Line 50:
Line 50:

===Workshop short report===
===Workshop short report===

Upload workshop short report here (in ODT format), or type it in day wise here

ಎಸ್.ಟಿ.ಎಫ್. ತರಬೇತಿ

ವಿಜ್ಞಾನ ಶಿಕ್ಷಕರು

Add more batches, by simply copy pasting Batch 3 information and renaming it as Batch 4

ದಿನಾಂಕ 29, 31 ಅಗಸ್ಟ್ 1,3,4 ಸಪ್ಟೆಂಬರ್ 2015

ಮಿಲ್ಟನ್ ರೋಹಿತ್ ಕ್ರಾಸ್ತಾ

ಸಹಶಿಕ್ಷಕರು ಸ.ಪ.ಪೂ.ಕಾಲೇಜು ಪಲಿಮಾರು

'''1st Day'''

ಮೊದಲನೇಯ ದಿನ

ದಿನಾಂಕ ೨೯-೦೮-೨೦೧೫ರಂದು ವಿಜ್ಞಾನ ಶಿಕ್ಷಕರಿಗೆ ಎಸ್.ಟಿ.ಎಫ್. ತರಬೇತಿಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಉಡುಪಿ, ಇಲ್ಲಿ ಬೆಳಿಗ್ಗೆ ೧೦.೦೦ ಗಂಟೆಗೆ ಆರಂಭಗೊಂಡಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ. ಪ್ರಸನ್ನ ಇವರು ಮತ್ತು ಶ್ರೀ ಪ್ರವೀಣ್ ಕಾಮತ್, ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ನಳಿನಿ, ಶ್ರೀ ಗಿರೀಶ್ ಕುಮಾರ್, ಶ್ರೀ ಶ್ರೀಧರ ಗಾಣಿಗ ಇವರು ಹಾಜರಿದ್ದರು. ಪ್ರಾಸ್ತಾವಿಕ ನುಡಿಗಳೊಂದಿಗೆ ತರಬೇತಿಯ ರೂಪುರೇಷೆಯನ್ನು ಶ್ರೀಯುತ ಗಿರೀಶ್ ಕುಮಾರ್ ಇವರು ತಿಳಿಸಿಕೊಟ್ಟರು. ನಂತರ ೧೦ ನಿಮಿಷದ ಚಾ ವಿರಾಮ ನೀಡಲಾಯಿತು.

ಮೊದಲನೇದಾಗಿ ಎಲ್ಲರೂ ತಮ್ಮ ಇ-ಮೇಲ್ ತೆರೆಯುವುದನ್ನು ಗಿರೀಶ್ ಕುಮಾರ್ ತಿಳಿಸಿಕೊಟ್ಟರು ಮತ್ತು ಎಲ್ಲರ ಇ-ಮೇಲ್ ವಿಳಾಸ ಪಡೆದು ಎಸ್.ಟಿ.ಎಫ್. ಗುಂಪಿಗೆ ಸೇರಿಸಿದರು. ಶ್ರೀಮತಿ ನಳಿನಿ ಇವರು ಹೊಸ ಪೊಲ್ಡರ್ ತೆರೆದು ಡಿಜಿಟಲ್ ರಿಸೋರ್ಸ್ ಪೊಲ್ಡರ್ ತೆರೆದು ಜಾಲತಾಣದಿಂದ ನೇರವಾಗಿ ಮಾಹಿತಿ ಮತ್ತು ಚಿತ್ರಗಳನ್ನು ಪಡೆಯುವುದನ್ನು ಮತ್ತು ಪೊಲ್ಡರ್ ನಲ್ಲಿ ರಕ್ಷಿಸುವ ವಿಧಾನವನ್ನು ಪ್ರೋಜೆಕ್ಟರ್ ಬಳಸಿ ತಿಳಿಸಿಕೊಟ್ಟರು. ಊಟದ ವಿರಾಮ ಸುಮಾರು ೨೦ ನಿಮಿಷ ನೀಡಲಾಯಿತು.

ಮಧ್ಯಾಹ ಊಟದ ನಂತರ ಜಾಲತಾಣದ ಚಿತ್ರಗಳ ವಿಳಾಸವನ್ನು ಸಂಕ್ಷಿಪ್ತಗೊಳಿಸುವ ವಿಧಾನವನ್ನು ಶ್ರೀ ಗಿರೀಶ್ ಕುಮಾರ್ ತಿಳಿಸಿಕೊಟ್ಟರು. ಶ್ರೀ ಶ್ರೀಧರ ಗಾಣಿಗ ಇವರು ಕನ್ನಡದಲ್ಲಿ ವರದಿ ಬರೆಯುವುದನ್ನು ಪ್ರೋಜೆಕ್ಟರ್ ಬಳಸಿ ತಿಳಿಸಿಕೊಟ್ಟರು.

'''2nd Day'''

ಎರಡನೇ ದಿನ

ದಿನಾಂಕ ೩೧-೦೮-೨೦೧೫ರಂದು ಬೆಳ್ಳಿಗ್ಗೆ ೧೦.೦೦ ಗಂಟೆಗೆ ತರಬೇತಿ ಆರಂಭಗೊಂಡಿತು. koer ನ್ನು ಬಳಸಿಕೊಂಡು ಶಿಕ್ಷಕರು ಪ್ರದರ್ಶನಕ್ಕೆ ಸಿದ್ಧರಾಗುವ ಹಂತಗಳನ್ನು ಶ್ರೀಮತಿ ನಳಿನಿ ಇವರು ತಿಳಿಸಿಕೊಟ್ಟರು. ಹತ್ತು ನಿಮಿಷದ ಟೀ ವಿರಾಮದ ನಂತರ ಶ್ರೀ. ಶಿವಪ್ರಸಾದ್ ಇವರು ಚಿತ್ರಗಳನ್ನು ಹೇಗೆ ಜೊಡಿಸುವ ವಿಧಾನವನ್ನು ತಿಳಿಸಿಕೊಟ್ಟರು. . ನಂತರ screen shot ಬಳಸಿ ಚಿತ್ರಗಳನ್ನು ಜೋಡಿಸುವ ವಿಧಾನವನ್ನು ಶ್ರೀಮತಿ ನಳಿನಿ ಇವರು ತಿಳಿಸಿಕೊಟ್ಟರು.

ಮಧ್ಯಾಹ್ನದ ಊಟದ ನಂತರ mind map ನಲ್ಲಿ ವರ್ಗಿಕರಣವನ್ನು ಮಾಡುವ ವಿಧಾನವನ್ನು ಶ್ರೀ. ಕೃಷ್ಣಮೂರ್ತಿ ಇವರು ತಿಳಿಸಿಕೊಟ್ಟರು . ೪ ಗಂಟೆಗೆ ಚಾ ಕುಡಿದು mind map ಅಭ್ಯಾಸವನ್ನು ಮುಂದುವರಿಸಿದೆವು. ೫.೩೦ಕ್ಕೆ ದಿನದ ತರಬೇತಿಯನ್ನು ಮುಗಿಸಿದೆವು.

'''3rd Day'''

ಮೂರನೇ ದಿನ

ಬೆಳಿಗ್ಗೆ ೧೦.೦೦ ಗಂಟೆಗೆ ತರಬೇತಿ ಆರಂಭಗೊಂಡಿತು. ಹಿಂದಿನ ದಿನದ mind map ನ್ನು ಮುಂದುವಸಿದೆವು. ವಿಜ್ಞಾನದ ಪ್ರಯೋಗವನ್ನು ವಿಡಿಯೋ ರೆಕಾರ್ಡಗೆ ಸಿದ್ಧರಾದೆವು. ೧೨.೦೦ಗಂಟೆಗೆ ವಿಡಿಯೋನ್ನು ಯಶಸ್ವಿಯಾಗಿ ಮುಗಿಸಿದೆವು. ೧.೩೦ಕ್ಕೆ ಊಟವನ್ನು ಸೇವಿಸಿದೆವು.ಊಟದ ವಿರಾಮದ ನಂತರ ಶ್ರೀಯುತ ಶ್ರೀಧರ ಇವರು stellaria ತಿಳಿಸಿಕೊಟ್ಟರು. ಶ್ರೀ. ಕೃಷ್ಣಮೂರ್ತಿಯವರು ವಿಡಿಯೋ ರೆಕಾರ್ಡನ್ನು ಎಲ್ಲರಿಗೂ ತೊರಿಸಿದರು. ಬಳಿಕ ಪ್ರತಿ ತಂಡದಲ್ಲಿ ತಯಾರಿಸಿದ mind mapನ್ನು ಎಲ್ಲರಿಗೂ ತೋರಿಸಲಾಯಿತು. ೧೦ನಿಮಿಷದ ಟೀ ವಿರಾಮದ ನಂತರ ಪುನಃ ತರಬೇತಿಯನ್ನು ಮುಂದುವರಿಸಿದೆವು. ಶ್ರೀ ಕೃಷ್ಣಮೂರ್ತಿಯವರು libreoffice impress ನ್ನು ತಿಳಿಸಿಕೊಟ್ಟರು. ತರಬೇತಿಯನ್ನು ೫.೦೦ ಗಂಟೆಗೆ ಮುಗುಸುದೆವು.

'''4th Day'''

ನಾಲ್ಕನೇಯ ದಿನ

ಬೆಳಿಗ್ಗೆ ೧೦.೦೦ ಗಂಟೆಗೆ ಮೂದಲೇ ತರಬೇತಿ ಆರಂಭಗೊಂಡಿತು. ಶ್ರೀಮತಿ ಪ್ರೇಮ ಇವರು phet ನಲ್ಲಿ ಪ್ರಯೋಗಗಳನ್ನು ಆರಿಸಿ ನಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ವಿಧಾನವನ್ನು ತಿಳಿಸಿದರು. ೧೦ ನಿಮಿಷದ ಟೀ ವಿರಾಮದ ನಂತರ ಅಭ್ಯಾಸವನ್ನು ಮುಂದುವರಿಸಿದೆವು. ಪ್ರತಿ ತಂಡದವರು ಒಂದೊಂದು phet ಪ್ರದರ್ಶನ ನೀಡಲು ಸಿದ್ಧರಾದೆವು.

ಮಧ್ಯಾಹ್ನದ ಊಟದ ನಂತರ ಎಲ್ಲಾ ತಂಡದವರು ತಾವು ತಯಾರಿಸಿದ phet ನ್ನು ಪ್ರದರ್ಶಿದರು. ನಂತರ ಶ್ರೀಮತಿ ಪ್ರೇಮಾ ಇವರು gimpನ ಮೂಲಕ ಚಿತ್ರದ ಸಂಗ್ರಹಣಾ mb ಯನ್ನು ಕಡಿಮೆ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ೧೦ ನಿಮಿಷದ ಟೀ ವಿರಾಮದ ನಂತರ ಆರ್ವಕ ಕೋಷ್ಟಕದ ಸುಲಭ ಭೋಧನೆಗಾಗಿ kalzium ಬಳಸುವುದನ್ನು ಶ್ರೀ ಕೃಷ್ಣಮೂರ್ತಿಯವರು ತಿಳಿಸಿಕೊಟ್ಟರು. ತರಬೇತಿಯನ್ನು ೫.೦೦ಗೆ ಮುಕ್ತಾಯ ಗೊಳಿಸಿದೆವು.

'''5th Day'''

ಐದನೇ ದಿನ

ಬೆಳಗ್ಗೆ ೧೦.೦೦ಗಂಟೆಗೆ ತರಬೇತಿ ಆರಂಭಗೊಂಡಿತು. ಶ್ರೀಯುತ ಪ್ರಸನ್ನ ಕುಮಾರ್ ಇವರು record my desktop ನ್ನು ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ೧೦.೦೦ಗಂಟೆಗೆ ೧೦ನಿಮಿಷದ ಟೀ ವಿರಾಮದ ನಂತರ ಇದೇ ಕಾರ್ಯವನ್ನು ಮುಂದುವರಿಸಿದೆವು. ಆಡಿಯೋ ರೇಕಾರ್ಡ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು.

ಆಡಿಯೋ ಮತ್ತು ವಿಡಿಯೋಗಳನ್ನು ಮಿಕ್ಸ್ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು.

ಮಧ್ಯಾಹ್ನದ ಊಟದ ನಂತರ ಇದೇ ಕಾರ್ಯವನ್ನು ಮುಂದುವರುಸಿದೆವು. ಲ್ಯಾಪ್ ಟಾಪ್ ಗಳಿಗೆ ಉಬಂಟು ಸಾಪ್ಟ್ ವೇರ್ ಸೇರಿಸುವ ವಿಧಾನವನ್ನು ತಿಳಿಸಿಕೊಟ್ಟರು. ಹೀಗೆ ತರಬೇತಿಯು ಅತ್ಯುತ್ತಮ ರೀತಿಯಲ್ಲಿ ಮುಕ್ತಾಯ ಹೊಂದಿತು.

=Hindi=
=Hindi=