Changes

Jump to navigation Jump to search
Line 191: Line 191:
'''3rd Day'''

'''3rd Day'''

'''4th Day'''

'''4th Day'''

ದಿನಕರ ದೇಸಾಯಿ ತಂಡ:

ಎಸ್. ಟಿ.ಎಪ್ ಕನ್ನಡ ತರಬೇತಿ ಡಯಟ ಕುಮಟ (ಉ.ಕ)

ದಿನಾಂಕ 19-11-2015 ರಂದು ನಾಲ್ಕನೇ ದಿನದ ಎಸ್.ಟಿ.ಎಪ್ ಕನ್ನಡ ತರಬೇತಿ ಕಾರ್ಯಕ್ರಮವು ಎಲ್ಲಾ ಶಿಬಿರಾರ್ಥಿಗ  ಹಾಜರಾತಿಯೊಂದಿಗೆ ಪ್ರಾರಂಭಗೊಂಡಿತು.

ಸಂಯೋಜಕರಾದ ಶ್ರೀಯುತ ಬಿ. ಜಿ ಗುಣಿಯವರು ಪ್ರಾಸ್ತಾವಿಕ ಮಾತನಾಡುತ್ತಾ, ಸರ್ವರನ್ನು ಸ್ವಾಗತಿಸಿ ಶಿಕ್ಷಕರಲ್ಲಿ ಜ್ಞಾನಶಕ್ತಿ ,ಇಚ್ಚಾಶಕ್ತಿ ಮತ್ತು ಕ್ರಿಯಾಶಕ್ತಿಯಿಂದ ಕಾ ಪೂರ್ಣಗೊಳ್ಳುತ್ತದೆಂದರು.

ಮಾಸ್ತಿ ವೆಂಕಟೇಶ ಅಯ್ಯಂಗಾರ ತಂಡದ ನಾಯಕರಾದ ಶ್ರೀ ರಾಘವೇಂದ್ರ ಭಟ್ಟ ರವರು ಹಿಂದಿನ ದಿನದ ವರದಿಯನ್ನು ವಾಚಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ  ಶ್ರೀ ಬಿ. ಎಮ್. ಭಟ್ಟ ರವರು  ಇಂದಿನ ಮೊದಲನೇ ಅವಧಿಯ " ಪರಿಕಲ್ಪನಾ ನ ಕ್ಷೆಯನ್ನು"ರಚಿಸುವ ಕ್ರಮವನ್ನು  ಶಿಭಿರಾರ್ಥಿಗಳಿಗೆ ಪ್ರಾಯೋಗಿಕವಾಗಿ  ಮನವರಿಕೆ ಮಾಡಿಕೊಟ್ಟರು.

ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಹೇಶ ಭಟ್ಟ ರವರು ಮೇಲ್ ಸಿಗ್ನೇಚರನಲ್ಲಿ ವಿಳಾಸ,ಪೋಟೋ ಸೇರಿಸುವ ಹಾಗೂ ಬದಲಾಯಿಸುವ ಹಂತವನ್ನು ಮತ್ತು ಭಾಷೆಯನ್ನು ಬದಲಾಯಿಸುವ, ಗೂಗಲ್ ಡ್ರ್ವೆವ್ ಬಳಸಿ ಸಂಗ್ರಹಿಸುವುದು, ಓದುವ ತಂತ್ರಾಂಶ,ಇತರೆ ಎಪ್ಲಿಕೇಶನಗಳ ಬಳಕೆಯನ್ನು ಮನವರಿಕೆ ಮಾಡಿದರು.

ಭೋಜನ ವಿರಾಮ.

ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಭಾಸ್ಕರ ನಾಯ್ಕ ರವರು ಯು ಟ್ಯೂಬ್ ದಿಂದ ಆಡಿಯೋ,ವಿಡಿಯೋ ಡೌನ್ ಲೋಡ್ ಮಾಡಿ ಉಳಿಸುವ ತಂತ್ರಾಂಶವನ್ನು ತಿಳಿಸಿದರು.

ಮುಂದುವರಿದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿ ಶ್ರೀ ಗಣೇಶ ಭಟ್ಟ ರವರಿಂದ ಲಿಬ್ರಾ ಆಫೀಸ್ ಕೆಲ್ಕ ತಂತ್ರಾಂಶವನ್ನು ಉಪಯೋಗಿಸಿ ಅಂಕ ವಹಿ ನಿರ್ವಹಿಸುವ ಮಾಹಿತಿಯನ್ನು ನೀಡಿದರು. ನಂತರ ಪ್ರಾಯೋಗಿಕ ಚಟುವಟಿಕೆಗೆ ಅವಕಾಶ ಮಾಡಿ ಮಾರ್ಗದರ್ಶನ ನೀಡಿದರು.

ಕೊನೆಯ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ. ಎಮ್. ಭಟ್ಟ ರವರು ಅಡಾಸಿಟಿ ತಂತ್ರಾಂಶದಲ್ಲಿ ಎಕ್ಸಪೋರ್ಟ, ಇಂಪೋರ್ಟ ಬಗ್ಗೆ ಮಾಹಿತಿ ನೀಡಿ ಪ್ರಾಯೋಗಿಕ ಚಟುವಟಿಕೆಗೆ ಅವಕಾಶ ನೀಡಿದರು.

ಧನ್ಯವಾದಗಳೊಂದಿಗೆ,

'''5th Day'''.

'''5th Day'''

ದಿನಾಂಕ 18-11-2015 ರಂದು ಕುಮಟಾ ಡಯಟ್ ನಲ್ಲಿ ನಡೆದ STF ತರಬೇತಿಯ

ಸಾರಾಂಶದ ವರದಿಯನ್ನು ಮಂಡಿಸಲು ಮಾಸ್ತಿ ತಂಡಕ್ಕೆ ಸಂತಸವೆನಿಸುತ್ತದೆ.

ಶ್ರೀB.M.Bhatರವರ ಸ್ವಾಗತ ಹಾಗೂ ದ.ರಾ.ಬೇಂದ್ರೆ ತಂಡದ ವರದಿವಾಚನದೊಂದಿಗೆ ತರಬೇತಿ ಪ್ರಾರಂಭವಾಯಿತು.

ಶ್ರೀGanesh Bhatರವರು ವಿಷಯಗಳನ್ನು ಡೌನ್ಲೋಡ್ ಮಾಡಿ, ಬಳಕೆಮಾಡುವುದು ಹೇಗೆಂಬುದನ್ನುತಿಳಿಸಿ  ಶಿಬಿರಾರ್ಥಿಗಳಿಗೆ  ಗಣಕಯಂತ್ರ ಬಳಕೆಗೆ ಸಮಯ  ನೀಡಿದರು.

ಶ್ರೀBhaskar Naikರವರು koer ತಂತ್ರಜ್ಞಾನ ಬಳಕೆ ಮಾಡುವುದು ಹೇಗೆಂಬುದನ್ನುತಿಳಿಸಿ  ಶಿಬಿರಾರ್ಥಿಗಳಿಗೆ  ಗಣಕಯಂತ್ರ ಬಳಕೆಗೆ ಸಮಯ  ನೀಡಿದರು.

ಶ್ರೀB.M.Bhatರವರು ತೆರೆಚಿತ್ರ ಡೌನ್ಲೋಡ್ ಮಾಡಿ, ಬಳಕೆ ಮಾಡುವುದು ಹೇಗೆಂಬುದನ್ನುತಿಳಿಸಿ  ಶಿಬಿರಾರ್ಥಿಗಳಿಗೆ  ಗಣಕಯಂತ್ರ ಬಳಕೆಗೆ ಸಮಯ  ನೀಡಿದರು.ನಂತರ ಭೋಜನ ವಿರಾಮ.

ಶ್ರೀMahesh Bhatರವರು emailನಲ್ಲಿಸಂದೇಶವನ್ನು ನೋಡುವುದು ಹಾಗೂ ಸಂದೇಶವನ್ನು ಕಳುಹಿಸುವುದು ,ಬಳಕೆ ಮಾಡುವುದು ಹೇಗೆಂಬುದನ್ನುತಿಳಿಸಿ  ಶಿಬಿರಾರ್ಥಿಗಳಿಗೆ  ಗಣಕಯಂತ್ರ ಬಳಕೆಗೆ ಸಮಯ  ನೀಡಿದರು.

ಶ್ರೀBhaskar Naikರವರು  Record my desktop ಕುರಿತು ತಿಳಿಸಿ  ಶಿಬಿರಾರ್ಥಿಗಳಿಗೆ  ಗಣಕಯಂತ್ರ ಬಳಕೆಗೆ ಸಮಯ  ನೀಡಿದರು.

ವಂದನೆಗಳು

Navigation menu