ಬದಲಾವಣೆಗಳು

Jump to navigation Jump to search
೮೭ ನೇ ಸಾಲು: ೮೭ ನೇ ಸಾಲು:  
ಗಣಕಯಂತ್ರದ ಮೇಜಿನ ಕೆಳಗೆ ಅಥವಾ ಮೇಲೆ ಇಟ್ಟಿರುವ ದೊಡ್ಡ ಪೆಟ್ಟಿಗೆಯಾಕರದಂತಹ ವಸ್ತುವನ್ನು (ಸಿಸ್ಟಮ್ ಯೂನಿಟ್) ನೋಡಿದ್ದೀರಾ?  ಇದರಲ್ಲಿ ಪವರ್ ಸ್ವಿಚ್ ಮತ್ತು ಸಿಡಿ (Compact Disc)ಯನ್ನು ಹಾಕಲು ಡಿಸ್ಕ್ ಡ್ರೈವ್‌ಗಳಿರುತ್ತವೆ. ಇದನ್ನು  ವ್ಯವಸ್ಥಾ ಘಟಕ / ಗಣಕಯಂತ್ರದ ಹೃದಯದ ಭಾಗ ಎನ್ನುತ್ತಾರೆ. ಈ ಪೆಟ್ಟಿಗೆಯೊಳಗಿರುವ ಅನೇಕ ಎಲೆಕ್ಟ್ರಾನಿಕ್ ಭಾಗಗಳು ನಿಜವಾದ ಕೆಲಸವನ್ನು  ನಿರ್ವಹಿಸುತ್ತವೆ. ಇವುಗಳಲ್ಲಿ ಅತಿ ಮುಖ್ಯವಾದುದೆಂದರೆ ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್ (CPU) ಅಥವಾ ಮೈಕ್ರೊ ಪ್ರೊಸೆಸರ್  (ಸಂಸ್ಕಾರಕ). ಇದು ಗಣಕಯಂತ್ರದ "ಮೆದುಳಾಗಿ"  ವರ್ತಿಸುತ್ತದೆ. ಇದರ ಇನ್ನೊಂದು ಭಾಗವೆಂದರೆ  Random Access Memory (RAM).  ಗಣಕಯಂತ್ರವು ಕೆಲಸ ನಿರತವಾಗಿದ್ದಾಗ ,  CPUಬಳಸುವ ಮಾಹಿತಿಯನ್ನು  RAM ತಾತ್ಕಾಲಿಕವಾಗಿ ಶೇಖರಿಸುತ್ತದೆ.  ವ್ಯವಸ್ಥಾ ಘಟಕದ ಹಿಂಭಾಗವನ್ನು ವೀಕ್ಷಣೆ ಮಾಡಲು ನಿಮ್ಮ ಶಿಕ್ಷಕರಲ್ಲಿ ವಿನಂತಿಸಿ (ಎಚ್ಚರಿಕೆ! ಅನುಮತಿ ಇಲ್ಲದೆ ಗಣಕಯಂತ್ರದ  ಹಿಂಭಾಗವನ್ನು  ನೋಡಲು ಹೋಗಬೇಡಿ, ಏಕೆಂದರೆ ಅಲ್ಲಿ ಹೆಚ್ಚು ವಿದ್ಯುತ್ ಪ್ರವಹಿಸುತ್ತಿರುತ್ತದೆ).  ಈ ಪೆಟ್ಟಿಗೆಯ ಹಿಂಭಾಗದಿಂದ ಹಲವಾರು ತಂತಿಗಳು ಗಣಕಯಂತ್ರದ ವಿವಿಧ ಭಾಗಗಳಗೆ  ಸಂಪರ್ಕಿಸಿರುವುದನ್ನು ನೋಡಬಹುದಾಗಿದೆ. ಈ ಪೆಟ್ಟಿಗೆಯ ಹಿಂದೆ ಅಥವಾ ಕೆಲವೊಮ್ಮೆ ಮುಂದೆ ಆಯತಾಕಾರದ ಸ್ಲಾಟ್ಸ್ (Slots)ಗಳಿದ್ದು, ಇವುಗಳನ್ನು ಯುಎಸ್‌ಬಿ (USB-ಯುನಿವರ್ಸೆಲ್ ಸೀರಿಯಲ್ ಬಸ್) ಪೋರ್ಟ್ಸ್ ಎನ್ನುತ್ತಾರೆ. ಈ ಪೋರ್ಟ್ಸ್ ಗಳನ್ನು, ಶೇಖರಣಾ ಸಾಧನಗಳಾದ ಫ್ಲಾಷ್ ಡ್ರೈವ್ಸ್ ಗಳನ್ನು ಗಣಕಯಂತ್ರಕ್ಕೆ ಸಂಪರ್ಕಿಸಲು ಬಳಸುತ್ತಾರೆ. ಈ ಯುಎಸ್‌ಬಿ ಪೋರ್ಟ್ಅನ್ನು ಬಳಸಿ ಗಣಕಯಂತ್ರವನ್ನು ಡಿಜಿಟಲ್ ಕ್ಯಾಮೆರಾ ಮತ್ತು ಮೊಬೈಲ್ ಫೋನ್‌ ಗಳಿಗೆ  ಸಂಪರ್ಕಿಸಬಹುದು.             
 
[[File:ICT_Phase_3_-_Resource_Book_8th_Standard_ENGLISH_-_70_Pages_html_m35004ab2.png|400px]]
+
[[File:ICT_Phase_3_-_Resource_Book_8th_Standard_ENGLISH_-_70_Pages_html_m35004ab2.png|200px]]
 
ನಿಮ್ಮ ಶಾಲೆಗಳಲ್ಲಿ, ಸಾಮಾನ್ಯವಾದ ವ್ಯವಸ್ಥಾ ಘಟಕಕ್ಕಿಂತ ಕಿರಿದಾದ ಪೆಟ್ಟಿಗೆಯನ್ನು ನೋಡಬಹುದು. ಇದನ್ನು ಥಿನ್ ಕ್ಲೈಯಿಂಟ್‌ ಎಂದು ಕರೆಯುತ್ತೇವೆ. ಈ ಘಟಕವು ಗಣಕಯಂತ್ರದ ಲ್ಯಾಬ್‌ನಲ್ಲಿರುವ ಮುಖ್ಯ ಗಣಕಯಂತ್ರವನ್ನು  ಅವಲಂಬಿಸಿರುತ್ತದೆ. ಇದನ್ನು  ಸರ್ವರ್ ಎಂದು ಕರೆಯುತ್ತಾರೆ. ಈ ಥಿನ್ ಕ್ಲೈಯಿಂಟ್ಸ್ ಗಳನ್ನು  ತಂತಿಗಳ ಮೂಲಕ ಮುಖ್ಯ ಗಣಕಯಂತ್ರ (ಸರ್ವರ್)ಕ್ಕೆ  ಸಂಪರ್ಕಿಸಲಾಗಿರುತ್ತದೆ. ಈ ಮುಖ್ಯ ಗಣಕಯಂತ್ರದಲ್ಲಿ ಎಲ್ಲಾ  ಮಾಹಿತಿಯು ಶೇಖರಣೆಯಾಗುತ್ತದೆ ಹಾಗೂ ಇದನ್ನು ಎಲ್ಲರೂ ಥಿನ್ ಕ್ಲೈಯಿಂಟ್ಸ್ ಅನ್ನು ಬಳಸಿ ಏಕಕಾಲದಲ್ಲಿ  ಪ್ರವೇಶಿಸಬಹುದು.  
 
Random Access Memory (RAM)ಯು,  CPU ನಿಂದ ಪಡೆದ ದತ್ತಾಂಶವನ್ನು  ಗಣಕಯಂತ್ರದಲ್ಲಿ   
 
ಓದಲು ಮತ್ತು  ಬರೆಯಲು  ಸ್ಥಳವನ್ನು ಒದಗಿಸುತ್ತದೆ. ನಾವು ಗಣಕಯಂತ್ರದ ಮೆಮೋರಿಗೆ ಅನ್ವಯಿಸಿದಾಗ  RAMಎಂದು ಅರ್ಥೈಸುತ್ತದೆ . ನೀವು ಹೆಚ್ಚಿನ RAMಅನ್ನು ನಿಮ್ಮ        ಗಣಕಯಂತ್ರಕ್ಕೆ ಸೇರಿಸಿದಾಗ  ನಿಮ್ಮ ಗಣಕಯಂತ್ರದ ಕೆಲಸದ ಗತಿ ತೀವ್ರವಾಗುತ್ತದೆ ಏಕೆಂದರೆ  RAM ಹಾರ್ಡ್ ಡಿಸ್ಕ್ ಗಿಂತ ವೇಗವಾಗಿ ಕೆಲಸ ಮಾಡುತ್ತದೆ.   
 
#ಅಧ್ಯಾಯದ ಸಾರಾಂಶ#
+
==ಅಧ್ಯಾಯದ ಸಾರಾಂಶ==
 
# ಐಸಿಟಿಯ ಸಾಧನಗಳೆಂದರೆ ದೂರದರ್ಶನ, ರೇಡಿಯೋ, ಟೆಲಿಪೋನ್, ಮೊಬೈಲ್ ಪೋನ್, ಗಣಕಯಂತ್ರಗಳು ಮತ್ತು ಅಂತರ್ಜಾಲ.
 
# ಗಣಕಯಂತ್ರದ ಕೆಲಸವೆಂದರೆ ನಮೂದಿಸಿರುವ ದತ್ತಾಂಶಗಳನ್ನು ಪ್ರಕ್ರಿಯೆಗೊಳಿಸಿ, ಹಂಚಿಕೊಳ್ಳುವ ಮತ್ತು ಶೇಖರಿಸುವಂತಹ ಪಡೆಯುವ ದತ್ತಾಂಶವಾಗಿ ನೀಡುತ್ತದೆ.   
 
೯೮ ನೇ ಸಾಲು: ೯೮ ನೇ ಸಾಲು:  
# ಇತ್ತೀಚಿನ ಗಣಕಯಂತ್ರಗಳೆಂದರೆ ಟಚ್ ಸ್ಕ್ರೀನ್ ಗಣಕಯಂತ್ರಗಳು.  ಅವುಗಳನ್ನು  ಟ್ಯಾಬ್ಲೆಟ್  ಮತ್ತು  ಸ್ಮಾರ್ಟ್ ಫೋನ್ಸ್  ಎಂದೂ ಸಹ ಕರೆಯುತ್ತಾರೆ.
 
# ಯಂತ್ರಾಂಶವೆಂದರೆ ಗಣಕಯಂತ್ರದ ಭೌತಿಕ  ಭಾಗವಾಗಿದ್ದು ಅದನ್ನು ನೋಡಬಹುದು ಮತ್ತು ಸ್ಪರ್ಶಿಸಬಹುದು.     
 
#ಪ್ರಯೋಗಾಲಯದ ಅಭ್ಯಾಸಗಳು#
+
==ಪ್ರಯೋಗಾಲಯದ ಅಭ್ಯಾಸಗಳು==
 
ನಿಮ್ಮ ಪ್ರಯೋಗಾಲಯದಲ್ಲಿರುವ ಗಣಕಯಂತ್ರದ ಎಲ್ಲಾ ಭಾಗಗಳನ್ನು ಗುರುತಿಸಿ ಮತ್ತು ಪಟ್ಟಿ ಮಾಡಿ..  
 
#ಅಭ್ಯಾಸದ ಪ್ರಶ್ನೆಗಳು#
 
#ಅಭ್ಯಾಸದ ಪ್ರಶ್ನೆಗಳು#

ಸಂಚರಣೆ ಪಟ್ಟಿ