ಗಣಕ ಯಂತ್ರಗಳ ಸಂಸ್ಕರಿಸುವ ಶಕ್ತಿ , ಶೇಖರಿಸುವ ಸಾಮರ್ಥ್ಯ ಮತ್ತು ಅದರ ಬೆಲೆಯ ಆಧಾರದ ಮೇಲೆ ವಿಂಗಡಿಸಲಾಗಿದೆ, ಅವುಗಳೆಂದರೆ
ಗಣಕ ಯಂತ್ರಗಳ ಸಂಸ್ಕರಿಸುವ ಶಕ್ತಿ , ಶೇಖರಿಸುವ ಸಾಮರ್ಥ್ಯ ಮತ್ತು ಅದರ ಬೆಲೆಯ ಆಧಾರದ ಮೇಲೆ ವಿಂಗಡಿಸಲಾಗಿದೆ, ಅವುಗಳೆಂದರೆ
−
#ಶ್ರೇಷ್ಠಗುಣ ಮಟ್ಟದ ಗಣಕಯಂತ್ರ ಅಥವಾ ಸೂಪರ್ ಗಣಕಯಂತ್ರ
+
#ಶ್ರೇಷ್ಠಗುಣ ಮಟ್ಟದ ಗಣಕಯಂತ್ರ ಅಥವಾ ಸೂಪರ್ ಗಣಕಯಂತ್ರ: ಇವು ಅತ್ಯಂತ ಸಾಮರ್ಥ್ಯ ಹೊಂದಿರುವ ಗಣಕಯಂತ್ರಗಳಾಗಿದ್ದು ,ಇವುಗಳನ್ನು ಹೆಚ್ಚಾಗಿ ಸಂಕೀರ್ಣ ಸಮಸ್ಯೆಗಳಾದ ಉಪಗ್ರಹ ಉಡಾವಣೆ ಮತ್ತು ಹವಾಮಾನ ಮುನ್ಸೂಚನೆಗಳನ್ನು ನೀಡಲು ಬಳಸುತ್ತಾರೆ. ಸೂಪರ್ ಗಣಕಯಂತ್ರಗಳನ್ನು ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಬಳಸಲಾಗುತ್ತಿದೆ.
−
ಇವು ಅತ್ಯಂತ ಸಾಮರ್ಥ್ಯ ಹೊಂದಿರುವ ಗಣಕಯಂತ್ರಗಳಾಗಿದ್ದು , ಇವುಗಳನ್ನು ಹೆಚ್ಚಾಗಿ ಸಂಕೀರ್ಣ ಸಮಸ್ಯೆಗಳಾದ ಉಪಗ್ರಹ ಉಡಾವಣೆ ಮತ್ತು ಹವಾಮಾನ ಮುನ್ಸೂಚನೆಗಳನ್ನು ನೀಡಲು ಬಳಸುತ್ತಾರೆ. ಸೂಪರ್ ಗಣಕಯಂತ್ರಗಳನ್ನು ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಬಳಸಲಾಗುತ್ತಿದೆ.
+
#ಮೇನ್ ಫ್ರೇಮ್ ಗಣಕಯಂತ್ರಗಳು (Mainframe Computers:ಇವು ಸೂಪರ್ ಗಣಕಯಂತ್ರಗಳಿಗಿಂತ ಕಡಿಮೆ ಸಾಮರ್ಥ್ಯ ಮತ್ತು ನಿಧಾನಗತಿಯ ಗಣಕಯಂತ್ರಗಳಾಗಿದ್ದು , ಇವುಗಳನ್ನು ಹೆಚ್ಚಾಗಿ ಬೃಹತ್ ಸಂಸ್ಥೆಗಳಾದ ಬ್ಯಾಂಕ್ಗಳಲ್ಲಿ ಮತ್ತು ವ್ಯಾಪಾರಗಳಲ್ಲಿ ಬಳಸುತ್ತಾರೆ.
−
#ಮೇನ್ ಫ್ರೇಮ್ ಗಣಕಯಂತ್ರಗಳು (Mainframe Computers)
+
# ಮೈಕ್ರೋ ಗಣಕಯಂತ್ರಗಳು ಅಥವಾ ವೈಯಕ್ತಿಕಗಣಕಯಂತ್ರಗಳು:ಇವು ಚಿಕ್ಕದಾದ ಮತ್ತು ಕಡಿಮೆ ಬೆಲೆ ಗಣಕಯಂತ್ರಗಳಾಗಿದ್ದು. ಮೈಕ್ರೋ ಗಣಕಯಂತ್ರಗಳನ್ನು ಸಾಮಾನ್ಯವಾಗಿ ವೈಯಕ್ತಿಕ (Personal Computers) ಗಣಕಯಂತ್ರಗಳೆಂದು ಕರೆಯುವುದುಂಟು (PC). ಪರ್ಸನಲ್ ಗಣಕಯಂತ್ರಗಳನ್ನು
−
ಇವು ಸೂಪರ್ ಗಣಕಯಂತ್ರಗಳಿಗಿಂತ ಕಡಿಮೆ ಸಾಮರ್ಥ್ಯ ಮತ್ತು ನಿಧಾನಗತಿಯ ಗಣಕಯಂತ್ರಗಳಾಗಿದ್ದು , ಇವುಗಳನ್ನು ಹೆಚ್ಚಾಗಿ ಬೃಹತ್ ಸಂಸ್ಥೆಗಳಾದ ಬ್ಯಾಂಕ್ಗಳಲ್ಲಿ ಮತ್ತು ವ್ಯಾಪಾರಗಳಲ್ಲಿ ಬಳಸುತ್ತಾರೆ.
−
# ಮೈಕ್ರೋ ಗಣಕಯಂತ್ರಗಳು ಅಥವಾ ವೈಯಕ್ತಿಕಗಣಕಯಂತ್ರಗಳು
−
ಇವು ಚಿಕ್ಕದಾದ ಮತ್ತು ಕಡಿಮೆ ಬೆಲೆ ಗಣಕಯಂತ್ರಗಳಾಗಿದ್ದು. ಮೈಕ್ರೋ ಗಣಕಯಂತ್ರಗಳನ್ನು ಸಾಮಾನ್ಯವಾಗಿ ವೈಯಕ್ತಿಕ (Personal Computers) ಗಣಕಯಂತ್ರಗಳೆಂದು ಕರೆಯುವುದುಂಟು (PC). ಪರ್ಸನಲ್ ಗಣಕಯಂತ್ರಗಳನ್ನು