Line 117: |
Line 117: |
| If district has prepared new agenda then it can be shared here | | If district has prepared new agenda then it can be shared here |
| ===See us at the Workshop=== | | ===See us at the Workshop=== |
− | {{#widget:Picasa
| + | |
− | |user=
| + | '''05/01/2015 to 09/01/2015''' |
− | |album=
| + | |
− | |width=300
| + | [[File:2015-01-07 15.50.171.jpg|400px]] |
− | |height=200
| + | |
− | |captions=1
| |
− | |autoplay=1
| |
− | |interval=5 | |
− | }}
| |
| ===Workshop short report=== | | ===Workshop short report=== |
| | | |
Line 159: |
Line 155: |
| | | |
| ಡಿ. ವಿ. ಜಿ.ಯವರ ಕಗ್ಗದ ಈ ಸಾಲಿನೊಂದಿಗೆ ವರದಿ ನಿಮ್ಮ ಮುಂದೆಯಿಡುತ್ತಿದ್ದೇನೆ. ೩ನೇ ದಿನದ ಕಾರ್ಯಗಾರವು ಗೀತ ಶೆಟ್ಟಿಗಾರ್ ರವರ ಪ್ರಾರ್ಥನೆಯೊಂದಿಗೆ ಶುಭಾರಂಭಗೊಂಡಿತು. ಅರ್.ಟಿ.ಭಟ್ ಅವರು ಚಿಂತನವನ್ನು ಮಂಡಿಸಿದರು. ಪ್ರಶಾಂತ ಸರ್ ರವರು ೨ನೇ ದಿನದ ವರದಿಯನ್ನು ವಾಚಿಸಿದರು. ನಂತರ internet web link save ಮಾಡುವ ಬಗ್ಗೆ ಶಿಬಿರಾರ್ಥಿ ಗಳು ಆತುರದಿಂದ ಕಾರ್ಯಪ್ರವೃತ್ತರಾದರು. ನಂತರ ಪಕೀರಪ್ಪ ಸರ್ ರವರು ತಮ್ಮ ತಮ್ಮ ಐ.ಡಿ ಯನ್ನು ತೆರೆದು ನೋಡಲು ಹೇಳಿದಾಗ ಎಲ್ಲರು ಕುತೂಹಲದಿಂದ ತಮ್ಮ ಐ,ಡಿ ಯನ್ನು ತೆರೆದು ಕೊಂಡರು .ಮೇಲ್ ನ್ನು ತೆರೆಯುವ ಮತ್ತು ಕಳಿಸುವ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು .ಚಾ ವಿರಾಮದ ನಂತರ ಸುಬ್ರಹ್ಮಣ್ಯ ಸರ್ ರವರು text typing ಬಗ್ಗೆ ತಿಳಿಸಿದರು.ನಂತರದಲ್ಲಿ ಸುಭೀಕ್ಷಾ ಮೇಡ೦ರವರು mind mapಬಗ್ಗೆ ಮಾಹಿತಿ ನೀಡಿದಾಗ ನಾವೆಲ್ಲರೂ mind map ತಯಾರಿಸಿ ಊಟಕ್ಕೆ ತೆರಳಿದೆವು. ಮದ್ಯಾಹ್ನ ದ ತರಬೇತಿ ಯು ಮೀನಾಕ್ಷಿ ಮೇಡಂ ರವರ ಭಾವಗೀತೆ ಯೊಂದಿಗೆ ಪ್ರಾರಂಭವಾಯಿತು. ಪಕೀರಪ್ಪ ಸರ್ ರವರು mobileನಲ್ಲಿ voice searchಮಾಡುವ ವಿಧಾನವನ್ನು ತಿಳಿಸಿ ಕೊಟ್ಟರು. ಚಂದ್ರ ಶೇಖರ ಶೆಟ್ಟಿ ಯವರು google feature & koer operate ಮಾಡುವ ವಿಧಾನ ಮತ್ತು ಅದರ ಮಹತ್ವ ವನ್ನು ತಿಳಿಸಿದರು. ಚಾ ವಿರಾಮದ ನಂತರ ಗುಂಪು ಪೋಟೋ ವನ್ನು ತೆಗೆದರು.ಆಮೇಲೆ ಮೇಲ್ ನಲ್ಲಿ ಪೋಟೋವನ್ನು ಹಾಕುವುದು ಮತ್ತು address display ಬಗ್ಗೆ ಮಾಹಿತಿ ನೀಡಿ ಗೂಗಲ್ ಲೋಕಕ್ಕೆ ಕೊಂಡೊಯ್ದರು. ಹಸಿವಿನಿ೦ದ ಬಳಲುವ ಸ್ಥಿತಿಯ ಒಂದು ವೀಡಿ ಯೋ ತೋರಿಸಿ ದ್ದು ಆಹಾರದ ಮಹತ್ವ ಕುರಿತು ಅರಿವು ಮೂಡಿಸಿತು.ಬದಲಾದ ಕಾಲಘಟ್ಟದಲ್ಲಿ ಕನ್ನಡ ಶಿಕ್ಷಕರಾದ ನಾವೆಲ್ಲರು ಹೊಸ ಹೊಸ ತಂತ್ರಜ್ಞಾನ ಬಳಸಿಕೊಂಡು ನಮ್ಮ ಬೋಧನೆಯನ್ನು ಪರಿಣಾಮಕಾರಿಯಾಗಿಸೋಣ. ನಂತರ ತರಬೇತುದಾರರಿಂದ ವಿವಿಧ ಮನೋರಂಜನ ಕಾರ್ಯಕ್ರಮ ನಡೆಯಿತು. | | ಡಿ. ವಿ. ಜಿ.ಯವರ ಕಗ್ಗದ ಈ ಸಾಲಿನೊಂದಿಗೆ ವರದಿ ನಿಮ್ಮ ಮುಂದೆಯಿಡುತ್ತಿದ್ದೇನೆ. ೩ನೇ ದಿನದ ಕಾರ್ಯಗಾರವು ಗೀತ ಶೆಟ್ಟಿಗಾರ್ ರವರ ಪ್ರಾರ್ಥನೆಯೊಂದಿಗೆ ಶುಭಾರಂಭಗೊಂಡಿತು. ಅರ್.ಟಿ.ಭಟ್ ಅವರು ಚಿಂತನವನ್ನು ಮಂಡಿಸಿದರು. ಪ್ರಶಾಂತ ಸರ್ ರವರು ೨ನೇ ದಿನದ ವರದಿಯನ್ನು ವಾಚಿಸಿದರು. ನಂತರ internet web link save ಮಾಡುವ ಬಗ್ಗೆ ಶಿಬಿರಾರ್ಥಿ ಗಳು ಆತುರದಿಂದ ಕಾರ್ಯಪ್ರವೃತ್ತರಾದರು. ನಂತರ ಪಕೀರಪ್ಪ ಸರ್ ರವರು ತಮ್ಮ ತಮ್ಮ ಐ.ಡಿ ಯನ್ನು ತೆರೆದು ನೋಡಲು ಹೇಳಿದಾಗ ಎಲ್ಲರು ಕುತೂಹಲದಿಂದ ತಮ್ಮ ಐ,ಡಿ ಯನ್ನು ತೆರೆದು ಕೊಂಡರು .ಮೇಲ್ ನ್ನು ತೆರೆಯುವ ಮತ್ತು ಕಳಿಸುವ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು .ಚಾ ವಿರಾಮದ ನಂತರ ಸುಬ್ರಹ್ಮಣ್ಯ ಸರ್ ರವರು text typing ಬಗ್ಗೆ ತಿಳಿಸಿದರು.ನಂತರದಲ್ಲಿ ಸುಭೀಕ್ಷಾ ಮೇಡ೦ರವರು mind mapಬಗ್ಗೆ ಮಾಹಿತಿ ನೀಡಿದಾಗ ನಾವೆಲ್ಲರೂ mind map ತಯಾರಿಸಿ ಊಟಕ್ಕೆ ತೆರಳಿದೆವು. ಮದ್ಯಾಹ್ನ ದ ತರಬೇತಿ ಯು ಮೀನಾಕ್ಷಿ ಮೇಡಂ ರವರ ಭಾವಗೀತೆ ಯೊಂದಿಗೆ ಪ್ರಾರಂಭವಾಯಿತು. ಪಕೀರಪ್ಪ ಸರ್ ರವರು mobileನಲ್ಲಿ voice searchಮಾಡುವ ವಿಧಾನವನ್ನು ತಿಳಿಸಿ ಕೊಟ್ಟರು. ಚಂದ್ರ ಶೇಖರ ಶೆಟ್ಟಿ ಯವರು google feature & koer operate ಮಾಡುವ ವಿಧಾನ ಮತ್ತು ಅದರ ಮಹತ್ವ ವನ್ನು ತಿಳಿಸಿದರು. ಚಾ ವಿರಾಮದ ನಂತರ ಗುಂಪು ಪೋಟೋ ವನ್ನು ತೆಗೆದರು.ಆಮೇಲೆ ಮೇಲ್ ನಲ್ಲಿ ಪೋಟೋವನ್ನು ಹಾಕುವುದು ಮತ್ತು address display ಬಗ್ಗೆ ಮಾಹಿತಿ ನೀಡಿ ಗೂಗಲ್ ಲೋಕಕ್ಕೆ ಕೊಂಡೊಯ್ದರು. ಹಸಿವಿನಿ೦ದ ಬಳಲುವ ಸ್ಥಿತಿಯ ಒಂದು ವೀಡಿ ಯೋ ತೋರಿಸಿ ದ್ದು ಆಹಾರದ ಮಹತ್ವ ಕುರಿತು ಅರಿವು ಮೂಡಿಸಿತು.ಬದಲಾದ ಕಾಲಘಟ್ಟದಲ್ಲಿ ಕನ್ನಡ ಶಿಕ್ಷಕರಾದ ನಾವೆಲ್ಲರು ಹೊಸ ಹೊಸ ತಂತ್ರಜ್ಞಾನ ಬಳಸಿಕೊಂಡು ನಮ್ಮ ಬೋಧನೆಯನ್ನು ಪರಿಣಾಮಕಾರಿಯಾಗಿಸೋಣ. ನಂತರ ತರಬೇತುದಾರರಿಂದ ವಿವಿಧ ಮನೋರಂಜನ ಕಾರ್ಯಕ್ರಮ ನಡೆಯಿತು. |
| + | |
| '''4th Day. 08/01/2015''' | | '''4th Day. 08/01/2015''' |
| + | |
| + | ಜ್ಞಾನದಿಂ ಮೇಲಿಲ್ಲ ಶ್ವಾನನಿಂ ಕೀಳಿಲ್ಲ |
| + | |
| + | ಭಾನುವಿನಿಂದಧಿಕ ಬೆಳಕಿಲ್ಲ |
| + | |
| + | ಜಗದೊಳಗೆ ಜ್ಞಾನವೇ ಮಿಗಿಲು ಸರ್ವಜ್ಞ. |
| + | |
| + | ಎನ್ನುವ ಸರ್ವಜ್ಞನ ವಚನದಂತೆ ಜ್ಞಾನಕ್ಕಿಂತ ಮಿಗಿಲಾದುದು ಈ ಜಗತ್ತಿನಲ್ಲಿ ಯಾವುದು ಇಲ್ಲ.ಹಾಗೆಯೇ ವಿದ್ಯೆಯಿಂದ ವಿನಯವೂ, ವಿನಯದಿಂದ ಸಚ್ಚಾರಿತ್ರ್ಯವೂ, ಸಚ್ಚಾರಿತ್ರ್ಯದಿಂದ |
| + | ಧನ ಧರ್ಮ, ಸುಖ,ಶಾಂತಿ,ಸಕಲ ಸಂಪದವು ಲಭಿಸುತ್ತದೆ.ಎನ್ನುವುದು ಶ್ಲೋಕೋಕ್ತಿ. ಮೊಗೆದಷ್ಟು ಮಿಗುವ ಈ ಜ್ಞಾನ ಸಂಪತ್ತನ್ನು ಪಡೆಯುವ ಮಾರ್ಗದ ಬೆಳಕಿಂಡಿ ಯೇ ಈ ಕಂಪ್ಯೂಟರ್ ಶಿಕ್ಷಣ. ಈ ನಿಟ್ಟಿನಲ್ಲಿ ಡಯಟ್ ಹಮ್ಮಿಕೊಂಡಿರುವ ತರಬೇತಿ ಕಾರ್ಯಕ್ರಮದ ನಾಲ್ಕನೇ ದಿನದ ವರದಿಯನ್ನು ಇದೀಗ ತಮ್ಮ ಮುಂದೆ ಮಂಡಿಸುತ್ತೇನೆ.ನಾಲ್ಕನೇ ದಿನದ ತರಬೇತಿ ಕಾರ್ಯಕ್ರಮವು ಶ್ರೀ ನಾರಾಯಣ ಸರ್ ಅವರು ಮಾಡಿದ ಪ್ರಾರ್ಥನೆ ಯೊಂದಿಗೆ ಶುಭಾರಂಭಗೊಂಡಿತು.ಬಳಿಕ ಹಿತಮಿತ ಮೃದುವಚನದೊಂದಿಗೆ ನಿಷ್ಟೆಯ ಕಾಯಕವೇ ಶ್ರೇಷ್ಟ ಎನ್ನುವುದನ್ನು ಶ್ರೀ ಗ್ರಹಪತಿ ಸರ್ ತಮ್ಮ ಚಿಂತನದಲ್ಲಿ ತಿಳಿಸಿದರು. ಅನಂತರ ಮೂರನೇ ದಿನದ ವರದಿಯನ್ನು ಶ್ರೀಮತಿ ಗೀತ ಮೇಡಮ್ ಅವರು ಸವಿಸ್ತಾರವಾಗಿ ಮಂಡಿಸಿದರು. ನಾಗರಾಜ ಸರ್ ಸ್ವರಚಿತ ಕವನ ವಾಚಿಸಿರು. ಅನಂತರ ಫಕೀರಪ್ಪ ಸರ್ ಅವರು ಲಿಂಕ್ ಸೇವ್ ಮಾಡುವುದರ ಮಾಡುವುದರ ಮಹತ್ವ ಮತ್ತು ಅದರ ಉಪಯೋಗವನ್ನು ತಿಳಿಸಿದರು. ಹಾಗೂ ಇ ಮೇಲ್ ಐಡಿಯಲ್ಲಿ ವಿಳಾಸವನ್ನು ದಾಖಲಿಸುವ ಕಾರ್ಯದಲ್ಲಿ ನಿರತರಾದ ಶಿಭಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಪೂರ್ವಾಹ್ನ ೧೧ ಗಂಟೆಗೆ ಆಗಮಿಸಿದ ಉಡುಪಿ ಡಯೆಟ್ ನ ಪ್ರಾಂಶುಪಾಲರಾದ ಶ್ರೀ ಶೇಖರ್ ಸರ್ ಅವರನ್ನು ಫಕೀರಪ್ಪ ಸರ್ ಸ್ವಾಗತಿಸಿದರು.ಶೇಖರ ಸರ್ ಅವರು ತರಬೇತಿಯ ಮಹತ್ವ ಹಾಗೂ ಇಂದಿನ ಕಾಲಘಟ್ಟದಲ್ಲಿ ತಂತ್ರಜ್ಞಾನದ ಅರಿವಿನ ಅಗತ್ಯತೆಯ ಬಗ್ಗೆ ತಿಳಿಸುತ್ತ ಎಲ್ಲರೂ ಗಣಕಯಂತ್ರ ಹೊಂದಿರಲೇಬೇಕೆಂಬ ಸಲಹೆ ನೀಡಿದರು. ಸುಭಿಕ್ಷಾ ಮೆಡಂ ಅವರು ಗೂಗಲ್ ಮ್ಯಾಪ್ ಹಾಗೂ ಸೆಟಲೈಟ್ ಕುರಿತಾದ ಪ್ರಾಯೋಗಿಕ ಜ್ಞಾನವನ್ನು ಮತ್ತು ದಾಖಲೆ ನಿರ್ವಹಣೆ ಕುರಿತಾದ ಸವಿಸ್ತಾರವಾದ ಮಾಹಿತಿ, ಬುಕ್ ಮಾರ್ಕ್ ಮಾಡುವುದು ,ನೋಡುವುದು ಹಾಗೂ ಅದರ ಉಪಯೋಗಳ ಬಗ್ಗೆ ತಿಳಿಸಿದರು.ಚಾ ವಿರಾಮದ ನಂತರ ಮಿಂಚಂಚೆಗೆ ಪ್ರತಿಕ್ರಿಯೆ ಕಳುಹಿಸುವುದರ ಕುರಿತು ಮಾಹಿತಿ ನೀಡಿದರು . ಮಧ್ಯಾಹ್ನದ ಭೋಜನ ವಿರಾಮದ ತರುವಾಯ ಚಂದ್ರಶೇಖರ್ ಸರ್ ಅವರು ತೆರೆ ಚಿತ್ರ, ವಿಡಿಯೊ ಧ್ವನಿ ಮುದ್ರಣದ ಕುರಿತು ವಿವರಿಸಿದರು. ಚಾವಿರಾಮದ ನಂತರ ನಮ್ಮ ಜೀವನದ ಹಲವು ಆಯ್ಕೆಗಳಲ್ಲಿ ಯಾವುದಕ್ಕೆ ಆದ್ಯತೆಯನ್ನು ನೀಡಿದರೆ ಜೀವನ ಸುಖಮಯ ವಾಗಿರುತ್ತದೆ ಎನ್ನುದರ ಕುರಿತಾದ ಒಂದು ವಿಡಿಯೊ ಕ್ಲಿಪಿಂಗ್ ವೀಕ್ಷಿಸಿದೆವು. ಬಳಿಕ ಚಂದ್ರಶೇಖರ ಸರ್ ಅವರು ಗೂಗಲ್ ನಲ್ಲಿರುವ ಎಲ್ಲಾ ವೈವಿಧ್ಯಮಯ ನವೀನ ತಂತ್ರಜ್ಞಾನ ಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ಭಾಷಾಂತರಿಸುವ ವಿಧಾನ ಹಾಗೂ ಪಾಸ್ ವರ್ಡ್ ಬದಲಾಯಿಸುವ ಕುರಿತಾದ ಅಗತ್ಯ ಮಾಹಿತಿಗಳನ್ನು ನೀಡಿದರು. ಶಿಬಿರಾರ್ಥಿಗಳು ಕುತೂಹಲದಿಂದ ಆಲಿಸಿ ದಾಖಲಿಸುತ್ತಿದ್ದಂತೆ ಸಮಯ ಸರಿಯಿತು. ಫಕೀರಪ್ಪ ಸರ್ ಅವರ ಧನ್ಯವಾದಗಳೊಂದಿಗೆ ತರಬೇತಿ ಮುಕ್ತಾಯಗೊಂಡಿತು.ಈ ತರಬೇತಿ ನೀಡಿದರು..ಮುಂದಿನ ದಿನಗಳಲ್ಲಿ ಈ ಜ್ಞಾನವನ್ನು ಇನ್ನಷ್ಟು ಪರಿಪಕ್ವಗೊಳಿಸಿಕೊಂಡು ಹಲವಾರು ಬದುಕುಗಳನ್ನು ಬೆಳಗಿಸುವ ಸುಜ್ಙಾನದ ದೀವಿಗೆಯಾಗೋಣ ಎನ್ನುವ ಸದಾಶಯದೊಂದಿಗೆ ಪೂರ್ಣ ವಿರಾಮ ಇಡುತ್ತೇನೆ. |
| | | |
| '''5th Day. 09/01/2015''' | | '''5th Day. 09/01/2015''' |