ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು:  
=ಚಟುವಟಿಕೆ - ಚಟುವಟಿಕೆಯ ಹೆಸರು=
 
=ಚಟುವಟಿಕೆ - ಚಟುವಟಿಕೆಯ ಹೆಸರು=
 
+
ಚಾರ್ಟ್ ತಯಾರಿಕೆ
 
==ಅಂದಾಜು ಸಮಯ==
 
==ಅಂದಾಜು ಸಮಯ==
 +
10 ನಿಮಿಷಗಳು
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 +
ಗ್ರಂಥಾಲಯ ,ಅಂತರ್ಜಾಲ ,ಡ್ರಾಯಿಂಗ್ ಹಾಳೆ , ಮಾರ್ಕರ ಪೆನ್ನು ,ಅಳತೆ ಪಟ್ಟಿ ,ವಾಯುಮಾಲಿನ್ಯಕ್ಕೆ ಸಂಬಂಧಪಟ್ಟ ಚಿತ್ರಗಳು ,ಮಾಸಿಕ /ಸಾಪ್ತಾಹಿಕ/ದೈನಿಕ ಪತ್ರಿಕೆಗಳು ,
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 +
# ಅಂದವಾದ ಚಾರ್ಟನ್ನು ವಾಯುಮಾಲಿನ್ಯದ ಬಗ್ಗೆ  ತಯಾರಿಸಿ ಅದಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ಸಂಗ್ರಹಿಸಿ 
 +
# ಚಾರ್ಟ್ ನ ವಿಷಯವು ವಾಯುಮಾಲಿನ್ಯದ ಆಕರಗಳು , ಮಾಲಿನ್ಯಕಾರಕಗಳು , ಪರಿಣಾಮಗಳು ಮತ್ತು ನಿಯಂತ್ರಣ ಕ್ರಮಗಳನ್ನು  ಒಳಗೊಂಡಿರಬೇಕು .
 +
# ಚಾರ್ಟ ಒಳಗೊಂಡಿರುವ ಅಂಶಗಳೇ ಮೌಲ್ಯಮಾಪನಕ್ಕೆ  ಒಳಗೊಂಡಿರುತ್ತವೆ.
 +
# ಚಾರ್ಟನ್ನು ಗುಂಪುಗಳಲ್ಲಿ ಕೊಡುವುದು .
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
ಗುಂಪು ಚಟುವಟಿಕೆ ಮಾಡಲು ವಿದ್ಯಾರ್ಥಿಗಳನ್ನು  ಗುಂಪುಗಳಾಗಿ ವಿಂಗಡಿಸಿ ಚಾರ್ಟ್ ತಯಾರಿಸಲು ತಿಳಿಸಬೇಕು..ಚಾರ್ಟ್ ಗಳು  ಬಹಳ ದುಬಾರಿಯಾಗಿರಬಾರದು ,ಮುದ್ರಣ ವಾಗಿರಬಾರದು.ಬಹಳ ದೊಡ್ಡದು ಅಥವಾ ಬಹಳ ಚಿಕ್ಕದಾಗಿರಬಾರದು .ಸ್ವತಃ ವಿದ್ಯಾರ್ಥಗಳೇ ತಯಾರಿಸಿರಬೇಕು .
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
# ವಾಯುವಿನಲ್ಲಿರುವ ಘಟಕಗಳು ಮತ್ತು ಅವುಗಳ ಪ್ರಮಾಣಗಳನ್ನು ತಿಳಿಸಿ
 +
# ವಾಯವಿನಲ್ಲಿರುವ ಘಟಕಗಳು ಮತ್ತು ಘಟಕಗಳ ಪ್ರಮಾಣಗಳು ವಾತಾವರಣದಲ್ಲಿ ಸ್ಥಿರವಾಗಿವೆಯೇ ? ಘಟಕಗಳ ಪ್ರಮಾಣದಲ್ಲಿ ಬದಲಾವಣೆಯಾದಲ್ಲಿ ಅದಕ್ಕೆ ಕಾರಣಗಳನ್ನು ತಿಳಿಸಿ
 +
# ವಾಯುವಿನ ಘಟಕಗಳು ಮತ್ತು ಅವುಗಳ ಪ್ರಮಾಣದಲ್ಲಿ ಬದಲಾವಣೆಯಾದಲ್ಲಿ ಪರಿಸರ ಮೇಲಾಗುವ ಪರಿಣಾಮಗಳೇನು ?
 +
# ಪರಿಸರಕ್ಕೆ ಧಕ್ಕೆ ಉಂಟುಮಾಡುವಂಥ ಮಾನವನ ಚಟುವಟಿಕೆಗಳನ್ನು ನಿಯಂತ್ರಿಸುವ ವಿಧಾನಗಳೇನು ? ಚರ್ಚಿಸಿ
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
# ವಾಯುಮಾಲಿನ್ಯದ  ಬಗ್ಗೆ  ಪ್ರಬಂಧ  ಬರೆಯಿರಿ 
 +
# ವಾಯುಮಾಲಿನ್ಯದ  ಬಗ್ಗೆ  ಪತ್ರಿಕಾ ಸುದ್ದಿಗಳನ್ನು  ಸಂಗ್ರಹಿಸಿ
 +
# ವಾಯುಮಾಲಿನ್ಯದಿಂದ ಪರಿಸರ ಮೇಲಾಗುವ  ದುಷ್ಪರಿಣಾಮಗಳ  ಬಗ್ಗೆ  ಹೆಚ್ಚಿನ ಮಾಹಿತಿ ಸಂಗ್ರಹಿಸಿ
 +
# ನಿಮ್ಮ ಊರಿನ 10 ವರ್ಷಗಳಲ್ಲಿ  ವಾಹನಗಳ  ಸಂಖ್ಯೆ  ,ವಾಹನಗಳ ವಿಧಗಳು ಮತ್ತು ವಾಹನ ಇಂಜಿನ್ ಹೊರಸೂಸುವ ಪರೀಕ್ಷೆ  ಮಾಡಿಸಿರುವ ಬಗ್ಗೆ ಹಿರಿಯರಿಂದ ಮಾಹಿತಿ ಸಂಗ್ರಹಿಸಿ
 +
# ನಿಮ್ಮ ಮನೆಯಲ್ಲಿ ಬೀಡಿ ,ಸಿಗರೇಟ್  ಮತ್ತು ತಂಬಾಕು ಸೇವನೆ  ಮಾಡುವವರ  ಸಂಖ್ಯೆ  ಹಾಗೂ ಅವರು ಎದುರಿಸು ಆರೋಗ್ಯ ಸಮಸ್ಯೆಗಳ  ಬಗ್ಗೆ  ಒಂದು ವರದಿ ತಯಾರಿಸಿ
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 
+
# ವಾಯುಮಾಲಿನ್ಯವೆಂದರೇನು ? ವಾಯುಮಾಲಿನ್ಯಕಾರಗಳನ್ನು ಹೆಸರಿಸಿ
 +
# ವಾಯುಮಾಲಿನ್ಯದ ಆಕರಗಳು ಮತ್ತು ವಾಯುಮಾಲಿನ್ಯಕ್ಕೆ ಕಾರಣಗಳನ್ನು ಪಟ್ಟಿಮಾಡಿ
 +
# ವಾಯುಮಾಲಿನ್ಯದ ಪರಿಣಾಮಗಳು ಮತ್ತು ನಿಯಂತ್ರಣಕ್ರಮಗಳನ್ನು ತಿಳಿಸಿ
    
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
[[ವಿಷಯ ಪುಟದ ಲಿಂಕ್]]
 
[[ವಿಷಯ ಪುಟದ ಲಿಂಕ್]]
೨೩೦

edits

ಸಂಚರಣೆ ಪಟ್ಟಿ