Changes

Jump to navigation Jump to search
13,127 bytes added ,  10:20, 30 November 2013
no edit summary
Line 60: Line 60:     
23-11-2013 ರಂದು  picassa, U-tube ವಿಡಿಯೋ upload ಮಾಡು ವು ದು  KOER ನಲ್ಲಿ contribution ಮಾಡು ವುದರ ಬಗ್ಗೆ ತಿಳಿಸಿಕೊಡಲಾಯಿತು  ನಂತರ  Feed back form ನ್ನು ತುಂಬಿಸಲಾಯಿತು.  ಕೊನೆಗೆ group photo ನಂತರ ಕಾಯFಕ್ರಮದ ಮುಕ್ತಾಯ ಸಮಾರಂಭ ನಡೆಸಿ ತರಬೇತಿಯನ್ನು  ಮುಕ್ತಾಯ ಗೊಳಿಸಲಾಯಿತು.
 
23-11-2013 ರಂದು  picassa, U-tube ವಿಡಿಯೋ upload ಮಾಡು ವು ದು  KOER ನಲ್ಲಿ contribution ಮಾಡು ವುದರ ಬಗ್ಗೆ ತಿಳಿಸಿಕೊಡಲಾಯಿತು  ನಂತರ  Feed back form ನ್ನು ತುಂಬಿಸಲಾಯಿತು.  ಕೊನೆಗೆ group photo ನಂತರ ಕಾಯFಕ್ರಮದ ಮುಕ್ತಾಯ ಸಮಾರಂಭ ನಡೆಸಿ ತರಬೇತಿಯನ್ನು  ಮುಕ್ತಾಯ ಗೊಳಿಸಲಾಯಿತು.
 +
 +
== '''ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿ-2013-14 ಮುನಿರಾಬಾದ ಡಯಟ ಕೊಪ್ಪಳ ಜಿಲ್ಲೆ ತರಬೇತಿ ದಿನಾಂಕ:26-11-2013 ರಿಂದ 30-11-2013 ತರಬೇತಿಯ ವರದಿ''' ==
 +
 +
ಗಣಿತ ವಿಷಯ ಶಿಕ್ಷಕರ ವೇದಿಕೆ  ತರಬೇತಿ -2013-14 ಮು ನಿರಾಬಾದ ಡಯಟ  ಕೊಪ್ಪಳ  ಜಿಲ್ಲೆ 
 +
ಎಸ್.ಟಿ.ಎಫ್ ಗಣಿತ ತರಬೇತಿಯ  ವರದಿ ದಿನಾಂಕ :26-11-2013 ರಿಂದ 30-11-2013
 +
 +
ಗಣಿತ ವಿಷಯ ಶಿಕ್ಷಕರ ವೇದಿಕೆಯ ತರಬೇತಿಯ  1ನೇ ದಿನದ ವರದಿ
 +
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ  ಅಭಿಯಾನದ ಅಡಿಯಲ್ಲಿ ಆಯೋಜಿಸಿರು ವ    ತಂತ್ರಜ್ಞಾನ ಆಧಾರಿತ ವಿನೂತನ ಕಾರ್ಯಕ್ರಮವಾದ stf ತರಬೇತಿಯನ್ನು ರಾಜ್ಯಾದ್ಯಂತ ನೀಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯ 2013-14ನೇ ಸಾಲಿನ ಗಣಿತ ವಿಷಯ ಶಿಕ್ಷಕರ  2ನೇ ಹಂತದ ತರಬೇತಿಯನ್ನು ದಿ:26.11.2013 ರಿಂದ 30.11.2013ರ ವರೆಗೆ ನಿಗದಿಗೊಳಿಸಲಾಗಿದೆ.
 +
ಪ್ರಸ್ತುತ ಕಾರ್ಯಕ್ರಮದ ಕೊಪ್ಪಳ ಜಿಲ್ಲೆಯ ರುವಾವಿಗಳಾದ ಶ್ರೀ ಬಸವರಾಜ ಪಾರಿ, ಹಿರಿಯ ಉಪನ್ಯಾಸಕರು, ಡಯಟ್, ಮುನಿರಾಬಾದ್. ಇವರ ಅಧ್ಯಕ್ಷತೆಯಲ್ಲಿ ದಿ: 26.11.2013 ರಂದು  ಡಯಟ್, ಮುನಿರಾಬಾದ್ ನಲ್ಲಿ ಮುಖ್ಯ ಅತಿಥಿಗಳಾದ ಶ್ರೀM.B.ಅರಳಿ, BRP,    ಕುಷ್ಟಗಿ ಮತ್ತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಹಬೀಬ ಪಾಷಾ, ಶ್ರೀ ಈರೇಶಪ್ಪ  ಮತ್ತು ಶ್ರೀ ಸೂಡಿಮಠ ಶಿಕ್ಷಕರು  ಇವರ ಉಪಸ್ಥಿತಿಯಲ್ಲಿ ಬೆಳಿಗ್ಗೆ 9.30ಕ್ಕೆ ಉದ್ಘಾಟಿಸಲಾಯಿತು. ನಂತರ ಶ್ರೀ ಬಸವರಾಜ ಪಾರಿ ಅವರು ಅಧ್ಯಕ್ಷೀಯ ಭಾಷಣದಲ್ಲಿ stf ತರಬೇತಿಯ ಗುರಿ ಮತ್ತು ಉದ್ದೇಶಗಳನ್ನು ವಿವರಿಸಿದರು. ಶ್ರೀ ಈರೇಶಪ್ಪ , ಸಂಪನ್ಮೂಲ ವ್ಯಕ್ತಿಗಳು ನಿರೂಪಣೆಯ ಹೊಣೆ ಹೊತ್ತಿದ್ದರು.
 +
ಉದ್ಘಾಟನಾ ಕಾರ್ಯಕ್ರಮದ ನಂತರ 10.30 ಗಂಟೆಯಿಂದ ನಮ್ಮನ್ನು ವಿಶ್ವಕ್ಕೆ ಸಂಪರ್ಕಿಸುವ  ಅಂತರ್ಜಾಲದ  ವಿಷಯದೊಮದಿಗೆ ತರಬೇತಿ ಆರಂಭವಾಯಿತು. ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ email ID ತಯರಿಸುವುದನ್ನು ಕಲಿಸಿದ ನಂತರ ನಮ್ಮ imail ID ಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಹಬೀಬಪಾಷಾನವರು  ನಮ್ಮ email ID ಗಳನ್ನು stf ಸಮೂಹಕ್ಕೆ ಸೇರಿಸಿದರು.
 +
ಮದ್ಯಾಹ್ನದ ಅವಧಿಯಲ್ಲಿ UBUNTU ಸಾಫ್ಟವೇರ್ ನಲ್ಲಿ geogebra ಬಳಕೆಯನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಈರೇಶಪ್ಪ ನವರು  ಪ್ರಸ್ತುತಪಡಿಸಿದರು. ದಿನದ ತರಬೇತಿಗೆ ಉಪನ್ಯಾಸ ಮತ್ತು ಪ್ರಾಯೋಗಿಕ ಹಂತಗಳ ಉತ್ತಮ ಮಿಶ್ರಣದೊಂದಿಗೆ  ಸಂಜೆ  5.30 ಗಂಟೆಗೆ ತರಬೇತಿಯನ್ನು  ಮುಕ್ತಾಯಗೊಳಿಸಲಾಯಿತು
 +
ಗಣಿತ ವಿಷಯ ಶಿಕ್ಷಕರ ವೇದಿಕೆಯ ತರಬೇತಿಯ  2ನೇ ದಿನದ ವರದಿ
 +
 +
ಇಂದು  ದಿನಾಂಕ 27/11/2013 ರಂದು  ಬೆಳಿಗ್ಗೆ 9:30 ಗಂಟೆಗೆ ತರಬೇತಿಯನ್ನು ಪ್ರಾರಂಭಿಸಲಾಯಿತು . ಪ್ರಾರಂಭದಲ್ಲಿ ಶ್ರೀಯು ತ ವೀರಯ್ಯ ಜಿ ಸೂಡಿಮಠ  ಸಂಪನ್ಮೂಲ ಶಿಕ್ಷಕರು  KOER ಬಗ್ಗೆ ವಿವರಣೆ ನೀಡಿದರು ಇದರಲ್ಲಿ  ರಾಜ್ಯ ,ಅಂತರಾಜ್ಯ ಮತ್ತು  ರಾಷ್ಟ್ರೀಯ  ಪಠ್ಯ ಪುಸ್ತಕಗಳನ್ನು  ಬಳಸಿಕೊಳ್ಳುವುದನ್ನು  ತಿಳಿಸಿಕೊಟ್ಟರು  ನಂತರ  ಇದನ್ನು ಎಲ್ಲರೂ  ಪ್ರಾಯೋಗಿಕವಾಗಿ  ವೀಕ್ಷಿಸಿದರು.
 +
ಚಹಾ ವಿರಾಮದ ನಂತರ ಶ್ರೀ .ಹಬೀಬಪಾಷಾ.ಎಂ  ಸಂಪನ್ಮೂಲ ಶಿಕ್ಷಕರು  Free Mind ಬಗ್ಗೆ ಮತ್ತು Mind Map ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿ  ಒಟ್ಟು  ನಮ್ಮನ್ನು 8ಗುಂಪುಗಳಾಗಿ ವಿಂಗಡಿಸಿ ಪ್ರತಿಯೊಂದು  ಗುಂಪಿಗೆ  ಒಂದೊಂದು  ಘಟಕವನ್ನು  ಕೊಟ್ಟು  ಅದರ  Mind Map ತಯಾರಿಸಲು  ತಿಳಿಸಿದರು . ಅದೆ ರೀತಿ ಪ್ರತಿ ಯೊಂದು  ಗುಂಪಿನವರು  ತಮ್ಮ ಕಾರ್ಯದಲ್ಲಿ  ತೊಡಗಿ  Mind Map ತಯಾರಿಸಿದರು .
 +
ಊಟದ ನಂತರ Geogebraದಲ್ಲಿ slider ಬಳಸಿಕೊಂಡು  ರೇಖಾಗಣಿತದ ವಿವಿಧ ಆಕೃತಿಗಳನ್ನು  ರಚಿಸುವುದನ್ನು ಹಾಗೂ  ಅವುಗಳ ವಿಸ್ತೀರ್ಣ  ಕಂಡುಹಿಡಿಯುವುದನ್ನು  ಶ್ರೀ.ಈರೇಶಪ್ಪ  ರವರು  ತೋರಿಸಿದರು  . ತದನಂತರ ಎಲ್ಲರೂ  ಸುಮಾರು  5 ರಿಂದ 6 ಆಕೃತಿಗಳನ್ನು ರಚಿಸಿ ಅವುಗಳಿಗೆ ವಿಸ್ತೀರ್ಣಗಳನ್ನು  ಕಂಡುಹಿಡಿದು  ತೋರಿಸಿದರು  .
 +
ಚಹಾ ವಿರಾಮದ ನಂತರ ಶ್ರೀ ಹಬೀಬ ಸಂಪನ್ಮೂಲ ಶಿಕ್ಷಕರು  Mathematics stf ಗುಂಪಿಗೆ ಸೇರ್ಪಡೆಯಾಗಿದ್ದನ್ನು ತೋರಿಸಿದರು  ಅದನ್ನು ನಾವು  Gmail ನಲ್ಲಿ  ಖಚಿತ ಪಡಿಸಿಕೊಂಡು  ಅದಕ್ಕೆ  ಕೃತಜ್ಞತೆಗಳನ್ನು  ಸಲ್ಲಿಸಿ  ಅದರಲ್ಲಿಯ  ಎಲ್ಲ  Mail ಗಳನ್ನು ವೀಕ್ಷಿಸಿ  ಅವುಗಳಿಗೆ  ಪ್ರತ್ಯುತ್ತರ  ನೀಡಿದೆವು
 +
 +
 +
ಗಣಿತ ವಿಷಯ ಶಿಕ್ಷಕರ ವೇದಿಕೆಯ ತರಬೇತಿಯ  3ನೇ ದಿನದ ವರದಿ
 +
ಇಂದು  ದಿನಾಂಕ 28-11-2013 ರಂದು  ಬೆಳಗಿನ ಅವಧಿಯಲ್ಲಿ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ. ವಿರೇಶರವರು  slider ನ್ನು ಬಳಸಿಕೊಂಡು  ವಿವಿಧ  ಬಹು ಭು ಜಾಕೃತಿಗಳನ್ನು ರಚಿಸು ವುದನ್ನು ತಿಳಿಸಿಕೊಟ್ಟರು . ಅದೇ ರೀತಿ slider ನ್ನು ಬಳಸಿ ಕೋನದ  ವಿಧಗಳನ್ನು ರಚಿಸಲು  ತಿಳಿಸಿಕೊಟ್ಟ ರು  ನಂತರ  ಎಲ್ಲಾ ಶಿಕ್ಷಕರು  geogebra practice ಮಾಡಿದರು  ನಂತರ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ.ಸೂ  ಡಿಮಠರವರು  resource document ನ ಅರ್ಥ ಮತ್ತು  ಅಗತ್ಯತೆಯನ್ನು  ವಿವರಿಸಿ resource document ನ್ನು ರಚಿಸು ವುದನ್ನು ತಿಳಿಸಿಕೊಟ್ಟರು  ತರಬೇತಿಗೆ  ಆಗಮಿಸಿದ  ಶಿಕ್ಷಕರನ್ನು  8 ಗುಂಪುಗಳಾಗಿ ವಿಂಗಡಿಸಿ ಪ್ರತಿ ಗುಂಪಿಗೂ  ಒಂದು  resource document ನ್ನು ರಚಿಸಲು  ತಿಳಿಸಿದರು  ಎಲ್ಲಾ ಶಿಕ್ಷಕರು  ಒಂದೊಂದು  ವಿಷಯವನ್ನು  ಆಯ್ಕೆ ಮಾಡಿಕೊಂಡು  resource document ನ್ನು ರಚಿಸುವುದರಲ್ಲಿ ತೊಗಡಿದರು 
 +
ಮಧ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ.ಹಬೀಬಪಾಷಾ ರವರು  resource templet ನಲ್ಲಿ ಮಾಹಿತಿಯನ್ನು  ಹೇಗೆ  ತುಂಬಬೇಕು  ಎನ್ನುವುದನ್ನು ತಿಳಿಕೊಟ್ಟರು  web page ಗಳಲ್ಲಿರುವ ಅಗತ್ಯವಾದ ಮಾಹಿತಿಯನ್ನು screen shot ಗಳ ಮೂ  ಲಕ  copy ಮಾಡು ವುದನ್ನು  ತಿಳಿಕೊಟ್ಟರು  ಎಲ್ಲಾ  ಶಿಕ್ಷಕರು  ತಮ್ಮ  resource document ತಯಾರಿಸಲು  ತಲ್ಲೀನರಾದರು 
 +
 +
ಗಣಿತ ವಿಷಯ ಶಿಕ್ಷಕರ ವೇದಿಕೆಯ ತರಬೇತಿಯ  4ನೇ ದಿನದ ವರದಿ
 +
ಇಂದು  ದಿನಾಂಕ 29-11-2013 ರಂದು  ಬೆಳಗಿನ ಅವಧಿಯಲ್ಲಿ  ಎಲ್ಲಾ ಶಿಕ್ಷಕರು  resource templet ನಲ್ಲಿ ಮಾಹಿತಿಯನ್ನು ತುಂಬಲು  internet ಸೌಲಭ್ಯವನ್ನು ಬಳಸಿಕೊಂಡು  ವಿವಿಧ  web page ಗಳಿಂದ ಮಾಹಿತಿಯನ್ನು ಸಂಗ್ರಹಿಸಲು  ತೊಡಗಿದರು  hyperlink ಎಂಬ tool ಬಳಿಸಿಕೊಂಡು  ತಮ್ಮ  ವಿಷಯಕ್ಕೆ 
 +
 +
 +
 +
ಅಗತ್ಯವಾದ  ಮಾಹಿತಿಯನ್ನು  web address ಗಳನ್ನು  copy ಮಾಡಿ  resource templete ಹಾಕುವುದರಲ್ಲಿ  ನಿರತರಾದರು  ಮಧ್ಯಾಹ್ನದ ಅವಧಿಯಲ್ಲೂ  ಕೂ  ಡಾ 8 ಗುಂಪಿನ ಶಿಕ್ಷಕರು  internet ನಿಂದ ಮಾಹಿತಿಯನ್ನು ಸಂಗ್ರಹಿಸಿ ತಮ್ಮ resource document ನ್ನು ಪೂ ರ್ಣಗೊಳಿಸಿದರು.. ಸಾಂಯಕಾಲದ ಅವಧಿಯಲ್ಲಿ Gimp image editor ಬಗ್ಗೆ ಶ್ರೀ.ಹಬೀಬಪಾಷಾ ರವರು  ತಿಳಿಸಿಕೊಟ್ಟರು. ನಂತರ ಎಲ್ಲಾ ಶಿಕ್ಷಕರು  ಅದನ್ನು practice ಮಾಡಿದರು.
 +
 +
ಗಣಿತ ವಿಷಯ ಶಿಕ್ಷಕರ ವೇದಿಕೆಯ ತರಬೇತಿಯ  5ನೇ ದಿನದ ವರದಿ
 +
ಇಂದು  ದಿನಾಂಕ 30/11/2013ರಂದು  ಬೆಳಿಗ್ಗೆ 9.30ಕ್ಕೆ ತರಬೇತಿಯು  ಪ್ರಾರಂಭವಾಯಿತು . ಆಗ ಈ ತರಬೇತಿಯ ನೋಡಲ್ ಆಧಿಕಾರಿಗಳಾದ ಆ ಶ್ರೀ  ಬಸವರಾಜ ಪಾರಿ  ಉಪ ಪ್ರಾಚಾರ್ಯರು  DIET ಮು ನಿರಾಬಾದ ಕೊಪ್ಪಳ  ರವರು  ಆಗಮಿಸಿದರು  ನಿಗದಿ ಪಡಿಸಿದ ವೇಳಾ ಪಟ್ಟಿಯಂತೆ  ಶ್ರೀ.ಎಂ.ಡಿ.ಯೂ  ಸು ಪ ghs ಗಾಣದಾಳ ಶಿಕ್ಷಕರು  ಶ್ರೇಢಿಗಳ  ಬಗ್ಗೆ  ತಮ್ಮ  resource document ನ್ನು ಪ್ರಸ್ತು ತ ಪಡಿಸಿದರು  ನಂತರ  ಉಳಿದ ಶಿಕ್ಷಕರು  ಅವರು  ತಯಾರಿಸಿದ ಸಂಪನ್ಮೂ ಲದ ಬಗ್ಗೆ ಚರ್ಚೆ ಮಾಡಿದರು  ಆಗ ಬಸವರಾಜ ಪಾರಿ  ರವರು  ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಿದರು  ಇದೇ  ರೀತಿ  ಉಳಿದ  ತಂಡದವರು  ತಮ್ಮ  ಸಾಹಿತ್ಯವನ್ನು    ಪ್ರದರ್ಶಿಸಿದರು    ಮತ್ತು  forum ನಲ್ಲಿ ಹಂಚಿಕೊಂಡು  ಹೆಚ್ಚಿನ  ಸಲಹೆಗಳನ್ನು  ನೀರಿಕ್ಷಿಸಿದರು  nನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ.ಹಬೀಬಪಾಷಾ ರವರು  open shot video editor, picass ನಲ್ಲಿ photo upload ಮಾಡುವುದನ್ನು ತಿಳಿಸಿಕೊಟ್ಟರು  ಕೊನೆಗೆ  ಈ ತರಬೇತಿಯ  ನೋಡಲ್  ಅಧಿಕಾರಿಗಳಾದ  ಶ್ರೀ.ಬಸವರಾಜ ಪಾರಿ ಸಂಪನ್ಮೂ ಲ  ವ್ಯಕ್ತಿಗಳಾದ  ಶ್ರೀ.ಹಬೀಬಪಾಷಾ, ಶ್ರೀ.ಈರೇಶಪ್ಪ , ಶ್ರೀ.ಸೂಡಿಮಠ ಹಾಗೂ    ರವರಿಗೆ ಶಿಭಿರಾರ್ಥಿಗಳು  ಅಭಿನಂದನೆ ಸಲ್ಲಿಸಿ ಈ 5 ದಿನದ ಕಾಯಾರ್ಗಾರವನ್ನು ಮುಕ್ತಾಯಗೊಳಿಸಲಾಯಿತು..
 +
    
=Science=
 
=Science=

Navigation menu