Changes
From Karnataka Open Educational Resources
3,294 bytes added
, 09:30, 2 September 2015
Line 55: |
Line 55: |
| ಈ ಮದ್ಯದಲ್ಲಿ ಡಯಟ್ ನ ಪ್ರಭಾರಿಪ್ರಾಂಶುಪಾಲರಾದ ಶ್ರೀ ರಾಯಪ್ಪ ರೆಡ್ಡಿ ಸರ್ ಅವರು ಬಂದು ಶಿಕ್ಷಕರೋಂದಿಗೆ,ಚಟುವಟಿಕೆಗಳನ್ನುಮಕ್ಕಳಿಗೆ ಮನಮುಟ್ಟುವಂತೆ ಹೇಗೆ ಮಾಡಬಹುದು ಎಂಬುದರ ಕುರಿತು ಸುದೀರ್ಘವಾಗಿಚರ್ಚಿಸಿದರು. ನಂತರ ೧;೩೦ಕ್ಕೆ ಊಟದ ವಿರಾಮ
| | ಈ ಮದ್ಯದಲ್ಲಿ ಡಯಟ್ ನ ಪ್ರಭಾರಿಪ್ರಾಂಶುಪಾಲರಾದ ಶ್ರೀ ರಾಯಪ್ಪ ರೆಡ್ಡಿ ಸರ್ ಅವರು ಬಂದು ಶಿಕ್ಷಕರೋಂದಿಗೆ,ಚಟುವಟಿಕೆಗಳನ್ನುಮಕ್ಕಳಿಗೆ ಮನಮುಟ್ಟುವಂತೆ ಹೇಗೆ ಮಾಡಬಹುದು ಎಂಬುದರ ಕುರಿತು ಸುದೀರ್ಘವಾಗಿಚರ್ಚಿಸಿದರು. ನಂತರ ೧;೩೦ಕ್ಕೆ ಊಟದ ವಿರಾಮ

| ದಿನದ ಎರಡನೆ ಅವದಿಯು ೨:೩೦ ಕ್ಕೆ ಆರಂಭವಾಯಿತು. ಈ ಅವದಿಯಲ್ಲಿ ಶ್ರೀ ಶಶಿಧರ್ ಅವರು PhET Simulation ಕುರಿತು ವಿವರಿಸಿದರು. ನಂತರ ಹ್ಯಾಂಡ್ಸ ಆನ್ ನೀಡಲಾಯಿತು. ಇದರೋಂದಿಗೆನಾಲ್ಕನೆ ದಿನದ ತರಬೇತಿಯು ಮುಕ್ತಾಯವಾಯಿತು
| | ದಿನದ ಎರಡನೆ ಅವದಿಯು ೨:೩೦ ಕ್ಕೆ ಆರಂಭವಾಯಿತು. ಈ ಅವದಿಯಲ್ಲಿ ಶ್ರೀ ಶಶಿಧರ್ ಅವರು PhET Simulation ಕುರಿತು ವಿವರಿಸಿದರು. ನಂತರ ಹ್ಯಾಂಡ್ಸ ಆನ್ ನೀಡಲಾಯಿತು. ಇದರೋಂದಿಗೆನಾಲ್ಕನೆ ದಿನದ ತರಬೇತಿಯು ಮುಕ್ತಾಯವಾಯಿತು

| + | '''5th Day'''

| + | ಡಯಟ್ ಕಮಲಾಪುರ ಕಲಬುರಗಿ ಜಲ್ಲೆ

| + | ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬

| + | ದಿನಾಂಕ ೨೮ ೦೮-೨೦೧೫

| + | ೫ನೇ ದಿನದ ವರದಿವಾಚನ

| + | ದಿನಾಂಕ ೨೮-೦೮-೨೦೧೫ ರಂದು ಮುಂಜಾನೆ ೯:೪೫ ಗಂಟೆಗೆಎಲ್ಲಾ ಶಿಕ್ಷಕರು, ಹಾಗೂಸಂಪನ್ಮೂಲ ವ್ಯಕ್ತಿಗಳು ಮತ್ತು ತರಬೇತಿ ನೋಡಲ್ ಅದಿಕಾರಿಗಳಾದ ಶ್ರೀ ಹುಡುಗೆ ಗುಂಡಪ್ಪ ಉಪನ್ಯಾಸಕರು ಡಯಟ್ ಕಮಲಾಪೂರ ಅವರುಗಳು ಹಾಜರಿದ್ದರು. ಇಂದಿನ ತರಬೆತಿಯು ಸರಿಯಾಗಿ ಮುಂಜಾನೆ ೧೦ ಗಂಟೆಗೆ ಆರಂಭವಾಯಿತು. ಶ್ರೀ ಆಷಿಫ್ ಸಹ ಶಿಕ್ಷಕರು ಸರಕಾರಿ ಉರ್ದು ಪ್ರೌಡಶಾಲೆ ಆತನೂರ ತಾ: ಅಫಜಲಫುರ ಅವರಿಂದ ಪ್ರಾರ್ಥನೆ ಉತ್ತಮವಾಗಿ ಮೂಡಿಬಂತು ಅದೇ ರೀತಿಯಾಗಿ ವಿಜ್ಞಾನ ವಿಷ್ಮಯವನ್ನು ಆಷಿಫ್ ನೆರವೇರಿಸಿ ಕೋಟ್ಟರು. ಶಭ ಚಿಂತನೆಯನ್ನು ಶಭಾನಾ ಫರ್ವಿನ್ ಸ ಶಿ ಸರಕಾರಿ ಪ್ರೌಢ ಶಾಲೆ ಹುಣಶಿಹಡಗಿಲ್ ಇವರು ಮಂಡಿಸಿದರು. |
| + | ತದನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಜಗದೀಶ್ ಸರ್ ಅವರು ಮೋದಲ ಅವದಿಯಲ್ಲಿ GIMP ಇಮೇಜ್ ಎಡಿಟರ್ ಬಗ್ಗೆ ವಿವರವಾಗಿ ತಿಳಿಸಿಕೋಟ್ಟರು |
| + | ನಂತರ ಹ್ಯಾಂಡ್ಸ ಆನ್ ನೀಡಲಾಯಿತು

| + | ಎರಡನೇ ಅವದಿಯಲ್ಲಿ ಇನ್ನೋಬ್ಬ ಸಂನ್ಮೂಲ ವ್ಯಕ್ತಿಗಳಾದ ಶ್ರೀ ಶಶಿಧರ್ ಅವರು ಡೆಸ್ಕಟಾಫ್ ರೆಕಾಡ್ದಿಂಗ್ ಬಗ್ಗೆ ಸವಿವರವಾಗಿ ವಿವರಿಸಿದರು. ನಂತರ ಹ್ಯಾಂಡ್ಸ ಆನ್ ನೀಡಲಾಯಿತು. ೧;೩೦ಕ್ಕೆ ಊಟದ ವಿರಾಮ

| + | ನಂತರ ೨:೩೦ಕ್ಕೆ ಎರಡನೇ ಅವದಿಯ ಆರಂಭ. ಈ ಅವದಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಿದ್ದಪ್ಪ ಸರ್ ಅವರು ಕೋಯರ್ ನಲ್ಲಿ ಫೀಡ್ ಬ್ಯಾಕ್ ತುಂಬುವ ಬಗ್ಗೆ ಮಾಹಿತಿ ನೀಡಿದರು. ಹಾಗೂ ವಿಡಿಯೋ ಎಡಿಟಿಂಗ್ ಬಗ್ಗೆ ವಿವರವಾಗಿ ತಿಳಿಸಿಕೋಟ್ಟರು.ತದ ನಂತರ ಶ್ರೀ ಶಶಿಧರ್ ಸರ್ ಅವರು ಸ್ಟೆಲ್ಲಾರಿಯಮ್ ಬಗ್ಗೆ ವಿವರಿಸಿದರು. ಕೋನೆಯಲ್ಲಿ ಸರಳ ಸಮಾರೋಪ ಸಮಾರಂಭದೋಂದಿಗೆ ಕಾರ್ಯಕ್ರಮವನ್ನು ಮುಗಿಸಿದರು

| ==Batch 2== | | ==Batch 2== |