ಬದಲಾವಣೆಗಳು

Jump to navigation Jump to search
೧೮ ನೇ ಸಾಲು: ೧೮ ನೇ ಸಾಲು:     
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
ಚರಂಡಿ ನೀರಿನ ಶುದ್ಧೀಕರಣ ವಿಧಾನ ಹೇಗೆ ? <br>
 +
ಚರಂಡಿ ನೀರಿನ ಶುದ್ಧೀಕರಣ ಹಂತಗಳು  :
 +
#  ಚರಂಡಿ ನೀರಿನಲ್ಲಿರುವ ಕಸಕಡ್ಡಿ ,ಮುರಿದ ಪ್ಲಾಷ್ಟಿಕ್ ವಸ್ತುಗಳು ಮುಂತಾದ ತೇಲುವ ಘನವಸ್ತುಗಳನ್ನು ನೀರಿನಿಂದ ಸೋಉವ ಮೂಲಕ  ಬೇರ್ಪಡಿಸುವುದು
 +
# ನೀರಿನಲ್ಲಿ ತೂಗಾಡುವ ವಸ್ತುಗಳನ್ನು  ಗರಣೆಗಟ್ಟುವಂತೆ  ಮಾಡುವುದು
 +
# ನೀರಿಗೆ ಆಮ್ಲಜನಕವನ್ನು ಒದಗಿಸಿ ವಾಯುವಿಕ ಜೀವಿಗಳ  ವಿಘಟನಾ  ಸಾಮರ್ಥ್ಯ  ಹೆಚ್ಚಿಸುವುದು
 +
# ನೀರಿಗೆ ಕ್ಲೋರಿನ್ ಅನಿಲ ಹಾಯಿಸಿ ರೋಗಕಾರಕ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸಿ ನೀರನ್ನು ಪುನರ್ಬಳಕೆ ಮಾಡಬಹುದು
 +
ಕೈಗಾರಿಕಾ ತ್ಯಾಜ್ಯಗಳ ಶುದ್ಧೀಕರಣ ವಿಧಾನ ತಿಳಿಸಿ <br>
 +
ಕೈಗಾರಿಕಾ ತ್ಯಾಜ್ಯಗಳ ಶುದ್ಧೀಕರಣ  ಹಂತಗಳು :
 +
# ಕೈಗಾರಿಕಾ ತ್ಯಾಜ್ಯದ ನೀರಿನಲ್ಲಿರುವ ಆಮ್ಲೀಯ ಹಾಗೂ ಕ್ಷಾರೀಯ ವಸ್ತುಗಳನ್ನು ತಟಸ್ಥಗೊಳಿಸಬೇಕು
 +
# ಲೋಹದ ಸಂಯುಕ್ತಗಳನ್ನು ಗರಣಿಗಟ್ಟಿಸಬೇಕು .ಇನ್ನುಳಿದ ಹಂತಗಳ  ನೀರಿನ ಶೂದ್ಧೀಕರಣ ಹಂತಗಳನ್ನು ಅನುಸರಿಸುವುದು .
 +
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
ನಿಮ್ಮ ಊರಿನಲ್ಲಿರುವ ಜಲಮೂಲಗಳು ಯಾವುವು ? ಆ ಜಲಮೂಲಗಳು ಕಲುಷಿತವಾಗುತ್ತಿವೆಯೇ ? ಇದಕ್ಕೆ ಪರಿಹಾರ ಕ್ರಮಗಳನ್ನು ಒಳಗೊಂಡಿರುವ ಒಂದು ವರದಿಯನ್ನು ತಯಾರಿಸಿ  
 
ನಿಮ್ಮ ಊರಿನಲ್ಲಿರುವ ಜಲಮೂಲಗಳು ಯಾವುವು ? ಆ ಜಲಮೂಲಗಳು ಕಲುಷಿತವಾಗುತ್ತಿವೆಯೇ ? ಇದಕ್ಕೆ ಪರಿಹಾರ ಕ್ರಮಗಳನ್ನು ಒಳಗೊಂಡಿರುವ ಒಂದು ವರದಿಯನ್ನು ತಯಾರಿಸಿ  
೨೩೦

edits

ಸಂಚರಣೆ ಪಟ್ಟಿ