Line 41: |
Line 41: |

| ==ವಿದ್ಯಾರ್ಥಿಗಳ ಸಂಖ್ಯಾಬಲ / Student Strength== | | ==ವಿದ್ಯಾರ್ಥಿಗಳ ಸಂಖ್ಯಾಬಲ / Student Strength== |
− | {| border="1" class="sortable" | + | {| class="sortable" border="1" |

| !Class!!Medium!!Girls!!Boys!!Total! | | !Class!!Medium!!Girls!!Boys!!Total! |
Line 60: |
Line 60: |
| ==ಶಿಕ್ಷಕರ ಮಾಹಿತಿ / Teacher Profile== | | ==ಶಿಕ್ಷಕರ ಮಾಹಿತಿ / Teacher Profile== |

− | {|border="1" class="sortable" | + | {| class="sortable" border="1" |

| !'''ಹೆಸರು'''
'''Name''' | | !'''ಹೆಸರು'''
'''Name''' |
Line 119: |
Line 119: |

| {{#widget:Picasa|user=ghsdommaluru@gmail.com|album=6054756020651677985|width=300|height=200|captions=1|autoplay=1|interval=5}} | | {{#widget:Picasa|user=ghsdommaluru@gmail.com|album=6054756020651677985|width=300|height=200|captions=1|autoplay=1|interval=5}} |
− | {|class="wikitable" | + | ==ನಮ್ಮ ಸಮುದಾಯ/ My Community== |
| + | ===ಎಸ್ಡಿಎಮ್ಸಿ ಸದಸ್ಯರು /SDMC Members=== |
| + | {| class="wikitable" |

− | ==ನಮ್ಮ ಸಮುದಾಯ/ My Community==

− | ===ಎಸ್ಡಿಎಮ್ಸಿ ಸದಸ್ಯರು /SDMC Members===
| + | {| class="sortable" border="1" |
− | {| border="1" class="sortable" | |
| !SDMC ಸದಸ್ಯರ ಹೆಸರು!!ಪದನಾಮ | | !SDMC ಸದಸ್ಯರ ಹೆಸರು!!ಪದನಾಮ |

Line 161: |
Line 162: |

− | {| border="1" class="sortable" | + | {| class="sortable" border="1" |
| !ಹೆಸರು !!ಹುದ್ದೆ !!ಪದನಾಮ | | !ಹೆಸರು !!ಹುದ್ದೆ !!ಪದನಾಮ |

Line 220: |
Line 221: |

| ಸೇತುಬಂಧ_ಕಾರ್ಯಕ್ರಮ ಸೇತುಬಂಧಕ್ಕೆ ಕಾರ್ಯಕ್ರಮಕ್ಕೆ ಸಂಭದಿಸಿದ ಕಲಿಕಾ ಸಾಮಗ್ರಿಗಳನ್ನು ನೋಡಲು [http://karnatakaeducation.org.in/KOER/index.php/%E0%B2%B8%E0%B3%87%E0%B2%A4%E0%B3%81%E0%B2%AC%E0%B2%82%E0%B2%A7_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE ಇಲ್ಲಿ ಕ್ಲಿಕ್ಕಿಸಿರಿ] | | ಸೇತುಬಂಧ_ಕಾರ್ಯಕ್ರಮ ಸೇತುಬಂಧಕ್ಕೆ ಕಾರ್ಯಕ್ರಮಕ್ಕೆ ಸಂಭದಿಸಿದ ಕಲಿಕಾ ಸಾಮಗ್ರಿಗಳನ್ನು ನೋಡಲು [http://karnatakaeducation.org.in/KOER/index.php/%E0%B2%B8%E0%B3%87%E0%B2%A4%E0%B3%81%E0%B2%AC%E0%B2%82%E0%B2%A7_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE ಇಲ್ಲಿ ಕ್ಲಿಕ್ಕಿಸಿರಿ] |

| {{#widget:Picasa |user= itfc.education@gmail.com |album= 6180154510516783649 |width=300 |height=200 |captions=1 |autoplay=1 |interval=5}} | | {{#widget:Picasa |user= itfc.education@gmail.com |album= 6180154510516783649 |width=300 |height=200 |captions=1 |autoplay=1 |interval=5}} |
| + | ===ನುಡಿ ಸಂಪದ 2017 === |
| + | '''ನುಡಿ ಸಂಪದ ಕಾರ್ಯಕ್ರಮದ ವರದಿ''' 08-03-2017 ರ ಬುಧವಾರದಂದು ನಮ್ಮ ಶಾಲೆಯ 9 ನೇ ತರಗತಿಯ ಎ ಮತ್ತು ಬಿ ವಿಭಾಗದ ಮಕ್ಕಳಿಗೆ ಕನ್ನಡ ಭಾಷಾ ಚಟುವಟಿಕೆಯಲ್ಲಿ ನುಡಿ ಸಂಪದ 2017 ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ |
| + | *ಕವನವಾಚನ |
| + | *ವಿದ್ಯುನ್ಮಾನ ಕಥಾ ಪ್ರಸ್ತುತಿ |
| + | *ರಸಪ್ರಶ್ನೆ ಕಾರ್ಯಕ್ರಮ |
| + | *ಸಾಂಸ್ಕೃತಿಕ ಕಾರ್ಯಕ್ರಮ (ನಾಟಕ,ಹಾಡುಗಾರಿಕೆ,ಜಾನಪದ ನೃತ್ಯ)

| + | ಮೊದಲಾದ ಕಾರ್ಯಕ್ರಮಗಳನ್ನು ಕಮ್ಮಿ ಕೊಳ್ಳಲಾಗಿತ್ತು. ಇದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ ಜೆ ಅವಧಾನಿ ರವರು ಸಂಪೂರ್ಣ ಬೆಂಬಲ ನೀಡಿದರು.ಹೆಚ್ಚಿನ ಮಾಹಿತಿಗಾಗಿ |
| + | [http://karnatakaeducation.org.in/KOER/en/index.php/%E0%B2%A8%E0%B3%81%E0%B2%A1%E0%B2%BF_%E0%B2%B8%E0%B2%82%E0%B2%AA%E0%B2%A6_%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE?venotify=created ನುಡಿ ಸಂಪದ-2017] ಅನ್ನು ಕ್ಲಿಕ್ಕಿಸಿರಿ

| + | ಕಾರ್ಯಕ್ರಮವು ಸುಮಾರು ಬೆಳಗ್ಗೆ 11.30 ಕ್ಕೆ ಆರಂಭವಾಗಿ ಅಪರಾಹ್ನ 3.45ರ ವರೆಗೂ ನೆರವೇರಿತು.ಇದರಲ್ಲಿ ಶ್ರೀಮತಿ ಶೀಲಾ,ಶ್ರೀ ಶರಣಪ್ಪ,ಶ್ರೀಮತಿ ಸುಮಾ ,ಶ್ರೀ ಮುಬಾರಕ್ ಮುಂತಾದವರು ಭಾಗವಹಿಸಿದ್ದರು ಉಳಿದವರು 8 ಮತ್ತು 10 ನೇ ತರಗತಿಯ ಪಾಠದಲ್ಲಿ ನಿರತರಾಗಿದ್ದರು, ಸಾಂಕೇತಿಕವಾಗಿ ಉದ್ಘಾಟನೆಯೊಂದಿಗೆ ಆರಂಭವಾಗಿ ಮು.ಶಿ ಬಿ ಟಿ ಶಿವಪ್ರಕಾಶ್ ರವರು ಕೆಲವು ಸಲಹೆಗಳನ್ನು ನೀಡಿದರು.

| + | 8 ಮತ್ತು 10 ನೇ ತರಗತಿ ತರಗತಿ ಇಲ್ಲದೆ ವಿರಾಮವಾಗಿದ್ದ ಶಿಕ್ಷಕರು ವೀಕ್ಷಕರಾಗಿ ಭಾಗವಹಿಸುತ್ತಿದ್ದರು. ಮಕ್ಕಳು ಸಹ ಬಹಳ ಆಸಕ್ತಿಯಿಂದ ಭಾಗವಹಿಸುದ್ದರು. ಕಾರ್ಯಕ್ರಮದ ಮಧ್ಯದಲ್ಲಿ ಎಲ್ಲೂ ಕಹಿ ಅನುಭವವಾಗಲಿಲ್ಲ. ಸುಮಾರು 2.15ಕ್ಕೆ ಮೊದಲರ್ಧದ ಕಾರ್ಯಕ್ರಮ ಮುಗಿಯಿತು ನಂತರ ಊಟದ ವಿರಾಮದ ನಂತರ ಮಕ್ಕಳು ನೃತ್ಯ ,ನಾಟಕ,ಅನುಕರಣೆ,ಜಾನಪದ ಹಾಡು ಮೊದಲಾದವನ್ನು ಮಾಡಿದರು. 3.45 ರ ಸುಮಾರಿಗೆ ಕಾರ್ಯಕ್ರಮವನ್ನು ನಿಲ್ಲಿಸಿ ಎಲ್ಲರಿಗೂ ವಂದನೆ ತಿಳಿಸಲಾಯಿತು. |

| ==ಇಂಗ್ಲೀಷ್ / English== | | ==ಇಂಗ್ಲೀಷ್ / English== |
Line 231: |
Line 242: |

| ==ವಿಜ್ಞಾನ / Science== | | ==ವಿಜ್ಞಾನ / Science== |
− | ದಿನಾಂಕ 01.12.2015 ರಂದು ಶ್ರೀಮತಿ ರತ್ನಾ ಟಿ.ಎಸ್ ಮತ್ತು ಶೀಲಾ ಭಟ್ ಮೇಡಮ್ ರವರು ಜೋತೆಯಲ್ಲಿ ಮಕ್ಕಳಿಗೆ ವಿಜ್ಞಾನ ಉಪಕರಣಗಳ ಪರಿಚಯ ಮಾಡಿಕೊಡಲಾಯಿತು . | + | ದಿನಾಂಕ 01.12.2015 ರಂದು ಶ್ರೀಮತಿ ರತ್ನಾ ಟಿ.ಎಸ್ ಮತ್ತು ಶೀಲಾ ಭಟ್ ರವರು ಜೋತೆಯಲ್ಲಿ ಮಕ್ಕಳಿಗೆ ವಿಜ್ಞಾನ ಉಪಕರಣಗಳ ಪರಿಚಯ ಮಾಡಿಕೊಡಲಾಯಿತು . |
| ಇಲ್ಲಿ ಮಕ್ಕಳು ತುಂಬಾ ಆಸಕ್ತಿಯಿಂದ ಭಾಗವಹಿಸಿ ವಿಜ್ಞಾನ ಉಪಕರಣಗಳ ಹೆಸರು ಮತ್ತು ಅವುಗಳ ಉಪಯೋಗವನ್ನು ತಿಳಿದುಕೊಂಡರು .
| | ಇಲ್ಲಿ ಮಕ್ಕಳು ತುಂಬಾ ಆಸಕ್ತಿಯಿಂದ ಭಾಗವಹಿಸಿ ವಿಜ್ಞಾನ ಉಪಕರಣಗಳ ಹೆಸರು ಮತ್ತು ಅವುಗಳ ಉಪಯೋಗವನ್ನು ತಿಳಿದುಕೊಂಡರು .

Line 243: |
Line 254: |

| =School events= | | =School events= |
− | #ಶಾಲಾ ಕಾರ್ಯಕ್ರಮಗಳು
| + | ==2016-17ನೇ ವರ್ಷದ ಶಾಲಾ ಕಾರ್ಯಕ್ರಮಗಳು== |

− | # ವನಮೊಹತ್ಸವ ೨೦೧೬

| {{#widget:Picasa|user=ghsdommaluru@gmail.com|album=6314468557334769761|width=300|height=200|captions=1|autoplay=1|interval=5}} | | {{#widget:Picasa|user=ghsdommaluru@gmail.com|album=6314468557334769761|width=300|height=200|captions=1|autoplay=1|interval=5}} |

− | #'''ವ್ಯಕ್ತಿತ್ವ ವಿಕಸನ ಶಿಬಿರ-2016'''
| + | 1. ವನಮೊಹತ್ಸವ ೨೦೧೬ |
− | {{#widget:Picasa|user=ghsdommaluru@gmail.com|album=6236619319939526657|width=300|height=200|captions=1|autoplay=1|interval=5}}

− | #ಶಾಲೆಯ ಬಗೆಗಿನ ಕಿರುಚಿತ್ರವನ್ನು ವೀಕ್ಷಿಸಲು[https://www.youtube.com/watch?v=MIe6fAtB528 ಇಲ್ಲಿ ಕ್ಲಿಕ್ಕಿಸಿರಿ] | + | 2. '''ವ್ಯಕ್ತಿತ್ವ ವಿಕಸನ ಶಿಬಿರ-2016''' |
| + | #ಶಾಲೆಯ ಬಗೆಗಿನ ಕಿರುಚಿತ್ರವನ್ನು ವೀಕ್ಷಿಸಲು |
| #ಮುಖ್ಯ ಶಿಕ್ಷಕರಾರ ಶ್ರೀ ಅವಧಾನಿಯವರ ಅನಿಸಿಕಿಗಳನ್ನು ತಿಳಿಯಲು [https://www.youtube.com/watch?v=EM4cUIyLyKk ಇಲ್ಲಿ ಕ್ಲಿಕ್ಕಿಸಿರಿ] | | #ಮುಖ್ಯ ಶಿಕ್ಷಕರಾರ ಶ್ರೀ ಅವಧಾನಿಯವರ ಅನಿಸಿಕಿಗಳನ್ನು ತಿಳಿಯಲು [https://www.youtube.com/watch?v=EM4cUIyLyKk ಇಲ್ಲಿ ಕ್ಲಿಕ್ಕಿಸಿರಿ] |
| #ಗಣಿತ ಶಿಕ್ಷಕಿಯಾದ ಶ್ರೀಮತಿ ಜಯಂತಿ ಮೇಡಮ್ ರವರ ಅನಿಸಿಕಿಗಳನ್ನು ತಿಳಿಯಲು [https://www.youtube.com/watch?v=b-i1xrHcMTo ಇಲ್ಲಿ ಕ್ಲಿಕ್ಕಿಸಿರಿ] | | #ಗಣಿತ ಶಿಕ್ಷಕಿಯಾದ ಶ್ರೀಮತಿ ಜಯಂತಿ ಮೇಡಮ್ ರವರ ಅನಿಸಿಕಿಗಳನ್ನು ತಿಳಿಯಲು [https://www.youtube.com/watch?v=b-i1xrHcMTo ಇಲ್ಲಿ ಕ್ಲಿಕ್ಕಿಸಿರಿ] |
Line 256: |
Line 267: |
| #ವಿದ್ಯಾರ್ಥಿಗಳಾದ ಜಯಶ್ರೀ ಮತ್ತು ಲಕ್ಷ್ಮೀ ಯವರುಗಳ ಅನಿಸಿಕಿಗಳನ್ನು ತಿಳಿಯಲು [https://www.youtube.com/watch?v=6r4skMGvWDY ಇಲ್ಲಿ ಕ್ಲಿಕ್ಕಿಸಿರಿ] | | #ವಿದ್ಯಾರ್ಥಿಗಳಾದ ಜಯಶ್ರೀ ಮತ್ತು ಲಕ್ಷ್ಮೀ ಯವರುಗಳ ಅನಿಸಿಕಿಗಳನ್ನು ತಿಳಿಯಲು [https://www.youtube.com/watch?v=6r4skMGvWDY ಇಲ್ಲಿ ಕ್ಲಿಕ್ಕಿಸಿರಿ] |
| #ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಸುಮಾ ಮೇಡಮ್ ರವರ ಅನಿಸಿಕಿಗಳನ್ನು ತಿಳಿಯಲು [https://www.youtube.com/watch?v=Ci2IUMc1EBg ಇಲ್ಲಿ ಕ್ಲಿಕ್ಕಿಸಿರಿ] | | #ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಸುಮಾ ಮೇಡಮ್ ರವರ ಅನಿಸಿಕಿಗಳನ್ನು ತಿಳಿಯಲು [https://www.youtube.com/watch?v=Ci2IUMc1EBg ಇಲ್ಲಿ ಕ್ಲಿಕ್ಕಿಸಿರಿ] |
| + | {{#widget:Picasa|user=ghsdommaluru@gmail.com|album=6236619319939526657|width=200|height=100|captions=1|autoplay=1|interval=5}} |

| '''ವ್ಯಕ್ತಿತ್ವ ವಿಕಸನ ಶಿಬಿರದ ಬಗ್ಗೆ ಮು.ಶಿ.ರಾದ ಅವಧಾನಿ ಸರ್ ನುಡಿಗಳು'''
| | '''ವ್ಯಕ್ತಿತ್ವ ವಿಕಸನ ಶಿಬಿರದ ಬಗ್ಗೆ ಮು.ಶಿ.ರಾದ ಅವಧಾನಿ ಸರ್ ನುಡಿಗಳು'''

Line 270: |
Line 282: |
| #Big celebrations and SSLC Topper 2014-15 | | #Big celebrations and SSLC Topper 2014-15 |
| #Importance of milk and Lab | | #Importance of milk and Lab |
| + | #Vikasa Shibira

| + | {{#widget:Picasa|user=ghsdommaluru@gmail.com|album=6314468557334769761|width=300|height=200|captions=1|autoplay=1|interval=5}} |

| + | =IVRS Implementation= |
| + | IVRS ಎಂಬುದು ಧ್ವನಿ ಕರೆಗಳನ್ನು ಕಳುಹಿಸುವ ಒಂದು ತಂತ್ರಾಂಶವಾಗಿದೆ. ಮಕ್ಕಳ ಕಲಿಕೆ, ಪ್ರಗತಿ, ಹಾಜರಾತಿ ಇತ್ಯಾದಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಇದು ಸಹಕಾರಿಯಾಗುತ್ತದೆ. ಈ ತಂತ್ರಾಂಶದ ಮೂಲಕ ಶಾಲೆಯ ಸಿಬ್ಬಂದಿ ಪೋಷಕರಿಗೆ ತಿಳಿಸಬೇಕಿರುವ ಮಾಹಿತಿಯನ್ನು ಧ್ವನಿಮುದ್ರಣ ಮಾಡಿಕೊಂಡು ನಂತರ ಪೋಷಕರ ಮೊಬೈಲ್ ಸಂಖ್ಯೆಗಳನ್ನು IVRS ನಲ್ಲಿ ದಾಖಲಿಸಿ ಕರೆ ಕಳುಹಿಸಬಹುದು. ಪೋಷಕರ ಮೊಬೈಲ್ಗಳಿಗೆ ಕರೆ ರವಾನೆಯಾಗುತ್ತದೆ ಹಾಗು ಕರೆ ಸ್ವೀಕರಿಸಿದ ನಂತರ ಶಾಲೆಯವರು ಕಳುಹಿಸಿರುವ ಧ್ವನಿಮುದ್ರಣ ಪ್ರಸಾರಗೊಳ್ಳುತ್ತದೆ. ಈ ಮೂಲಕ ಸುಲಭವಾಗಿ ಪೋಷಕರನ್ನು ತಲುಪಲು ಸಾಧ್ಯವಾಗುತ್ತಿದೆ. ಪ್ರತ್ಯೇಕವಾಗಿ ಒಬ್ಬೊಬ್ಬ ವಿದ್ಯಾರ್ಥಿ ಪೋಷಕರಿಗೂ ಧ್ವನಿಕರೆ ಕಳುಹಿಸಬಹುದು ಹಾಗೆಯೇ ಸಾಮೂಹಿಕವಾಗಿ ಒಟ್ಟಿಗೆ ಒಂದಷ್ಟು ಪೋಷಕರಿಗೂ ಒಂದೇ ಸಂದೇಶವುಳ್ಳ ಧ್ವನಿಕರೆ ಕಳುಹಿಸಬಹುದು |

| + | ==ಶಾಲೆಯಿಂದ ಕಳುಹಿಸಿರುವ ಧ್ವನಿ ಸಂದೇಶಗಳು== |
| + | #ಮನೆಯಲ್ಲಿ ಪೋಷಕರು ಮಕ್ಕಳನ್ನು ಪರೀಕ್ಷೆಗೆ ಸಿದ್ದಗೊಳಿಸುವಂತೆ ಪೋಷಕರಿಗೆ ಧ್ವನಿ ಸಂದೇಶ ಕಳುಹಿಸಿರುವುದನ್ನು [https://soundcloud.com/gurumurthy-kasinathan/dommaluru-ivrs-call-to-parents-to-prepare-their-child-to-exam ಇಲ್ಲಿ ಕೇಳಬಹುದು] |
| + | #ಪರೀಕ್ಷೆ ಸಮೀಪಿಸುತ್ತಿದ್ದು, ಮನೆಯಲ್ಲಿ ಮಕ್ಕಳನ್ನು ಓದಿನಲ್ಲಿ ತೊಡಗಿಸುವಂತೆ ಹೇಳಿ ಪೋಷಕರಿಗೆ ಧ್ವನಿ ಸಂದೇಶ ಕಳುಹಿಸಿರುವುದನ್ನು [https://soundcloud.com/gurumurthy-kasinathan/dommaluru-hm-call-to-parents-to-make-child-reading-at-home ಇಲ್ಲಿ ಕೇಳಬಹುದು] |
| + | #ಶಾಲೆಯ ದಾಖಲಾತಿ ಹೆಚ್ಚಿಸುವ ಉದ್ದೇಶದಿಂದ, ನೆರೆಹೊರೆಯ ಪ್ರಾಥಮಿಕ ಶಾಲೆಯ ಮಕ್ಕಳ ಪೋಷಕರಿಗೆ ತಮ್ಮ ಶಾಲೆಯ ಬಗ್ಗೆ ಮಾಹಿತಿ ನಿಡುವ ಧ್ವನಿ ಸಂದೇಶ ಕಳುಹಿಸಿರುವುದನ್ನು [https://soundcloud.com/gurumurthy-kasinathan/dommaluru-ivrs-call-to-hps-parents-for-admission ಇಲ್ಲಿ ಕೇಳಬಹುದು] |