Changes

Jump to navigation Jump to search
3,127 bytes added ,  11:39, 18 November 2015
Line 140: Line 140:
===Workshop short report===

===Workshop short report===

'''1st Day'''

'''1st Day'''

ಜಿಲ್ಲಾ ಶಿಕ್ಟಣ ಮತ್ತು ತರಬೇತಿ ಸಂಸ್ಥೆ,ಬಳ್ಳಾರಿ

ಕನ್ನಡ ಎಸ್.ಟಿ.ಎಫ್. ಮೊದಲನೆಯ ತರಬೇತಿ

ದಿನಾಂಕ:  ೦೯ /೦೯/೨೦೧೫ ರಿಂದ  ೧೩/೦೯/೨೦೧೫ ರವರೆಗೆ

ಮೊದಲನೇ ದಿನದ ವರದಿ

೧ನೇ ಅವದಿ 9-30 ರಿ೦ದ 11-30

೧.ಶಿಬಿರಾರ್ಥಿಗಳ ನೋಂದಣಿ ನಡೆಸಲಾಯಿತು.

೨.ಉಧ್ಘಾಟನಾ ಸಮಾರಂಭವನ್ನು ಉಪಪ್ರಾಚಾರ್ಯರಾದ ಶ್ರೀ ಶ್ರೀನಿವಾಸರೆಡ್ಡಿ ಸಾರ್ ರವರು
ನೆರವೆರಿಸಿದರು. ಶ್ರೀ ಶಂಕರಪ್ಪ ಸಾರ್,ಶ್ರೀವೀರೇಶ್ ಸಾರ್,ಹಾಗೂ ನೋಡಲ್ ಅಧಿಕಾರಿಗಳಾದ ಶ್ರೀಮತಿ ನಿರ್ಮಲ    ಮೇಡಂರವರು ಉಪಸ್ತಿತರಿದ್ದರು.

೩ಶಿಬಿರಾರ್ಥಿಗಳು ಹಾಗೂ ಎಂ ಆರ್ ಪಿ ಗಳ ಪರಿಚಯ

೨ನೇ ಅವಧಿ  11-45 ರಿ೦ದ01-30

೧ ಶ್ರೀ ಅಂಜಿನೆಯ್ಯ ಕೆ.ಜಿ. ಸಾರ್ ರವರು ಎಸ್ ಟಿ ಎಪ್ ತರಬೇತಿಯ ಗುರಿ ಮತ್ತು ಉದ್ದೇಶಗಳನ್ನು ತಿಳಿಸಿದರು.

೨ ಶ್ರೀ ಹರಿಪ್ರಸಾದ್ ಸಾರ್ ರವರು ಉಬಂಟು ತಂತ್ರಾಂಶದ ಪರಿಚಯ ಮಾಡಿಕೊಟ್ಟರು.

೩  ಶ್ರೀ  ಅಂಜಿನೆಯ್ಯ ಕೆ.ಜಿ. ಸಾರ್ ರವರಿಂದ tux typing ತಿಳಿಸಿದರು.

ಊಟದ ವಿರಾಮ.1-30ರಿ೦ದ 02-15

೩ನೇ ಅವಧಿ 02-15ರಿ೦ದ  03-30

೧ ಶ್ರೀ ಮಲ್ಲಿಕಾರ್ಜನ ಸಾರ್ ರವರು ಇ-ಮೇಲ್ ಹೇಗೆ ಕ್ರಿಯೇಟ್ ಮಾಡಬೇಕೆಂದು ತಿಳಿಸಿದರು.

೨ ನಂತರ ಶಿಬಿರಾರ್ಥಿಗಳು ಇ-ಮೇಲ್ ಕ್ರಿಯೇಟ್ ಮಾಡಿಕೊಂಡರು..

೩ ಶ್ರೀ ಬಸವರಾಜ ಸಿ ಸಾರ್ ರವರು ಇ-ಮೇಲ್ ನಲ್ಲಿ sing inಆಗುವುದು  sing out ಆಗುವುದು addares ಬರೆಯುವುದನ್ನು ತಿಳಿಸಿದರು.

೪ ನೇಅವಧಿ 03-45 ರಿ೦ದ05-30

೧ ಶಿಬಿರಾರ್ಥಿಗಳು  ಇ-ಮೇಲ್ ನಲ್ಲಿ sing inಆಗುವುದು  sing out ಆಗುವುದನ್ನು ಪ್ರಾಯೋಗಿಕವಾಗಿ ಮಾಡಿದರು.

೨ ಶಿಬಿರಾರ್ಥಿಗಳು  ಇ-ಮೇಲ್ ನಲ್ಲಿ  addares ಬರೆದರು,

೩ಎಂ ಆರ್ ಪಿ ಗಳು ಶಿಬಿರಾರ್ಥಿಗಳು  ಇ-ಮೇಲ್ ಗಳನ್ನು ಎಸ್ ಟಿ ಎಫ್ ಗುಂಪಿಗೆ ಸೇರಿಸಿದರು.

'''2nd Day'''

'''2nd Day'''
Line 147: Line 170:
'''4th Day'''

'''4th Day'''

'''5th Day'''.

'''5th Day'''.

==Batch 3==

==Batch 3==

===Agenda===

===Agenda===

Navigation menu