ಇಂದು ದಿನಾಂಕ 30/11/2013ರಂದು ಬೆಳಿಗ್ಗೆ 9.30ಕ್ಕೆ ತರಬೇತಿಯು ಪ್ರಾರಂಭವಾಯಿತು . ಆಗ ಈ ತರಬೇತಿಯ ನೋಡಲ್ ಆಧಿಕಾರಿಗಳಾದ ಆ ಶ್ರೀ ಬಸವರಾಜ ಪಾರಿ ಉಪ ಪ್ರಾಚಾರ್ಯರು DIET ಮು ನಿರಾಬಾದ ಕೊಪ್ಪಳ ರವರು ಆಗಮಿಸಿದರು ನಿಗದಿ ಪಡಿಸಿದ ವೇಳಾ ಪಟ್ಟಿಯಂತೆ ಶ್ರೀ.ಎಂ.ಡಿ.ಯೂ ಸು ಪ ghs ಗಾಣದಾಳ ಶಿಕ್ಷಕರು ಶ್ರೇಢಿಗಳ ಬಗ್ಗೆ ತಮ್ಮ resource document ನ್ನು ಪ್ರಸ್ತು ತ ಪಡಿಸಿದರು ನಂತರ ಉಳಿದ ಶಿಕ್ಷಕರು ಅವರು ತಯಾರಿಸಿದ ಸಂಪನ್ಮೂ ಲದ ಬಗ್ಗೆ ಚರ್ಚೆ ಮಾಡಿದರು ಆಗ ಬಸವರಾಜ ಪಾರಿ ರವರು ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಿದರು ಇದೇ ರೀತಿ ಉಳಿದ ತಂಡದವರು ತಮ್ಮ ಸಾಹಿತ್ಯವನ್ನು ಪ್ರದರ್ಶಿಸಿದರು ಮತ್ತು forum ನಲ್ಲಿ ಹಂಚಿಕೊಂಡು ಹೆಚ್ಚಿನ ಸಲಹೆಗಳನ್ನು ನೀರಿಕ್ಷಿಸಿದರು nನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ.ಹಬೀಬಪಾಷಾ ರವರು open shot video editor, picass ನಲ್ಲಿ photo upload ಮಾಡುವುದನ್ನು ತಿಳಿಸಿಕೊಟ್ಟರು ಕೊನೆಗೆ ಈ ತರಬೇತಿಯ ನೋಡಲ್ ಅಧಿಕಾರಿಗಳಾದ ಶ್ರೀ.ಬಸವರಾಜ ಪಾರಿ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ.ಹಬೀಬಪಾಷಾ, ಶ್ರೀ.ಈರೇಶಪ್ಪ , ಶ್ರೀ.ಸೂಡಿಮಠ ಹಾಗೂ ರವರಿಗೆ ಶಿಭಿರಾರ್ಥಿಗಳು ಅಭಿನಂದನೆ ಸಲ್ಲಿಸಿ ಈ 5 ದಿನದ ಕಾಯಾರ್ಗಾರವನ್ನು ಮುಕ್ತಾಯಗೊಳಿಸಲಾಯಿತು.. | ಇಂದು ದಿನಾಂಕ 30/11/2013ರಂದು ಬೆಳಿಗ್ಗೆ 9.30ಕ್ಕೆ ತರಬೇತಿಯು ಪ್ರಾರಂಭವಾಯಿತು . ಆಗ ಈ ತರಬೇತಿಯ ನೋಡಲ್ ಆಧಿಕಾರಿಗಳಾದ ಆ ಶ್ರೀ ಬಸವರಾಜ ಪಾರಿ ಉಪ ಪ್ರಾಚಾರ್ಯರು DIET ಮು ನಿರಾಬಾದ ಕೊಪ್ಪಳ ರವರು ಆಗಮಿಸಿದರು ನಿಗದಿ ಪಡಿಸಿದ ವೇಳಾ ಪಟ್ಟಿಯಂತೆ ಶ್ರೀ.ಎಂ.ಡಿ.ಯೂ ಸು ಪ ghs ಗಾಣದಾಳ ಶಿಕ್ಷಕರು ಶ್ರೇಢಿಗಳ ಬಗ್ಗೆ ತಮ್ಮ resource document ನ್ನು ಪ್ರಸ್ತು ತ ಪಡಿಸಿದರು ನಂತರ ಉಳಿದ ಶಿಕ್ಷಕರು ಅವರು ತಯಾರಿಸಿದ ಸಂಪನ್ಮೂ ಲದ ಬಗ್ಗೆ ಚರ್ಚೆ ಮಾಡಿದರು ಆಗ ಬಸವರಾಜ ಪಾರಿ ರವರು ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಿದರು ಇದೇ ರೀತಿ ಉಳಿದ ತಂಡದವರು ತಮ್ಮ ಸಾಹಿತ್ಯವನ್ನು ಪ್ರದರ್ಶಿಸಿದರು ಮತ್ತು forum ನಲ್ಲಿ ಹಂಚಿಕೊಂಡು ಹೆಚ್ಚಿನ ಸಲಹೆಗಳನ್ನು ನೀರಿಕ್ಷಿಸಿದರು nನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ.ಹಬೀಬಪಾಷಾ ರವರು open shot video editor, picass ನಲ್ಲಿ photo upload ಮಾಡುವುದನ್ನು ತಿಳಿಸಿಕೊಟ್ಟರು ಕೊನೆಗೆ ಈ ತರಬೇತಿಯ ನೋಡಲ್ ಅಧಿಕಾರಿಗಳಾದ ಶ್ರೀ.ಬಸವರಾಜ ಪಾರಿ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ.ಹಬೀಬಪಾಷಾ, ಶ್ರೀ.ಈರೇಶಪ್ಪ , ಶ್ರೀ.ಸೂಡಿಮಠ ಹಾಗೂ ರವರಿಗೆ ಶಿಭಿರಾರ್ಥಿಗಳು ಅಭಿನಂದನೆ ಸಲ್ಲಿಸಿ ಈ 5 ದಿನದ ಕಾಯಾರ್ಗಾರವನ್ನು ಮುಕ್ತಾಯಗೊಳಿಸಲಾಯಿತು.. |