೭೭ ನೇ ಸಾಲು:
೭೭ ನೇ ಸಾಲು:
===ಶಿಕ್ಷಕರಿಗೆ ಟಿಪ್ಪಣಿ===
===ಶಿಕ್ಷಕರಿಗೆ ಟಿಪ್ಪಣಿ===
+
+
ಸಾಮಾಜಿಕ ಸ್ಥರವಿನ್ಯಾಸದಲ್ಲಿ ಸಮಾಜದ ವಿವಿಧ ವರ್ಗಗಳ ಬಗ್ಗೆ ತಿಳಿಸಲಾಗಿದೆ. ಈ ಅದ್ಯಾಯದಲ್ಲಿ ನಾವು ಸಮಾಜದ ಸವುದಾಯವು ಹೇಗೆ ಉದಯವಾಯಿತು ,ಜನಾಂಗಗಳು ಹೇಗೆ ನಿರ್ಮಾಣವಾದವು , ವರ್ಣವ್ಯವಸ್ತೆ, ಜಾತಿಗಳು ಭಾರತದಲ್ಲಿ ಹೇಗೆ ನಿರ್ಮಾಣವಾದವು ಎಂಬು ದನ್ನು ಮನವರಿಕೆ ಮಾಡಬೇಕಿದೆ. ಈಗ ಬಳಸು ತ್ತಿರು ವ ಪ್ರವರ್ಗಗಳು ಯಾವುವು ಅವುಗಳನ್ನು ಹೇಗೆ ವಿಭಾಗಿಸಿದರು S.C., S.T., I, II.A., II.B., III.A., III.B., ಮತ್ತು ಸಾಮಾನ್ಯ. ಇವುಗಳನ್ನು ಯಾವ ಆಧಾರದ ಮೇಲೆ ರಚಿಸಿದರು ಎಂಬು ದ ನ್ನು ಮನವರಿಕೆ ಮಾಡಬೇಕಿದೆ .
+
+
+
ಪೂರ್ವಗ್ರಹಪೀಡಿತರು ಎಂದರೆ ಯಾರು ಎಂಬುದನ್ನು ತಿಳಿಸಬೇಕು ಅದರಲ್ಲಿ ಎರಡು ವಿಧ ಧನಾತ್ಮಕ ಪೂರ್ವಗ್ರಹಪೀಡಿತರು ಮತ್ತು ಋಣಾತ್ಮಕ ಪೂರ್ವಗ್ರಹಪೀಡಿತರು ಹೇಗೆ ಒಬ್ಬ ವ್ಯಕ್ತಿ ಓಂದು ಸಮಾಜದ ಬಗ್ಗೆ ಯಾವಾಗಳೂ ಆಲೋಚಿಸುತ್ತಾನೋ ಅದು ಪೂರ್ವಗ್ರಹಪೀಡಿತರು ಆಗುತ್ತಾರೆ
+
+
+
ಅಸ್ಪೃಶ್ಯತೆ ಹೇಗೆ ಬೇಳೆದು ಬಂತು ಎಂಬುದನ್ನು ಮನವರಿಕೆ ಮಾಡಿ ಈ ಅನಿಷ್ಠವನ್ನು ಹೇಗೆ ತೋಲಗಿಸಬೇಕು ಎಂಬುವುದರ ಬಗ್ಗೆ ಸಾಕಷ್ಟು ಸಲಹೆಗಳನ್ನು ನೀಡಬೇಕದೆ. ಬುದ್ದ, ಗಾಂಧಿ, ಬಸವ, ಜ್ಯೋತಿ ಬಾ ಪುಲೆ ಮುಂತಾದವರ ಪರಿಚಯ ಮಾಡಿಸಬೇಕಿದೆ.
+
# ಮಿತ್ರರೆ ಈ ಸಮಾಜವನ್ನು ತಿದ್ದಿ ಸರಿಮಾಡುವ ಜವಾಬ್ದಾರಿ ಎಲ್ಲರ ಮೇಲಿದರ.
+
# ಆದ್ದರಿಂದ ಈ ಸಮಾಜದ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸಲು ಮಕ್ಕಳಿಗೆ ತಿಳುವಳಿಕೆ ನೀಡಬೇಕಿದೆ.
+
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
===ಚಟುವಟಿಕೆಗಳು #===
===ಚಟುವಟಿಕೆಗಳು #===
# ಚಟುವಟಿಕೆ ಸಂ 1[[ಸಾಮಾಜಿಕ_ಸ್ತರ_ವ್ಯವಸ್ಥೆ_ಜಲಸಂನ್ಮೂಲ_ಚಟುವಟಿಕೆ೧]]
# ಚಟುವಟಿಕೆ ಸಂ 1[[ಸಾಮಾಜಿಕ_ಸ್ತರ_ವ್ಯವಸ್ಥೆ_ಜಲಸಂನ್ಮೂಲ_ಚಟುವಟಿಕೆ೧]]