ಬದಲಾವಣೆಗಳು

Jump to navigation Jump to search
೯೧ ನೇ ಸಾಲು: ೯೧ ನೇ ಸಾಲು:  
ನಿಮ್ಮ ಶಾಲೆಗಳಲ್ಲಿ, ಸಾಮಾನ್ಯವಾದ ವ್ಯವಸ್ಥಾ ಘಟಕಕ್ಕಿಂತ ಕಿರಿದಾದ ಪೆಟ್ಟಿಗೆಯನ್ನು ನೋಡಬಹುದು. ಇದನ್ನು ಥಿನ್ ಕ್ಲೈಯಿಂಟ್‌ ಎಂದು ಕರೆಯುತ್ತೇವೆ. ಈ ಘಟಕವು ಗಣಕಯಂತ್ರದ ಲ್ಯಾಬ್‌ನಲ್ಲಿರುವ ಮುಖ್ಯ ಗಣಕಯಂತ್ರವನ್ನು  ಅವಲಂಬಿಸಿರುತ್ತದೆ. ಇದನ್ನು  ಸರ್ವರ್ ಎಂದು ಕರೆಯುತ್ತಾರೆ. ಈ ಥಿನ್ ಕ್ಲೈಯಿಂಟ್ಸ್ ಗಳನ್ನು  ತಂತಿಗಳ ಮೂಲಕ ಮುಖ್ಯ ಗಣಕಯಂತ್ರ (ಸರ್ವರ್)ಕ್ಕೆ  ಸಂಪರ್ಕಿಸಲಾಗಿರುತ್ತದೆ. ಈ ಮುಖ್ಯ ಗಣಕಯಂತ್ರದಲ್ಲಿ ಎಲ್ಲಾ  ಮಾಹಿತಿಯು ಶೇಖರಣೆಯಾಗುತ್ತದೆ ಹಾಗೂ ಇದನ್ನು ಎಲ್ಲರೂ ಥಿನ್ ಕ್ಲೈಯಿಂಟ್ಸ್ ಅನ್ನು ಬಳಸಿ ಏಕಕಾಲದಲ್ಲಿ  ಪ್ರವೇಶಿಸಬಹುದು.  
 
Random Access Memory (RAM)ಯು,  CPU ನಿಂದ ಪಡೆದ ದತ್ತಾಂಶವನ್ನು  ಗಣಕಯಂತ್ರದಲ್ಲಿ   
 
ಓದಲು ಮತ್ತು  ಬರೆಯಲು  ಸ್ಥಳವನ್ನು ಒದಗಿಸುತ್ತದೆ. ನಾವು ಗಣಕಯಂತ್ರದ ಮೆಮೋರಿಗೆ ಅನ್ವಯಿಸಿದಾಗ  RAMಎಂದು ಅರ್ಥೈಸುತ್ತದೆ . ನೀವು ಹೆಚ್ಚಿನ RAMಅನ್ನು ನಿಮ್ಮ         ಗಣಕಯಂತ್ರಕ್ಕೆ ಸೇರಿಸಿದಾಗ  ನಿಮ್ಮ ಗಣಕಯಂತ್ರದ ಕೆಲಸದ ಗತಿ ತೀವ್ರವಾಗುತ್ತದೆ ಏಕೆಂದರೆ  RAM ಹಾರ್ಡ್ ಡಿಸ್ಕ್ ಗಿಂತ ವೇಗವಾಗಿ ಕೆಲಸ ಮಾಡುತ್ತದೆ.
+

'''ಗಣಕಯಂತ್ರದ ತಂತ್ರಾಂಶ '''
+
==ಗಣಕಯಂತ್ರದ ತಂತ್ರಾಂಶ==
 
ಗಣಕಯಂತ್ರದಿಂದ ಹಲವಾರು ಕೆಲಸಗಳನ್ನು ಮಾಡಬಹುದು ಎಂದು ಈಗಾಗಲೇ ನೀವು ತಿಳಿದಿದ್ದೀರಿ.  ನೀವು ಗಣಕಯಂತ್ರದಲ್ಲಿ ಬಣ್ಣದ ಬಳಕೆಗೆ, ಪ್ರಬಂಧ  ಬರೆಯಲು,  ಸಂಗೀತ ಕೇಳಲು ಏನು ಮಾಡುವಿರಿ? ಗಣಕಯಂತ್ರದ ಯಂತ್ರಾಂಶವನ್ನು ಮಾತ್ರ ಹೊಂದಿದ್ದರೆ ಇವೆಲ್ಲಾ ಮಾಡಲು ಸಾಧ್ಯವೇ ? ನೀವು ಮಾಡಲು ಸಾಧ್ಯವಿಲ್ಲ. ನಿಮಗೆ ಬೇಕಾದ ಹಾಗೆ  ಗಣಕಯಂತ್ರವು ಕಾರ್ಯನಿರ್ವಹಿಸಲು ಗಣಕಯಂತ್ರದ  ಕಾರ್ಯ ಯೋಜನೆ  (ಕಂಪ್ಯೂಟರ್ ಪ್ರೊಗ್ರಾಮ್) ಇರಬೇಕು. ಈ ಗಣಕಯಂತ್ರದ ಪ್ರೋಗ್ರಾಮ್ ಅನ್ನು  ತಂತ್ರಾಂಶ ಎನ್ನುತ್ತಾರೆ. ಇದು ಗಣಕಯಂತ್ರವು ಏನು ಮಾಡಬೇಕೆಂದು  ನಿರ್ದೇಶಿಸುವ ಸೂಚನೆಯಾಗಿದೆ.  ತಂತ್ರಾಂಶವು ಯಂತ್ರಾಂಶಕ್ಕಿಂತ ಭಿನ್ನವಾಗಿದ್ದು ಗಣಕಯಂತ್ರವು ಮಾಡುವ ಹಲವಾರು ಕೆಲಸಗಳಿಗೆ ಅನುವು ಮಾಡಿಕೊಡುವ, ಗಣಕಯಂತ್ರದ ಪ್ರಮುಖ  ಅಂಶವಾಗಿದೆ.
 
'''ತಂತ್ರಾಂಶದ ವಿಧಗಳು :'''
 
'''ತಂತ್ರಾಂಶದ ವಿಧಗಳು :'''

ಸಂಚರಣೆ ಪಟ್ಟಿ