ಬದಲಾವಣೆಗಳು

Jump to navigation Jump to search
೨೫೭ ನೇ ಸಾಲು: ೨೫೭ ನೇ ಸಾಲು:     
==ಕಡತ ಮತ್ತು ಫೋಲ್ಡರ್‌ಗಳ ನಿರ್ವಹಣೆ==   
 
==ಕಡತ ಮತ್ತು ಫೋಲ್ಡರ್‌ಗಳ ನಿರ್ವಹಣೆ==   
ನೀವು ಒಂದು ಕಾಗದದ ಮೇಲೆ ಪ್ರಬಂಧ ಅಥವಾ  ಚಿತ್ರವನ್ನು  ಮಾಡಿದಾಗ ಅದನ್ನು ನೀವು ಮುಂಬರುವ ದಿನಗಳಲ್ಲೂ ಸಹ ಉಪಯೋಗಿಸಲು ಇಡುತ್ತೀರಿ ಅಲ್ಲವೆ? ಇಂತಹವುಗಳನ್ನು ಸಾಮಾನ್ಯವಾಗಿ ಹಾರ್ಡ್ ಬೌಂಡ್ ಫೋಲ್ಡರ್‌ನಲ್ಲಿ  ಹಾಕುತ್ತೀರಿ.  ಹಾಗೆಯೇ ಒಂದು ಪ್ರಬಂಧಕ್ಕಿಂತ ಹೆಚ್ಚು  ಪ್ರಬಂಧಗಳನ್ನಾಗಲಿ , ಚಿತ್ರಗಳನ್ನಾಗಲ್ಲಿ, ಹೊಂದಿದ್ದರೆ,  ಎಲ್ಲಾ ಪ್ರಬಂಧಗಳಿಗೆ ಒಂದು ಫೋಲ್ಡರ್ ಮತ್ತು ಎಲ್ಲಾ ಚಿತ್ರಗಳಿಗೆ ಇನ್ನೊಂದು ಫೋಲ್ಡರ್‌ ಹೊಂದಿರುತ್ತೀರಿ ಅಲ್ಲವೇ ? ಗಣಕಯಂತ್ರದಲ್ಲಿ ಈ ರೀತಿ ವ್ಯವಸ್ಥೆಗೆ ನೀವು ಏನು ಮಾಡುತ್ತೀರಿ? ಕಾಗದ ಪತ್ರಗಳನ್ನು  ಶೇಖರಿಸುವ ಹಾಗೆ ಇಲ್ಲಿ ಮಾಡಬಹುದೆ ?  ಹೌದು ಖಂಡಿತವಾಗಿ. ನೀವು ಗಣಕಯಂತ್ರದಲ್ಲಿ ಏನೇನು ಮಾಡಿರುತ್ತೀರೊ ಅದೆಲ್ಲವನ್ನು ಒಂದೇ ಕಡತದಲ್ಲಿ ಶೇಖರಿಸಿಡಬಹುದು. ಪ್ರತಿಯೊಂದು ಕಾರ್ಯಕ್ರಮದ ದೃಶ್ಯಾವಳಿ , ಹಾಡು ಮತ್ತು ದಾಖಲೆಗಳನ್ನು ಕಡತವಾಗಿ ಶೇಖರಿಸಿಡಬಹುದು. ಒಂದು ಫೋಲ್ಡರ್‌ನಲ್ಲಿ ಈ ರೀತಿಯ ಅನೇಕ ಕಡತಗಳನ್ನು  ಹಾಕಬಹುದು.  ಫೋಲ್ಡರ್‌ಗಳಲ್ಲಿ ಇತರೆ ಫೋಲ್ಡರ್‌ಗಳನ್ನೂ ಸಹ ಹಾಕಬಹುದು,  ಇವುಗಳನ್ನು  ಉಪ-ಫೋಲ್ಡರ್‌ಗಳೆಂದು ಕರೆಯುತ್ತಾರೆ. ಫೋಲ್ಡರ್‌ಗಳನ್ನು  " ಡೈರೆಕ್ಟರೀಸ್‌ಗಳು"  ಎಂದೂ ಸಹ ಕರೆಯುತ್ತಾರೆ. ಗಣಕಯಂತ್ರದಲ್ಲಿ  ಕಡತ ಮತ್ತು  ಫೋಲ್ಡರ್‌ಗಳನ್ನು  ಎಲ್ಲಿ ಶೇಖರಿಸಿಟ್ಟಿರುತ್ತಾರೆ ನಿಮಗೆ ಗೊತ್ತೇ? ಇವುಗಳನ್ನು ಡಿಸ್ಕ್ ನಲ್ಲಿ ಶೇಖರಿಸಿರುತ್ತಾರೆ. (ನೀವು ಹಾರ್ಡ್ ವೇರ್ ಅಧ್ಯಾಯದಲ್ಲಿ ಕಲಿತಿರುವ ಹಾರ್ಡ್ ಡಿಸ್ಕ್ , ಪೆನ್ ಡ್ರೈವ್, ಸಿಡಿಗಳ ಬಗ್ಗೆ ನೆನಪಿಸಿಕೊಳ್ಳಿ).   
+

ಈ ಎಲ್ಲಾ ಕಡತಗಳನ್ನು ಮತ್ತು ಫೋಲ್ಡರ್‌ಗಳನ್ನು ನಿರ್ವಹಣೆ ಮಾಡಲು ನಮಗೆ ಒಂದು ಫೈಲ್ ಮ್ಯಾನೇಜರ್ ಬೇಕಾಗುತ್ತದೆ. (ಇದನ್ನು ಫೈಲ್ ಬ್ರೌಸರ್‌ ಎಂದೂ ಸಹ ಕರೆಯುತ್ತಾರೆ).  ಫೈಲ್  ಮ್ಯಾನೇಜರ್ ಅಥವಾ ಫೈಲ್  ಬ್ರೌಸರ್ ಗಣಕಯಂತ್ರದ  ಕಾರ್ಯಯೋಜನೆಯಾಗಿದ್ದು ಇದು ಕಡತಗಳೊಂದಿಗೆ ಕೆಲಸ ಮಾಡಲು ಬಳಕೆದಾರರ ಇಂಟರ್‌ ಫೇಸ್  (user interface) ಅನ್ನು ಒದಗಿಸುತ್ತದೆ.  ವಿಂಡೋಸ್ ಬಳಸುವ ಫೈಲ್  ಮ್ಯಾನೇಜರ್ ಅನ್ನು ವಿಂಡೋಸ್ ಎಕ್ಸ್ ಪ್ಲೋರರ್‌ ಎನ್ನುತ್ತಾರೆ ಮತ್ತು ಉಬಂಟುವಿನಲ್ಲಿ ಬಳಸುವ ಫೈಲ್  ಮ್ಯಾನೇಜರ್ / ಬ್ರೌಸರ್‌ ಅನ್ನು  ನಾಟಿಲಸ್ (Nautilus) ಎನ್ನುತ್ತೇವೆ.
 
[[File:ICT_Phase_3_-_Resource_Book_8th_Standard_ENGLISH_-_70_Pages_html_6f72a7.png|200px]]
 +
[[File:ICT_Phase_3_-_Resource_Book_8th_Standard_ENGLISH_-_70_Pages_html_m1c746de.png|200px]]
    
'''ಫೈಲ್  ಬ್ರೌಸರ್ ರನ್ನು ಬಳಸುವಿಕೆ:'''  
 
'''ಫೈಲ್  ಬ್ರೌಸರ್ ರನ್ನು ಬಳಸುವಿಕೆ:'''  

ಸಂಚರಣೆ ಪಟ್ಟಿ