Changes

Jump to navigation Jump to search
4,875 bytes added ,  04:48, 30 January 2015
Line 126: Line 126:  
16/01/2015  
 
16/01/2015  
 
                                                                                                             ವರದಿ ಮಾಡಿದ ತಂಡದ ಹೆಸರು : ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ  ಶ್ರೀ ಗುಣಾರಿ  ಸಂಪನ್ಮೂ ಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು  ವಿವರವಾಗಿ  ಹೇಳಿದರು  ಈ  ಆಪ್ಷನ್ನಲ್ಲಿ ನಾವು ಟೈಪಿಂಗನ್ನು  ಸುಲಭವಾಗಿ  ರೂಢಿಮಾಡಬಹು ದೆಂದು  ಪ್ರಾಯೋಗಿಕವಾಗಿ  ವಿವರಿಸಿದರು  ಮತ್ತು  ಶಿಬಿರಾರ್ಥಿಗಳಿಂದ  ಅದನ್ನು    ಪ್ರಾಕ್ಟೀಸ್  ಮಾಡಿಸಿ  ಶಿಬಿರಾರ್ಥಿಗಳಲ್ಲಿ  ಆಸಕ್ತಿ  ಕುದುರಿಸಿದರು.ಎರಡನೆ ಅವಧಿಯಲ್ಲಿ  ಲಿಬಿರೆ ಆಫೀಸ್  ರೈಟರ್  ಕುರಿತು  ಆರ್. ಎನ್. ವಾಲ್ಮೀಕಿ  ಸಂಪನ್ಮೂಲ ಶಿಕ್ಷಕರು  ವಿವರಿಸಿದರು . ಇದರಲ್ಲಿರುವ  ಅಪ್ಲಿಕೇಶನ್ ಮೂಲಕ  ಪತ್ರ  ಲೇಖನ  ಬರೆಯುವ  , ಅಂಡರ್ ಲೈನ್  ಮಾಡುವ  ವಿಧಾನ  ಕಲರಿಂಗ್  ಮಾಡುವ  ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ  ಮನದಟ್ಟು  ಮಾಡಿದರು,  ಮೂರನೆ ಅವಧಿ ಯಲ್ಲಿ  ಸ್ಪ್ರೆಡ್ ಶೀಟ್ ಕುರಿತು  ಶ್ರೀ ಬಸವರಾಜ್  ಪೂಜಾರ್  ಸಂಪನ್ಮೂ ಲ ವ್ಯಕ್ತಿಗಳು  ವಿವರಿದರು .  ಈ ಸ್ಪ್ರೇಡ್  ಶೀಟ್  ಅಪ್ಲಿಕೇಶನ್  ಬಗ್ಗೆ  ಇರುವ  ಮಹತ್ವ  ಮತ್ತು  ವ್ಯಾಪಕತೆಯನ್ನು  ವಿವರಿಸಿರು. ನಾಲ್ಕನೆ  ಅವಧಿಯಲ್ಲಿ  ಉಬಂಟು  ಸಾಫ್ಟವೇರ್ ಬಗ್ಗೆ  ಶ್ರೀ ಬಸವರಾಜ್  ಪೂಜಾರ್ ರವರು  ಹೇಳುತ್ತಾ  ಇದು ಸಾರ್ವಜನಿಕರಿಗಾಗಿ  ಉಚಿತವಾಗಿ  ಬಳಸಿಕೊಳ್ಳಲು  ಇರುವ  ಸಾಫ್ಟವೇರ್  ಎಂಬುದನ್ನು  ತಿಳಿಸಿದರು ಖಾಸಗಿ ಕಂಪನಿಯವರಿಗೆ  ನಾವು  ಸಂದಾಯ ಮಾಡಬೇಕಾದ  ವೆಚ್ಚದ  ಬಗ್ಗೆ  ಮನವರಿಕೆ  ಮಾಡಿಕೊಡುತ್ತಾ  ಉಬಂಟು  ಸಾಫ್ಟವೇರ್ ನ್ನು  ದಾರಳವಾಗಿ  ನಾವು  ಬಳಸಕೊಳ್ಳಬಹುದೆಂಬುದರ  ಮಹತ್ವವನ್ನು  ವಿವರಿಸಿದರು .
 
 +
 +
17/01/2015
 +
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ  ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು  ಮುಂಜಾನೆ  9:30 ಗಂಟೆ ಗೆ  ಶ್ರೀ ಎಸ್  ವಿ  ಪತ್ತಾರ ಶಿಕ್ಷಕರ ಚಿಂತನ ದೊಂದಿಗ  ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು  ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ  ಮೊದಲನೆ ಅವಧಿಯು  ಜಿಂಪ್  ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ  ವ್ಯಕ್ತಿಗಳಾದ ಶ್ರೀ  ಬಿ ವಿ ಪೂಜಾರರವರು ತಂತ್ರಜ್ಞಾನದ  ಮೂಲಕ  ಶಿಬಿರಾರ್ಥಿಗಳೊಳಡಗೂಡಿ  ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ  ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು  ಸ್ಲೈಡ್ ಶೋ ಕುರಿತು  ಪ್ರಾಯೋಗಿಕ್  ಚಟುವಟಿಕೆಯನ್ನು  ಶಿಬಿರಾರ್ಥಿ ಗಳಲ್ಲಿ  ಪರಿಣಾಮಕಾರಿ  ಪಾಠ  ಬೋಧನೆ  ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು  ಟೆಂಪ್ಲೇಟ್  ಫೀಡಿಂಗ್  ಕುರಿತು ಅಂತರಜಾಲದ ಮೂಲಕ ನಮೂನೆಯನ್ನು  ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ  ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ  ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ  ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ  ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ  ಪ್ರತೀ ತಂಡದ  ಒಬ್ಬ  ಶಿಬಿರಾರ್ಥಿಗಳಿಂದ  ಮಂಡನೆ  ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು  ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ  ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ  ಮಾತನಾಡುತ್ತಾ  ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು  ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ  ತರಗತಿಯಲ್ಲಿ  ತಂತ್ರಜ್ಞಾನ ಆಧಾರಿತ  ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು  ಸಂಪನ್ಮೂಲ  ಸಂಪಾದಿಸಿ  ಕನ್ನಡ  ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ  ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.
    
==Batch 2==
 
==Batch 2==

Navigation menu