ನಿಮಗೆ ಇದು ಗೊತ್ತೆ! ಮೊಟ್ಟ ಮೊದಲ ಗಣಕಯಂತ್ರವು ದೊಡ್ಡದಾದ ತರಗತಿಯಷ್ಟು ಬೃಹದಾಕಾರವಾಗಿತ್ತು. 60ವರ್ಷಗಳ ಹಿಂದೆ ಗಣಕಯಂತ್ರವು ಅತೀ ದೊಡ್ಡದಾದ , ಅತೀ ಬೆಲೆಬಾಳುವ ಮತ್ತು ಹೆಚ್ಚು ವಿದ್ಯುತ್ತನ್ನು ಉಪಯೋಗಿಸುವ ಸಾಧನವಾಗಿತ್ತು. ಅಂದಿನ ಗಣಕಯಂತ್ರದ ಪ್ರೊಸೆಸರ್ (Processors)ಗಳನ್ನು ವ್ಯಾಕ್ಯುಮ್ ಟ್ಯೂಬ್ (Vaccum tube)ಗಳಂತಹ ವಸ್ತುಗಳಿಂದ ಮಾಡುತ್ತಿದ್ದರು. ಈ ಟ್ಯೂಬ್ಗಳನ್ನು ಎಲೆಕ್ಟ್ರಾನ್ಗಳನ್ನು ಚಲಿಸಲು ಬಳಸುತ್ತಿದ್ದರು. | ನಿಮಗೆ ಇದು ಗೊತ್ತೆ! ಮೊಟ್ಟ ಮೊದಲ ಗಣಕಯಂತ್ರವು ದೊಡ್ಡದಾದ ತರಗತಿಯಷ್ಟು ಬೃಹದಾಕಾರವಾಗಿತ್ತು. 60ವರ್ಷಗಳ ಹಿಂದೆ ಗಣಕಯಂತ್ರವು ಅತೀ ದೊಡ್ಡದಾದ , ಅತೀ ಬೆಲೆಬಾಳುವ ಮತ್ತು ಹೆಚ್ಚು ವಿದ್ಯುತ್ತನ್ನು ಉಪಯೋಗಿಸುವ ಸಾಧನವಾಗಿತ್ತು. ಅಂದಿನ ಗಣಕಯಂತ್ರದ ಪ್ರೊಸೆಸರ್ (Processors)ಗಳನ್ನು ವ್ಯಾಕ್ಯುಮ್ ಟ್ಯೂಬ್ (Vaccum tube)ಗಳಂತಹ ವಸ್ತುಗಳಿಂದ ಮಾಡುತ್ತಿದ್ದರು. ಈ ಟ್ಯೂಬ್ಗಳನ್ನು ಎಲೆಕ್ಟ್ರಾನ್ಗಳನ್ನು ಚಲಿಸಲು ಬಳಸುತ್ತಿದ್ದರು. |