8 ಮತ್ತು 10 ನೇ ತರಗತಿ ತರಗತಿ ಇಲ್ಲದೆ ವಿರಾಮವಾಗಿದ್ದ ಶಿಕ್ಷಕರು ವೀಕ್ಷಕರಾಗಿ ಭಾಗವಹಿಸುತ್ತಿದ್ದರು. ಮಕ್ಕಳು ಸಹ ಬಹಳ ಆಸಕ್ತಿಯಿಂದ ಭಾಗವಹಿಸುದ್ದರು. ಕಾರ್ಯಕ್ರಮದ ಮಧ್ಯದಲ್ಲಿ ಎಲ್ಲೂ ಕಹಿ ಅನುಭವವಾಗಲಿಲ್ಲ. ಸುಮಾರು 2.15ಕ್ಕೆ ಮೊದಲರ್ಧದ ಕಾರ್ಯಕ್ರಮ ಮುಗಿಯಿತು ನಂತರ ಊಟದ ವಿರಾಮದ ನಂತರ ಮಕ್ಕಳು ನೃತ್ಯ ,ನಾಟಕ,ಅನುಕರಣೆ,ಜಾನಪದ ಹಾಡು ಮೊದಲಾದವನ್ನು ಮಾಡಿದರು. 3.45 ರ ಸುಮಾರಿಗೆ ಕಾರ್ಯಕ್ರಮವನ್ನು ನಿಲ್ಲಿಸಿ ಎಲ್ಲರಿಗೂ ವಂದನೆ ತಿಳಿಸಲಾಯಿತು. | 8 ಮತ್ತು 10 ನೇ ತರಗತಿ ತರಗತಿ ಇಲ್ಲದೆ ವಿರಾಮವಾಗಿದ್ದ ಶಿಕ್ಷಕರು ವೀಕ್ಷಕರಾಗಿ ಭಾಗವಹಿಸುತ್ತಿದ್ದರು. ಮಕ್ಕಳು ಸಹ ಬಹಳ ಆಸಕ್ತಿಯಿಂದ ಭಾಗವಹಿಸುದ್ದರು. ಕಾರ್ಯಕ್ರಮದ ಮಧ್ಯದಲ್ಲಿ ಎಲ್ಲೂ ಕಹಿ ಅನುಭವವಾಗಲಿಲ್ಲ. ಸುಮಾರು 2.15ಕ್ಕೆ ಮೊದಲರ್ಧದ ಕಾರ್ಯಕ್ರಮ ಮುಗಿಯಿತು ನಂತರ ಊಟದ ವಿರಾಮದ ನಂತರ ಮಕ್ಕಳು ನೃತ್ಯ ,ನಾಟಕ,ಅನುಕರಣೆ,ಜಾನಪದ ಹಾಡು ಮೊದಲಾದವನ್ನು ಮಾಡಿದರು. 3.45 ರ ಸುಮಾರಿಗೆ ಕಾರ್ಯಕ್ರಮವನ್ನು ನಿಲ್ಲಿಸಿ ಎಲ್ಲರಿಗೂ ವಂದನೆ ತಿಳಿಸಲಾಯಿತು. |