ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು:  
=ಚಟುವಟಿಕೆ - ಚಟುವಟಿಕೆಯ ಹೆಸರು=
 
=ಚಟುವಟಿಕೆ - ಚಟುವಟಿಕೆಯ ಹೆಸರು=
 
+
ಪ್ರಶ್ನಾವಳಿ
 
==ಅಂದಾಜು ಸಮಯ==
 
==ಅಂದಾಜು ಸಮಯ==
 +
20 ನಿಮಿಷಗಳು
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 +
ಕಾಗದ ,ಪೆನ್ನು
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
೮ ನೇ ಸಾಲು: ೧೦ ನೇ ಸಾಲು:  
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
ವಿದ್ಯಾರ್ಥಿಗಳಿಗೆ ದಿನಿತ್ಯದ ಅನುಭವಿಸುವ ಘಟನೆಗಳ ಆಧಾರದ ಮೇಲೆ ಪ್ರಶ್ನಾವಳಿಗಳನ್ನು ಕೇಳಿ ವಿದ್ಯಾರ್ಥಿಗಳಿಂದ ಉತ್ತರಗಳನ್ನು ಪಡೆಯುವುದು
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
# ನಿಮ್ಮ  ದಿನ ನಿತ್ಯ ಜೀವನದಲ್ಲಿ  ಆಲಿಸುವ ಶಬ್ದಗಳ್ನು ಪಟ್ಟಿ  ಮಾಡಿ
 +
# ನೀವು ಆಲಿಸುವ ಶಬ್ದಗಳ  ಆಕರಗಳು  ಯಾವುವು  ?
 +
# ನೀವು ಆಲಿಸುವ ಶಬ್ದಗಳಲ್ಲಿ  ನಿಮಗೆ  ಹಿತವೆನಿಸುವ  ಹಾಗೂ ಅಹಿತವೆನಿಸುವ ಶಬ್ದಗಳಾಗಿ  ವಿಂಗಡಿಸಿ ಬರೆಯಿರಿ .
 +
# ಶಬ್ದ ಎಂದರೇನು ? ಅದು ಹೇಗೆ ಉಂಟಾಗುತ್ತದೆ  ?
 +
# ಯಾವ ಶಬ್ದವನ್ನು  ಆಲಿಸುವುದರಿಂದ ಮಾನವನ ಆರೋಗ್ಯಕ್ಕೆ ಹಾನಿಕರ ಪರಿಣಾಮವುಂಟು ಮಾಡುತ್ತವೆ. ?
 +
# ಅಹಿತವೆನಿಸುವ ಶಬ್ದಗಳ ನಿಯಂತ್ರಣ ಬಗೆ  ಹೇಗೆ  ? ತಿಳಿಸಿ
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
#  ಶಬ್ದ ಮಾಲಿನ್ಯದ  ಬಗ್ಗೆ  ಪ್ರಬಂಧ  ಬರೆಯಿರಿ 
 +
# ಶಬ್ದ ಮಾಲಿನ್ಯಕ್ಕೆ  ಕಾರಣವಾಗುವ  ಉಪಕರಣಗಳ  ಚಿತ್ರಗಳನ್ನು  ಸಂಗ್ರಹಿಸಿ
 +
# ಶಬ್ದ ಮಾಲಿನ್ಯದಿಂದ ಪರಿಸರ ಮೇಲಾಗುವ  ದುಷ್ಪರಿಣಾಮಗಳ  ಬಗ್ಗೆ  ಹೆಚ್ಚಿನ ಮಾಹಿತಿ ಸಂಗ್ರಹಿಸಿ
 +
# ಅಗಲ ಎಲೆಯ ಸಸ್ಯಗಳಾವುವು ? ಅವು ಹೇಗೆ ಶಬ್ದ ಮಾಲಿನ್ಯ ಕಡಿಮೆ ಮಾಡುವ ಬಗೆ ಹೇಗೆ ? ಅಂತರ್ಜಾಲ ಸಹಾಯದಿಂದ ಮಾಹಿತಿ ಸಂಗ್ರಹಿಸಿ 
 
==ಪ್ರಶ್ನೆಗಳು==
 
==ಪ್ರಶ್ನೆಗಳು==
  
೨೩೦

edits

ಸಂಚರಣೆ ಪಟ್ಟಿ