Difference between revisions of "Teachers Community of Learning Bangalore South Block 3 Kannada programme"

From Karnataka Open Educational Resources
Jump to navigation Jump to search
(Created page with "* Back to TCOL programme page * Back to Bangalore_South3 page ='''ಕಾರ್ಯಕ್ರಮ...")
 
 
(4 intermediate revisions by 2 users not shown)
Line 28: Line 28:
 
#[[Teachers_Community_of_Learning_Bangalore_South_Block_3_Kannada_Workshop_1_2015_16|2015-16 Workshop 1, July 13-14, 2015]]
 
#[[Teachers_Community_of_Learning_Bangalore_South_Block_3_Kannada_Workshop_1_2015_16|2015-16 Workshop 1, July 13-14, 2015]]
 
#[[Teachers_Community_of_Learning_Bangalore_South_Block_3_Kannada_Workshop_2_2015_16|2015-16 Workshop 2, December 7-8,2015]]
 
#[[Teachers_Community_of_Learning_Bangalore_South_Block_3_Kannada_Workshop_2_2015_16|2015-16 Workshop 2, December 7-8,2015]]
 +
 +
==2016-17==
 +
#[[Teachers_Community_of_Learning_Bangalore_South_Block_3_Kannada_Workshop_1_2016_17|2016-17 Workshop 1, Sept 7-8, 2016]]

Latest revision as of 12:35, 6 September 2016

ಕಾರ್ಯಕ್ರಮದ ಉದ್ದೇಶಗಳು

  1. ಶಿಕ್ಷಕರ ಕಲಿಕಾ ಸಮುದಾಯದವನ್ನು ನಿರ್ಮಾಣ ಮಾಡುವುದು.
  2. ಶಿಕ್ಷಕರ ಕಲಿಕಾ ಸಮುದಾಯದಲ್ಲಿ ವಲಯವಾರು ಶಿಕ್ಷಕರ ಅನುಭವಗಳನ್ನು ಹಂಚಿಕೊಳ್ಳುವುದು.
  3. KOER ಮೂಲಕ ಶಾಲೆಗಳ ನಡುವೆ ಸಂಪನ್ಮೂಲ ಅಭಿವೃದ್ಧಿ ಮತ್ತು ಹಂಚಿಕೆ .
  4. ಬೋಧನಾ ವಿಧಾನದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಮಾಡುವುದು.
  5. ಕನ್ನಡ ಭಾಷಾ ಬೋಧನೆಯ ಉದ್ದೇಶಗಳನ್ನು ಅರ್ಥೈಸಿಕೊಳ್ಳುವುದು.
  6. ಶಿಕ್ಷಕರಿಗೆ ತಂತ್ರಜ್ಞಾನದಲ್ಲಿ ಆಸಕ್ತಿಯನ್ನು ಮೂಡಿಸುವುದು.
  7. ಸ್ವಯಂ ಕಲಿಕೆಗೆ ಮತ್ತು ತರಗತಿ ಕಲಿಕೆಗೆ ತಂತ್ರಜ್ಞಾನದ ಬಳಕೆ ಮಾಡುವುದು.
  8. ಶಿಕ್ಷಕರಿಗೆ ತಮ್ಮ ಅನುಭವಗಳನ್ನು ಮತ್ತು ಭೋದನೆಯಲ್ಲಿನ ಸವಾಲುಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹವನ್ನು ನೀಡುವುದು ಮತ್ತು ಅವುಗಳನ್ನು ತರಗತಿಯಲ್ಲಿ ಹೇಗೆ ಪರಿಹರಿಸಿದರು ಎಂಬುದನ್ನು ಹಂಚಿಕೊಳ್ಳುವುದು.
  9. ಬೋಧನಾ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡುವುದು.

ಪ್ರಸ್ತಾವಿತ ಕಾರ್ಯ ವಿಧಾನಗಳು -ಚಟುವಟಿಕೆಗಳು

  • ವಲಯ ಹಂತದ ಮತ್ತು ಶಾಲಾ ಹಂತದ ಕಾರ್ಯಾಗಾರಗಳು
  • ವಲಯವಾರು ಶಿಕ್ಷಕರ ಕಲಿಕಾ ಸಮುದಾಯದ ರಚನೆ
  • ಶಿಕ್ಷಕರ ನಡುವೆ ಪ್ಯಾನಲ್ ಚರ್ಚೆ( Panel Dessustion)
  • ಪ್ರಸ್ತುತ ಪಠ್ಯಕ್ರಮ ಮತ್ತು ಸಂಪನ್ಮೂಲಗಳ ಬಗ್ಗೆ ಶಿಕ್ಷಕರ ಆಧ್ಯಯನ ವಲಯ ( Study Circle)
  • ಶಾಲಾ ಹಂತದ ಚಟುವಟಿಕೆಗಳು -ಭಾಷಾ ಕೌಶಲ ಚಟುಟವಟಿಕೆಗಳು, ಚರ್ಚಾ ಸ್ಪರ್ಧೆ, ಬರವಣಿಗೆ
  • ತಂತ್ರಜ್ಞಾನ ಬಳಕೆ ಮೂಲಕ ಭೋದನೆ-ಕಲಿಕಾ ಪ್ರಕ್ರಿಯೆಯ

ಕನ್ನಡ ಕಾರ್ಯಾಗಾರಗಳು

2014-15

  1. 2014-15 Workshop 1, August 4-5, 2014

2015-16

  1. 2015-16 Workshop 1, July 13-14, 2015
  2. 2015-16 Workshop 2, December 7-8,2015

2016-17

  1. 2016-17 Workshop 1, Sept 7-8, 2016