ಬದಲಾವಣೆಗಳು

Jump to navigation Jump to search
೧೭೩ ನೇ ಸಾಲು: ೧೭೩ ನೇ ಸಾಲು:  
ನಾವು ಈ ಎರಡೂ  ಆಪರೇಟಿಂಗ್ ಸಿಸ್ಟಮ್‌ಗಳನ್ನು ಕಲಿಯುವುದರಿಂದ, ಆಪರೇಟಿಂಗ್ ಸಿಸ್ಟಮ್‌ ಹೇಗೆ ಕೆಲಸ ಮಾಡುತ್ತದೆ ಎಂಬ ಬಳಕೆಯ ಸಾಮಾನ್ಯ ತಿಳುವಳಿಕೆ  ಅರಿವಿಗೆ ಬರುತ್ತದೆ.  ಮೈಕ್ರೊ ಸಾಫ್ಟ್ ವಿಂಡೋಸ್‌ ಎಂಬ ಪ್ರಸಿದ್ಆಪರೇಟಿಂಗ್ ಸಿಸ್ಟಮ್‌ಅನ್ನು ಮೈಕ್ರೊ ಸಾಫ್ಟ್ ಎಂಬ ಕಂಪನಿಯು ಸ್ಥಾಪಿಸಿದೆ.ಇದು ಖಾಸಗಿ ಮಾಲೀಕತ್ವದ ಆಪರೇಟಿಂಗ್‌ ಸಿಸ್ಟಮ್‌ ಆಗಿದ್ದು, ಇದನ್ನು ಬಳಸಲು ಪ್ರತಿಯೊಬ್ಬರು  ವೈಯಕ್ತಿಕವಾಗಿ ಪರವಾನಗಿಯನ್ನು ಪಡೆದಿರಬೇಕು. ಉಬಂಟು ಜಿಎನ್‌ಯು/ಲಿನಕ್ಸ್ ಒಎಸ್ (ಆಪರೇಟಿಂಗ್ ಸಿಸ್ಟಮ್) ಒಂದು ಮುಕ್ತ ತಂತ್ರಾಂಶವಾಗಿದ್ದು ,ಇದನ್ನು ಉಚಿತವಾಗಿ ಬಳಸಲು,ಹಂಚಿಕೊಳ್ಳಲು ಮತ್ತು ಮಾರ್ಪಾಟು ಮಾಡಲು ಅವಕಾಶವಿದೆ. ಉಬಂಟು ಹೆಚ್ಚು  ಪ್ರಸಿದ್ಧಿಯನ್ನು  ಪಡೆಯುತ್ತಿದೆ.
 
   −
[[File:ICT_Phase_3_-_Resource_Book_8th_Standard_ENGLISH_-_70_Pages_html_m45162d1.png|800px]]
+
[[File:ICT_Phase_3_-_Resource_Book_8th_Standard_ENGLISH_-_70_Pages_html_m45162d1.png|500px]]
 +
 
ಆಪರೇಟಿಂಗ್ ಸಿಸ್ಟಮ್ ಬಗ್ಗೆ ತಿಳಿಯುವ ಮೊದಲು ನೀವು ತಿಳಿಯಬೇಕಾದ ಇನ್ನೊಂದು ವಿಷಯವೆಂದರೆ ಒಂದು ಗಣಕಯಂತ್ರದಲ್ಲಿ ಒಂದಕ್ಕಿಂತ ಹೆಚ್ಚು ಆಪರೇಟಿಂಗ್ ಸಿಸ್ಟಮ್‌ಗಳಿರಬಹುದು. ನೀವು ಏಕಕಾಲದಲ್ಲಿ ಒಂದನ್ನು ಮಾತ್ರ ಬಳಸಬಹುದು. ನಿಮ್ಮ ಗಣಕಯಂತ್ರದಲ್ಲಿ ವಿಂಡೋಸ್‌ 7  ಮತ್ತು ಉಬಂಟು ಎರಡೂ ಆಪರೇಟಿಂಗ್ ಸಿಸ್ಟಮ್ ಗಳನ್ನು ನೋಡಬಹುದಾಗಿದೆ. ನೀವು ಪ್ರಾರಂಭಿಸುವಾಗ ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದು. ಗಣಕಯಂತ್ರವನ್ನು ಚಾಲನೆ ಮಾಡಿದಾಗ ನೀವು ಈ  ಚಿತ್ರದಲ್ಲಿರುವಂತೆ ಪಟ್ಟಿಯನ್ನು ನೋಡುತ್ತೀರಿ. ನೀವು ಉಬಂಟುವನ್ನು ಬಳಸಲು ಬಯಸಿದ್ದಲ್ಲಿ ಮೊದಲ ಆಪ್ಷ್ ನ್‌ ಅನ್ನು ಮತ್ತು ವಿಂಡೋಸ್ 7 ಅನ್ನು ಬಳಸಲು ಬಯಸಿದ್ದಲ್ಲಿ ಕೊನೆಯ ಆಪ್ಷನ್‌ಅನ್ನು ಆಯ್ಕೆಮಾಡಿ.  
 
'''ವಿಂಡೋ 7 ಆಪರೇಟಿಂಗ್ ಸಿಸ್ಟಮ್ '''
+
==ವಿಂಡೋ 7 ಆಪರೇಟಿಂಗ್ ಸಿಸ್ಟಮ್==
 
ವಿಂಡೋ 7 ಆಪರೇಟಿಂಗ್ ಸಿಸ್ಟಮ್ ಅನ್ನು ನೀವು ಆಯ್ಕೆ ಮಾಡಿದಾಗ ನಿಮ್ಮನ್ನು ಸ್ವಾಗತಿಸುವ ಪರದೆ ಪಕ್ಕದ ಚಿತ್ರದಲ್ಲಿರುವಂತೆ ಕಾಣುತ್ತದೆ. ಇದು ಗಣಕಯಂತ್ರದ ಎಲ್ಲಾ ಬಳಕೆದಾರರ ಪಟ್ಟಿಯನ್ನು ಪ್ರದರ್ಶಿಸುತ್ತದೆ. ನಿಮ್ಮ ಬಳಕೆಯ ಹೆಸರನ್ನು ಟೈಪ್‌ ಮಾಡುವ ಬದಲು, ಅದರ ಮೇಲೆ ಕ್ಲಿಕ್‌ ಮಾಡಿ ಪ್ರಾರಂಭಿಸಬಹುದು. ಲಾಗಿನ್‌ ಆಗಲು ಪಾಸ್‌ವರ್ಡ್ ಅನ್ನು ಟೈಪ್‌ ಮಾಡಿ. ಲಾಗಿನ್‌ ಪ್ರಕ್ರಿಯೆಯು ನೀವು ಸರಿಯಾದ ಪಾಸ್‌ವರ್ಡ್ ಅನ್ನು  ಟೈಪ್‌ ಮಾಡಿ ಗಣಕಯಂತ್ರವನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ.   
 
ಸಂಚರಣೆ ಪಟ್ಟಿ