Changes

Jump to navigation Jump to search
19 bytes added ,  08:57, 28 October 2016
Line 242: Line 242:     
==ಕನ್ನಡ/Kannada==
 
==ಕನ್ನಡ/Kannada==
ಪ್ರತಿ ಶುಕ್ರವಾರ 9 ನೇ ತರಗತಿ ಎ ವಿಬಾಗದ ಮಕ್ಕಳಿಗೆ ಭಾಷಾ ತರಗತಿಯನ್ನು ಹೇಳಿಕೊಡಲಾಗುತ್ತಿದೆ. ಇದರಲ್ಲಿ ಬಹು ಭಾಷಾ ತರಗತಿಯಾಗಿ ಕನ್ನಡ ಉರ್ದು ಮತ್ತು ಇಂಗ್ಲೀಷ್ ಗಳ ಬೇಸಿಕ್ ಕಲಿಕೆ ಮಾಡಲಾಗುತ್ತಿದೆ
+
ಪ್ರತಿ ಶುಕ್ರವಾರ 9 ನೇ ತರಗತಿ ಎ ವಿಬಾಗದ ಮಕ್ಕಳಿಗೆ ಭಾಷಾ ತರಗತಿಯನ್ನು ಹೇಳಿಕೊಡಲಾಗುತ್ತಿದೆ. ಇದರಲ್ಲಿ ಬಹು ಭಾಷಾ ತರಗತಿಯಾಗಿ ಕನ್ನಡ ಉರ್ದು ಮತ್ತು ಇಂಗ್ಲೀಷ್ ಗಳ ಬೇಸಿಕ್ ಕಲಿಕೆ ಮಾಡಲಾಗುತ್ತಿದೆ <br>
[[File:tg_kn_act.jpg|400px]][[File:tg_kn_act2.jpg|400px]]
+
[[File:tg_kn_act.jpg|400px]][[File:tg_kn_act2.jpg|400px]]<br>
ಶ್ರೀ ಮಾಲಾ ಭಟ್ ಮೇಡಮ್ ಅಭಿಪ್ರಾಯ*
+
'''ಶ್ರೀ ಮಾಲಾ ಭಟ್ ಮೇಡಮ್ ಅಭಿಪ್ರಾಯ'''<br>
 
ಸರ್ಕಾರಿ ಉರ್ದು ಪ್ರೌಢಶಾಲೆ ಟ್ಯಾಂಕ್ ಗಾರ್ಡನ್ ಬೆಂಗಳೂರು ಶಾಲೆಯ 9 ನೇ ತರಗತಿಯ ಉರ್ದು ಮಾಧ್ಯಮ ವಿದ್ಯಾರ್ಥಿಗಳಿಗೆ ಎಸ್.ಟಿ.ಎಫ್.ನ ಸಹಾಯದಿಂದ ಭಾಷಾ ತರಗತಿಗಳನ್ನು ಕಳೆದ 5 ತಿಂಗಳುಗಳಿಂದ ನಡೆಸಲಾಗುತ್ತಿದೆ.ಉರ್ದು ಶಾಲೆಯ ವಿದ್ಯಾರ್ಥಿಗಳಿಗೆ ಮೂಲಭೂತವಾಗಿ ಭಾಷಾ ಸಮಸ್ಯೆಗಳಿರುವುದರಿಂದ ಮೂರು ಭಾಷೆಗಳನ್ನು ಆಯ್ಕೆ ಮಾಡಲಾಯಿತು.ಕನ್ನಡ ,ಇಂಗ್ಲೀಷ್ ,ಉರ್ದು ಭಾಷಾ ಪರಿಕಲ್ಪನೆಗಳಲ್ಲಿ ಜ್ಞಾನ, ಗ್ರಹಿಕೆ ,ಅಭಿವ್ಯಕ್ತಿ, ಪ್ರಶಂಸೆಗಳನ್ನು ಗಮನದಲ್ಲಿಟ್ಟುಕೊಂಡು ಡಿಜಿಟಲ್ ಚಿತ್ರಗಳ ವೀಕ್ಷಣೆ ಹಾಗು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುವಿಕೆಯಿಂದ ಆರಂಭಿಸಲಾಯಿತು.ಇನ್ನೂ ಗ್ರಹಿಕೆಯನ್ನು ಉತ್ತಮಪಡಿಸಲು ಪ್ರಾಣಿ,ಪಕ್ಷಿಗಳು ಅವುಗಳ ಧ್ವನಿ ಗುರುತಿಸುವ ಅಭ್ಯಾಸ ಮಾಡಿಸಲಾಯಿತು.ತದನಂತರ ಬರೆವಣಿಗೆಯ ಅಭ್ಯಾಸ,ಅದಾದ ನಂತರ ಚಿಕ್ಕ ಚಿಕ್ಕ ಕಥಾ ಚಿತ್ರಸರಣಿಯನ್ನು ತಯಾರಿಸುವಲ್ಲಿ ಆಸಕ್ತಿಯನ್ನು ಮೂಡಿಸಲಾಗುತ್ತಿದೆ.
 
ಕಲಿಕೆಯಲ್ಲಿ ಡಿಜಿಟಲ್ ತಂತ್ರವನ್ನು ಬಳಸಿಕೊಳ್ಳುವುದರಿಂದ ಕಲಿಕೆಯಲ್ಲಿ ಆಸಕ್ತಿಯನ್ನು ಹಿಡಿದಿಡಬಹುದು ಜೊತೆಗೆ ಏಕಕಾಲಕ್ಕೆ ಹಲವಾರು ಭಾಷೆಗಳ ಪ್ರಯೋಗವನ್ನು ಮಾಡುತ್ತ ಪರಿಣಾಮಕಾರಿಯಾಗಿ ಕಲಿಕೆ ಉಂಟುಮಾಡಬಹುದು.ಅಲ್ಲದೇ ಇಂತಹ ವಿದ್ಯುನ್ಮಾನ ಭಾಷಾ ಪ್ರಯೋಗಗಳನ್ನು ಪ್ರಾಥಮಿಕ ಹಂತದಿಂದಲೇ ಆರಂಭಿಸಿದರೆ ಉತ್ತಮ
+
ಕಲಿಕೆಯಲ್ಲಿ ಡಿಜಿಟಲ್ ತಂತ್ರವನ್ನು ಬಳಸಿಕೊಳ್ಳುವುದರಿಂದ ಕಲಿಕೆಯಲ್ಲಿ ಆಸಕ್ತಿಯನ್ನು ಹಿಡಿದಿಡಬಹುದು ಜೊತೆಗೆ ಏಕಕಾಲಕ್ಕೆ ಹಲವಾರು ಭಾಷೆಗಳ ಪ್ರಯೋಗವನ್ನು ಮಾಡುತ್ತ ಪರಿಣಾಮಕಾರಿಯಾಗಿ ಕಲಿಕೆ ಉಂಟುಮಾಡಬಹುದು.ಅಲ್ಲದೇ ಇಂತಹ ವಿದ್ಯುನ್ಮಾನ ಭಾಷಾ ಪ್ರಯೋಗಗಳನ್ನು ಪ್ರಾಥಮಿಕ ಹಂತದಿಂದಲೇ ಆರಂಭಿಸಿದರೆ ಉತ್ತಮ.
    
==ಇಂಗ್ಲೀಷ್/English==
 
==ಇಂಗ್ಲೀಷ್/English==

Navigation menu