Changes

Jump to navigation Jump to search
4,948 bytes removed ,  04:46, 30 January 2015
Line 143: Line 143:  
Upload workshop short report here (in ODT format), or type it in day wise here
 
Upload workshop short report here (in ODT format), or type it in day wise here
 
   
 
   
== 17/01/2015 ಐದನೆ ದಿನದ ವರದಿ ==
     −
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ  ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು  ಮುಂಜಾನೆ  9:30 ಗಂಟೆ ಗೆ  ಶ್ರೀ ಎಸ್  ವಿ  ಪತ್ತಾರ ಶಿಕ್ಷಕರ ಚಿಂತನ ದೊಂದಿಗ  ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು  ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ  ಮೊದಲನೆ ಅವಧಿಯು  ಜಿಂಪ್  ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ  ವ್ಯಕ್ತಿಗಳಾದ ಶ್ರೀ  ಬಿ ವಿ ಪೂಜಾರರವರು ತಂತ್ರಜ್ಞಾನದ  ಮೂಲಕ  ಶಿಬಿರಾರ್ಥಿಗಳೊಳಡಗೂಡಿ  ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ.
  −
ಎರಡನೆ  ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು  ಸ್ಲೈಡ್ ಶೋ ಕುರಿತು  ಪ್ರಾಯೋಗಿಕ್  ಚಟುವಟಿಕೆಯನ್ನು  ಶಿಬಿರಾರ್ಥಿ ಗಳಲ್ಲಿ  ಪರಿಣಾಮಕಾರಿ  ಪಾಠ  ಬೋಧನೆ  ಕುರಿತು ತಿಳಿಸಿದರು.
  −
ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು  ಟೆಂಪ್ಲೇಟ್  ಫೀಡಿಂಗ್  ಕುರಿತು ಅಂತರಜಾಲದ ಮೂಲಕ ನಮೂನೆಯನ್ನು  ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ  ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು.
  −
ಊಟದ ನಂತರ  ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ  ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ  ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ  ಪ್ರತೀ ತಂಡದ  ಒಬ್ಬ  ಶಿಬಿರಾರ್ಥಿಗಳಿಂದ  ಮಂಡನೆ  ಮಾಡಲಾಯಿತು.
  −
      ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು  ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು.
  −
    ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ  ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ  ಮಾತನಾಡುತ್ತಾ  ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು  ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ  ತರಗತಿಯಲ್ಲಿ  ತಂತ್ರಜ್ಞಾನ ಆಧಾರಿತ  ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು  ಸಂಪನ್ಮೂಲ  ಸಂಪಾದಿಸಿ  ಕನ್ನಡ  ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು .
  −
"ಸೇವೆ ಸಮಾಧಿಯಾಗದಿರಲಿ  ನೆನೆಪಿನಂಗಳದ ಬುನಾದಿಯಾಗಿರಲಿ"
  −
ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .
  −
ಜೈ ಕನ್ನಡ ಮಾತೆ.
  −
   
[[Category:Assessments]
 
[[Category:Assessments]
  

Navigation menu