Line 34:
Line 34:

===Workshop short report===
===Workshop short report===

Upload workshop short report here (in ODT format), or type it in day wise here

'''1st Day'''

ಆತ್ಮೀಯ ಗೆಳೆಯರೆ,

ಉಡುಪಿ ಡಯಟನಲ್ಲಿ ೨೪-೦೮-೨೦೧೫ ರಂದು ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಯ ವತಿಯಿಂದ ಕಾರ್ಯಗಾರ ಬೆಳಿಗ್ಗೆ ೧೦ ಗಂಟೆಗೆ ಆರಂಭವಾಯಿತು.ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಜಯಂತಿ ಮತ್ತು ಶಿವಪ್ರಸಾದ್ ಅಡಿಗರವರು ತರಬೇತಿ ನೀಡಿದರು. ಮೊದಲಿಗೆ FOSS ಬಗ್ಗೆ ಮಾಹಿತಿ ನೀಡಲಾಯಿತು.ಟೀ ವಿರಾಮದ ನಂತರ ಪೋಲ್ಡರ್ ರಚನೆ,ಜಾಲತಾಣದಿಂದ ಮಾಹಿತಿ ಪಡೆಯುವುದು,ಡಿಜಿಟಲ್ resource ಕುರಿತು ಮಾಹಿತಿ ನೀಡಲಾಯಿತು.

ಕೋಯರ್ ಬಗ್ಗೆ ಮಾಹಿತಿ ನೀಡಿದರು.

'''2nd Day'''

ದಿನಾಂಕ: ೨೫-೦೮-೨೦೧೫

ಎರಡನೇ ದಿನದ ತರಬೇತಿಯು ಬೆಳಿಗ್ಗೆ ೧೦ ಗಂಟೆಗೆ ರಿಪೊರ್ಟ ಮಾಡುವುದರೊಂದಿಗೆ ಪ್ರಾರಂಭವಾಯಿತು.

ಸ೦ಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಮೂಕಾಂಬೆ ಮತ್ತು ಶ್ರೀ ಗಿರೀಶ್ ರವರು ಭಾಗವಹಿಸಿದರು.

ಡಿಜಿಟಲೈಸೇಶನ ಆಫ್ ಲ್ಯಾಬ್ ಆಕ್ಟಿವಿಟಿ ಯಾಗಿ ಪ್ರತಿ ತಂಡದಿಂದ ಒಂದೊಂದು ಚಟುವಟಿಕೆ ಸಿದ್ಧಪಡಿಸಿ ಅದನ್ನು ಪ್ರಸ್ತುತಪಡಿಸಲಾಯಿತು.

'''3rd Day'''

ದಿನಾಂಕ:೨೬-೦೮-೨೦೧೫

ಮೂರನೆ ದಿನದ ತರಬೇತಿಯು ಬೆಳಿಗ್ಗೆ ೧೦ ಗಂಟೆಗೆ ರಿಪೊರ್ಟ ಮಾಡುವುದರೊಂದಿಗೆ ಪ್ರಾರ೦ಭವಾಯಿತು.

ಶ್ರೀ ಗಿರೀಶ್ , ಶ್ರೀಮತಿ ಜಯ೦ತಿ ಮತ್ತು ಶ್ರೀಮತಿ ಪ್ರೇಮ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಪ್ರತಿಯೊಬ್ಬರು ಪ್ರೀ ಮೈಂಡ್ ಮ್ಯಾಪ್ ರಚಿಸಿ ತ೦ಡದಿಂದ ಒಬ್ಬರು ಪ್ರಸ್ತುತಪಡಿಸಿದರು.ಮಧ್ಯಾಹ್ನ ಪ್ರತಿ ತಂಡದಿಂದ ಡಿಜಿಟಲೈಸೇಶನ್ ಆಪ್ ಲ್ಯಾಬ್ ಆಕ್ಟವಿಟಿ ಅಂಗವಾಗಿ ಒಂದೊಂದು ಚಟುವಟಿಕೆಯನ್ನು ವೀಡಿಯೋ ಚಿತ್ರೀಕರಣ ಮಾಡಲಾಯಿತು.

'''4th Day'''

ದಿನಾಂಕ :೨೭-೦೮-೨೦೧೫

ನಾಲ್ಕನೇ ದಿನದ ತರಬೇತಿಯು ಬೆಳಿಗ್ಗೆ ೧೦ ಗಂಟೆಗೆ ರಿಪೊರ್ಟ ಮಾಡುವುದರೊಂದಿಗೆ ಪ್ರಾರ೦ಭವಾಯಿತು.

ಶ್ರೀ ಪ್ರಸನ್ನ ,ಶ್ರೀಮತಿ ಮೂಕಾಂಬೆ, ಶ್ರೀಮತಿ ಪ್ರೇಮಾ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಮೊದಲಿಗೆ ಫೆಟ್ ತಂತ್ರಾಂಶ ಬಳಸಿ ಪ್ರತಿ ತಂಡದಿಂದ ಒಂದೊಂದು ಚಟುವಟಿಕೆಯನ್ನು ರಚಿಸಿ ಪ್ರಸ್ತುತಪಡಿಸಲಾಯಿತು.

ಉಬಂಟು ಅನುಸ್ಥಾಪಿಸುವುದನ್ನು ತಿಳಿಸಿಕೊಟ್ಟರು.

'''5th Day'''

ದಿನಾಂಕ :೨೮-೦೮-೨೦೧೫

ಐದನೇ ದಿನದ ತರಬೇತಿಯು ಬೆಳಿಗ್ಗೆ ೧೦ ಗಂಟೆಗೆ ರಿಪೊರ್ಟ ಮಾಡುವುದರೊಂದಿಗೆ ಪ್ರಾರ೦ಭವಾಯಿತು.

ಶ್ರೀ ಗುರುಪ್ರಸಾದ್ ,ಶ್ರೀಮತಿ ಜಯಂತಿ, ಶ್ರೀ ಶಿವಪ್ರಸಾದ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ರೆಕಾರ್ಡ ಮೈ ಡೆಸ್ಕ್ ಟಾಪ್ ,ಕ್ಯಾಲ್ಸಿಯ೦, ಓಪನ ಶೂಟ್ ವೀಡೀಯೋ ಎಡಿಟಿಂಗ್ ,ಸೆಟ್ಟೆಲೆರಿಯಂ , ಯೂಟ್ಯೂಬ್ ನಿಂದ ವೀಡೀಯೋ ಡೌನ್ ಲೋಡ್ ಮಾಡುವ ವಿಧಾನ ಮು೦ತಾವುದರ ಬಗ್ಗೆ ತಿಳಿಸಿಕೊಟ್ಟರು.

==Batch 3==
==Batch 3==