ಬದಲಾವಣೆಗಳು

Jump to navigation Jump to search
೨೧೭ ನೇ ಸಾಲು: ೨೧೭ ನೇ ಸಾಲು:     
'''ಉಬಂಟು ಅಪರೇಟಿಂಗ್‌ ಸಿಸ್ಟಮ್‌ '''
 
'''ಉಬಂಟು ಅಪರೇಟಿಂಗ್‌ ಸಿಸ್ಟಮ್‌ '''
[[File:ICT_Phase_3_-_Resource_Book_8th_Standard_ENGLISH_-_70_Pages_html_151ccc4c.png|400px]]
+
[[File:ICT_Phase_3_-_Resource_Book_8th_Standard_ENGLISH_-_70_Pages_html_151ccc4c.png|200px]]
 
ನೀವು ಪ್ರಾರಂಭದಲ್ಲಿ ಉಬಂಟುವನ್ನು ಆಯ್ಕೆ ಮಾಡಿದಾಗ, ಪಕ್ಕದ ಚಿತ್ರದಲ್ಲಿ ತೋರಿಸಿರುವಂತೆ ಲಾಗಿನ್‌ ಪರದೆ ಕಾಣುತ್ತದೆ.   
 
   ೨೨೭ ನೇ ಸಾಲು: ೨೨೭ ನೇ ಸಾಲು:  
'''ಡೆಸ್ಕ್ ಟಾಪ್'''
 
'''ಡೆಸ್ಕ್ ಟಾಪ್'''
 
ಡೆಸ್ಕ್ ಟಾಪ್ ಪರದೆಯ ಮೇಲೆ ಐಕಾನ್ಸ್(ಯಾವುದಾದರೂ ಇದ್ದಲ್ಲಿ), ವಿಂಡೋಸ್(ಯಾವುದಾದರೂ ಪ್ರೋಗ್ರಾಮ್ ಬಳಸಿದ್ದಲ್ಲಿ) ಮತ್ತು ಮೆನುಗಳನ್ನು ನೀವು ನೋಡಬಹುದು.  
 
'''ಪ್ಯಾನೆಲ್ಸ್ (ಅಂಕಣಗಳು)'''
 
'''ಪ್ಯಾನೆಲ್ಸ್ (ಅಂಕಣಗಳು)'''
 +
[[File:ICT_Phase_3_-_Resource_Book_8th_Standard_ENGLISH_-_70_Pages_html_mb10d114.png|400px]]
 +
 
ಎರಡು ಅಂಕಣಗಳು ಕಾಣುತ್ತವೆ- ಒಂದು ಪರದೆಯ ಮೇಲ್ಭಾಗದಲ್ಲಿ ಮತ್ತೊಂದು ಪರದೆಯ  ಕೆಳಭಾಗದಲ್ಲಿ. ಪರದೆಯ ಮೇಲ್ಭಾಗದ ಅಂಕಣದಲ್ಲಿ ಐಕಾನ್ಸ್ ಮತ್ತು ಮೆನುಗಳಿರುತ್ತವೆ. ಕೆಳಭಾಗದ ಅಂಕಣದಲ್ಲಿ ಚಾಲನೆಯಲ್ಲಿರುವ ಪ್ರೋಗ್ರಾಮ್‌ಗಳನ್ನು  ನೀವು ನೋಡಬಹುದು. ಈ ಅಂಕಣವು ಕೆಲವು ಗುಂಡಿಗಳನ್ನು ಹೊಂದಿದೆ ಅವುಗಳಲ್ಲೊಂದು trashಐಕಾನ್.
 
'''ಮೆನುಗಳು'''
 
'''ಮೆನುಗಳು'''
 +
[[File:ICT_Phase_3_-_Resource_Book_8th_Standard_ENGLISH_-_70_Pages_html_24cd2a40.png|200px]]
 
ಪರದೆಯ ಮೇಲ್ಭಾಗದಲ್ಲಿ ಕಾಣುವ  ಮೂರು ಮೆನುಗಳನ್ನು  (ಅಪ್ಲಿಕೇಷನ್ಸ್, ಪ್ಲೇಸಸ್‌, ಸಿಸ್ಟಮ್) ಮುಖ್ಯ ಮೆನುಗಳೆಂದು ಕರೆಯುತ್ತಾರೆ. ಇವು ಪರದೆಯ ಮೇಲೆ ನಿತ್ಯವೂ ಇರುತ್ತವೆ.
 
   ೨೪೩ ನೇ ಸಾಲು: ೨೪೮ ನೇ ಸಾಲು:     
'''ಗಣಕಯಂತ್ರವನ್ನು  ಸ್ಥಗಿತಗೊಳಿಸುವುದು'''
 
'''ಗಣಕಯಂತ್ರವನ್ನು  ಸ್ಥಗಿತಗೊಳಿಸುವುದು'''
 +
[[File:ICT_Phase_3_-_Resource_Book_8th_Standard_ENGLISH_-_70_Pages_html_m7342ad06.png|200px]]
 
ಗಣಕಯಂತ್ರದಲ್ಲಿ ನಿಮ್ಮ ಕೆಲಸ ಮುಗಿದ ನಂತರ ಏನನ್ನು ಮಾಡುವಿರಿ ?
 
ಗಣಕಯಂತ್ರವನ್ನು ಸ್ಥಗಿತಗೊಳಿಸಬೇಕಾಗುತ್ತದೆ. ನೀವು ಬಲಭಾಗದ ಮೇಲಿನ  ಮೂಲೆಯ ಕೊನೆಯ ಗುಂಡಿಯಾದ ಮುಚ್ಚುವ ಆಯ್ಕೆ (ಶಟ್ ಡೌನ್) ಯನ್ನು ಕ್ಲಿಕ್ (ಒತ್ತಿದಾಗ) ಮಾಡಿ ಗಣಕಯಂತ್ರವನ್ನು  ಸ್ಥಗಿತಗೊಳಿಸಬೇಕು .
+
ಗಣಕಯಂತ್ರವನ್ನು ಸ್ಥಗಿತಗೊಳಿಸಬೇಕಾಗುತ್ತದೆ. ನೀವು ಬಲಭಾಗದ ಮೇಲಿನ  ಮೂಲೆಯ ಕೊನೆಯ ಗುಂಡಿಯಾದ ಮುಚ್ಚುವ ಆಯ್ಕೆ (ಶಟ್ ಡೌನ್) ಯನ್ನು ಕ್ಲಿಕ್ (ಒತ್ತಿದಾಗ) ಮಾಡಿ ಗಣಕಯಂತ್ರವನ್ನು  ಸ್ಥಗಿತಗೊಳಿಸಬೇಕು  
 
+
[[File:50px-ICT_Phase_3_-_Resource_Book_8th_Standard_ENGLISH_-_70_Pages_html_m1c8b9ecd.jpg|70px]]ಗಣಕಯಂತ್ರವನ್ನು ಸರಿಯಾಗಿ ಸ್ಥಗಿತಗೊಳಿಸದೇ (ಶಟ್ ಡೌನ್) ಯಾವುದೇ ಕಾರಣಕ್ಕೂ  ವಿದ್ಯುತ್ತ್ ಗುಂಡಿಯನ್ನು ಸ್ಥಗಿತಗೊಳಿಸಬೇಡಿ .      
 
  −
 
  −
 
  −
 
        −
'''ಕಡತ ಮತ್ತು ಫೋಲ್ಡರ್‌ಗಳ ನಿರ್ವಹಣೆ :'''  
+
==ಕಡತ ಮತ್ತು ಫೋಲ್ಡರ್‌ಗಳ ನಿರ್ವಹಣೆ==  
 
  ನೀವು ಒಂದು ಕಾಗದದ ಮೇಲೆ ಪ್ರಬಂಧ ಅಥವಾ  ಚಿತ್ರವನ್ನು  ಮಾಡಿದಾಗ ಅದನ್ನು ನೀವು ಮುಂಬರುವ ದಿನಗಳಲ್ಲೂ ಸಹ ಉಪಯೋಗಿಸಲು ಇಡುತ್ತೀರಿ ಅಲ್ಲವೆ? ಇಂತಹವುಗಳನ್ನು ಸಾಮಾನ್ಯವಾಗಿ ಹಾರ್ಡ್ ಬೌಂಡ್ ಫೋಲ್ಡರ್‌ನಲ್ಲಿ  ಹಾಕುತ್ತೀರಿ.  ಹಾಗೆಯೇ ಒಂದು ಪ್ರಬಂಧಕ್ಕಿಂತ ಹೆಚ್ಚು  ಪ್ರಬಂಧಗಳನ್ನಾಗಲಿ , ಚಿತ್ರಗಳನ್ನಾಗಲ್ಲಿ, ಹೊಂದಿದ್ದರೆ,  ಎಲ್ಲಾ ಪ್ರಬಂಧಗಳಿಗೆ ಒಂದು ಫೋಲ್ಡರ್ ಮತ್ತು ಎಲ್ಲಾ ಚಿತ್ರಗಳಿಗೆ ಇನ್ನೊಂದು ಫೋಲ್ಡರ್‌ ಹೊಂದಿರುತ್ತೀರಿ ಅಲ್ಲವೇ ? ಗಣಕಯಂತ್ರದಲ್ಲಿ ಈ ರೀತಿ ವ್ಯವಸ್ಥೆಗೆ ನೀವು ಏನು ಮಾಡುತ್ತೀರಿ? ಕಾಗದ ಪತ್ರಗಳನ್ನು  ಶೇಖರಿಸುವ ಹಾಗೆ ಇಲ್ಲಿ ಮಾಡಬಹುದೆ ?  ಹೌದು ಖಂಡಿತವಾಗಿ. ನೀವು ಗಣಕಯಂತ್ರದಲ್ಲಿ ಏನೇನು ಮಾಡಿರುತ್ತೀರೊ ಅದೆಲ್ಲವನ್ನು ಒಂದೇ ಕಡತದಲ್ಲಿ ಶೇಖರಿಸಿಡಬಹುದು. ಪ್ರತಿಯೊಂದು ಕಾರ್ಯಕ್ರಮದ ದೃಶ್ಯಾವಳಿ , ಹಾಡು ಮತ್ತು ದಾಖಲೆಗಳನ್ನು ಕಡತವಾಗಿ ಶೇಖರಿಸಿಡಬಹುದು. ಒಂದು ಫೋಲ್ಡರ್‌ನಲ್ಲಿ ಈ ರೀತಿಯ ಅನೇಕ ಕಡತಗಳನ್ನು  ಹಾಕಬಹುದು.  ಫೋಲ್ಡರ್‌ಗಳಲ್ಲಿ ಇತರೆ ಫೋಲ್ಡರ್‌ಗಳನ್ನೂ ಸಹ ಹಾಕಬಹುದು,  ಇವುಗಳನ್ನು  ಉಪ-ಫೋಲ್ಡರ್‌ಗಳೆಂದು ಕರೆಯುತ್ತಾರೆ. ಫೋಲ್ಡರ್‌ಗಳನ್ನು  " ಡೈರೆಕ್ಟರೀಸ್‌ಗಳು"  ಎಂದೂ ಸಹ ಕರೆಯುತ್ತಾರೆ. ಗಣಕಯಂತ್ರದಲ್ಲಿ  ಕಡತ ಮತ್ತು  ಫೋಲ್ಡರ್‌ಗಳನ್ನು  ಎಲ್ಲಿ ಶೇಖರಿಸಿಟ್ಟಿರುತ್ತಾರೆ ನಿಮಗೆ ಗೊತ್ತೇ? ಇವುಗಳನ್ನು ಡಿಸ್ಕ್ ನಲ್ಲಿ ಶೇಖರಿಸಿರುತ್ತಾರೆ. (ನೀವು ಹಾರ್ಡ್ ವೇರ್ ಅಧ್ಯಾಯದಲ್ಲಿ ಕಲಿತಿರುವ ಹಾರ್ಡ್ ಡಿಸ್ಕ್ , ಪೆನ್ ಡ್ರೈವ್, ಸಿಡಿಗಳ ಬಗ್ಗೆ ನೆನಪಿಸಿಕೊಳ್ಳಿ).   
 
ಸಂಚರಣೆ ಪಟ್ಟಿ