Changes

Jump to navigation Jump to search
5,443 bytes added ,  05:29, 25 November 2015
Line 340: Line 340:
'''2nd Day'''

'''2nd Day'''

'''3rd Day'''

'''3rd Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಬಳ್ಳಾರಿ

ಕನ್ನಡ ಎಸ್ ಟಿ ಎಪ್ ತರಬೇತಿ

ದಿನಾಂಕ: 16/09/2015 ರಿಂದ 20/09/2015

3 ನೇ ದಿನದ ವರದಿ ವಾಚನ

ಜ್ಞಾನದಿಂದ ಇಹವು

ಜ್ಞಾನದಿಂದ ಪರವು

ಜ್ಞಾನವಿಲ್ಲದಿರೆ ಸಕಲ ಸಂಪದವೂ

ಹಾನಿ ಕಾಣಯ್ಯ- ಸರ್ವಜ್ಞ.

ಎನ್ನುವ ಮಾತಿನಂತೆ ಶಿಕ್ಷಕರ ಬೋಧನಾ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿರುವ ಕನ್ನಡ ಶಿಕ್ಷಕರ 3ನೇ ದಿನದ ಎಸ್ ಟಿ ಎಫ್ ತರಬೇತಿಯನ್ನು ಬೇಂದ್ರೆ ತಂಡದ ವರದಿ ವಾಚನದೊಂದಿಗೆ ಪ್ರಾರಂಭಿಸಲಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ಬಸವರಾಜ ಸರ್ ಅವರು ಅಂತರ್ಜಾಲದಲ್ಲಿರುವ ಚಿತ್ರಗಳನ್ನು ಸಂಗ್ರಹಿಸಿ ಬೋಧನೆಯಲ್ಲಿ ಬಳಸಿಕೊಳ್ಳುವ ಒಂದು ಮಹತ್ತರವಾದ ಟೂಲ್ ನ್ನು ಪರಿಚಯಿಸಿದರು. ಈ ಅವಧಿಯಲ್ಲಿ ಅಪ್ಲಿಕೇಶನ್‌ನಲ್ಲಿ ಇಂಟರ್‌ನೆಟ್ ನ್ನು ಕ್ಲಿಕ್ ಮಾಡಿ ನಂತರ ಫೈರ್ಪಾಕ್ಷ್ ವೆಬ್ ಬ್ರೌಸರ್ ನಲ್ಲಿ ಓಪನ್ ಮಾಡಿ ನಂತರ ಗೂಗಲ್ ಪುಟದಲ್ಲಿ ನಮಗೆ ಬೇಕಾದ ಚಿತ್ರದ ಮೇಲೆ ಬಲಬದಿ ಬಟನ್ ಕ್ಲಿಕ್ ಮಾಡಿ ಚಿತ್ರವನ್ನು ಸಂಗ್ರಹಿಸುವ ವಿಧಾನವನ್ನು ಸೋದಾಹರಣವಾಗಿ ವಿವರಿಸಲಾಯಿತು.

ಇದೇ ಸಂದರ್ಭದಲ್ಲಿ ತರಬೇತಿಗೆ ಹಾಜರಾದ ಎಸ್ ಟಿ ಎಫ್ ಶಿಕ್ಷಕರ ಮುಖ್ಯಸ್ಥರಾದ ಶ್ರೀಯುತ ವೆಂಕಟೇಶ್ ಸರ್ ಅವರು ಸಾಂಪ್ರಾಧಾಯಿಕ ಬೋಧನಾ ಪದ್ದತಿಯನ್ನು ಕನ್ನಡ ಭಾಷಾ ಶಿಕ್ಷಕರು ಕೈಬಿಟ್ಟು ತಂತ್ರಜ್ಞಾನವನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಕನ್ನಡ ಭಾಷಾ ಶಿಕ್ಷಕರು ಮಕ್ಕಳಿಗೆ ಪಾಠವನ್ನು ಮಾಡಬಹುದು ಎನ್ನುವ ಅಮೂಲ್ಯ ಮಾಹಿತಿಯನ್ನು ಶಿಬಿರಾರ್ಥಿಗಳೊಂದಿಗೆ ಹಂಚಿಕೊಂಡರು.

ಚಹಾ ವಿರಾಮದ ನಂತರ ಮತ್ತೆ ತರಗತಿಯನ್ನು ತೆಗೆದುಕೊಂಡ ಮಲ್ಲಿಕಾರ್ಜುನ ಸರ್ ಅವರು ಅಂತರ್ಜಾಲದಲ್ಲಿ ಸ್ಕ್ರೀನ್ ಶಾಟ್ ಎನ್ನುವ ಟೂಲ್ ಬಳಸಿಕೊಂಡು ಒಂದಕ್ಕಿಂತ ಹೆಚ್ಚು ಚಿತ್ರಗಳನ್ನು ಸೇವ್ ಮಾಡುವ ವಿಧಾನವನ್ನು ಆಕ್ಸೆಸ್ಸರಿಗೆ ಹೋಗಿ ಸ್ಕೀನ್ ಶಾಟ್ ನ್ನು ಆಯ್ಕೆ ಮಾಡಿ ಕೊಂಡು ಚಿತ್ರಗಳನ್ನು ಸಂಗ್ರಹಿಸುವ ವಿಧಾನದಲ್ಲಿ ಕುವೆಂಪುರವರ ಭಾವಚಿತ್ರಗಳನ್ನು ಒಂದೇ ಬಾರಿಗೆ ಹಲವು ಭಾವಚಿತ್ರಗಳನ್ನು ಸೇವ್ ಮಾಡುವ ಮೂಲಕ ಶಿಕ್ಷಕರಲ್ಲಿ ಆಸಕ್ತಿಯನ್ನು ಕೆರಳಿಸಲಾಯಿತು.

ನಾಲ್ಕನೇ ಅವಧಿಯಲ್ಲಿ ಶಿಕ್ಷಕರಿಗೆ ಬಹಳ ಮುಖ್ಯವಾಗಿ ವಿಷಯವು  ಸುಲಭವಾಗಿ ಕೈಗೆಟುಕುವ ರೀತಿ ಯಾದ ಎಸ್ ಟಿ ಎಫ್ ಗ್ರೂಪ್ ಹಾಗೂ ಗ್ರೂಪ್‌ಗೆ ಯಾವ ರೀತಿ ಇ-ಅಂಚೆ ಕಳಿಸಬೇಕು ಹಾಗೂ ಅಲ್ಲಿನ ಮಾಹಿತಿಯನ್ನು ಬಳಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ಹೇಗೆ ಎನ್ನುವ ಮಾಹಿತಿ ತಿಳಿಸಿದರು.

ನಂತರ ಬಸವರಾಜ ಸರ್ ಅವರು ಇಮೇಲ್ ನಲ್ಲಿ ಸಂದೇಶ ಕಳುಹಿಸುವ, ಪಾರ್‌ವರ್ಡ್ ಮಾಡುವ ಹಾಗೂ ರಿಪ್ಲೈ ಮಾಡುವ ವಿಧಾನಗಳನ್ನು ಪರಿಚಯಿಸಿ ಆವುಗಳನ್ನು ಪ್ರಾಯೋಗಿಕವಾಗಿ ತೋರಿಸಿದರು.

ಭೊಜನ ವಿರಾಮದ ನಂತರ ಶಿಕ್ಷಕರಿಗೆ ಪ್ರೀ ಮೈಂಡ್ ಎನ್ನುವ ತಂತ್ರಾಂಶದ ಬಗ್ಗೆ, ಅದನ್ನು ತಯಾರಿಸುವ ಬಗ್ಗೆ ಹಾಗೂ ಅದನ್ನು ಸಿದ್ದಪಡಿಸುವ ಹಂತಗಳನ್ನು ವಿವರಿಸಿದರು ಅಲ್ಲದೆ ಪ್ರಾಯೋಗಿಕವಾಗಿ ಶಿಭಿರಾರ್ಥಿಗಳಿಂದ ಮಾಡಿಸಿದರು. ಈ ಮೂಲಕ 3ನೇ ದಿನದ ಎಸ್ ಟಿ ಎಫ್ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು.

'''4th Day'''

'''4th Day'''

'''5th Day'''.

'''5th Day'''.

Navigation menu