ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು:  
=ಚಟುವಟಿಕೆ - ಚಟುವಟಿಕೆಯ ಹೆಸರು=
 
=ಚಟುವಟಿಕೆ - ಚಟುವಟಿಕೆಯ ಹೆಸರು=
 
+
ಪ್ರಬಂಧ ರಚನೆ : ವಿಷಯ : ವಿಕಿರಣ ಮಾಲಿನ್ಯದಿಂದ ಪರಿಸರದ ಮೇಲಾಗುವ ಪರಿಣಾಮಗಳು ಬಗ್ಗೆ ಚರ್ಚಿಸಿ
 
==ಅಂದಾಜು ಸಮಯ==
 
==ಅಂದಾಜು ಸಮಯ==
 +
40 ನಿಮಿಷಗಳು
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 +
ಕಾಗದ ,ಪೆನ್ನು , ಗ್ರಂಥಾಲಯ , ಅಂತರ್ಜಾಲ
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
೯ ನೇ ಸಾಲು: ೧೧ ನೇ ಸಾಲು:  
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
# ವಿಕಿರಣ ಎಂದರೇನು  ?
 +
# ವಿಕಿರಣ ಶೀಲ ಧಾತುಗಳು ಎಂದರೇನು  ? ಉದಾಹರಣೆ ಕೊಡಿ
 +
# ವಿಕಿರಣ ಪಟುತ್ವ  ಹಾಗೂ ವಿಕಿರಣ ಕ್ಷಯನ ಎಂದರೇನು ?
 +
# ವಿಕಿರಣ ಕ್ಷಯನದ ವಿಧಗಳು ಮತ್ತು  ದ್ರವ್ಯಾಂತರಣ ಎಂದರೇನು ?
 +
# ವಿಕಿರಣಗಳಲ್ಲಿ ಅತ್ಯಂತ ಅಪಾಯಕಾರಿ ವಿಕಿರಣಗಳು ಯಾವುವು ?
 +
# ಅಪಾಯಕಾರಿ ವಿಕಿರಣಗಳಿಂದ ಪರಿಸರ ಮೇಲಾಗುವ ಪರಿಣಾಮಗಳೇನು ?
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
ಪ್ರಬಂಧ ರಚನೆಯ ಮೌಲ್ಯಮಾಪನದ ಮಾನಕಗಳು
 +
# ಪ್ರಬಂಧ ವಿಷಯದ ಪರಿಕಲ್ಪನೆ ಅರ್ಥವಾಗಿದೆಯೇ  ?
 +
# ಪ್ರಬಂಧವು ವಿಕಿರಣ ಹಾಗೂ ವಿಕಿರಣಶೀಲತೆ ಬಗ್ಗೆ  ವಿವರವಿದೆಯೇ ?
 +
# ವಿಕಿರಣದ ಅಪಾಯಗಳು ಮತ್ತು ಅದಕ್ಕೆ  ನಿಯಂತ್ರಣ ಉಪಾಯಗಳನ್ನು  ಒಳಗೊಂಡಿದೆಯೇ  ?
 +
# ಅಂದವಾದ ಬರವಣಿಗೆ , ವಿಷಯ ರಚನೆ ಉತ್ತಮವಾಗಿದೆಯೇ ?
 +
# ಪ್ರಬಂಧದ ವಿಷಯವನ್ನು  ಅಂತರ್ಜಾಲ ,ಗ್ರಂಥಾಲಯ ಹಾಗೂ  ಇತರ ಮಾಹಿತಗಳನ್ನು  ಆಧರಿಸಿ ಬೆಳಿಸಿದೆಯೇ  ?
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 
+
# ವಿಕಿರಣ ಮಾಲಿನ್ಯದ  ಬಗ್ಗೆ  ಪ್ರಬಂಧ  ಬರೆಯಿರಿ 
 +
# ವಿಕಿರಣದಿಂದಾಗುವ ಅಪಾಯಗಳ  ಬಗ್ಗೆ  ಪತ್ರಿಕಾ ಸುದ್ದಿಗಳನ್ನು  ಸಂಗ್ರಹಿಸಿ
 +
# ವಿಕಿರಣ ಮಾಲಿನ್ಯದಿಂದ ಪರಿಸರ ಮೇಲಾಗುವ  ದುಷ್ಪರಿಣಾಮಗಳ  ಬಗ್ಗೆ  ಹೆಚ್ಚಿನ ಮಾಹಿತಿ ಸಂಗ್ರಹಿಸಿ
 +
# ನ್ಯೂಕ್ಲೀಯ ಶಕ್ತಿಸ್ಥಾವರಗಳು ,ನ್ಯೂಕ್ಲೀಯ ಅಸ್ತ್ರಗಳು ಯಾವುವು ? ಹೆಚ್ಚಿನ ಮಾಹಿತಿಯೊಂದಿಗೆ ಅವುಗಳ  ಚಿತ್ರ ,ಅವುಗಳಿಂದಾಗುವ ಅಪಾಯಗಳ  ಬಗ್ಗೆ  ಸಂಗ್ರಹಿಸಿ  ಒಂದು  ಆಲ್ಬಮ್  ತಯಾರಿಸಿ .
    
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
[[ವಿಷಯ ಪುಟದ ಲಿಂಕ್]]
 
[[ವಿಷಯ ಪುಟದ ಲಿಂಕ್]]
೨೩೦

edits

ಸಂಚರಣೆ ಪಟ್ಟಿ