ದಿನಾಂಕ 05~10~2015 ರಂದು ಡಯಟ್ ಕುಮಟಾದಲ್ಲಿ ಕನ್ನಡ ಎಸ್.ಟಿ.ಎಫ್. ತರಬೇತಿಯು 10:30 ಕ್ಕೆ ಸರಿಯಾಗಿ ಪ್ರಾರಂಭವಯಿತು. ಸರಳ ಉದ್ಘಾಟನಾ ಕಾರ್ಯಕ್ರಮವನ್ನು ಡಯಟ್ ಪ್ರಾಚಾಂiÀರ್iರಾದ ಶ್ರೀ ಈಶ್ವರ ನಾಯ್ಕರವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಬಾಲಚಂದ್ರ ಗುಣಿ ಸರ್‍ರವರು ಕನ್ನಡ ಭಾಷಾ ಶಿಕ್ಷರಿಗೆ ಈ ತರಬೇತಿ ಎಷ್ಟು ಅಗತ್ಯ ಎಂಬ ಬಗ್ಗೆ ಮಾತನಾಡಿದರು. ಉದ್ಘಾಟನಾ ಭಾಷಣದಲ್ಲಿ ಶ್ರೀ ಈಶ್ವರ ನಾಯ್ಕರವರು "ಮುಂದುವರಿದ ತಂತ್ರಜ್ಞಾನ ಇಂದು ತರಗತಿಗಳಿಗೆ ಎಷ್ಟು ಮುಖ್ಯ ಹಾಗೂ ಪ್ರಪಂಚಕ್ಕೆ ತಂತ್ರಜ್ಞಾನದ ಮುಖಾಂತರ ನಾವು ತೆರೆದುಕೊಳ್ಳಬೇಕಾದ ಅವಶ್ಯಕತೆ"ಯ ಕುರಿತಾಗಿ ಮನಮುಟ್ಟುವಂತೆ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ.ಎಮ್.ಭಟ್ಟ, ಶ್ರೀ ಗಣೇಶ ಭಟ್ಟ, ಶ್ರೀ ಮಹೇಶ ಭಟ್ಟರವರ ಉಪಸ್ತಿತಿಯಲ್ಲಿ ಶ್ರೀ ಭಾಸ್ಕರ ನಾಯ್ಕರವರು ಎಲ್ಲರನ್ನೂ ವಂದಿಸುವುದರೊಂದಿಗೆ ಈ ಕಾರ್ಯಕ್ರಮವು ಮುಕ್ತಾಯವಾಯಿತು.<br> | ದಿನಾಂಕ 05~10~2015 ರಂದು ಡಯಟ್ ಕುಮಟಾದಲ್ಲಿ ಕನ್ನಡ ಎಸ್.ಟಿ.ಎಫ್. ತರಬೇತಿಯು 10:30 ಕ್ಕೆ ಸರಿಯಾಗಿ ಪ್ರಾರಂಭವಯಿತು. ಸರಳ ಉದ್ಘಾಟನಾ ಕಾರ್ಯಕ್ರಮವನ್ನು ಡಯಟ್ ಪ್ರಾಚಾಂiÀರ್iರಾದ ಶ್ರೀ ಈಶ್ವರ ನಾಯ್ಕರವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಬಾಲಚಂದ್ರ ಗುಣಿ ಸರ್‍ರವರು ಕನ್ನಡ ಭಾಷಾ ಶಿಕ್ಷರಿಗೆ ಈ ತರಬೇತಿ ಎಷ್ಟು ಅಗತ್ಯ ಎಂಬ ಬಗ್ಗೆ ಮಾತನಾಡಿದರು. ಉದ್ಘಾಟನಾ ಭಾಷಣದಲ್ಲಿ ಶ್ರೀ ಈಶ್ವರ ನಾಯ್ಕರವರು "ಮುಂದುವರಿದ ತಂತ್ರಜ್ಞಾನ ಇಂದು ತರಗತಿಗಳಿಗೆ ಎಷ್ಟು ಮುಖ್ಯ ಹಾಗೂ ಪ್ರಪಂಚಕ್ಕೆ ತಂತ್ರಜ್ಞಾನದ ಮುಖಾಂತರ ನಾವು ತೆರೆದುಕೊಳ್ಳಬೇಕಾದ ಅವಶ್ಯಕತೆ"ಯ ಕುರಿತಾಗಿ ಮನಮುಟ್ಟುವಂತೆ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ.ಎಮ್.ಭಟ್ಟ, ಶ್ರೀ ಗಣೇಶ ಭಟ್ಟ, ಶ್ರೀ ಮಹೇಶ ಭಟ್ಟರವರ ಉಪಸ್ತಿತಿಯಲ್ಲಿ ಶ್ರೀ ಭಾಸ್ಕರ ನಾಯ್ಕರವರು ಎಲ್ಲರನ್ನೂ ವಂದಿಸುವುದರೊಂದಿಗೆ ಈ ಕಾರ್ಯಕ್ರಮವು ಮುಕ್ತಾಯವಾಯಿತು.<br> |