Difference between revisions of "GHS Beguru"
(8 intermediate revisions by 3 users not shown) | |||
Line 191: | Line 191: | ||
==2016-17ನೇ ವರ್ಷದ ಶಾಲಾ ಕಾರ್ಯಕ್ರಮಗಳು== | ==2016-17ನೇ ವರ್ಷದ ಶಾಲಾ ಕಾರ್ಯಕ್ರಮಗಳು== | ||
− | |||
*ECO CLUB (Environment Day celebration) on June 5 | *ECO CLUB (Environment Day celebration) on June 5 | ||
*Ganesh chaturthi celebration | *Ganesh chaturthi celebration | ||
Line 199: | Line 198: | ||
*ಮನೋವಿಜ್ಜಾನ ಕಾರ್ಯಗಾರ | *ಮನೋವಿಜ್ಜಾನ ಕಾರ್ಯಗಾರ | ||
* School level Technology workshop for teachers. | * School level Technology workshop for teachers. | ||
+ | *Republic day Celebration [[https://photos.google.com/share/AF1QipPBxSbJRNgrf33gFc_d08CHA3fIabummUULVkI4RJYoqjryaGIFtOj7g6z9-Q9jXg/photo/AF1QipM5jk9sREdxrolX1XzZeqopnhL6Zm1TucWQBUfh?key=RldBUmdPSWVrR0g4UHJoVEw1Mi15OXowaWtMUzJn click here]] | ||
+ | *DDPI visit to school.[[https://photos.google.com/share/AF1QipPBxSbJRNgrf33gFc_d08CHA3fIabummUULVkI4RJYoqjryaGIFtOj7g6z9-Q9jXg/photo/AF1QipPpSQYRdeykOhOyB4tWZXrfRlLH1NZx0FBnb45K?key=RldBUmdPSWVrR0g4UHJoVEw1Mi15OXowaWtMUzJn click here]] | ||
+ | *SWACHHATA PAKHWADA [[https://photos.google.com/share/AF1QipPBxSbJRNgrf33gFc_d08CHA3fIabummUULVkI4RJYoqjryaGIFtOj7g6z9-Q9jXg/photo/AF1QipOZCJzlp39KerD8cEqJoWHyA7yOIwCnfSAKpxf4?key=RldBUmdPSWVrR0g4UHJoVEw1Mi15OXowaWtMUzJn photo 1]] [[https://photos.google.com/share/AF1QipPBxSbJRNgrf33gFc_d08CHA3fIabummUULVkI4RJYoqjryaGIFtOj7g6z9-Q9jXg/photo/AF1QipPc4yE_xSWrLf_6ByjjDDBVp24AHe-xXzLpjuT9?key=RldBUmdPSWVrR0g4UHJoVEw1Mi15OXowaWtMUzJn photo 2]] | ||
+ | *parents teachers meeting.[[https://photos.google.com/share/AF1QipPBxSbJRNgrf33gFc_d08CHA3fIabummUULVkI4RJYoqjryaGIFtOj7g6z9-Q9jXg/photo/AF1QipN0ll00UxAw8PPtqvy1fR94_xEgK0CxXFbrh_RP?key=RldBUmdPSWVrR0g4UHJoVEw1Mi15OXowaWtMUzJn photo 1]] [[https://photos.google.com/share/AF1QipPBxSbJRNgrf33gFc_d08CHA3fIabummUULVkI4RJYoqjryaGIFtOj7g6z9-Q9jXg/photo/AF1QipMLZGG4c5F1hxqDrQc7nq2BbYZkTGgyytssCmPJ?key=RldBUmdPSWVrR0g4UHJoVEw1Mi15OXowaWtMUzJn photo 2]] | ||
+ | {{#widget:Picasa |user=begurughs@gmail.com|album= 6346027773098143665 |width=300 |height=200 |captions=1 |autoplay=1 |interval=5}} | ||
[https://photos.google.com/album/AF1QipP-jyjtaYILOG-kuOg33UxvjU7my31hSrhr_NwX School Events photos 2016-17] | [https://photos.google.com/album/AF1QipP-jyjtaYILOG-kuOg33UxvjU7my31hSrhr_NwX School Events photos 2016-17] | ||
− | = | + | ==IVRS Implementation== |
− | =IVRS Implementation= | ||
IVRS ಎಂಬುದು ಧ್ವನಿ ಕರೆಗಳನ್ನು ಕಳುಹಿಸುವ ಒಂದು ತಂತ್ರಾಂಶವಾಗಿದೆ. ಮಕ್ಕಳ ಕಲಿಕೆ, ಪ್ರಗತಿ, ಹಾಜರಾತಿ ಇತ್ಯಾದಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಇದು ಸಹಕಾರಿಯಾಗುತ್ತದೆ. ಈ ತಂತ್ರಾಂಶದ ಮೂಲಕ ಶಾಲೆಯ ಸಿಬ್ಬಂದಿ ಪೋಷಕರಿಗೆ ತಿಳಿಸಬೇಕಿರುವ ಮಾಹಿತಿಯನ್ನು ಧ್ವನಿಮುದ್ರಣ ಮಾಡಿಕೊಂಡು ನಂತರ ಪೋಷಕರ ಮೊಬೈಲ್ ಸಂಖ್ಯೆಗಳನ್ನು IVRS ನಲ್ಲಿ ದಾಖಲಿಸಿ ಕರೆ ಕಳುಹಿಸಬಹುದು. ಪೋಷಕರ ಮೊಬೈಲ್‌ಗಳಿಗೆ ಕರೆ ರವಾನೆಯಾಗುತ್ತದೆ ಹಾಗು ಕರೆ ಸ್ವೀಕರಿಸಿದ ನಂತರ ಶಾಲೆಯವರು ಕಳುಹಿಸಿರುವ ಧ್ವನಿಮುದ್ರಣ ಪ್ರಸಾರಗೊಳ್ಳುತ್ತದೆ. ಈ ಮೂಲಕ ಸುಲಭವಾಗಿ ಪೋಷಕರನ್ನು ತಲುಪಲು ಸಾಧ್ಯವಾಗುತ್ತಿದೆ. ಪ್ರತ್ಯೇಕವಾಗಿ ಒಬ್ಬೊಬ್ಬ ವಿದ್ಯಾರ್ಥಿ ಪೋಷಕರಿಗೂ ಧ್ವನಿಕರೆ ಕಳುಹಿಸಬಹುದು ಹಾಗೆಯೇ ಸಾಮೂಹಿಕವಾಗಿ ಒಟ್ಟಿಗೆ ಒಂದಷ್ಟು ಪೋಷಕರಿಗೂ ಒಂದೇ ಸಂದೇಶವುಳ್ಳ ಧ್ವನಿಕರೆ ಕಳುಹಿಸಬಹುದು | IVRS ಎಂಬುದು ಧ್ವನಿ ಕರೆಗಳನ್ನು ಕಳುಹಿಸುವ ಒಂದು ತಂತ್ರಾಂಶವಾಗಿದೆ. ಮಕ್ಕಳ ಕಲಿಕೆ, ಪ್ರಗತಿ, ಹಾಜರಾತಿ ಇತ್ಯಾದಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಇದು ಸಹಕಾರಿಯಾಗುತ್ತದೆ. ಈ ತಂತ್ರಾಂಶದ ಮೂಲಕ ಶಾಲೆಯ ಸಿಬ್ಬಂದಿ ಪೋಷಕರಿಗೆ ತಿಳಿಸಬೇಕಿರುವ ಮಾಹಿತಿಯನ್ನು ಧ್ವನಿಮುದ್ರಣ ಮಾಡಿಕೊಂಡು ನಂತರ ಪೋಷಕರ ಮೊಬೈಲ್ ಸಂಖ್ಯೆಗಳನ್ನು IVRS ನಲ್ಲಿ ದಾಖಲಿಸಿ ಕರೆ ಕಳುಹಿಸಬಹುದು. ಪೋಷಕರ ಮೊಬೈಲ್‌ಗಳಿಗೆ ಕರೆ ರವಾನೆಯಾಗುತ್ತದೆ ಹಾಗು ಕರೆ ಸ್ವೀಕರಿಸಿದ ನಂತರ ಶಾಲೆಯವರು ಕಳುಹಿಸಿರುವ ಧ್ವನಿಮುದ್ರಣ ಪ್ರಸಾರಗೊಳ್ಳುತ್ತದೆ. ಈ ಮೂಲಕ ಸುಲಭವಾಗಿ ಪೋಷಕರನ್ನು ತಲುಪಲು ಸಾಧ್ಯವಾಗುತ್ತಿದೆ. ಪ್ರತ್ಯೇಕವಾಗಿ ಒಬ್ಬೊಬ್ಬ ವಿದ್ಯಾರ್ಥಿ ಪೋಷಕರಿಗೂ ಧ್ವನಿಕರೆ ಕಳುಹಿಸಬಹುದು ಹಾಗೆಯೇ ಸಾಮೂಹಿಕವಾಗಿ ಒಟ್ಟಿಗೆ ಒಂದಷ್ಟು ಪೋಷಕರಿಗೂ ಒಂದೇ ಸಂದೇಶವುಳ್ಳ ಧ್ವನಿಕರೆ ಕಳುಹಿಸಬಹುದು | ||
ಕೆಲವು ಮಕ್ಕಳು ಶಾಲೆಗೆ ಬರದೆ ಗೈರುಹಾಜರಾಗುತ್ತಿರುವ ಬಗ್ಗೆ ಮುಖ್ಯ ಶಿಕ್ಷಕರು ಆ ಮಕ್ಕಳ ಪೋಷಕರಿಗೆ ಧ್ವನಿ ಸಂದೇಶ ಕಳುಹಿಸಿರುವುದು, [https://soundcloud.com/gurumurthy-kasinathan/beguru-school-ivrs-audio-about-irregular-students-iformatiion ಇಲ್ಲಿ ಕೇಳಿ] | ಕೆಲವು ಮಕ್ಕಳು ಶಾಲೆಗೆ ಬರದೆ ಗೈರುಹಾಜರಾಗುತ್ತಿರುವ ಬಗ್ಗೆ ಮುಖ್ಯ ಶಿಕ್ಷಕರು ಆ ಮಕ್ಕಳ ಪೋಷಕರಿಗೆ ಧ್ವನಿ ಸಂದೇಶ ಕಳುಹಿಸಿರುವುದು, [https://soundcloud.com/gurumurthy-kasinathan/beguru-school-ivrs-audio-about-irregular-students-iformatiion ಇಲ್ಲಿ ಕೇಳಿ] | ||
+ | [[File:Beguru HM IVRS .jpg|400px]] |
Latest revision as of 16:34, 13 March 2017
ಬೇಗೂರು ಶಾಲೆಯ ಮಾಹಿತಿ/About GHS Beguru
ಶಾಲೆಯ ಸ್ಥಳವನ್ನು ತೋರಿಸುವ ನಕಾಶೆ/School Location Map
Loading map...
ವಿದ್ಯಾರ್ಥಿಗಳ ನುಡಿಗಳು/Student speak
Student speak Students interacting with Mr Narayana Murthy
ಪಾಲಕರ ನುಡಿಗಳು/Parent speak
ಶಿಕ್ಷಕರ ನುಡಿಗಳು/Teacher speak
ಮಮತ ಭಾಗ್ವತ್ ಮೇಡಂ
ಶಿಕ್ಷಕರ ಕಲಿಕಾ ಸಮುದಾಯ ತರಬೇತಿಯ ಅನುಭವ
ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಡಿಜಿಟಲ್ ಪ್ಲಾಟ್‌ಫಾರಂ ಮೂಲಕ ಹೆಚ್ಚಿನ ರೂಪಾಂತರದೊಂದಿಗೆ ವೇಗದ ಬೆಳವಣಿಗೆಗೆ ಶಿಕ್ಷಣ ಕ್ಷೇತ್ರ ಸಾಕ್ಷಿಯಾಗಿದೆ. ಅತ್ಯುತ್ತಮ ತಂತ್ರಜ್ಞಾನವೇ ಸರಿಯಾದ ಕಲಿಕಾ ಸಾಮಗ್ರಿ ಎಂಬ ಭಾವನೆ ಗಟ್ಟಿಗೊಳ್ಳುತ್ತಿದೆ. ವಿಶೇಷವಾಗಿ ತಂತ್ರಜ್ಞಾನದ ಗಂಧವು ಶಿಕ್ಷಣ ಕ್ಷೇತ್ರವನ್ನು ಆವರಿಸುತ್ತಿದೆ ಬೋಧನಾ ಕ್ಷೇತ್ರವೂ ಇದಕ್ಕೆ ಹೊರತಲ್ಲ.ವಿದ್ಯಾರ್ಥಿಗಳಲ್ಲಿ ಕಲಿಕೆಯಲ್ಲಿ ಆಸಕ್ತಿಯನ್ನು ಉಂಟು ಮಾಡುವಲ್ಲಿ ತಂತ್ರಜ್ಞಾನ ಉಂಟು ಮಾಡುತ್ತಿರುವ ಪ್ರಭಾವ ಅಪಾರವಾದುದು.
ಪ್ರಕವಿ ಹೇಳುವಂತೆ ಕಾಲವೆಲ್ಲವನೂ ಬದಲಿಸುವುದೆನುವೇಕಯ್ಯಾ , ಕಾಲವಲ್ಲ, ಕಾಲದೊಡನೆ ಬದಲಾಗುವನು ಮನುಷ್ಯನಯ್ಯಾ.. ಕಗ್ಗಲ್ಲ ಬಂಡೆಯೂ ಮರಳಾಗುವುದಯ್ಯಾ ಬದಲಾಗದೊಲ್ಲವನು ಉಳಿವನೇನಯ್ಯ..ಬದಲಾವಣೆ ಜಗದ ನಿಯಮವಯ್ಯ ಆದರೆ, ಬದಲಾವಣೆ ಒಳಿತಿಗೇ ಇರಲಯ್ಯಾ…ಹೀಗೆ ಬೋಧನಾ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ನಿರಂತರ ಬದಲಾವಣೆಗೆ ಶಿಕ್ಷಕರಾದ ನಾವುಗಳು ಹೊಂದಿಕೊಂಡು ಸಾಂಪ್ರದಾಯಿಕ ಪದ್ಧತಿಯಿಂದ ಹೊರತಾದ ಬೋಧನಾ ಪ್ರಕ್ರಿಯೆಗೆ ನಮ್ಮನ್ನು ಪರಿವರ್ತಿಸಿಕೊಳ್ಳಬೇಕಾದ ಅವಶ್ಯಕತೆ ಇದೆ.
ನಾನೂ ಕೂಡ ಈ ಒಂದು ತಂತ್ರಾಜ್ಞಾನಾಧಾರಿತ ಬೋಧನೆಯ ಅಳವಡಿಕೆಗೆ ಸಾಕಷ್ಟು ಪ್ರಯತ್ನಿಸುತ್ತಿದ್ದೇನೆ. ಈ ಒಂದು ಪ್ರಯತ್ನದಲ್ಲಿ ನಮ್ಮ ಬೆಂಗಳೂರು ದಕ್ಷಿಣ ಜಿಲ್ಲೆ-೩ ರಲ್ಲಿ ಶಿಕ್ಷಕರ ಕಲಿಕಾ ಸಮುದಾಯದ ಅಡಿಯಲ್ಲಿ ನಡೆಯುತ್ತಿರುವ ತಂತ್ರಜ್ಞಾನಾಧಾರಿತ ತರಬೇತಿ ವಹಿಸುತ್ತಿರುವ ಪಾತ್ರ ಅಗಾಧವಾದುದು. .೨೦೧೪-೧೫ ರ ಶೈಕ್ಷಣಿಕ ವರ್ಷದಲ್ಲಿ ITFC ಮತ್ತು DSERT ಸಂಯೋಜನೆಯಲ್ಲಿ ಕನ್ನಡ ವಿಷಯಕ್ಕೆ ಸಂಬಂಧಿಸಿ ಬೆಂಗಳೂರು ದಕ್ಷಿಣ -೩ ರಲ್ಲಿ TCOL ಎಂಬ ಹೆಸರಿನಲ್ಲಿ ಶಿಕ್ಷಕರಿಗೆ ತರಬೇತಿಯನ್ನು ಆಯೋಜಿಸಲಾಯಿತು. ಇದೊಂದು ತಂತ್ರಜ್ಞಾನಾಧಾರಿತ ಬೋಧನಾ ತರಬೇತಿ ಕಾರ್ಯಕ್ರಮವಾಗಿದ್ದು ಶಿಕ್ಷಕರನ್ನು ಒಂ ದೇ ವೇದಿಕೆಯ ಅಡಿಯಲ್ಲಿ ತರುವ ಪ್ರಯತ್ನವೂ ಆಗಿತ್ತು.
ಈ ತರಬೇತಿಯಲ್ಲಿ ಭಾಗವಹಿಸಿದ ನಂತರ ಸ್ವ ಅವಲೋಕನ ಮಾಡಿಕೊಂಡ ನಂತರ ಅನಿಸಿದ್ದು ನಿಜಕ್ಕೂ ಇದೊಂದು ಉತ್ತಮವಾದ ತರಬೇತಿ .ಸಾಂಪ್ರದಾಯಿಕ ಪದ್ಧತಿಯಿಂದ ವಿಭಿನ್ನವಾದ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆ ಇದರಲ್ಲಿ ಅಳವಡಿಕೆಯಾಗಿದ್ದು ವಿಶೇಷ . ಕಪ್ಪು ಹಲಗೆಯ ಬಳಕೆಯನ್ನು ಕಡಿಮೆಗೊಳಿಸಿ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲು ಈ ತರಬೇತಿ ನಿಜಕ್ಕೂ ಸಹಾಯಕವಾಗಿದೆ.ಅಂತರ್ಜಾಲದ ಬಳಕೆ ಹೊಸದೇನಲ್ಲದಿದ್ದರೂ ಕೂಡ ಬೋಧನೆಯಲ್ಲಿ ಅದನ್ನು ಅಳವಡಿಸಿಕೊಳ್ಳುವ ಕಲಿಕೆ ನನಗೆ ನಿಜಕ್ಕೂ ಹೊಸ ಅನುಭವವನ್ನು ನೀಡಿತು. ಬೋಧನೆಯಲ್ಲಿ ಬೇಕಾದ ವಿಷಯ ಸಂಪನ್ಮೂಲದ ಕೊರತೆಯಾದಾಗ ಅಂತರ್ಜಾಲವನ್ನು ಬಳಸಿ ಅದನ್ನು ನೀಗಿಸಿಕೊಳ್ಳುವ ಪ್ರಯತ್ನದ ಜೊತೆಗೆ ಅದೇ ಅಂತರ್ಜಾಲದ ಸಹಾಯದಿಂದ ಹೊಸ ಸಂಪನ್ಮೂಲವನ್ನು ಹೇಗೆ ಸೃಷ್ಟಿಸಬಹುದು ಎಂಬುದನ್ನು ಈ ಕಾರ್ಯಾಗಾರದಲ್ಲಿ ನಾನು ಕಲಿತುಕೊಂಡೆ.ಈ ನಿಟ್ಟಿನಲ್ಲಿ ನನಗೆ ಸಹಾಯಕವಾಗಿದ್ದು ತರಬೇತಿಯಲ್ಲಿ ಪರಿಚಯಿಸಲಾದ ಉಬಂಟು ಎಂಬ ಸಾರ್ವಜನಿಕ ತಂತ್ರಾಂಶ .ವಿಶೇಷವಾಗಿ ತರಬೇತಿಯಲ್ಲಿ ಪರಿಚಯಿಸಲಾದ LIBREOFFICE WRITER, LIBREOFFICE IMPRESS ,LIBRE OFFICE CALC , SCREENSHOT, RECORD MY DESKTOP ,OPEN SHOT VEDEO EDITER ಇವೇ ಮೊದಲಾದವುಗಳ ಸಹಾಯದಿಂದ ಹೊಸ ಸಂಪನ್ಮೂಲವನ್ನು ರಚಿಸುವುದರ ಜೊತೆ ತರಗತಿಯ ವಿದ್ಯಾರ್ಥಿಗಳಿಗೂ ಅವುಗಳನ್ನು ಪರಿಚಯಿಸಿ ಅವರು ಕಲಿತ ಪಾಠಗಳ ಮೇಲೆ ಅವರೇ ಸ್ವತಃ ಒಂದು ಡಿಜಿಟಲ್ ಸ್ಟೋರಿ ಯಂತಹ ಸಂಪನ್ಮೂಲವನ್ನು ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಮಾಡಿದಾಗ ವಿದ್ಯಾರ್ಥಿಗಳ ಕಲಿಕೆಯಲ್ಲಿ ಒಂದು ಆಶಾದಾಯಕವಾದ ಬದಲಾವಣೆಯನ್ನು ಕಾಣುವುದು ಸಾಧ್ಯವಾಗಿದೆ.
ತಂತ್ರಜ್ಞಾನಾಧಾರಿತ ಬೋಧನೆಯು ತರಗತಿಯ ಸವಾಲುಗಳನ್ನು ಎದುರಿಸಲು ಶಿಕ್ಷಕರಿಗೆ ಸಹಾಯ ನೀಡುವಂತೆ ವಿದ್ಯಾರ್ಥಿಗಳು ತಮ್ಮನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಹೆಚ್ಚಿನ ಆಸಕ್ತಿಯುಂಟು ಮಾಡುವುದು ನಿಜ. ಅದೇ ರೀತಿ ತಂತ್ರಜ್ಞಾನಾಧಾರಿತ ಕಲಿಕೆಯೂ ಕೂಡ ವಿದ್ಯಾರ್ಥಿಯ ಆಸಕ್ತಿ ಮಟ್ಟವನ್ನು ಹೆಚ್ಚಿಸಿ ,ಕುತೂಹಲವನ್ನು ಕೆರಳಿಸಿ ಅವರನ್ನು ಕಲಿಕೆಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುವುದೂ ಕೂಡ ಅಷ್ಟೇ ಸತ್ಯವಾಗಿದೆ. .ವೈಯಕ್ತಿಕವಾಗಿ ನನಗೆ ಈ ಮಾದರಿಯ ಬೋಧನೆಯಲ್ಲಿ ಸಹಾಯಕವಾಗಿರುವುದು ITFC ತಂಡ ಮತ್ತು TCOL ತರಬೇತಿ ಎಂದು ಹೇಳಲು ಈ ಮೂಲಕ ಹೆಮ್ಮೆ ಎನಿಸುತ್ತಿದೆ.
ಧನ್ಯವಾದಗಳು
ಮಮತಾ ಭಾಗ್ವತ್ (ಸಹಶಿಕ್ಷಕರು -ಕನ್ನಡ )
ಸರ್ಕಾರಿ ಪ್ರೌಢಶಾಲೆ ಬೇಗೂರು ಬೆಂಗಳೂರು -೬೮
ಮುಖ್ಯಶಿಕ್ಷಕರ ನುಡಿಗಳು/Head Teacher speak
ಶಾಲೆಯ ವಿವರ/School Profile
ವಿದ್ಯಾರ್ಥಿಗಳ ಸಂಖ್ಯೆ/Student Strength
Class | Medium | Girls | Boys | Total! |
---|---|---|---|---|
8th A | ENGLISH | 20 | 13 | 34 |
8TH B | KANNADA | 36 | 14 | 60 |
9TH A | ENGLISH | 21 | 17 | 38 |
9TH B | KANNADA | 21 | 28 | 49 |
9TH C | KANNADA | 24 | 13 | 37 |
10TH A | ENGLISH | 20 | 18 | 38 |
10TH B | KANNADA | 15 | 14 | 39 |
10TH C | KANNADA | 15 | 20 | 35 |
ಶಿಕ್ಷಕರ ಮಾಹಿತಿ/ Teachers Profile
Name ಹೆಸರು |
Designation ಪದನಾಮ |
Qualification ವಿದ್ಯಾರ್ಹತೆ |
Hema sangam Madam ಹೇಮಾ ಸಂಗಂ ಮೇಡಮ್ |
Head Teacher ಮುಖ್ಯ ಶಿಕ್ಷಕರು |
KES M.A.B.Ed ಕೆ ಇ ಎಸ್,ಎಂ.ಎ.ಬಿ.ಇಡಿ |
Chandranna N B sir ಚಂದ್ರನ್ನ ಎನ್ ಬಿ ಸರ್ |
Physical Education Teacher ದೈಹಿಕ ಶಿಕ್ಷಕರು |
B.A B.Ped ಬಿ.ಎ,ಬಿ.ಪಿ.ಇಡಿ |
Dr.Ramachandra G sir ಡಾ ರಾಮಚಂದ್ರ ಜಿ ಸರ್ |
Assistant Teacher (Maths) ಸಹಶಿಕ್ಷಕರು (ಗಣಿತ) |
Msc. Med. Phd , B A Hindi ಎಂ ಎಸ್ ಸಿ,ಎಂ.ಎಡ್,ಬಿಎ ಹಿಂದಿ |
Jayashree Rati Madam ಜಯಶ್ರೀ ರಾಟಿ ಮೇಡಮ್ |
Assistant Teacher (Maths) ಸಹಶಿಕ್ಷಕರು (ಗಣಿತ) |
Msc Bed ಎಂ ಎಸ್ ಸಿ,ಬಿ ಎಡ್ |
Radha Narve Madam ರಾಧಾ ನಾರ್ವೆ ಮೇಡಮ್ |
Assistant Teacher (Maths) ಸಹಶಿಕ್ಷಕರು (ಗಣಿತ) |
Msc Bed ಎಂ ಎಸ್ ಸಿ,ಬಿ ಎಡ್ |
P Srinivasa sir ಪಿ. ಶ್ರೀನಿವಾಸ ಸರ್ |
Assistant Teacher (Social science) ಸಹಶಿಕ್ಷಕರು (ಸಮಾಜ ವಿಜ್ಞಾನ) |
B A B.Ed ಬಿ ಎ,ಬಿ ಎಡ್ |
Shilpa B T Madam ಶಿಲ್ಪಾ ಬಿ.ಟಿ.ಮೇಡಮ್ |
Assistant Teacher (science) ಸಹಶಿಕ್ಷಕರು (ವಿಜ್ಞಾನ) |
Bsc. B.Ed ಬಿ.ಎಸ್ ಸಿ,ಬಿ ಎಡ್ |
Savitha Madam ಸವಿತಾ ಮೇಡಮ್ |
Assistant Teacher (science) ಸಹಶಿಕ್ಷಕರು (ವಿಜ್ಞಾನ) |
B A B.Ed ಬಿ ಎ,ಬಿ ಎಡ್ |
Mamata Bhagwat Madam ಮಮತಾ ಭಾಗ್ವತ ಮೇಡಮ್ |
Assistant Teacher (Kannada) ಸಹಶಿಕ್ಷಕರು (ಕನ್ನಡ) |
MA Bed ಎಂ ಎ ,ಬಿ ಎಡ್ |
Chaithra C Madam ಚೈತ್ರಾ ಸಿ. ಮೇಡಮ್ |
Assistant Teacher (Arts Kannada) ಸಹಶಿಕ್ಷಕರು (ಕಲಾ ಕನ್ನಡ) |
MA Bed ಎಂ ಎ ,ಬಿ ಎಡ್ |
Bharati Madam ಭಾರತಿ ಮೇಡಮ |
Assistant Teacher (Hindi) ಸಹಶಿಕ್ಷಕರು (ಹಿಂದಿ) |
MA Bed ಎಂ ಎ ,ಬಿ ಎಡ್ |
Shivaleela H ಶಿವಲೀಲಾ ಎಚ್ |
Assistant Teacher (English) ಸಹಶಿಕ್ಷಕರು ಇಂಗ್ಲಿಷ್ |
MA Bed ಎಂ ಎ ,ಬಿ ಎಡ್ |
Muniraju ಮುನಿರಾಜು |
Siriculture - ತೋಟಗಾರಿಕೆ | |
M R Chandrashekaraiah ಎಂ.ಆರ್.ಚಂದ್ರಶೇಖರಯ್ಯ |
Assistant Teacher (Social Science) ಸಹಶಿಕ್ಷಕರು ಸಮಾಜ ವಿಜ್ಞಾನ |
MA Bed ಎಂ ಎ ,ಬಿ ಎಡ್ |
ನಮ್ಮ ಸಮುದಾಯ/ My Community
ಎಸ್‌ಡಿಎಮ್‌ಸಿ ಸದಸ್ಯರು /SDMC Members
ಕ್ರಮ ಸಂಖ್ಯೆ S.No | ಹೆಸರು Name | ಪದನಾಮ Designation |
ಶಾಲೆಗೆ ಬೆಂಬಲ ನೀಡುತ್ತಿರುವ ಸಂಸ್ಥೆಗಳು/Organizations supporting the school
ಶಾಲೆಗೆ ಬೆಂಬಲ ನೀಡುತ್ತಿರುವ ಸಂಸ್ಥೆಗಳು
School documents
View school Google Doc folder
ಶೈಕ್ಷಣಿಕ ಮೂಲಭೂತ ಸೌಕರ್ಯಗಳು/Educational Infrastructure
ಶಾಲಾ ಕಟ್ಟಡ ಮತ್ತು ತರಗತಿ ಕೋಣೆಗಳು/School building and classrooms
ಆಟದ ಮೈದಾನ/Playground
Library ಗ್ರಂಥಾಲಯ
ವಿಜ್ಞಾನ ಪ್ರಯೋಗಾಲಯ/Science Lab
ಗಣಕಯಂತ್ರ ಕೊಠಡಿ/ICT Lab
ಶಾಲಾ ಅಭಿವೃದ್ಧಿ ಯೋಜನೆ/School Development Plan
Please upload school development plan documents
ಶೈಕ್ಷಣಿಕ ಕಾರ್ಯಕ್ರಮಗಳು/Academic programme
ಕನ್ನಡ/Kannada
ಇಂಗ್ಲೀಷ್/English
ಇಂಗ್ಲೀಷ್/Hindi
ಗಣಿತ/Mathematics
Radha Madam used geogebra application to teach different topics to the students. Read GHS Begur Mathematics.
ವಿಜ್ಞಾನ/Science
ಸಮಾಜ ವಿಜ್ಞಾನ/Social Science
ಸಂಗೀತ/Music-
ಚಿತ್ರಕಲೆ/Drawing
ಕ್ರಾಪ್ಟ್/Craft-
ದೈಹಿಕ ಶಿಕ್ಷಣ/Physical Education
ಐಸಿಟಿ ತರಗತಿಗಳು/ICT classes
ಬೋಧನಾ ಮತ್ತು ಕಲಿಕಾ ಸಂಪನ್ಮೂಲಗಳು/Teaching-learning resources
Mathematics
Kannada
Science
Social Science
Hindi
English
10ನೇ ತರಗತಿ ಫಲಿತಾಂಶ/10th class Results
ಶಾಲಾ ಕಾರ್ಯಕ್ರಮಗಳು/School events
ಕೊನೆಯ ವರ್ಷದ ಕಾರ್ಯಕ್ರಮಗಳುಶಾಲಾ ಕಾರ್ಯಕ್ರಮಗಳು 2015-16
2016-17ನೇ ವರ್ಷದ ಶಾಲಾ ಕಾರ್ಯಕ್ರಮಗಳು
- ECO CLUB (Environment Day celebration) on June 5
- Ganesh chaturthi celebration
- Distribution of ties in school by sdmc members
- Valmiki Jayanti
- BEO visit
- ಮನೋವಿಜ್ಜಾನ ಕಾರ್ಯಗಾರ
- School level Technology workshop for teachers.
- Republic day Celebration [click here]
- DDPI visit to school.[click here]
- SWACHHATA PAKHWADA [photo 1] [photo 2]
- parents teachers meeting.[photo 1] [photo 2]
IVRS Implementation
IVRS ಎಂಬುದು ಧ್ವನಿ ಕರೆಗಳನ್ನು ಕಳುಹಿಸುವ ಒಂದು ತಂತ್ರಾಂಶವಾಗಿದೆ. ಮಕ್ಕಳ ಕಲಿಕೆ, ಪ್ರಗತಿ, ಹಾಜರಾತಿ ಇತ್ಯಾದಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಇದು ಸಹಕಾರಿಯಾಗುತ್ತದೆ. ಈ ತಂತ್ರಾಂಶದ ಮೂಲಕ ಶಾಲೆಯ ಸಿಬ್ಬಂದಿ ಪೋಷಕರಿಗೆ ತಿಳಿಸಬೇಕಿರುವ ಮಾಹಿತಿಯನ್ನು ಧ್ವನಿಮುದ್ರಣ ಮಾಡಿಕೊಂಡು ನಂತರ ಪೋಷಕರ ಮೊಬೈಲ್ ಸಂಖ್ಯೆಗಳನ್ನು IVRS ನಲ್ಲಿ ದಾಖಲಿಸಿ ಕರೆ ಕಳುಹಿಸಬಹುದು. ಪೋಷಕರ ಮೊಬೈಲ್‌ಗಳಿಗೆ ಕರೆ ರವಾನೆಯಾಗುತ್ತದೆ ಹಾಗು ಕರೆ ಸ್ವೀಕರಿಸಿದ ನಂತರ ಶಾಲೆಯವರು ಕಳುಹಿಸಿರುವ ಧ್ವನಿಮುದ್ರಣ ಪ್ರಸಾರಗೊಳ್ಳುತ್ತದೆ. ಈ ಮೂಲಕ ಸುಲಭವಾಗಿ ಪೋಷಕರನ್ನು ತಲುಪಲು ಸಾಧ್ಯವಾಗುತ್ತಿದೆ. ಪ್ರತ್ಯೇಕವಾಗಿ ಒಬ್ಬೊಬ್ಬ ವಿದ್ಯಾರ್ಥಿ ಪೋಷಕರಿಗೂ ಧ್ವನಿಕರೆ ಕಳುಹಿಸಬಹುದು ಹಾಗೆಯೇ ಸಾಮೂಹಿಕವಾಗಿ ಒಟ್ಟಿಗೆ ಒಂದಷ್ಟು ಪೋಷಕರಿಗೂ ಒಂದೇ ಸಂದೇಶವುಳ್ಳ ಧ್ವನಿಕರೆ ಕಳುಹಿಸಬಹುದು
ಕೆಲವು ಮಕ್ಕಳು ಶಾಲೆಗೆ ಬರದೆ ಗೈರುಹಾಜರಾಗುತ್ತಿರುವ ಬಗ್ಗೆ ಮುಖ್ಯ ಶಿಕ್ಷಕರು ಆ ಮಕ್ಕಳ ಪೋಷಕರಿಗೆ ಧ್ವನಿ ಸಂದೇಶ ಕಳುಹಿಸಿರುವುದು, ಇಲ್ಲಿ ಕೇಳಿ