.....ಬೈಂದೂರು ,ಬ್ರಹ್ಮಾವರ, ಉಡುಪಿ ವಲಯಗಳ ICT Phase-II ಶಾಲೆಗಳ ಒಟ್ಟು ೩೦ STF ವಿಜ್ಞಾನ ಶಿಕ್ಷಕರು ಈ ಸಾಲಿನ ಮೊದಲ ಬ್ಯಾಚ್ ನ ೫ ದಿನಗಳ ತರಬೇತಿಯನ್ನು ಉಡುಪಿ ಜಿಲ್ಲೆಯ DIET ಸಂಸ್ಥೆಯ ಸುಸಜ್ಜಿತ computer lab ನಲ್ಲಿ ಪಡೆದರು . ಈ ತರಬೇತಿಯು DIET ಸಂಸ್ಥೆಯ ಉಪಪ್ರಾಂಶುಪಾಲರು ಹಾಗೂ STF ಜಿಲ್ಲಾ ನೋಡಲ್ ಅಧಿಕಾರಿಗಳಾದ ಶ್ರೀ ಶಂಕರ್ ಖಾರ್ವಿ ಯವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮೂಡಿ ಬಂದಿತು. | .....ಬೈಂದೂರು ,ಬ್ರಹ್ಮಾವರ, ಉಡುಪಿ ವಲಯಗಳ ICT Phase-II ಶಾಲೆಗಳ ಒಟ್ಟು ೩೦ STF ವಿಜ್ಞಾನ ಶಿಕ್ಷಕರು ಈ ಸಾಲಿನ ಮೊದಲ ಬ್ಯಾಚ್ ನ ೫ ದಿನಗಳ ತರಬೇತಿಯನ್ನು ಉಡುಪಿ ಜಿಲ್ಲೆಯ DIET ಸಂಸ್ಥೆಯ ಸುಸಜ್ಜಿತ computer lab ನಲ್ಲಿ ಪಡೆದರು . ಈ ತರಬೇತಿಯು DIET ಸಂಸ್ಥೆಯ ಉಪಪ್ರಾಂಶುಪಾಲರು ಹಾಗೂ STF ಜಿಲ್ಲಾ ನೋಡಲ್ ಅಧಿಕಾರಿಗಳಾದ ಶ್ರೀ ಶಂಕರ್ ಖಾರ್ವಿ ಯವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮೂಡಿ ಬಂದಿತು. |