Changes
From Karnataka Open Educational Resources
4 bytes added
, 11:13, 7 October 2015
Line 158: |
Line 158: |

| ===Workshop short report=== | | ===Workshop short report=== |
− | '''1st Day''' | + | '''1st Day'''

| ದಿನಾಂಕ 05~10~2015 ರಂದು ಡಯಟ್ ಕುಮಟಾದಲ್ಲಿ ಕನ್ನಡ ಎಸ್.ಟಿ.ಎಫ್. ತರಬೇತಿಯು 10:30 ಕ್ಕೆ ಸರಿಯಾಗಿ ಪ್ರಾರಂಭವಯಿತು. ಸರಳ ಉದ್ಘಾಟನಾ ಕಾರ್ಯಕ್ರಮವನ್ನು ಡಯಟ್ ಪ್ರಾಚಾಂiÀರ್iರಾದ ಶ್ರೀ ಈಶ್ವರ ನಾಯ್ಕರವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಬಾಲಚಂದ್ರ ಗುಣಿ ಸರ್‍ರವರು ಕನ್ನಡ ಭಾಷಾ ಶಿಕ್ಷರಿಗೆ ಈ ತರಬೇತಿ ಎಷ್ಟು ಅಗತ್ಯ ಎಂಬ ಬಗ್ಗೆ ಮಾತನಾಡಿದರು. ಉದ್ಘಾಟನಾ ಭಾಷಣದಲ್ಲಿ ಶ್ರೀ ಈಶ್ವರ ನಾಯ್ಕರವರು "ಮುಂದುವರಿದ ತಂತ್ರಜ್ಞಾನ ಇಂದು ತರಗತಿಗಳಿಗೆ ಎಷ್ಟು ಮುಖ್ಯ ಹಾಗೂ ಪ್ರಪಂಚಕ್ಕೆ ತಂತ್ರಜ್ಞಾನದ ಮುಖಾಂತರ ನಾವು ತೆರೆದುಕೊಳ್ಳಬೇಕಾದ ಅವಶ್ಯಕತೆ"ಯ ಕುರಿತಾಗಿ ಮನಮುಟ್ಟುವಂತೆ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ.ಎಮ್.ಭಟ್ಟ, ಶ್ರೀ ಗಣೇಶ ಭಟ್ಟ, ಶ್ರೀ ಮಹೇಶ ಭಟ್ಟರವರ ಉಪಸ್ತಿತಿಯಲ್ಲಿ ಶ್ರೀ ಭಾಸ್ಕರ ನಾಯ್ಕರವರು ಎಲ್ಲರನ್ನೂ ವಂದಿಸುವುದರೊಂದಿಗೆ ಈ ಕಾರ್ಯಕ್ರಮವು ಮುಕ್ತಾಯವಾಯಿತು.
| | ದಿನಾಂಕ 05~10~2015 ರಂದು ಡಯಟ್ ಕುಮಟಾದಲ್ಲಿ ಕನ್ನಡ ಎಸ್.ಟಿ.ಎಫ್. ತರಬೇತಿಯು 10:30 ಕ್ಕೆ ಸರಿಯಾಗಿ ಪ್ರಾರಂಭವಯಿತು. ಸರಳ ಉದ್ಘಾಟನಾ ಕಾರ್ಯಕ್ರಮವನ್ನು ಡಯಟ್ ಪ್ರಾಚಾಂiÀರ್iರಾದ ಶ್ರೀ ಈಶ್ವರ ನಾಯ್ಕರವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಬಾಲಚಂದ್ರ ಗುಣಿ ಸರ್‍ರವರು ಕನ್ನಡ ಭಾಷಾ ಶಿಕ್ಷರಿಗೆ ಈ ತರಬೇತಿ ಎಷ್ಟು ಅಗತ್ಯ ಎಂಬ ಬಗ್ಗೆ ಮಾತನಾಡಿದರು. ಉದ್ಘಾಟನಾ ಭಾಷಣದಲ್ಲಿ ಶ್ರೀ ಈಶ್ವರ ನಾಯ್ಕರವರು "ಮುಂದುವರಿದ ತಂತ್ರಜ್ಞಾನ ಇಂದು ತರಗತಿಗಳಿಗೆ ಎಷ್ಟು ಮುಖ್ಯ ಹಾಗೂ ಪ್ರಪಂಚಕ್ಕೆ ತಂತ್ರಜ್ಞಾನದ ಮುಖಾಂತರ ನಾವು ತೆರೆದುಕೊಳ್ಳಬೇಕಾದ ಅವಶ್ಯಕತೆ"ಯ ಕುರಿತಾಗಿ ಮನಮುಟ್ಟುವಂತೆ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ.ಎಮ್.ಭಟ್ಟ, ಶ್ರೀ ಗಣೇಶ ಭಟ್ಟ, ಶ್ರೀ ಮಹೇಶ ಭಟ್ಟರವರ ಉಪಸ್ತಿತಿಯಲ್ಲಿ ಶ್ರೀ ಭಾಸ್ಕರ ನಾಯ್ಕರವರು ಎಲ್ಲರನ್ನೂ ವಂದಿಸುವುದರೊಂದಿಗೆ ಈ ಕಾರ್ಯಕ್ರಮವು ಮುಕ್ತಾಯವಾಯಿತು.

| ಪ್ರಾರಂಭದಲ್ಲಿ ಪೂರ್ವ ಪರೀಕ್ಷೆಯನ್ನು ಮಾಡಲಾಯಿತು. ಆ ನಂತರ ಮೊದಲ ಅವಧಿಯಲ್ಲಿ ಶ್ರೀ ಬಿ.ಎಂ.ಭಟ್ಟರವರು ಎಸ್ ಟಿ ಎಫ್ ನ ಮಹತ್ವದ ಕುರಿತು ಸೊಗಸಾಗಿ ಮಾತನಾಡಿದರು. ಶ್ರೀ ಭಾಸ್ಕರ ನಾಯ್ಕರವರು ಟೆಕ್ಸ್ಟ ಟೈಪಿಂಗ್ ಕುರಿತು ಮಾರ್ಗದರ್ಶನ ನೀಡಿದರು. ಅಕ್ಷರ ಟೈಪ್ ಮಾಡಲು ನಾವು ಅಭ್ಯಾಸ ಮಾಡಿದೆವು. ನಂತರ ಗುಂಪು ರಚನೆಯೊಂದಿಗೆ ಬೆಳಗಿನ ಕಾರ್ಯಕ್ರಮ ಮುಕ್ತಾಯವಾಯಿತು. ಮಧ್ಯಾಹ್ನ 2:30ಕ್ಕೆ ಸರಿಯಾಗಿ ತರಬೇತಿಯು ಪುನಃ ಪ್ರಾರಂಭವಾಯಿತು. ಶ್ರೀ ಮಹೇಶ ಭಟ್ಟರವರು ಇ ಮೇಲ್ ರಚನೆಯ ಕುರಿತು ತುಂಬ ಸ್ಪಷ್ಟವಾಗಿ ನಿರೂಪಿಸಿದರು. ತದನಂತರದಲ್ಲಿ ಎಲ್ಲ ಸಂಪನ್ಮೂಲ ವ್ಯಕ್ತಿಗಳೂ ಇ ಮೆಲ್ ಖಾತೆ ತೆರೆಯಲು ವಯಕ್ತಿಕವಾಗಿ ಮಾರ್ಗದರ್ಶನ ಮಾಡಿದರು. ನಾಳೆ ಎಲ್ಲರೂ 9:30ಕ್ಕೆನೇ ಸೇರೊಣ ಎಂಬ ಸೂಚನೆಯೊಂದಿಗೆ ಇಂದಿನ ಕಾರ್ಯಕ್ರಮ ಮುಕ್ತಾಯವಾಯಿತು.
| | ಪ್ರಾರಂಭದಲ್ಲಿ ಪೂರ್ವ ಪರೀಕ್ಷೆಯನ್ನು ಮಾಡಲಾಯಿತು. ಆ ನಂತರ ಮೊದಲ ಅವಧಿಯಲ್ಲಿ ಶ್ರೀ ಬಿ.ಎಂ.ಭಟ್ಟರವರು ಎಸ್ ಟಿ ಎಫ್ ನ ಮಹತ್ವದ ಕುರಿತು ಸೊಗಸಾಗಿ ಮಾತನಾಡಿದರು. ಶ್ರೀ ಭಾಸ್ಕರ ನಾಯ್ಕರವರು ಟೆಕ್ಸ್ಟ ಟೈಪಿಂಗ್ ಕುರಿತು ಮಾರ್ಗದರ್ಶನ ನೀಡಿದರು. ಅಕ್ಷರ ಟೈಪ್ ಮಾಡಲು ನಾವು ಅಭ್ಯಾಸ ಮಾಡಿದೆವು. ನಂತರ ಗುಂಪು ರಚನೆಯೊಂದಿಗೆ ಬೆಳಗಿನ ಕಾರ್ಯಕ್ರಮ ಮುಕ್ತಾಯವಾಯಿತು. ಮಧ್ಯಾಹ್ನ 2:30ಕ್ಕೆ ಸರಿಯಾಗಿ ತರಬೇತಿಯು ಪುನಃ ಪ್ರಾರಂಭವಾಯಿತು. ಶ್ರೀ ಮಹೇಶ ಭಟ್ಟರವರು ಇ ಮೇಲ್ ರಚನೆಯ ಕುರಿತು ತುಂಬ ಸ್ಪಷ್ಟವಾಗಿ ನಿರೂಪಿಸಿದರು. ತದನಂತರದಲ್ಲಿ ಎಲ್ಲ ಸಂಪನ್ಮೂಲ ವ್ಯಕ್ತಿಗಳೂ ಇ ಮೆಲ್ ಖಾತೆ ತೆರೆಯಲು ವಯಕ್ತಿಕವಾಗಿ ಮಾರ್ಗದರ್ಶನ ಮಾಡಿದರು. ನಾಳೆ ಎಲ್ಲರೂ 9:30ಕ್ಕೆನೇ ಸೇರೊಣ ಎಂಬ ಸೂಚನೆಯೊಂದಿಗೆ ಇಂದಿನ ಕಾರ್ಯಕ್ರಮ ಮುಕ್ತಾಯವಾಯಿತು.