Teachers Community of Learning Bangalore South Block 3 Kannada Workshop 2 2015 16
From Karnataka Open Educational Resources
ಡಿಸಂಬರ್ 7-8 ಕಾರ್ಯಾಗಾರದ ಪಕ್ಷಿನೋಟ
ಕಾರ್ಯಕ್ರಮದ ಉದ್ದೇಶಗಳು
- ಶಿಕ್ಷಕರ ಕಲಿಕಾ ಸಮುದಾಯದವನ್ನು ನಿರ್ಮಾಣ ಮಾಡುವುದು.
- ಶಿಕ್ಷಕರ ಕಲಿಕಾ ಸಮುದಾಯದಲ್ಲಿ ವಲಯವಾರು ಶಿಕ್ಷಕರ ಅನುಭವಗಳನ್ನು ಹಂಚಿಕೊಳ್ಳುವುದು.
- KOER ಮೂಲಕ ಶಾಲೆಗಳ ನಡುವೆ ಸಂಪನ್ಮೂಲ ಅಭಿವೃದ್ಧಿ ಮತ್ತು ಹಂಚಿಕೆ .
- ಬೋಧನಾ ವಿಧಾನದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಮಾಡುವುದು.
- ಕನ್ನಡ ಭಾಷಾ ಬೋಧನೆಯ ಉದ್ದೇಶಗಳನ್ನು ಅರ್ಥೈಸಿಕೊಳ್ಳುವುದು.
- ಶಿಕ್ಷಕರಿಗೆ ತಂತ್ರಜ್ಞಾನದಲ್ಲಿ ಆಸಕ್ತಿಯನ್ನು ಮೂಡಿಸುವುದು.
- ಸ್ವಯಂ ಕಲಿಕೆಗೆ ಮತ್ತು ತರಗತಿ ಕಲಿಕೆಗೆ ತಂತ್ರಜ್ಞಾನದ ಬಳಕೆ ಮಾಡುವುದು.
- ಶಿಕ್ಷಕರಿಗೆ ತಮ್ಮ ಅನುಭವಗಳನ್ನು ಮತ್ತು ಭೋದನೆಯಲ್ಲಿನ ಸವಾಲುಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹವನ್ನು ನೀಡುವುದು ಮತ್ತು ಅವುಗಳನ್ನು ತರಗತಿಯಲ್ಲಿ ಹೇಗೆ ಪರಿಹರಿಸಿದರು ಎಂಬುದನ್ನು ಹಂಚಿಕೊಳ್ಳುವುದು.
- ಬೋಧನಾ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡುವುದು.
ಪ್ರಸ್ತಾವಿತ ಕಾರ್ಯ ವಿಧಾನಗಳು -ಚಟುವಟಿಕೆಗಳು
- ವಲಯ ಹಂತದ ಮತ್ತು ಶಾಲಾ ಹಂತದ ಕಾರ್ಯಾಗಾರಗಳು
- ವಲಯವಾರು ಶಿಕ್ಷಕರ ಕಲಿಕಾ ಸಮುದಾಯದ ರಚನೆ
- ಶಿಕ್ಷಕರ ನಡುವೆ ಪ್ಯಾನಲ್ ಚರ್ಚೆ( Panel Dessustion)
- ಪ್ರಸ್ತುತ ಪಠ್ಯಕ್ರಮ ಮತ್ತು ಸಂಪನ್ಮೂಲಗಳ ಬಗ್ಗೆ ಶಿಕ್ಷಕರ ಆಧ್ಯಯನ ವಲಯ ( Study Circle)
- ಶಾಲಾ ಹಂತದ ಚಟುವಟಿಕೆಗಳು -ಭಾಷಾ ಕೌಶಲ ಚಟುಟವಟಿಕೆಗಳು, ಚರ್ಚಾ ಸ್ಪರ್ಧೆ, ಬರವಣಿಗೆ
- ತಂತ್ರಜ್ಞಾನ ಬಳಕೆ ಮೂಲಕ ಭೋದನೆ-ಕಲಿಕಾ ಪ್ರಕ್ರಿಯೆಯ

- ಪ್ರಸ್ತುತ ಪಠ್ಯಕ್ರಮ ಮತ್ತು ಸಂಪನ್ಮೂಲಗಳ ಬಗ್ಗೆ ಶಿಕ್ಷಕರ ಅಧ್ಯಯನ ವಲಯ ( Study Circle)
- ಶಾಲಾ ಹಂತದ ಚಟುವಟಿಕೆಗಳು -ಭಾಷಾ ಕೌಶಲ ಚಟುಟವಟಿಕೆಗಳು, ಚರ್ಚಾ ಸ್ಪರ್ಧೆ, ಬರವಣಿಗೆ
- ತಂತ್ರಜ್ಞಾನ ಬಳಕೆ ಮೂಲಕ ಭೋದನೆ-ಕಲಿಕಾ ಪ್ರಕ್ರಿಯೆಯ
ಡಿಸಂಬರ್ 7 ಮತ್ತು 8ರ ಅಜೆಂಡ
ಮೊದಲ ದಿನ | |
10.00 ರಿಂದ 11.00 | ಟೈಪಿಂಗ್, ಅಂತರ್ಜಾಲ and ಇ ಮೇಲ್ ಬಳಕೆಯ ಅಭ್ಯಾಸ |
11.00 - 11.30 | ಸಂಪನ್ಮೂಲಗಳ ಪ್ರಾತ್ಯಕ್ಷಿಕೆ: ಕಥಾ ಚಿತ್ರ ಪುಸ್ತಕ ,ಅಕ್ಷರದ ಜೊತೆಗಿನ ಕಥಾ ಚಿತ್ರ ಪುಸ್ತಕ, ಧ್ವನಿ ಸೇರಿಸಿದ ಮತ್ತು record my desktop ಬಳಸಿ ಕಥಾ ಚಿತ್ರ ಪುಸ್ತಕದ ವೀಡಿಯೋ ತಯಾರಿಕೆ,(ಶಿಕ್ಷಕರ ಕಲಿಕೆಯ ಮೂಲಕ ವಿಧ್ಯಾರ್ಥಿಗಳಿಗೆ ಸಹಕಾರಿಯಾಗುತ್ತದೆ) ಚರ್ಚೆ |
11.30 -1.00 | ಭಾಷಾ ತರಗತಿಗೆ ಸಂಭಂದಿಸಿದಂತೆ ಕಥಾ ಚಿತ್ರ ಪುಸ್ತಕದ ಪ್ರಾತ್ಯಕ್ಷಿಕೆ (ಮಮತ ಮೇಡಂ) |
1.00 - 2.00 | ಊಟದ ವಿರಾಮ |
2.00 - 4.30 | ಕಥಾ ಚಿತ್ರ ಪುಸ್ತಕ ಮತ್ತು ಅದಕ್ಕೆ ಅಕ್ಷರ ಸೇರಿಸಿರುವ ಸಂಪನ್ಮೂಲ ಸೃಷ್ಠಿ |
ಎರಡನೇ ದಿನ | |
9.30 ರಿಂದ 11.00 |
|
11 ರಿಂದ 1.00 | ಸಂಪನ್ಮೂಲಗಳ ಹಂಚಿಕೆ |
1 ರಿಂದ 2 | ಊಟದ ವಿರಾಮ |
2 ರಿಂದ 3 | ಬಳಸಿ ಕಥಾ ಚಿತ್ರ ಪುಸ್ತಕ ವೀಡಿಯೋ ತಯಾರಿಕೆ,ಧ್ವನಿ ನೀಡುವುದು,ಅಕ್ಷರ ಸೇರಿಸುವುದು |
3 ರಿಂದ 4 | ಮೊಬೈಲ್ ಅಪ್ಲಿಕೇಷನ್ಸ್ನಲ್ಲಿನ ಕನ್ನಡದ ಉಪಯುಕ್ತ ಮಾಹಿತಿಗಳ ಪರಿಚಯ |
ತರಬೇತಿ ಶಿಕ್ಷಕರ ಹಿಮ್ಮಾಹಿತಿ
ತರಬೇತಿ ಶಿಕ್ಷಕರ ಹಿಮ್ಮಾಹಿತಿ ಫಾರಂಅನ್ನು ತುಂಬಲು ಇಲ್ಲಿ ಕ್ಲಿಕ್ಕಿಸಿರಿ