ಇವು ಅತ್ಯಂತ ಸಾಮರ್ಥ್ಯ ಹೊಂದಿರುವ ಗಣಕಯಂತ್ರಗಳಾಗಿದ್ದು , ಇವುಗಳನ್ನು ಹೆಚ್ಚಾಗಿ ಸಂಕೀರ್ಣ ಸಮಸ್ಯೆಗಳಾದ ಉಪಗ್ರಹ ಉಡಾವಣೆ ಮತ್ತು ಹವಾಮಾನ ಮುನ್ಸೂಚನೆಗಳನ್ನು ನೀಡಲು ಬಳಸುತ್ತಾರೆ. ಸೂಪರ್ ಗಣಕಯಂತ್ರಗಳನ್ನು ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಬಳಸಲಾಗುತ್ತಿದೆ. | ಇವು ಅತ್ಯಂತ ಸಾಮರ್ಥ್ಯ ಹೊಂದಿರುವ ಗಣಕಯಂತ್ರಗಳಾಗಿದ್ದು , ಇವುಗಳನ್ನು ಹೆಚ್ಚಾಗಿ ಸಂಕೀರ್ಣ ಸಮಸ್ಯೆಗಳಾದ ಉಪಗ್ರಹ ಉಡಾವಣೆ ಮತ್ತು ಹವಾಮಾನ ಮುನ್ಸೂಚನೆಗಳನ್ನು ನೀಡಲು ಬಳಸುತ್ತಾರೆ. ಸೂಪರ್ ಗಣಕಯಂತ್ರಗಳನ್ನು ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಬಳಸಲಾಗುತ್ತಿದೆ. |