Changes

Jump to navigation Jump to search
11,630 bytes added ,  08:22, 1 January 2016
Line 185: Line 185:

===Workshop short report===

===Workshop short report===
Upload workshop short report here (in ODT format), or type it in day wise here

'''1st Day'''

ಡಯೆಟ್ ಬಳ್ಳಾರಿ

ವಿಜ್ಞಾನ ಎಸ್.ಟಿ.ಎಫ್ ತರಬೇತಿ-2015

1ನೇ ದಿನದ ವರದಿ

ದಿ:15/12/2015

ಇಂದು ದಿ: 15/12/2015ರಂದು ಬೆಳಿಗ್ಗೆ ಸಮಯ:10.00ಗಂಟೆಗೆ ಸಾಂಕೇತಿಕವಾಗಿ ತರಬೇತಿಯ ಉದ್ಘಾಟನಾ ಸಮಾರಂಭ ನಡೆಯಿತು. ಡಯೆಟ್‍ನ ಪ್ರಾಚಾರ್ಯರಾದ ಶ್ರೀ, ಬಸಪ್ಪ ಸರ್, ಮತ್ತು ತರಬೇತಿಯ ನೋಡಲ್ ಅಧಿಕಾರಿಗಳಾದ ಶ್ರೀ,ಜೆ.ಎಮ್. ತಿಪ್ಪೇಸ್ವಾಮಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ನುಡಿದರು

ಸಮಯ 11.00 ಗಂಟೆಗೆ ತರಬೇತಿಯ ಆರಂಭದಲ್ಲಿ ತಂಡಗಳ ರಚನೆ ಮಾಡಲಾಯಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ, ಕೆ. ನಾಗರಾಜ ವಿಜ್ಞಾನ ಎಸ್.ಟಿ.ಎಫ್ ತರಬೇತಿಯ ಕುರಿತು ಶಿಭಿರಾರ್ಥಿಗಳಿಗೆ ಪರಿಚಯಿಸಿದರು. ನಂತರ ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ, ಜಗದೀಶ ಬನ್ನಿಕಲ್ ಅವರು ಒಬುಂಟು ತಂತ್ರಾಂಶದ ಪರಿಚಯ ಮತ್ತು ಬಳಕೆಯ ಕುರಿತು ವಿವರಿಸಿದರು. ಸಮಯ 1.30ಕ್ಕೆ ಊಟದ ವಿರಾಮ ಬಿಡಲಾಯಿತು

ಮದ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ, ಕೆ. ನಾಗರಾಜ ಎಲ್ಲಾ ಶಿಭಿರಾರ್ಥಿಗಳ ಇ-ಮೇಲ್ ವಿಳಾಸದ ಕುರಿತು  ವಿಚಾರಿಸಿ, ಇ-ಮೇಲ್‍ನ ಅವಶ್ಯಕತೆಯ ಕುರಿತು ತಿಳಿಸಿದರು. ಇ-ಮೇಲ್ ಹೊಂದಿಲ್ಲದ ಶಿಕ್ಷಕರು ಇ-ಮೇಲ್ ವಿಳಾಸ ತಯಾರಿಸಿಕೊಳ್ಳುವ ವಿಧಾನದ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ  ಜಗದೀಶ್ ಬನ್ನಿಕಲ್ ತಿಳಿಸಿದರು. ಶ್ರೀ ಕೆ ನಾಗರಾಜ ಶಿಭಿರಾರ್ಥಿಗಳಿಗೆ ಸಹಕರಿಸಿದರು. ಅಂದಿನ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು.

Add more batches, by simply copy pasting Batch 3 information and renaming it as Batch 4

'''2nd Day'''

ಡಯೆಟ್ ಬಳ್ಳಾರಿ

ವಿಜ್ಞಾನ ಎಸ್.ಟಿ.ಎಫ್ ತರಬೇತಿ-2015

2ನೇ ದಿನದ ವರದಿ

ದಿ:16/12/2015

ದಿ:16/12/2015ರಂದು ಬೆಳಿಗ್ಗೆ ಸಮಯ: 9.30ಕ್ಕೆ ಸರಿಯಾಗಿ ಎಲ್ಲಾ ಶಿಭಿರಾರ್ಥಿಗಳು ತರಬೇತಿಯ ಕೊಠಡಿಯೊಳಗೆ ಸೇರಿದರು. 1 ನೇ ತಂಡದ ಶಿಭಿರಾರ್ಥಿಯು ಹಿಂದಿನ ದಿನದ ವರದಿ ವಾಚನ ವಾಚನ ಮಾಡಿದರು. ಆರ್.ಪಿ. ಜಗದೀಶಬನ್ನಿಕಲ್ ಅವರು ಇ-ಮೇಲ್ ವಿಳಾಸ ತಯಾರಿಕೆಯ ಹಂತಗಳನ್ನು ಜಿಮೇಲ್ ಪುಟವನ್ನು ತೆರೆದು ತೋರಿಸುತ್ತಾ  ನಂತರ ಹ್ಯಾಂಡ್ಸ್-ಆನ್‍ಗೆ ಶಿಭಿರಾರ್ಥಿಗಳಿಗೆ ತಿಳಿಸಿದರು. ಎಲ್ಲಾ ಶಿಭಿರಾರ್ಥಿಗಳೂ ಕಂಪ್ಯೂಟರ್‍ನಲ್ಲಿ ಜಿಮೇಲ್ ಪುಟವನ್ನು ತೆರದು ಇ-ಮೇಳ್ ವಿಳಾಸ ತಯಾರಿಸಲು ಮಗ್ನರಾದರು. ಆರ್.ಪಿ. ಶ್ರೀ.ಕೆ.ನಾಗರಾಜ ಶಿಭಿರಾರ್ಥಿಗಳಿಗೆ ಸಹಕರಿಸಿದರು. ಬೆಳಗಿನ ಅವಧಿಯಲ್ಲಿ ಎಲ್ಲಾ ಶಿಭಿರಾರ್ಥಿಗಳು ತಮ್ಮ ತಮ್ಮ ಇಮೇಲ್ ವಿಳಾಸ ತಯಾರಿಸಿಕೊಂಡರು.

ನಂತರ ಎಲ್ಲಾ ಶಿಭಿರಾರ್ಥಿಗಳ ಇಮೇಲ್ ವಿಳಾಸಗಳನ್ನು ಕ್ರೋಢೀಕರಿಸಿಕೊಂಡು ಮ್ಯಾತ್ಸ್‍ಸೈನ್ಸ್‍ಎಸ್‍ಟಿಎಫ್‍ಅಟ್‍ಗೂಗಲ್‍ಗ್ರೂಪ್ಸ್‍ಡಾಟ್‍ಕಾಮ್ ಗೆ ಸದಸ್ಯರಾಗಲು ಕಳುಹಿಸಲಾಯಿತು

ನಂತರ ಗೂಗಲ್ನಲ್ಲಿ ಇಮೇಜ್ ಮತ್ತು ವೀಡಿಯೋಗಳನ್ನು ಹೇಗೆ ಡೌನ್‍ಲೋಡ್ ಮಾಡಿಕೊಳ್ಳುವದು ಎಂಬುದರ ಬಗ್ಗೆ ತಿಳಿಸಲಾಯಿತು ಮತ್ತು ಹ್ಯಾಂಡ್ಸ-ಆನ್‍ಗೆ ಬಿಡಲಾಯಿತು.

'''3rd Day'''

ಡಯೆಟ್ ಬಳ್ಳಾರಿ

ವಿಜ್ಞಾನ ಎಸ್.ಟಿ.ಎಫ್ ತರಬೇತಿ-2015

3ನೇ ದಿನದ ವರದಿ

ದಿ:17/12/2015

ಇಂದು ದಿ:17/12/2015ರಂದು ಬೆಳಿಗ್ಗೆ 9.30ಕ್ಕೆ ಎಲ್ಲಾ ಶಿಭಿರಾರ್ಥಿÀಗಳು ಗಣಕಯಂತ್ರ ಕೊಠಡಿಯೊಳಗೆ ಸೇರಿದರು. ಶಿಕ್ಷಕಿ ಶ್ರೀಮತಿ ಶೀಲಾಸಂಗೀತಾವಾಣಿ ಅವರು ಹಿಂದಿನ ದಿನದ ವರದಿ ವಾಚನ ಮಾಡಿದರು. ನಂತರ ಡಯೆಟ್‍ನ ಐಸಿಟಿ ಕೋಆರ್ಡಿನೇಟರ್ ಶ್ರೀ ಶಿವಕುಮಾರ  ಲಾಂಗ್ವೇಜ್ ಟ್ರಾನ್ಸ್‍ಲೇóಷನ್ ಮಾಡುವುದನ್ನು ತೋರಿಸಿದರು.ನಂತರ ಎಲ್ಲಾ ಶಿಭಿರಾರ್ಥಿಗಳಿಗೆ ಹ್ಯಾಂದ್ಸ್‍ಆನ್ ಕೊಡಲಾಯಿತು. ಆರ.ಪಿ ಶ್ರೀ, ಕೆ. ನಾಗರಾಜ  ಶಿಭಿರಾರ್ಥಿಗಳಿಗೆ ಉಬುಂಟು ತಂತ್ರಾಂಶದ ಫೆಟ್ ಸಿಮುಲೇಷನ್ ಕುರಿತು ತಿಳಿಸಿಕೊಟ್ಟರು .ನಂತರ ಆರ್.ಪಿ.ಜಗದೀಶ ಒಂದು ಫೆಟ್ ಸಿಮುಲೇಷನನ್ನು ಉದಾಹರಣೆಯಾಗಿ ವಿವರಿಸಿದರು.ನಂತರ ಹ್ಯಾಂಡ್ಸ್ ಆನ್ ಕೊಡಲಾಯಿತು. ಪ್ರತಿಯೊಬ್ಬ ಶಿಭಿರಾರ್ಥಿಯೂ ಒಂದೊಂದು ಫೆಟ್ ಸಿಮುಲೇಷನ್‍ನ್ನು ಪ್ರೆಸೆಂಟೇಷನ್ ಮಾಡಿದರು.

ನಂತರ ಆರ್.ಪಿ. ಶ್ರೀ ಕೆ ನಾಗರಾಜ ಒಬುಂಟುವಿನ  ಅಪ್ಲಿಕೆಷನ್ ಪ್ರೀಮೈಂಡ್ನಲ್ಲಿ ಮೈಂಡ್ ಮ್ಯಾಪ್ ತಯಾರಿಸುವ ಕುರಿತು ತೋರಿಕೊಟ್ಟರು. ಮತ್ತೆ ಎಲ್ಲರಿಗೂ ಒಂದೊಂದು ಮೈಂಡ್ ಮ್ಯಾಪ್ ತಯಾರಿಸುವಂತೆ ತಿಳಸಲಾಯಿತು. ಪ್ರತಿಯೊಬ್ಬರೂ ಒಂದೊಂದು ಪರಿಕಲ್ಪನಾ ನಕ್ಷೆ  ತಯಾರಿಸಿದರು

'''4th Day'''

ಡಯೆಟ್ ಬಳ್ಳಾರಿ

ವಿಜ್ಞಾನ ಎಸ್.ಟಿ.ಎಫ್ ತರಬೇತಿ-2015

4ನೇ ದಿನದ ವರದಿ

ದಿ:18/12/2015

ದಿ:18/12/2015ರಂದು ಬೆಳಿಗ್ಗೆ ಶಿಕ್ಷಕಿ ಶ್ರೀಮತಿ ಶ್ರೀಲತಾ ಅವರು ಹಿಂದಿನ ದಿನದ ವರದಿ ವಾಚನ ಮಾಡಿದರು. ಆರ್.ಪಿ.ಶ್ರೀ ಜಗದೀಶಬನ್ನಿಕಲ್ ಅವರು ಕೊಯರ್ ವೆಬ್ಸೈಟ್‍ನ್ನು ತೆರೆಯುವುದು ಮತ್ತು ಕೊಯರ್‍ನಲ್ಲಿರುವ ವಿಷಯವಾರು ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಹಂತಗಳನ್ನು ತಿಳಿಸಿಕೊಟ್ಟರು. ನಂತರ ಎಲ್ಲಾ ಶಿಭಿರಾರ್ಥಿಗಳೂ ಕೊಯರ್‍ನ್ನು ತೆರೆದು ಅಲ್ಲಿರುವ ಸಂಪನ್ಮೂಲಗಳನ್ನು, ಚಟುವಟಿಕೆಗಳು ,ಮೈಂಡ್‍ಮ್ಯಾಪಗಳನ್ನು ವೀಕ್ಷಿಸಿದರು. ಆರ್.ಪಿ ಶ್ರೀ ಕೆ ನಾಗರಾಜ ಶಿಭಿರಾರ್ಥಿಗಳಿಗೆ ಸಹಕರಿಸಿದರು. ಆನಂತರ ಕೊಯರ್‍ನ 10 ಅಂಶಗಳ ಚಟುವಟಿಕೆಗಳನ್ನು ಮಾಡಲು ಎಲ್ಲಾ ಗುಂಪುಗಳಿಗೆ ತಿಳಿಸಲಾಯಿತು. ಒಭುಂಟುವಿನಲ್ಲಿ ಕನ್ನಡ ಟೈಪ್ ಮಾಡುವುದನ್ನು ಆರ್.ಪಿ ಶ್ರೀ ಕೆ ನಾಗರಾಜ ಶಿಭಿರಾರ್ಥಿಗಳಿಗೆ ತಿಳಿಸಿದರು

ಆನಂತರ ನಾಲ್ಕೂ ಗುಂಪುಗಳಿಂದ ಪ್ರತಿಯೊಬ್ಬರೂ ಒಂದೊಂದು ಚಟುವಟಿಕೆ ಮಾಡಿ ಪ್ರಸ್ತುತಪಡಿಸಿದರು. ಅದಾದ ಬಳಿಕ ಅರ್ಧ ಗಂಟೆ ಸಮಯ ಐಸಿಟಿ ಬಳಕೆ ಬೋಧನೆಯಲ್ಲಿ ಮಾರಕವೋ/ಪೂರಕವೋ(ಅನುಕೂಲಗಳು/ಅನಾನುಕೂಲಗಳು) ಎಂಬ ಬಗ್ಗೆ ಚರ್ಚಿಸಲಾಯಿತು.

'''5th Day'''

ಡಯೆಟ್ ಬಳ್ಳಾರಿ

ವಿಜ್ಞಾನ ಎಸ್.ಟಿ.ಎಫ್ ತರಬೇತಿ-2015

5ನೇ ದಿನದ ವರದಿ

ದಿ:19/12/2015

ದಿ:19/12/2015ರಂದು ನಾಲ್ಕನೇ ದಿನದ ವರದಿವಾಚನವನ್ನು ಶಿಕ್ಷಕ ಶ್ರೀ ನಾಗರಾಜನಾಯ್ಕ  ಅವರು ಮಾಡಿದರು. ಆರ್.ಪಿ.ಶ್ರೀ ಜಗದೀಶಬನ್ನಿಕಲ್ ಅವರು ರೆಕಾರ್ಡ ಮೈ ಡೆಸ್ಕ್‍ಟಾಪ್ ಮಾಡುವುದನ್ನು ತಿಳಿಸಿಕೊಟ್ಟು ಎಲ್ಲರಿಗೂ ಒಂದೊಂದು ವಿಷಯದ ಮೇಲೆ ಸೌಂಡ್ ರೆಕಾರ್ಡ ಮಾಡಲು ತಿಳಿಸಿಕೊಟ್ಟರು ಎಲ್ಲಾ ಶಿಭಿರಾರ್ಥಿಗಳು  ರೆಕಾರ್ಡ ಮೈ ಡೆಸ್ಕ್‍ಟಾಪ್ ಮಾಡುವುದನ್ನು ಅಭ್ಯಾಸ ಮಾಡಿದರು. ಇದರಿಂದ ಶಾಲಾ ತರಗತಿಯಲ್ಲಿ ಬೋಧನೆ ಸುಲಭ ಮತ್ತು ಪರಿಣಾಮಕಾರಿ ಎಂದು ಸಂತೋಷಪಟ್ಟರು

ನಂತರ ಆರ್.ಪಿ.ಶ್ರೀ ಜಗದೀಶಬನ್ನಿಕಲ್ ಅವರು ಸ್ಟೆಲ್ಲಾರಿಯಂ ಮತ್ತು ಕೆಲ್ಜಿಯಮ್ ಅಪ್ಲಿಕೇಷನ್ ಬಳಕೆಯ ಕುರಿತು ತಿಳಿಸಿದರು. ಇಂಟರ್‍ನೆಟ್ ಬಳಕೆಯ ಕುರಿತು ತಿಳಿಸಲಾಯಿತು.ಹಾಗೆಯೇ ಇ-ಮೇಲ್‍ನಲ್ಲಿ ಪಾಸ್‍ವರ್ಡ್ ಬದಲಾವಣೆ ಕುರಿತು ಮತ್ತು ಸಿಗ್ನೇಚರ್ ಮಾಡುವ ಕುರಿತು  ತಿಳಸಲಾಯಿತು. ಆರ್.ಪಿ.ಶ್ರೀ ಕೆ ನಾಗರಾಜ ಎಲ್ಲಾ ಶಿಭಿರಾರ್ಥಿಗಳ ನಡುವೆ ಚಲಿಸುತ್ತಾ ಅವರ ಸಮಸ್ಯೆಗಳಿಗೆ ಸ್ಪಂದಿಸಿದರು.

ನಂತರ ಒಬುಂಟು ತಂತ್ರಾಂಶವನ್ನು ಇನ್‍ಸ್ಟಾಲ್ ಮಾಡುವ ಹಂತಗಳು ಮತ್ತು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳನ್ನು ತಿಳಿಸಿಕೊಡಲಾಯಿತು. 5.00 ಗಂಟೆಗೆ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು.

=Kannada=

=Kannada=
1,287

edits

Navigation menu