Changes
From Karnataka Open Educational Resources
3,237 bytes added
, 17:16, 7 March 2015
Line 71: |
Line 71: |
| ಶಿಬಿರಾರ್ಥಿಗಳು ವಚನಸೌರಭ, ಧರ್ಮಸಮದೃಷ್ಟಿ, ಶಬರಿ, ಕೌರವೇಂದ್ರನ ಕೊಂದೆ ನೀನು ಪಾಠಗಳಿಗೆ ಮಾಹಿತಿ ಹುಡುಕಿ ಸಂಗ್ರಹಿಸುವ ಕೆಲಸದಲ್ಲಿ ಊಟದ ವಿರಾಮದವರೆಗೂ ತೊಡಗಿಸಿಕೊಂಡಿದ್ದರು. | | ಶಿಬಿರಾರ್ಥಿಗಳು ವಚನಸೌರಭ, ಧರ್ಮಸಮದೃಷ್ಟಿ, ಶಬರಿ, ಕೌರವೇಂದ್ರನ ಕೊಂದೆ ನೀನು ಪಾಠಗಳಿಗೆ ಮಾಹಿತಿ ಹುಡುಕಿ ಸಂಗ್ರಹಿಸುವ ಕೆಲಸದಲ್ಲಿ ಊಟದ ವಿರಾಮದವರೆಗೂ ತೊಡಗಿಸಿಕೊಂಡಿದ್ದರು. |
| ಮಧ್ಯಾಹ್ನದ ಅವಧಿಯಲ್ಲಿ ವಿಂಡೊಸ್ ಮತ್ತು ಉಬಂಟುಗಳಿಗಿರುವ ವ್ಯತ್ಯಾಸ ತಿಳಿಸಿ, ಉಬಂಟು ಸಾಫ್ಟವೇರ್ ಉಚಿತವಾಗಿ ಹಾಕಿಸಿಕೊಳ್ಳಬಹುದಲ್ಲದೆ, ಯಾವುದೇ ವೈರಸ್ ಗಳ ತೊಂದರೆಯಿರುವುದಿಲ್ಲವೆಂದೂ ತಿಳಿಸಿದರು. ಉಬಂಟುನಲ್ಲಿ ಕನ್ನಡ-ಇಂಗ್ಲೀಷ ಪದರಚನೆ ಮಾಹಿತಿ ಇರುತ್ತದೆಂದು ಕಲಿತೆವು. ಲಿಬೆರೊ ಆಫೀಸ್ ರೈಟರ್ ನಲ್ಲಿ ಲೋಹಿತ್ ಕನ್ನಡ ಟೈಪ್ ಮಾಡುವದನ್ನು ಕಲಿಯಲಾಯ್ತು ವಂದನೆಗಳೊಂದಿಗೆ. | | ಮಧ್ಯಾಹ್ನದ ಅವಧಿಯಲ್ಲಿ ವಿಂಡೊಸ್ ಮತ್ತು ಉಬಂಟುಗಳಿಗಿರುವ ವ್ಯತ್ಯಾಸ ತಿಳಿಸಿ, ಉಬಂಟು ಸಾಫ್ಟವೇರ್ ಉಚಿತವಾಗಿ ಹಾಕಿಸಿಕೊಳ್ಳಬಹುದಲ್ಲದೆ, ಯಾವುದೇ ವೈರಸ್ ಗಳ ತೊಂದರೆಯಿರುವುದಿಲ್ಲವೆಂದೂ ತಿಳಿಸಿದರು. ಉಬಂಟುನಲ್ಲಿ ಕನ್ನಡ-ಇಂಗ್ಲೀಷ ಪದರಚನೆ ಮಾಹಿತಿ ಇರುತ್ತದೆಂದು ಕಲಿತೆವು. ಲಿಬೆರೊ ಆಫೀಸ್ ರೈಟರ್ ನಲ್ಲಿ ಲೋಹಿತ್ ಕನ್ನಡ ಟೈಪ್ ಮಾಡುವದನ್ನು ಕಲಿಯಲಾಯ್ತು ವಂದನೆಗಳೊಂದಿಗೆ. |
| + | |
| + | '''3rd Day'''. |
| + | |
| + | ಈ ದಿನದ ತರಬೇತಿಯನ್ನು ವಿಘ್ನನಿವಾರಕ ಗಣೇಶನ ಸ್ತು ತಿಯೊ೦ದಿಗೆ ಪ್ರಾರ೦ಭಿಸಲಾಯಿತು ನ೦ತರ ಹಿ೦ದಿನ ದಿನ ಕಲಿತ ವಿಷಯಗಳನ್ನು ವರದಿವಾಚನದೊ೦ದಿಗೆ ಪುನರ್ ಮನನ ಮಾಡಿಕೊಳ್ಳಲಾಯಿತು . ಈ ದಿನದ ತರಬೇತಿಯ ಭಾಗವಾಗಿ ಸ೦ಪನ್ಮೂಲ ವ್ಯಕ್ತಿಗಳಾದ ಆರ್. ಸು ಧಾಕರ್ ರವರು ಶಿಬಿರಾರ್ಥಿಗಳಿಗೆ libre writer ನಲ್ಲಿ ಅಡ್ಡಸಾಲು ಮತ್ತು ಉದ್ದ ಸಾಲು ಗಳನ್ನು ಹಾಕಿಕೊ೦ಡು ಪಟ್ಟಿತಯಾರಿಸು ವ ಬಗೆಯನ್ನು ಹಾಗೂ ಅಕ್ಷರಗಳನ್ನುDTP ಮಾಡು ವಾಗ ಸು ಲಭವಾಗಲು , ಟೈಪಿ೦ಗ್ ಕಲಿಯಲು ಸಹಾಯಕ ವಾಗು ವ೦ತೆ text typing lesson ನ್ನು ತಿಳಿಸಿಕೊಟ್ಟು ಶಿಬಿರಾರ್ಥಿಗಳನ್ನು ಅಭ್ಯಾಸ ಮಾಡಲು ಬಿಟ್ಟರು . ಶಿಬಿರಾರ್ಥಿಗಳು ಪಟ್ಟಿ ತಯಾರಿಸು ವು ದನ್ನು ಅಭ್ಯಾಸ ಮಾಡಿ, ಕಲಿತು ತರಗತಿಯಲ್ಲಿ ಸಿ,ಸಿ,ಇ ದಾಖಲೆಗಳ ನಿರ್ವಹಣೆಗೆ ಸಹಕಾರಿಯಾಗು ತ್ತದೆಂಬ ಸಂತೋಷದೊಂದಿಗೆ ಊಟಕ್ಕೆ ತೆರಳಿದರು |
| + | ಮಧ್ಯಾಹ್ನನದ ಅವಧಿಯಲ್ಲಿ email ಸೆಟ್ಟಿಂಗ್ ಮಾಡು ವುದು , ನಮಗೆ ಬಂದ ಮಿಂಚಂಚೆ ಪತ್ರವನ್ನು ಓದಿ ಪ್ರತಿಕ್ರಿಯೆ ನೀಡು ವಬಗೆphotos ಕಟ್ಟಿಂಗ್ ಮಾಡು ವು ದನ್ನು ತಿಳಿಸಿಕೊಟ್ಟು ಶಿಬಿರಾರ್ಥಿಗಳನ್ನು ಅಭ್ಯಾಸ ಮಾಡಲು ಬಿಟ್ಟರು . ಆಗ ಶಿಬಿರಾರ್ಥಿಗಳು ಸಂಕ್ರಾಂತಿ ಹಬ್ಬದ ಶು ಭಾಶಯಗಳನ್ನು ಮಿಂಚಂಚೆಯ ಮೂ ಲಕ ವಿನಿಮಯ ಮಾಡಿಕೊಂಡು ಇ ಮೇಲ್ ಕಳುಹಿಸು ವುದನ್ನು ಕರಗತ ಮಾಡಿಕೊಂಡರು . |
| + | |
| + | ಒಟ್ಟಾರೆ ಈದಿನದ ಕಲಿಕೆ ನಮಗೆ ಬೋಧನೆ ಯಲ್ಲಿ ತಂತ್ರಜ್ಞಾನ ವನ್ನು ಪರಿಣಾಮ ಕಾರಿಯಾಗಿ ಬಲಸಿಕೊಳ್ಳಲು ಹಾಗು ಬಹಳ ಸು ಲಭ ವಾಗಿ format ಗಳನ್ನು ರಚಿಸಿಕೊ೦ಡು |
| + | CCE ದಾಖಲೆಗಳನ್ನು ನಿರ್ವಹಿಸಲು ಮತ್ತು ಬೋಧನಾ ಪ್ರಕ್ರಿಯೆಯಲ್ಲಿ ಎದು ರಾಗು ವ ತೊಡಕು ಗಳನ್ನು ಇತರರೊಂದಿಗೆ ಹ೦ಚಿಕೊ೦ಡು ಸಮಸ್ಯೆಗಳನ್ನು ಪರಿಹರಿಸಿಕೊಳ್ಳು ವ ಬಗೆಯನ್ನು ಕಲಿತು ಕೊಳ್ಳಲು ಸಹಕಾರಿಯಾಯಿತು |
| | | |
| ==Batch 2== | | ==Batch 2== |