Anonymous

Changes

From Karnataka Open Educational Resources
Line 99: Line 99:  
'''5th Day. 02/01/2015'''
 
'''5th Day. 02/01/2015'''
   −
''ಗಣಕಯಂತ್ರವನರಿಯದವ ಏನಗಳಿಸಿದರೇನಯ್ಯಾ.  
+
''ಗಣಕಯಂತ್ರವನರಿಯದವ ಏನಗಳಿಸಿದರೇನಯ್ಯಾ.
 +
 
ಗಣಕಯಂತ್ರದ ಮಂತ್ರಗಳಿಗೊಲಿಯದವ ಗಣಕಕಿಲ್ಲವಯ್ಯಾ.
 
ಗಣಕಯಂತ್ರದ ಮಂತ್ರಗಳಿಗೊಲಿಯದವ ಗಣಕಕಿಲ್ಲವಯ್ಯಾ.
 +
 
ಗಣಕಯಂತ್ರದ ಜಾಲದಲ್ಲಿ ತೇಲದವ  ಗಣನೆಗೆ  ಬಾರನಯ್ಯಾ.
 
ಗಣಕಯಂತ್ರದ ಜಾಲದಲ್ಲಿ ತೇಲದವ  ಗಣನೆಗೆ  ಬಾರನಯ್ಯಾ.
 +
 
ಗಣಕಯಂತ್ರದ ಸಾಗರದೊಳು  ಈಜು  ವವ  ಶಿವಗಣಾದಿಗಳಿಂದ  ಮಾನ್ಯನಯ್ಯಾ..''
 
ಗಣಕಯಂತ್ರದ ಸಾಗರದೊಳು  ಈಜು  ವವ  ಶಿವಗಣಾದಿಗಳಿಂದ  ಮಾನ್ಯನಯ್ಯಾ..''
ಎನ್ನುವ ಗಣಕಯಂತ್ರದ ಉಕ್ತಿಯೊಂದಿಗೆ  ಐದನೇ  ದಿನದ  ವರದಿಯ  ವಾಚನ  ಆರಂಭವಾಗುತ್ತದೆ.
     −
ಮೊದಲಿಗೆ, ಸಂಪನ್ಮೂ ಲ ವ್ಯಕ್ತಿಗಳಾದ ಸು ಧಾಕರ್‌ರವರು  ಐದನೇ  ದಿನದ  ತರಬೇತಿಗೆ  ಚಾಲನೆ  ನೀಡಿದರು.. ನಂತರ ಸರ್ಕಾರಿ ಪ್ರೌಢಶಾಲೆ ನ್ಯಾಮಗೊಂಡ್ಲು  ಶಾಲೆಯ  ಶಿಕ್ಷಕರಾದ  ಎನ್.ರವೀಂದ್ರನಾಥ್‌ರವರು
+
ಎನ್ನುವ ಗಣಕಯಂತ್ರದ ಉಕ್ತಿಯೊಂದಿಗೆ  ಐದನೇ  ದಿನದ  ವರದಿಯ  ವಾಚನ  ಆರಂಭವಾಗುತ್ತದೆ. ಮೊದಲಿಗೆ, ಸಂಪನ್ಮೂ ಲ ವ್ಯಕ್ತಿಗಳಾದ ಸು ಧಾಕರ್‌ರವರು  ಐದನೇ  ದಿನದ  ತರಬೇತಿಗೆ  ಚಾಲನೆ  ನೀಡಿದರು.. ನಂತರ ಸರ್ಕಾರಿ ಪ್ರೌಢಶಾಲೆ ನ್ಯಾಮಗೊಂಡ್ಲು  ಶಾಲೆಯ  ಶಿಕ್ಷಕರಾದ  ಎನ್.ರವೀಂದ್ರನಾಥ್‌ರವರು ಹರಿಭಕ್ತಸಾರದ  ತುಣುಕನ್ನು  ಪ್ರಾರ್ಥನೆಯನ್ನಾಗಿ ಹಾಡಿದರು. ನಂತರ ರಾಣಾಪ್ರತಾಪ್‌ರವರ ನೇತೃತ್ವದಲ್ಲಿ  ಹಿಂದಿನ ನಾಲ್ಕು ದಿನಗಳ ತರಗತಿಗಳ ಕಲಿಕೆಯ ಬಗ್ಗೆ ಹಿಮ್ಮಾಹಿತಿ ಪಡೆಯುತ್ತಾ ತರಬೇತಿ ಆರಂಭವಾಯಿತು. ಮೊದಲ ಅವಧಿಯಲ್ಲಿ  KOERನಲ್ಲಿ ಪಾಠಗಳಿಗೆ ಸಂಬಂಧಿಸಿದ ಕಲಿಕೋಪಕರಣಗಳ  ಸಂಗ್ರಹಣೆ, ಅದರ ಜೊತೆಗೆ ಸಂಬಂಧಿಸಿದ ಅಂಶಗಳ ಸೇರಿಸು ವಿಕೆ ಬಗ್ಗೆ  ಪ್ರಾಯೋಗಿಕ ತರಗತಿಗಳನ್ನು ಹಮ್ಮಿಕೊಳ್ಳಲು ತಿಳಿಸಲಾಯಿತು. ಜೊತೆಗೆ ವರದಿ ವಾಚನವು ಚಿಕ್ಕಬಳ್ಳಾಪುರ ತಾಲ್ಲೂ  ಕಿನ ಪರವಾಗಿ ಎನ್.ರವೀಂದ್ರನಾಥ್ ರವರಿಂದ ವಾಚಿಸಲ್ಪಟ್ಟಿತು. ನಂತರ ಹೈಪರ್‌ಲಿಂಕ್ ಬಗ್ಗೆ ಮಾಹಿತಿ ತಿಳಿಸಲಾಯಿತು  ನಂತರ ಶಿಕ್ಷಕರು  ಇದನ್ನು  ಪ್ರಾಯೋಗಿಕವಾಗಿ  ಅಭ್ಯಾಸ  ಮಾಡಿದರು   
ಹರಿಭಕ್ತಸಾರದ  ತುಣುಕನ್ನು  ಪ್ರಾರ್ಥನೆಯನ್ನಾಗಿ ಹಾಡಿದರು. ನಂತರ ರಾಣಾಪ್ರತಾಪ್‌ರವರ ನೇತೃತ್ವದಲ್ಲಿ  ಹಿಂದಿನ ನಾಲ್ಕು ದಿನಗಳ ತರಗತಿಗಳ ಕಲಿಕೆಯ ಬಗ್ಗೆ ಹಿಮ್ಮಾಹಿತಿ ಪಡೆಯುತ್ತಾ ತರಬೇತಿ ಆರಂಭವಾಯಿತು. ಮೊದಲ ಅವಧಿಯಲ್ಲಿ  KOERನಲ್ಲಿ ಪಾಠಗಳಿಗೆ ಸಂಬಂಧಿಸಿದ ಕಲಿಕೋಪಕರಣಗಳ  ಸಂಗ್ರಹಣೆ, ಅದರ ಜೊತೆಗೆ ಸಂಬಂಧಿಸಿದ ಅಂಶಗಳ ಸೇರಿಸು ವಿಕೆ ಬಗ್ಗೆ  ಪ್ರಾಯೋಗಿಕ ತರಗತಿಗಳನ್ನು ಹಮ್ಮಿಕೊಳ್ಳಲು ತಿಳಿಸಲಾಯಿತು. ಜೊತೆಗೆ ವರದಿ ವಾಚನವು ಚಿಕ್ಕಬಳ್ಳಾಪುರ ತಾಲ್ಲೂ  ಕಿನ ಪರವಾಗಿ ಎನ್.ರವೀಂದ್ರನಾಥ್ ರವರಿಂದ ವಾಚಿಸಲ್ಪಟ್ಟಿತು. ನಂತರ ಹೈಪರ್‌ಲಿಂಕ್ ಬಗ್ಗೆ ಮಾಹಿತಿ ತಿಳಿಸಲಾಯಿತು  ನಂತರ ಶಿಕ್ಷಕರು  ಇದನ್ನು  ಪ್ರಾಯೋಗಿಕವಾಗಿ  ಅಭ್ಯಾಸ  ಮಾಡಿದರು   
   
ಚಹಾ ವಿರಾಮ ನಂತರ ಟೆಂಪ್ಲೆಟ್ಸ್ ಗಳ ಬಗ್ಗೆ ರಾಣಾಪ್ರತಾಪ್‌ರವರು  ಮಾಹಿತಿ ನೀಡಿದರು  ಹಾಗೂ ಇದನ್ನು  ಬಳಕೆ ಮಾಡುವ ವಿಧಾನದ ಬಗ್ಗೆ ಶಿಕ್ಷಕರು ಅಭ್ಯಾಸ ಮಾಡಿದರು. ಊಟದ ವಿರಾಮ ಎ.ವಿ.ಕ್ಲಿಪ್ಸ್ ರಂಜನೆಯ ಮೂ  ಲಕ ಮಧ್ಯಾಹ್ನದ ಅವಧಿ ಪ್ರಾರಂಭವಾಯಿತು. ನಂತರ ರಾಣಾಪ್ರತಾಪ್‌ರವರು  ಹಾಗೂ ಸುಧಾಕರ್‌ರವರು  ಗೂಗಲ್ ಮ್ಯಾಪ್ ಬಗ್ಗೆ ಸವಿವರವಾಗಿ ತಿಳಿಸಿದರು ಚಹಾ ವಿರಾಮ ನಂತರ ಬಿ.ಆರ್.ಪಿ ಸು ರೇಶ್‌ರವರಿಂದ  ಆನ್‌ಲೈನ್  ಬ್ಯಾಂಕಿಂಗ್  ಹಾಗೂ  ಇನ್ನಿತರೇ  ಉಪಯು  ಕ್ತ  ಮಾಹಿತಿಗಳನ್ನು  ನೀಡಿದರು. ನಂತರ ಫೋಟೋ ಸೆಷನ್ ನಡೆಯಿತು  ಜೊತೆಗೆ  ಸಮಾರೋಪ ಸಮಾರಂಭವನ್ನು  ಏರ್ಪಡಿಸಲಾಯಿತು ಹಾಗೂ ಹಿಮ್ಮಾಹಿತಿ ಹಾಳೆಗಳನ್ನು ತು 0ಬಲಾಯಿತು . ಇಲ್ಲಿಗೆ ಈ ದಿನದ ವರದಿ ಮು ಕ್ತಾಯವಾಯಿತು.
 
1,287

edits