Line 2: |
Line 2: |
| Language is primarily speech. The ability to speak fluently and accurately enables one to be intelligible, which is one of the important criteria for effective communication. | | Language is primarily speech. The ability to speak fluently and accurately enables one to be intelligible, which is one of the important criteria for effective communication. |
| | | |
− | ಭಾಷೆಯೆನ್ನುವುದು ಮೂಲತಃ ಮಾತನಾಡುವುದೇ ಆಗಿದೆ. ಸ್ಪಷ್ಟವಾದ ಮತ್ತು ನಿರರ್ಗಳ ವಾದ ಮಾತನಾಡುವಿಕೆಯು ನಮ್ಮನ್ನು ಕೇಳುಗರು ಗ್ರಹಿಸಲು ಸಾಧ್ಯವಾಗಿಸುತ್ತದೆ. ಈ ಕಲೆಯು ಉತ್ತಮ ಸಂವಹನದ ಮೂಲ ಆವಶ್ಯಕತೆಗಳಲ್ಲಿ ಒಂದಾಗಿದೆ. | + | ಭಾಷೆಯೆನ್ನುವುದು ಮೂಲತಃ ಮಾತನಾಡುವುದೇ ಆಗಿದೆ. ಸ್ಪಷ್ಟವಾದ ಮತ್ತು ನಿರರ್ಗಳ ವಾದ ಮಾತನಾಡುವಿಕೆಯು ಕೇಳುಗರು ನಮ್ಮನ್ನು ಗ್ರಹಿಸಲು ಸಾಧ್ಯವಾಗಿಸುತ್ತದೆ. ಈ ಕಲೆಯು ಉತ್ತಮ ಸಂವಹನದ ಮೂಲ ಆವಶ್ಯಕತೆಗಳಲ್ಲಿ ಒಂದಾಗಿದೆ. |
| | | |
| === '''A brief introduction to the importance of phonemic symbols''': '''ಧ್ವನಿಮಾ ಚಿನ್ಹೆಗಳ ಮಹತ್ವದ ಬಗ್ಗೆ ಸಂಕ್ಷಿಪ್ತ ಮಾಹಿತಿ:'''=== | | === '''A brief introduction to the importance of phonemic symbols''': '''ಧ್ವನಿಮಾ ಚಿನ್ಹೆಗಳ ಮಹತ್ವದ ಬಗ್ಗೆ ಸಂಕ್ಷಿಪ್ತ ಮಾಹಿತಿ:'''=== |
Line 49: |
Line 49: |
| |'''''f'''ather, to'''ff'''ee, tele'''ph'''one, cou'''gh,''' ca'''lf''''' | | |'''''f'''ather, to'''ff'''ee, tele'''ph'''one, cou'''gh,''' ca'''lf''''' |
| |- | | |- |
− | |'''/v/ ( ಕನ್ನಡದಲ್ಲಿವ್ಯತ್ಯಾಸವಿದೆ)''' | + | |'''/v/ ( ಕನ್ನಡದಲ್ಲಿ ವ್ಯತ್ಯಾಸವಿದೆ)''' |
| |'''''v'''ase, hea'''v'''y, lo'''ve''''' | | |'''''v'''ase, hea'''v'''y, lo'''ve''''' |
| |- | | |- |
− | |'''/Ɵ/ ( ಕನ್ನಡದಲ್ಲಿವ್ಯತ್ಯಾಸವಿದೆ)''' | + | |'''/Ɵ/ ( ಕನ್ನಡದಲ್ಲಿ ವ್ಯತ್ಯಾಸವಿದೆ)''' |
| |'''''th'''ink, ma'''th'''s, ba'''th''''' | | |'''''th'''ink, ma'''th'''s, ba'''th''''' |
| |- | | |- |
− | |'''/ð/ ( ಕನ್ನಡದಲ್ಲಿವ್ಯತ್ಯಾಸವಿದೆ)''' | + | |'''/ð/ ( ಕನ್ನಡದಲ್ಲಿ ವ್ಯತ್ಯಾಸವಿದೆ)''' |
| |'''''th'''at, o'''th'''er, ba'''the''''' | | |'''''th'''at, o'''th'''er, ba'''the''''' |
| |- | | |- |
Line 85: |
Line 85: |
| |'''''l'''ate, a'''ll'''ey, coo'''l''''' | | |'''''l'''ate, a'''ll'''ey, coo'''l''''' |
| |- | | |- |
− | |'''/r/ ( ಕನ್ನಡದಲ್ಲಿವ್ಯತ್ಯಾಸವಿದೆ)''' | + | |'''/r/ ( ಕನ್ನಡದಲ್ಲಿ ವ್ಯತ್ಯಾಸವಿದೆ)''' |
| |'''''r'''ate, b'''r'''ing, hu'''rr'''y'' | | |'''''r'''ate, b'''r'''ing, hu'''rr'''y'' |
| |- | | |- |
Line 154: |
Line 154: |
| |'''/ ɔ: / ಕನ್ನಡದಲ್ಲಿಲ್ಲ''' | | |'''/ ɔ: / ಕನ್ನಡದಲ್ಲಿಲ್ಲ''' |
| | | |
− | '''(ಅ –ಮತ್ತು ಒ ಎರಡರ ಸಮ್ಮಿಶ್ರಣದ ದಿರ್ಘ ಸ್ವರ )''' | + | '''(ಅ –ಮತ್ತು ಒ ಎರಡರ ಸಮ್ಮಿಶ್ರಣದ ದೀರ್ಘ ಸ್ವರ )''' |
| | '''''a'''ll, '''a'''lways'' | | | '''''a'''ll, '''a'''lways'' |
| |''t'''a'''ll, w'''a'''ter, d'''augh'''ter'' | | |''t'''a'''ll, w'''a'''ter, d'''augh'''ter'' |
Line 184: |
Line 184: |
| |- | | |- |
| |12 | | |12 |
− | |'''/ə/ ಅರ್ದಾಕ್ಷರ''' | + | |'''/ə/ ಅರ್ಧಾಕ್ಷರ''' |
| |'''''a'''loud, '''a'''gain'' | | |'''''a'''loud, '''a'''gain'' |
| |''p'''o'''lice, stand'''ar'''d'' | | |''p'''o'''lice, stand'''ar'''d'' |
Line 200: |
Line 200: |
| During the process of articulation of sounds of a language, the tongue occupies different positions in the mouth. When it ‘glides’ from one vowel position to another vowel position it forms a ‘Vowel Glide’ which is also called a ‘Diphthong’. There are 8 Diphthongs in the English language. | | During the process of articulation of sounds of a language, the tongue occupies different positions in the mouth. When it ‘glides’ from one vowel position to another vowel position it forms a ‘Vowel Glide’ which is also called a ‘Diphthong’. There are 8 Diphthongs in the English language. |
| | | |
− | ಶಬ್ದೋಚ್ಚಾರಣೆಯ ಸಂಧರ್ಬ ದಲ್ಲಿ ನಾಲಗೆಯು ವಿವಿಧ ಆಕಾರಗಳನ್ನು ಪಡೆಯುತ್ತದೆ. ಅದು ಒಂದು ಸ್ವರದಿಂದ ಮತ್ತೊಂದು ಸ್ವರಕ್ಕೆ ಹರಿಯುವಾಗ ‘ಸ್ವರಾಂತರ’ ಇದನ್ನು ‘ ಡಿಪ್ತಾಂಗ್ ‘ ಎಂತಲೂ ಕರೆಯುವರು. ಆಂಗ್ಲ ಭಾಷೆಯಲ್ಲು 8 ಸ್ವರಾಂತರ ಗಳಿವೆ.
| + | ಶಬ್ಧೋಚ್ಚಾರಣೆಯ ಸಂಧರ್ಬ ದಲ್ಲಿ ನಾಲಗೆಯು ವಿವಿಧ ಆಕಾರಗಳನ್ನು ಪಡೆಯುತ್ತದೆ. ಅದು ಒಂದು ಸ್ವರದಿಂದ ಮತ್ತೊಂದು ಸ್ವರಕ್ಕೆ ಹರಿಯುವಾಗ ‘ಸ್ವರಾಂತರ’ ಹೊಂದುತ್ತದೆ ಇದನ್ನು ‘ ಡಿಪ್ತಾಂಗ್ ‘ ಎಂತಲೂ ಕರೆಯುವರು. ಆಂಗ್ಲ ಭಾಷೆಯಲ್ಲು 8 ಸ್ವರಾಂತರ ಗಳಿವೆ. |
| {| class="wikitable" | | {| class="wikitable" |
| | colspan="3" |'''Diphthongs''' | | | colspan="3" |'''Diphthongs''' |
Line 318: |
Line 318: |
| Words could be monosyllabic (one syllable e.g. cat, book), disyllabic (two syllables e.g. pencil, window), or polysyllabic (three or more than three syllables e.g. computer, potato) | | Words could be monosyllabic (one syllable e.g. cat, book), disyllabic (two syllables e.g. pencil, window), or polysyllabic (three or more than three syllables e.g. computer, potato) |
| | | |
− | ಆಂಗ್ಲ ಭಾಷೆಯ ಲಯಬದ್ದ ರಚನೆಯ ಮೂಲ ಘಟಕವೇ ಸಿಲೆಬಲ್ ಅಥವಾ ಉಚ್ಚಾರಾಂಶ. ಈ ಮೂಲ ಘಟಕದ ಮಧ್ಯಬಿಂದು ಎಂದಿಗೂ ಸ್ವರವೇ ಆಗಿರುತ್ತದೆ. ಆಂಗ್ಲಭಷೆಯ ಲಯಬಧ್ಧತೆ ತಿಳಿವುದು ಅತಿ ಸುಲಭ. ಸಾಮಾನ್ಯವಾಗಿ ಒಂದು ಉಚ್ಚಾರಾಂಶವು ಕಡ್ಡಾಯವಾದ ಒಂದು ಸ್ವರ ಹಾಗೂ ಅದನ್ನು ಸುತ್ತುವರಿದ ಐಚ್ಚಿಕ ವ್ಯಂಜನಗಳನ್ನು ಹೊಂದಿರುತ್ತದೆ. ಅಂದರೆ ಒಂದು ಉಚ್ಚಾರಾಂಶವು ಕನಿಷ್ಟ ಒಂದು ಸ್ವರ ಹೊಂದಿರಲೇ ಬೇಕು. ಸ್ವರ ತನ್ನ ಎಡ, ಬಲದಲ್ಲಿ ವ್ಯಂಜನಾಕ್ಷರಗಳನ್ನು ಹೊಂದಿರಲೇಬೇಕೆಂದಿಲ್ಲ. ಒಂದು ಪದದಲ್ಲಿನ ಉಚ್ಚಾರಾಂಶಗಳ ಸಂಖ್ಯೆಯು ಆ ಪದದಲ್ಲಿನ ಸ್ವರಗಳ ಸಂಖ್ಯೆಯೇ ಆಗಿರುತ್ತದೆ. | + | ಆಂಗ್ಲ ಭಾಷೆಯ ಲಯಬದ್ದ ರಚನೆಯ ಮೂಲ ಘಟಕವೇ '''ಸಿಲೆಬಲ್''' ಅಥವಾ '''ಉಚ್ಚಾರಾಂಶ'''. ಈ ಮೂಲ ಘಟಕದ ಮಧ್ಯಬಿಂದು ಎಂದಿಗೂ ಸ್ವರವೇ ಆಗಿರುತ್ತದೆ. ಆಂಗ್ಲಭಷೆಯ ಲಯಬಧ್ಧತೆ ತಿಳಿವುದು ಅತಿ ಸುಲಭ. ಸಾಮಾನ್ಯವಾಗಿ ಒಂದು ಉಚ್ಚಾರಾಂಶವು ಕಡ್ಡಾಯವಾದ ಒಂದು ಸ್ವರ ಹಾಗೂ ಅದನ್ನು ಸುತ್ತುವರಿದ ಐಚ್ಚಿಕ ವ್ಯಂಜನಗಳನ್ನು ಹೊಂದಿರುತ್ತದೆ. ಅಂದರೆ ಒಂದು ಉಚ್ಚಾರಾಂಶವು ಕನಿಷ್ಟ ಒಂದು ಸ್ವರ ಹೊಂದಿರಲೇ ಬೇಕು. ಸ್ವರ ತನ್ನ ಎಡ, ಬಲದಲ್ಲಿ ವ್ಯಂಜನಾಕ್ಷರಗಳನ್ನು ಹೊಂದಿರಲೇಬೇಕೆಂದಿಲ್ಲ. ಒಂದು ಪದದಲ್ಲಿನ ಉಚ್ಚಾರಾಂಶಗಳ ಸಂಖ್ಯೆಯು ಆ ಪದದಲ್ಲಿನ ಸ್ವರಗಳ ಸಂಖ್ಯೆಯೇ ಆಗಿರುತ್ತದೆ. |
| | | |
| ಇಲ್ಲಿ ಗಮನಿಸ ಬೇಕಾದ ಅಂಶವೆಂದರೆ ಸ್ವರಗಳೆದರೆ ಸ್ವರಾಕ್ಷರ ಗಳಲ್ಲ ( A , E, I ,O U ) ಬದಲಾಗಿ ಸ್ವರ ಶಬ್ದಗಳು ('''/i:/, /e/ …''' ). ಆದ್ದರಿಂದ ಸ್ವರ ಗಳು, ವ್ಯಂಜನಗಳು ಎಂದಾಗ ಸ್ವರ, ವ್ಯಂಜನ ಶಬ್ದಗಳೆಂದರ್ಥ. | | ಇಲ್ಲಿ ಗಮನಿಸ ಬೇಕಾದ ಅಂಶವೆಂದರೆ ಸ್ವರಗಳೆದರೆ ಸ್ವರಾಕ್ಷರ ಗಳಲ್ಲ ( A , E, I ,O U ) ಬದಲಾಗಿ ಸ್ವರ ಶಬ್ದಗಳು ('''/i:/, /e/ …''' ). ಆದ್ದರಿಂದ ಸ್ವರ ಗಳು, ವ್ಯಂಜನಗಳು ಎಂದಾಗ ಸ್ವರ, ವ್ಯಂಜನ ಶಬ್ದಗಳೆಂದರ್ಥ. |
| | | |
− | ಪದಗಳು ಏಕಉಚ್ಚಾರಾಂಶಿಕ (ಒಂದೇ ಉಚ್ಚಾರಾಂಶ - ) ದ್ವೈಉಚ್ಚಾರಾಂಶಿಕ ( ಎರಡು ಉಚ್ಚಾರಾಂಶಗಳು - ) ಅಥವಾ ಬಹುಉಚ್ಚಾರಾಂಶಿಕ ( ಎರಡಕ್ಕಿಂತ ಹೆಚ್ಚು ಉಚ್ಚಾರಾಂಶಗಳು - ) ಗಳಾಗಿರ ಬಹುದು.. | + | ಪದಗಳು ಏಕಉಚ್ಚಾರಾಂಶಿಕ (ಒಂದೇ ಉಚ್ಚಾರಾಂಶ - cat, book) ದ್ವೈಉಚ್ಚಾರಾಂಶಿಕ ( ಎರಡು ಉಚ್ಚಾರಾಂಶಗಳು - pencil, window ) ಅಥವಾ ಬಹುಉಚ್ಚಾರಾಂಶಿಕ ( ಎರಡಕ್ಕಿಂತ ಹೆಚ್ಚು ಉಚ್ಚಾರಾಂಶಗಳು -computer, potato) ಗಳಾಗಿರ ಬಹುದು.. |
| | | |
| === '''Stress: ಒತ್ತು ( ಸ್ಟ್ರೆಸ್ )''' === | | === '''Stress: ಒತ್ತು ( ಸ್ಟ್ರೆಸ್ )''' === |
Line 329: |
Line 329: |
| Eg. '''ˈ'''pen / '''ˈ'''village / pro'''ˈ'''fessor | | Eg. '''ˈ'''pen / '''ˈ'''village / pro'''ˈ'''fessor |
| | | |
− | ಭಾಷೆಯನ್ನು ಮಾತನಾಡುವ ಸಂಧರ್ಭದಲ್ಲಿ ಯಾವುದೇ ಪದದಲ್ಲಿ ಒಂದು ಉಚ್ಚಾರಾಂಶಕ್ಕೆ ನೀಡುವ ಕೊಂಚ ಹೆಚ್ಚಿನ ತ್ರಾಣವೇ, ಬಲವೇ ಒತ್ತು ( ಸ್ಟ್ರೆಸ್ ) ಆಗಿದೆ. ಇದನ್ನು ನಾವು ಸಣ್ಣ ನೇರಗೆರೆ ( '''ˈ )''' ಯ ರೂಪದಲ್ಲಿ ಒತ್ತು ನೀಡಬೇಕಾದ ಉಚ್ಚಾರಾಂಶದ ಅಕ್ಷರದ ಎದುರೇ ಪ್ರತಿನಿಧಿಸುತ್ತೇವೆ. ಉದಾಹರಣೆಗೆ -- '''ˈ'''pen / '''ˈ'''village / pro'''ˈ'''fessor | + | ಭಾಷೆಯನ್ನು ಮಾತನಾಡುವ ಸಂಧರ್ಭದಲ್ಲಿ ಯಾವುದೇ ಪದದಲ್ಲಿ ಒಂದು ಉಚ್ಚಾರಾಂಶಕ್ಕೆ ನೀಡುವ ಕೊಂಚ ಹೆಚ್ಚಿನ ತ್ರಾಣವೇ / ಬಲವೇ ಒತ್ತು ( ಸ್ಟ್ರೆಸ್ ) ಆಗಿದೆ. ಇದನ್ನು ನಾವು ಸಣ್ಣ ನೇರಗೆರೆ ( '''ˈ )''' ಯ ರೂಪದಲ್ಲಿ ಒತ್ತು ನೀಡಬೇಕಾದ ಉಚ್ಚಾರಾಂಶದ ಅಕ್ಷರದ ಎದುರೇ ಪ್ರತಿನಿಧಿಸುತ್ತೇವೆ. ಉದಾಹರಣೆಗೆ -- '''ˈ'''pen / '''ˈ'''village / pro'''ˈ'''fessor |
| | | |
| ==== '''Word Stress ಪದದ ಒತ್ತು :''' ==== | | ==== '''Word Stress ಪದದ ಒತ್ತು :''' ==== |