ಬದಲಾವಣೆಗಳು

Jump to navigation Jump to search
೨೦೩ ನೇ ಸಾಲು: ೨೦೩ ನೇ ಸಾಲು:  
Windows Help ಮತ್ತು Support ವಿಂಡೋಸ್‌ನಲ್ಲಿ  ಬಿಲ್ಟ್  ಇನ್  (built in) ಸಹಾಯಕ ವ್ಯವಸ್ಥೆ (help system) ಯಾಗಿದೆ. ಇದು ಸಾಮಾನ್ಯ ಪ್ರಶ್ನೆಗಳಿಗೆ, ಟ್ರಬಲ್‌ ಶೂಟಿಂಗ್‌ಗೆ ಸಲಹೆಗಳು ಮತ್ತು ಕೆಲಸ ಹೇಗೆ  ನಿರ್ವಹಿಸಬೇಕೆಂಬ ಸೂಚನೆಗಳಿಗೆ ತ್ವರಿತವಾಗಿ ಉತ್ತರಿಸುವ ಸ್ಥಳವಾಗಿದೆ.   
 
   −
ಡೆಸ್ಕ್ ಟಾಪ್‌ನ ಮೇಲೆ ನೀವು  ಐಕಾನ್‌ಗಳನ್ನು ಕಾಣುವಿರಿ. ಐಕಾನ್‌ಗಳು ಕಡತಗಳು, ಫೋಲ್ಡರ್ಸ್ ಗಳು, ಪ್ರೋಗ್ರಾಮ್‌ಗಳನ್ನು ಮತ್ತು ಇತರೆ ಅಂಶಗಳನ್ನು ಸೂಚಿಸುವ ಚಿಕ್ಕ ಚಿತ್ರಗಳಾಗಿವೆ. ಡೆಸ್ಕ್ ಟಾಪ್‌ ಮೇಲಿರುವ  ಐಕಾನ್‌ಗಳನ್ನು  ಎರಡು ಬಾರಿ ಕ್ಲಿಕ್‌ ಮಾಡಿದಾಗ ಅದು ಸೂಚಿಸುವ ಅಂಶವನ್ನು ತೆರೆಯುತ್ತದೆ.[[File:ICT_Phase_3_-_Resource_Book_8th_Standard_ENGLISH_-_70_Pages_html_6f8f9fba.png|200px]]
+
ಡೆಸ್ಕ್ ಟಾಪ್‌ನ ಮೇಲೆ ನೀವು  ಐಕಾನ್‌ಗಳನ್ನು ಕಾಣುವಿರಿ. ಐಕಾನ್‌ಗಳು ಕಡತಗಳು, ಫೋಲ್ಡರ್ಸ್ ಗಳು, ಪ್ರೋಗ್ರಾಮ್‌ಗಳನ್ನು ಮತ್ತು ಇತರೆ ಅಂಶಗಳನ್ನು ಸೂಚಿಸುವ ಚಿಕ್ಕ ಚಿತ್ರಗಳಾಗಿವೆ. ಡೆಸ್ಕ್ ಟಾಪ್‌ ಮೇಲಿರುವ  ಐಕಾನ್‌ಗಳನ್ನು  ಎರಡು ಬಾರಿ ಕ್ಲಿಕ್‌ ಮಾಡಿದಾಗ ಅದು ಸೂಚಿಸುವ ಅಂಶವನ್ನು ತೆರೆಯುತ್ತದೆ.
   −
'''ರೀಸೈಕಲ್‌ ಬಿನ್‌ (The Recycle Bin)'''
+
[[File:ICT_Phase_3_-_Resource_Book_8th_Standard_ENGLISH_-_70_Pages_html_6f8f9fba.png|200px]]
 +
 
 +
[[File:50px-ICT_Phase_3_-_Resource_Book_8th_Standard_ENGLISH_-_70_Pages_html_m1c8b9ecd.jpg|200px]]'''ರೀಸೈಕಲ್‌ ಬಿನ್‌ (The Recycle Bin)'''
 
ನೀವು  ಯಾವುದೇ ಫೋಲ್ಡರ್ ಅಥವಾ ಕಡತವನ್ನು ಡಿಲೀಟ್‌ ಮಾಡಿದಾಗ, ಅದು ತಕ್ಷಣವೇ ಡಿಲೀಟ್‌ ಆಗದೆ ರೀಸೈಕಲ್‌ ಬಿನ್‌ಗೆ ಹೋಗುತ್ತದೆ.  ಇದೊಂದು ಒಳ್ಳೆಯ ಕೆಲಸ, ಏಕೆಂದರೆ ನೀವು ಡಿಲೀಟ್‌ ಮಾಡಿದ ಕಡತ ಅಥವಾ ಫೋಲ್ಡರ್‌ ಅನ್ನು ಮರಳಿ ಪಡೆಯಬೇಕೆಂದು ಬಯಸಿದಾಗ ಸುಲಭವಾಗಿ ಪಡೆಯಬಹುದು.  ಡಿಲೀಟ್‌ ಮಾಡಿದ ಕಡತವು ಶಾಶ್ವತವಾಗಿ ಬೇಡವೆಂದೆನಿಸಿದಾಗ ರೀಸೈಕಲ್‌ ಬಿನ್‌ಅನ್ನು ನೀವು ಖಾಲಿ ಮಾಡಬಹುದು. ಈ ರೀತಿ ಮಾಡುವ ಮೂಲಕ ಕಡತವನ್ನು  ಶಾಶ್ವತವಾಗಿ ಡಿಲೀಟ್‌ ಮಾಡಬಹುದು.  
 
'''ಗಣಕಯಂತ್ರವನ್ನು  ಸರಿಯಾಗಿ ಸ್ಥಗಿತಗೊಳಿಸುವುದು'''
+
 
 +
==ಗಣಕಯಂತ್ರವನ್ನು  ಸರಿಯಾಗಿ ಸ್ಥಗಿತಗೊಳಿಸುವುದು==
 
ಗಣಕಯಂತ್ರದಲ್ಲಿ ನೀವು ಕೆಲಸ ಮುಗಿಸಿದಾಗ, ಅದನ್ನು ಸರಿಯಾಗಿ ಸ್ಥಗಿತಗೊಳಿಸುವುದು (turn off) ಪ್ರಮುಖ ಅಂಶ. ಇದು ವಿದ್ಯುಚ್ಛಕ್ತಿಯನ್ನು ಉಳಿಸುವುದು, ಗಣಕಯಂತ್ರವನ್ನು ಸುರಕ್ಷಿತವಾಗಿಡಲು ಮತ್ತು ನಿಮ್ಮ ಎಲ್ಲಾ ಮಾಹಿತಿಯನ್ನು ಸುರಕ್ಷಿತವಾಗಿಡಲು ಸಹಾಯಕವಾಗುತ್ತದೆ.  
 
ಸ್ಟಾರ್ಟ್ ಮೆನುವುನಿಂದ ನಿಮ್ಮ ಗಣಕಯಂತ್ರವನ್ನು  ಸ್ಥಗಿತಗೊಳಿಸಲು , ಸ್ಟಾರ್ಟ್ ಬಟನ್‌ ಮೇಲೆ ಕ್ಲಿಕ್‌ ಮಾಡಿ ಮತ್ತು ಸ್ಟಾರ್ಟ್ ಮೆನುವಿನ ಬಲ ಕೆಳತುದಿಯಲ್ಲಿರುವ ಶಟ್‌ ಡೌನ್‌ ಅನ್ನು  ಕ್ಲಿಕ್‌ ಮಾಡಿ.  
 
ಸಂಚರಣೆ ಪಟ್ಟಿ