ಬದಲಾವಣೆಗಳು

Jump to navigation Jump to search
೧,೮೧೪ ನೇ ಸಾಲು: ೧,೮೧೪ ನೇ ಸಾಲು:  
# ವಿಭಿನ್ನ ಐತಿಹಾಸಿಕ ಜನರ ಜೀವನದ ಬಗ್ಗೆ  ಇತಿಹಾಸದ ಪಠ್ಯ ಪುಸ್ತಕದಲ್ಲಿ ನೀಡಿರುವ ಮಾಹಿತಿಯನ್ನು ಹೊರತುಪಡಿಸಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಹೇಗೆ ಕಂಡುಕೊಳ್ಳಬಹುದು ಎಂಬುದರ ಬಗ್ಗೆ  ತಿಳಿಯುವಿರಿ.
 
   −
'''ಐತಿಹಾಸಿಕ ಸಂಪನ್ಮೂಲಗಳು ಮತ್ತು ಅದರ ದೃಷ್ಟಿಕೋನಗಳು''':
+
==ಐತಿಹಾಸಿಕ ಸಂಪನ್ಮೂಲಗಳು ಮತ್ತು ಅದರ ದೃಷ್ಟಿಕೋನಗಳು==
 
ನಾವು ಇತಿಹಾಸವನ್ನು ಅಧ್ಯಯನ ಮಾಡುವಾಗ, ಹಿಂದೆ ಗತಿಸಿದ ವಿವಿಧ ಘಟನೆಗಳನ್ನು ಕಲಿಯುತ್ತೇವೆ. ನಾವು ರಾಜರು, ರಾಣಿಯರು, ಸಾಮಾನ್ಯ ಜನರು ಮತ್ತು ಅವರ ಜೀವನದ ಬಗ್ಗೆ ಕಥೆಗಳನ್ನು ಕೇಳುತ್ತೇವೆ. ಇವೆಲ್ಲಾ ಆಗಿದೆ ಎಂದು ನಿಮಗೆ ಹೇಗೆ ಗೊತ್ತು? ನಾವು ಈಗ ಅವರೆಲ್ಲರನ್ನು ನೋಡಲಾಗುವುದಿಲ್ಲದಿದ್ದರೂ ಅವರು ನೋಡಲು ಹೇಗಿದ್ದರು, ಹೇಗೆ ಬಟ್ಟೆ ಉಡುತ್ತಿದ್ದರು, ಏನನ್ನು ತಿನ್ನುತ್ತಿದ್ದರು, ಯಾವುದನ್ನು ಪೂಜಿಸುತ್ತಿದ್ದರು,. ಅವರ ಆಡಳಿತ (ಸರ್ಕಾರ) ಹೇಗಿತ್ತು ಮತ್ತು ಇನ್ನಿತರ ವಸ್ತುಗಳ ಬಗ್ಗೆ ಯೋಚಿಸಬೇಕಾಗುತ್ತದೆ.
 
   ೧,೮೨೫ ನೇ ಸಾಲು: ೧,೮೨೫ ನೇ ಸಾಲು:     
ಭಾರತದ ಪುರಾತತ್ವ ಸಮೀಕ್ಷೆ (ASI) ಸಾಂಸ್ಕೃತಿಕ ಸಚಿವಾಲಯದ ಹತೋಟಿಯಲ್ಲಿರುವ ಒಂದು ಸಂಸ್ಥೆ. ಈ ಸಂಸ್ಥೆಯು ಪುರಾತತ್ವ ಸಂಶೋಧನೆಗಳ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಇಲಾಖೆಯಾಗಿದೆ. ಎ ಎಸ್ ಐ ನ ಮೂಲ ಉದ್ದೇಶವೆಂದರೆ ಪುರಾತನ ಸ್ಮಾರಕಗಳನ್ನು ,ಪುರಾತತ್ವ ಸ್ಥಳಗಳನ್ನು ಪಾಲನೆ ಮಾಡಿ ದೇಶದ ವಿಶೇಷತೆಯನ್ನು ಉಳಿಸುವುದಾಗಿದೆ. ಸ್ವಾತಂತ್ರ್ಯ ನಂತರ ಕೆಲವು ಸಂಸ್ಥೆಗಳಾದ ಭಾರತದ ಪುರಾತತ್ವ ಇಲಾಖೆ, ರಾಜ್ಯ ಪುರಾತತ್ವ ಇಲಾಖೆ, ವಿಶ್ವವಿದ್ಯಾನಿಲಯಗಳು ಮತ್ತು ಬೇರೆ ಸಂಶೋಧನಾ ಮಂಡಲಿಗಳು  ಉತ್ಖನನ(ಭೂ ಶೋಧನಾ) ಕಾರ್ಯವನ್ನು ದೇಶದ ವಿವಿಧ ಭಾಗಗಳಲ್ಲಿ ನಡೆಸಿವೆ.
 
'''ಪ್ರಯೋಗಾಲಯದ ಅಭ್ಯಾಸ'''
+
==ಪ್ರಯೋಗಾಲಯದ ಅಭ್ಯಾಸ==
 
# ನೀವು ಸಿಂಧೂ ಕಣಿವೆಯ ನಾಗರೀಕತೆಯ ವೆಬ್ ಸೈಟ್‌ಗೆ ಹೋಗಿ  ಮಾಹಿತಿಯನ್ನು ಹೇಗೆ ಬರೆದಿದ್ದಾರೆ ಎಂದು ನೋಡಿ. ಇದರಲ್ಲಿ ಏನಾದರೂ ವ್ಯತ್ಯಾಸವಿದೆಯೆ? ಅದನ್ನು ಬರೆಯಿರಿ. ಉದಾಹರಣೆಗೆ, ಇದಕ್ಕೆ ಬಳಸಲಾದ '''ಸಂಪನ್ಮೂಲಗಳು ಯಾವುವು? ಇದರ ಬಗ್ಗೆ ಮಾಹಿತಿಯನ್ನು ಬರೆದವರು ಯಾರು?''' (ಮೊದಲಿಗೆ ಕೆಳಗೆ ನೀಡಿದ ವೆಬ್ ಸೈಟ್ ಬಳಸಿ ಹುಡುಕಿ).
 
i. http://en.wikipedia.org/wiki/Indus_Valley_Civilization  
+
#http://en.wikipedia.org/wiki/Indus_Valley_Civilization  
ii. http://india.mrdonn.org/indus.html  
+
#http://india.mrdonn.org/indus.html  
iii. http://www.bbc.co.uk/schools/primaryhistory/indus_valley/  
+
#http://www.bbc.co.uk/schools/primaryhistory/indus_valley/  
 
+
#http://asi.nic.in/asi_walkthrough.asp, http://asi.nic.in/asi_pgallery.asp and http://en.wikipedia.org/wiki/Vijayanagara_Empire, ಈ ವೆಬ್ ಲಿಂಕ್ ಅನ್ನು  ಬಳಸಿ: ವಿಜಯನಗರ ಸಾಮ್ರಾಜ್ಯದ ಜನಜೀವನದ ಬಗ್ಗೆ  ಬರೆಯಿರಿ (ಅವರ ಆಹಾರ ಅಭ್ಯಾಸಗಳು, ಅವರು ಸಾಮಾನ್ಯವಾಗಿ ಭೇಟಿ ನೀಡುತ್ತಿದ್ದ ಸ್ಥಳಗಳು, ದಿನನಿತ್ಯದ ಜೀವನ). ಇದಕ್ಕಾಗಿ ನೀವು ವರ್ಡ್ ಪ್ರೊಸೆಸರ್‌ ಅನ್ನು  ಬಳಸಬಹುದು.  ನೀವು ಅವರ ಬಗ್ಗೆ ಬರೆಯಬಹುದಾದ ಕೆಲವು ಅಂಶಗಳಿಗೆ ಉದಾಹರಣೆಗಳು:  
# http://asi.nic.in/asi_walkthrough.asp, http://asi.nic.in/asi_pgallery.asp and http://en.wikipedia.org/wiki/Vijayanagara_Empire, ಈ ವೆಬ್ ಲಿಂಕ್ ಅನ್ನು  ಬಳಸಿ: ವಿಜಯನಗರ ಸಾಮ್ರಾಜ್ಯದ ಜನಜೀವನದ ಬಗ್ಗೆ  ಬರೆಯಿರಿ (ಅವರ ಆಹಾರ ಅಭ್ಯಾಸಗಳು, ಅವರು ಸಾಮಾನ್ಯವಾಗಿ ಭೇಟಿ ನೀಡುತ್ತಿದ್ದ ಸ್ಥಳಗಳು, ದಿನನಿತ್ಯದ ಜೀವನ). ಇದಕ್ಕಾಗಿ ನೀವು ವರ್ಡ್ ಪ್ರೊಸೆಸರ್‌ ಅನ್ನು  ಬಳಸಬಹುದು.  ನೀವು ಅವರ ಬಗ್ಗೆ ಬರೆಯಬಹುದಾದ ಕೆಲವು ಅಂಶಗಳಿಗೆ ಉದಾಹರಣೆಗಳು:  
   
i. ದೇವಸ್ಥಾನದ ನರ್ತಕಿ.
 
i. ದೇವಸ್ಥಾನದ ನರ್ತಕಿ.
 
ii. ವಿರೂಪಾಕ್ಷ ದೇವಾಲಯ ಕಟ್ಟಿದವರಲ್ಲಿ ಒಬ್ಬರು
 
೧,೮೩೭ ನೇ ಸಾಲು: ೧,೮೩೬ ನೇ ಸಾಲು:  
iv. ಒಬ್ಬ ರೈತ.
 
iv. ಒಬ್ಬ ರೈತ.
   −
'''ಅಧ್ಯಾಯದ ಸಾರಾಂಶ'''
+
==ಅಧ್ಯಾಯದ ಸಾರಾಂಶ==
 
ಇತಿಹಾಸವನ್ನು  ವಿವಿಧ ಪ್ರಾಥಮಿಕ ಮತ್ತು ದ್ವಿತೀಯ ಮೂಲಗಳ ಐತಿಹಾಸಿಕ ಸಂಪನ್ಮೂಲಗಳನ್ನು ಬಳಸಿ ಬರೆಯಲಾಗಿದೆ.   
 
ಐತಿಹಾಸಿಕ ಬರವಣಿಗೆಯು ಹಿಂದಿನ ಕಾಲದ ಜನರ ಜೀವನವನ್ನು ಪ್ರತಿನಿಧಿಸುತ್ತದೆ.  
 
ಐತಿಹಾಸಿಕ ಬರವಣಿಗೆಯು  ಪ್ರಮಾಣೀಕೃತವಾಗಿರಬೇಕು.  
 
ಐತಿಹಾಸಿಕ ಬರವಣಿಗೆಯು  ಪ್ರಮಾಣೀಕೃತವಾಗಿರಬೇಕು.  
   −
'''ಅಭ್ಯಾಸಗಳು '''
+
==ಅಭ್ಯಾಸಗಳು==
 
# ಕೆಳಗಿನ ವೆಬ್ ಸೈಟ್ ಗಳನ್ನು ಬಳಸಿ , ಬೌದ್ಧಧರ್ಮ ಮತ್ತು ಜೈನಧರ್ಮ ದ ಕಥೆಗಳನ್ನು ಓದಿ.  ಗುಂಪಿನಲ್ಲಿ ಸೇರಿ ಒಂದು ವೆಬ್‌ ಸೈಟ್‌ ಅನ್ನು ಆಯ್ಕೆಮಾಡಿ ಅದರಲ್ಲಿರುವ ಕಥೆಗಳಿಂದ ಮುಖ್ಯ ಅಂಶಗಳನ್ನು ಸಂಗ್ರಹಿಸಿ  ನಿಮ್ಮ ಮೆಚ್ಚಿನ ಕಥೆಯನ್ನು  ನಿಮ್ಮ ತರಗತಿಯಲ್ಲಿ  ವಿವರಿಸಿ.  
 
http://www.jainworld.com/literature/strindex.htm  
+
#http://www.jainworld.com/literature/strindex.htm  
http://www.scribd.com/doc/81399/Jain-Stories  
+
#http://www.scribd.com/doc/81399/Jain-Stories  
http://www.jainworld.com/education/stories1.asp   
+
#http://www.jainworld.com/education/stories1.asp   
    
# www.youtube.com  ನಲ್ಲಿ ಅಲೆಗ್ಸಾಂಡರ್‌ನ ಜೀವನದ ಕೆಲವು ವಿಡಿಯೋಗಳನ್ನು  ನೋಡಿ.  ನಿಮ್ಮನ್ನು ನೀವು ಅಲೆಗ್ಸಾಂಡರ್ ಎಂದು ಭಾವಿಸಿ ಒಂದು ಸ್ಥೂಲ ಚಿತ್ರಣ  ಬರೆಯಿರಿ. ಹಾಗೆಯೇ ನೀವು ಆತನ ಕುದುರೆ ನೋಡಿಕೊಳ್ಳುವರೆಂದು ಭಾವಿಸಿ ಒಂದು ಸಣ್ಣ ಕಥೆಯನ್ನು  ಬರೆಯಿರಿ.   
 
# ಭಾರತದ ಶ್ರೇಷ್ಠ ಇತಿಹಾಸಕಾರರ ಬಗ್ಗೆ ತಿಳಿಯಲು ಈ ವೆಬ್ ಸೈಟ್‌ಗಳನ್ನು ನೋಡಿ: http://en.wikipedia.org/wiki/Romila_Thapar, http://en.wikipedia.org/wiki/Suryanath_U._Kamath, http://en.wikipedia.org/wiki/Arthur_Llewellyn_Basham, http://en.wikipedia.org/wiki/Ram_Sharan_Sharma.  
+
# ಭಾರತದ ಶ್ರೇಷ್ಠ ಇತಿಹಾಸಕಾರರ ಬಗ್ಗೆ ತಿಳಿಯಲು ಈ ವೆಬ್ ಸೈಟ್‌ಗಳನ್ನು ನೋಡಿ: http://en.wikipedia.org/wiki/Romila_Thapar, #http://en.wikipedia.org/wiki/Suryanath_U._Kamath, http://en.wikipedia.org/wiki/Arthur_Llewellyn_Basham, #http://en.wikipedia.org/wiki/Ram_Sharan_Sharma.  
    
ಅವರು ಏಕೆ ಇತಿಹಾಸಕಾರರಾಗಲು ಬಯಸಿದರು ಎಂದು ಯೋಚಿಸಿ? ಸಾಧ್ಯವೆನ್ನುವ  ಎಲ್ಲಾ ಉತ್ತರವನ್ನು ಟೈಪ್ ಮಾಡಿ ನಿಮ್ಮ ತರಗತಿಯಲ್ಲಿ ಹಂಚಿಕೊಳ್ಳಿ..
 
೧,೮೫೭ ನೇ ಸಾಲು: ೧,೮೫೬ ನೇ ಸಾಲು:  
# ನಿಮ್ಮ ಹಳ್ಳಿಗಳಲ್ಲಿರುವ ಕೆಲವು ಹಿರಿಯರನ್ನು ಭೇಟಿ ಮಾಡಿ ನಿಮ್ಮ ಹಳ್ಳಿಯ ಬಗ್ಗೆ ಇರುವ ಕಥೆ ಅಥವಾ ದಂತಕಥೆಯನ್ನು ಹೇಳಲು ಕೇಳಿ, ಅದನ್ನು ಬರೆದು ನಂತರ ಎಲ್ಲರೂ ಅದನ್ನು ಓದಲು ಅವಕಾಶವಾಗುವಂತೆ ಟೈಪ್ ಮಾಡಲು ಸಾಧ್ಯವೇ?
 
'''ರಾಜ್ಯ ಶಾಸ್ರ್ತ'''
+
=ರಾಜ್ಯ ಶಾಸ್ರ್ತ=
 
'''ಅಧ್ಯಾಯದ ಉದ್ದೇಶಗಳು '''
 
'''ಅಧ್ಯಾಯದ ಉದ್ದೇಶಗಳು '''
 
ಈ ಅಧ್ಯಾಯದ ಕೊನೆಗೆ, ಕೆಳಗಿನವುಗಳನ್ನು ಅರ್ಥೈಸಿಕೊಳ್ಳಲು  ಐ ಸಿ ಟಿ (ICTs) ನ್ನು  ಬಳಸಿ  ಅನ್ವೇಷಣೆ ನಡೆಸಲು ಸಮರ್ಥರಾಗುತ್ತೀರಿ.   
 
೧,೮೭೦ ನೇ ಸಾಲು: ೧,೮೬೯ ನೇ ಸಾಲು:       −
          ಒಂದು ಚಿತ್ರವನ್ನು ನಿಮ್ಮ ದಾಖಲೆಗೆ (ಇನ್ ಸರ್ಟ್) ಲಗತ್ತಿಸಲು Insert →Picture→From File ಆಯ್ಕೆ ಮಾಡಿ  

      ೧,೮೭೮ ನೇ ಸಾಲು: ೧,೮೭೭ ನೇ ಸಾಲು:  
# ಸರ್ಕಾರದ ವಿವಿಧ ಇಲಾಖೆಗಳು ತಮ್ಮದೇ ಆದ ಜವಾಬ್ದಾರಿಗಳನ್ನು ಹೊಂದಿವೆ.
 
# ಒಬ್ಬ ನಾಗರೀಕನಾಗಿ ನೀವು ಇದನ್ನು ಅರಿತಿರಬೇಕು ಮತ್ತು ನಿಮ್ಮ ಸಮೂದಾಯದ ಮೂಲ ಅಗತ್ಯಗಳು  ಪೂರೈಕೆಯಾಗುವುದನ್ನು  ಖಚಿತ ಪಡಿಸಿಕೊಳ್ಳ ಬೇಕು.  
 
'''ಅಭ್ಯಾಸಗಳು'''
+
==ಅಭ್ಯಾಸಗಳು==
 
# ನಿಮ್ಮ ಶಾಲೆಯ ಕೆಲವು ವಿದ್ಯಾರ್ಥಿಗಳು, ಶಿಕ್ಷಕರು, ಮುಖ್ಯ ಶಿಕ್ಷಕಿ/ಕರನ್ನು ಸಂದರ್ಶನ ಮಾಡಿ, ಅವರ ಅಭಿಪ್ರಾಯದ ಪ್ರಕಾರ ನಿಮ್ಮ ಶಾಲೆಯಲ್ಲಿ ಬಗೆಹರಿಸಬೇಕಾಗಿರುವ ಮುಖ್ಯ ಸಮಸ್ಯೆ ಗಳನ್ನು  ಗುರುತಿಸಿ. ನಿಮ್ಮ ಶಿಕ್ಷಕರ ಮಾರ್ಗದರ್ಶನದಲ್ಲಿ ಅದರ ಬಗ್ಗೆ ಒಂದು  ಟಿಪ್ಪಣಿ ತಯಾರಿಸಿ ನಿಮ್ಮ ಮುಖ್ಯ ಶಿಕ್ಷಕಿ/ಕ ರಿಗೆ ಮಂಡಿಸಿ.  
 
# ನಿಮ್ಮ ಸ್ಥಳೀಯ ಗ್ರಾಮ ಪಂಚಾಯ್ತಿಯನ್ನು  ಭೇಟಿ ಮಾಡಿ ಅವರ ಕಾರ್ಯಚಟುವಟಿಕೆಗಳ ಪಟ್ಟಿ ಮಾಡಿ. ಕೆಲವು ವ್ಯಕ್ತಿಗಳನ್ನು ಸಂದರ್ಶಿಸಿ,  ಗ್ರಾಮದ ಬಗ್ಗೆ ಅವರ ದೂರದೃಷ್ಟಿ ಏನೆಂದು ತಿಳಿಯಿರಿ.
 
೧,೮೮೫ ನೇ ಸಾಲು: ೧,೮೮೪ ನೇ ಸಾಲು:       −
'''ಭೂಗೋಳ ಶಾಸ್ತ್ರ '''
+
=ಭೂಗೋಳ ಶಾಸ್ತ್ರ=
 
'''ಅಧ್ಯಾಯದ ಉದ್ದೇಶಗಳು ''':
 
'''ಅಧ್ಯಾಯದ ಉದ್ದೇಶಗಳು ''':
 
ಈ ಅಧ್ಯಾಯದ ಕೊನೆಗೆ ನೀವು ಐ ಸಿ ಟಿ  (ICTs)ನಲ್ಲಿ ಅನ್ವೇಷಿಸಿ  ಕೆಳಗಿನ ಅಂಶಗಳನ್ನು  ಅರ್ಥಮಾಡಿಕೊಳ್ಳುವಿರಿ.
 
# ಪ್ರಕೃತಿಯ ವಿದ್ಯಮಾನಗಳಿಗೆ ಕಾರಣಗಳೇನು,  ಇವು ಜನರ ಜೀವನದ ಮೇಲೆ ಹೇಗೆ  ಪ್ರಭಾವ ಬೀರುತ್ತವೆ ಮತ್ತು  ಅವುಗಳನ್ನು ತಡೆಯಲು ಅನುಸರಿಸುವ  ಸುರಕ್ಷಾ ಕ್ರಮಗಳು.   
 
# ಬೇರೆ ಬೇರೆ  ಸ್ಥಳಗಳನ್ನು ಪತ್ತೆ ಹಚ್ಚಲು ಮಾರ್ಬಲ್ ಎಂಬ ಸಾರ್ವಜನಿಕ ಶೈಕ್ಷಣಿಕ  ಉಪಕರಣ  ಬಳಸುವುದು .
 
'''ಪ್ರಕೃತಿಯ ವಿದ್ಯಮಾನಗಳು'''
+
==ಪ್ರಕೃತಿಯ ವಿದ್ಯಮಾನಗಳು==
 
ಎಲ್ಲಾ ಸಂದರ್ಭಗಳಲ್ಲೂ ಹಲವಾರು ಸ್ವಾಭಾವಿಕ ವಿದ್ಯಮಾನಗಳು ಸಂಭವಿಸುತ್ತಲೇ  ಇರುತ್ತವೆ. ಮಳೆ, ಪ್ರವಾಹ, ಬರಗಾಲ, ಭೂಕಂಪ, ಜ್ವಾಲಮುಖಿ ಇದಕ್ಕೆ ಕೆಲವು ಉದಾಹರಣೆಗಳು. ಭೂಮಿಯಲ್ಲಿ ಈ ರೀತಿ ವಿದ್ಯಮಾನಗಳು ಹಲವಾರು ಸ್ಥಳಗಳಲ್ಲಿ ಸಂಭವಿಸುತ್ತಿರುತ್ತವೆ. ಆದರೆ ಕೆಲವು  ನಿರ್ದಿಷ್ಟ ಪ್ರದೇಶಗಳು  ಮಾತ್ರ ಜ್ವಾಲಮುಖಿ , ಭೂಕಂಪಗಳು ಇತ್ಯಾದಿ ವಿದ್ಯಮಾನಗಳಿಗೆ ಹೆಚ್ಚು ತುತ್ತಾಗುತ್ತವೆ . ಇವುಗಳಲ್ಲಿ  ಕೆಲವು  ಮನುಷ್ಯನಿಗೆ ಮತ್ತು ಪ್ರಾಣಿಸಂಕುಲಕ್ಕೆ ಮಾರಕವಾಗಿವೆ. ಇವುಗಳು ಜನರು ತಮ್ಮ ಮನೆಗಳನ್ನು, ಜೀವನವನ್ನು ,ಕುಟಂಬ ಮತ್ತು ಸ್ನೇಹಿತರನ್ನು ಕಳೆದುಕೊಳ್ಳುವಂತೆ ಮಾಡುತ್ತವೆ.
 
   ೧,೮೯೯ ನೇ ಸಾಲು: ೧,೮೯೮ ನೇ ಸಾಲು:     
ಇವುಗಳಲ್ಲಿ ಕೆಲವೊಂದು ವಿದ್ಯಮಾನಗಳನ್ನು ನಾವು ದಿನನಿತ್ಯ ಜೀವನದಲ್ಲಿ ನೋಡಲು ಸಾಧ್ಯವಿಲ್ಲ (ಉದಾ: ಜ್ವಾಲಾಮುಖಿ ಸ್ಫೋಟ, ಭೂಕಂಪ). ಅಂತರ್ಜಾಲವನ್ನು ಬಳಸಿ ಈ ದೃಶ್ಯಗಳನ್ನು ನೋಡಿ ಘಟನೆಯ ಬಗ್ಗೆ ಅರ್ಥಮಾಡಿಕೊಳ್ಳೋಣ.
 
'''ಪ್ರಾಯೋಗಿಕ ಅಭ್ಯಾಸಗಳು'''
+
==ಪ್ರಾಯೋಗಿಕ ಅಭ್ಯಾಸಗಳು==
 
# ಭೂಕಂಪ, ಜ್ವಾಲಾಮುಖಿ ಮತ್ತು ಸುನಾಮಿ ಬಗ್ಗೆ ತಿಳಿಯಲು ಬಳಸಬೇಕಾದ ವೆಬ್ ಸೈಟ್‌  www.youtube.com. ತರಗತಿಯನ್ನು ಗುಂಪುಗಳಾಗಿ ವಿಂಗಡಿಸಿ, ಹೇಗೆ ಈ ಪ್ರಕೃತಿ ವಿಕೋಪಗಳು ಸಂಭವಿಸುತ್ತವೆಂದು ಪ್ರೆಸೆಂಟೇಷನ್‌ ಅನ್ನು ರಚಿಸಿ.
 
ನಿಮ್ಮ ಶೋಧನೆಗೆ ಸಹಾಯಮಾಡಲು ಬೇಕಾಗುವ ಕೆಲವು ವಿಡಿಯೋಗಳ ವೆಬ್‌ ಸೈಟ್‌ ಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ.
 
೧,೯೧೦ ನೇ ಸಾಲು: ೧,೯೦೯ ನೇ ಸಾಲು:  
# ಬರಗಾಲ ಮತ್ತು ಪ್ರವಾಹ ಕರ್ನಾಟಕದಲ್ಲಿ ಸಾಮಾನ್ಯ. ಆನ್‌ಲೈನ್‌ನಲ್ಲಿ ದಿನಪತ್ರಿಕೆಯನ್ನು ನೋಡಿ  (http://kannada.samachar.com/) ಆ  ಪರಿಸ್ಥಿತಿಯ ಬಗ್ಗೆ ನಿಮ್ಮ ವಿಶ್ಲೇಷಣೆಯನ್ನು ನಿಮ್ಮ ತರಗತಿಯಲ್ಲಿ ಮಂಡಿಸಿ.(ಯಾವ ಪ್ರದೇಶಗಳು ಹೆಚ್ಚು ಇದರ ಪ್ರಭಾವಕ್ಕೊಳಗಾಗಿವೆ, ಅಲ್ಲಿಯ ಜನರ ಪರಿಸ್ಥಿತಿ ಹಾಗೂ ಸರ್ಕಾರವು ಈ ಪ್ರದೇಶಗಳಿಗೆ ಸಹಾಯಮಾಡಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ನಿಮ್ಮ ವಿಚಾರಗಳು.)
 
'''ನಕ್ಷೆ / ಭೂಪಟಗಳು'''
+
==ನಕ್ಷೆ /ಭೂಪಟಗಳು==
 
ಭೂಗೋಳದಲ್ಲಿ ಚಿತ್ರಣದ ಮೂಲಕ ಸ್ಥಳ, ಘಟನೆ, ಲಕ್ಷಣಗಳನ್ನು  ಪ್ರತಿನಿಧಿಸಲು ಉಪಯೋಗಿಸುವ ತಂತ್ರವೇ ಭೂಪಟದ ಬಳಕೆ. ಭೂಪಟ ರಚನೆ (ನಕ್ಷಾಶಾಸ್ರ್ತ- cartography) ಎನ್ನುವುದು ಮುಖ್ಯವಾದ ಕೌಶಲವಾಗಿದ್ದು , ಅನೇಕ ವರ್ಷಗಳಿಂದ ನಮ್ಮ ಸುತ್ತಲೂ ಇವೆ. ನಕ್ಷೆ ತಯಾರು ಮಾಡುವ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ http://academic.emporia.edu/aberjame/map/h_map/h_map.htm ಮತ್ತು http://en.wikipedia.org/wiki/History_of_cartography ವೆಬ್ ಸೈಟ್‌ಗಳನ್ನು ಭೇಟಿ ಮಾಡಿ.  
 
ನಾವು ನಕ್ಷೆಗಳನ್ನು ಕೆಲವು ವಸ್ತುಗಳಿಗೆ ಹೆಚ್ಚು ಒತ್ತು ನೀಡಲು (ಉದಾಹರಣೆಗೆ ನೀವು ಮೇಲಿನ ವೆಬ್‌ಸೈಟ್‌ನಲ್ಲಿ ನೋಡಿದ ಜ್ವಾಲಾಮುಖಿಯ ನಕ್ಷೆ ), ಕೆಲವು ವಸ್ತುಗಳ ವಿವರಗಳನ್ನು ವರ್ಣಿಸಲು  ಬಳಸಬಹುದು. ನಕ್ಷೆಗಳಲ್ಲೂ ಹಲವು ವಿಧಗಳಿವೆ. ಭೌಗೋಳಿಕ ಸನ್ನಿವೇಶ  ನಕ್ಷೆ , ರಾಜಕೀಯ ನಕ್ಷೆ  ಇತ್ಯಾದಿ.  ಭೂಪಟಗಳು ಹಲವು ಆಕಾರಗಳಲ್ಲಿ ಮತ್ತು ಗಾತ್ರಗಳಲ್ಲಿವೆ. ನಮ್ಮ ಶಾಲೆಯ  ನಕ್ಷೆಯನ್ನು, ಸ್ಥಳೀಯ ನಕ್ಷೆ, ಹಳ್ಳಿಯ ನಕ್ಷೆ ಇತ್ಯಾದಿಗಳನ್ನೂ ಸಹ ನಾವು ತಯಾರಿಸಬಹುದು. ಜನರು ಹೇಗೆ ತಮ್ಮದೇ ಆದ ತಮ್ಮ ನೆರೆಹೊರೆಯ ಭೂಪಟಗಳನ್ನು ತಯಾರಿಸುತ್ತಿದ್ದಾರೆ ಎನ್ನುವುದಕ್ಕೆ 'ಓಪನ್ ಸ್ಟ್ರೀಟ್‌ ಮ್ಯಾಪ್' ಒಂದು ಉದಾಹರಣೆ.    http://www.openstreetmap.org/ .  ಈ ಭೂಪಟದಲ್ಲಿ ತಮಗೆ ಪ್ರಮುಖವಾದ  ಅಂಶಗಳನ್ನು ಅವರು ಸೇರಿಸುತ್ತಾರೆ.  ವಿವಿಧ ರೀತಿಯ ನಕ್ಷೆಗಳು ಹಾಗೂ ಅವು ಏನನ್ನು ಬಿಂಬಿಸುತ್ತವೆ ಎಂದು ತಿಳಿಯೋಣ.
 
          '''ಜಿಯೋಗ್ರಾಫಿಕ್ ಇನ್ ಫರ್ಮೆಷನ್ ಸಿಸ್ಟಮ್ (GIS) ಭೌಗೋಳಿಕ ಮಾಹಿತಿಯನ್ನು     ಸೇವ್ ಮಾಡಲು''',
+
 
 +
==ಜಿಯೋಗ್ರಾಫಿಕ್ ಇನ್ ಫರ್ಮೆಷನ್ ಸಿಸ್ಟಮ್ (GIS) ಭೌಗೋಳಿಕ ಮಾಹಿತಿಯನ್ನು ಸೇವ್ ಮಾಡಲು==
 
ಹುಡುಕಲು ಮತ್ತು ವಿಶ್ಲೇಷಿಸಲು ನೆರೆವು ನೀಡುತ್ತದೆ.ಜಿಐಎಸ್ ಅನ್ನು ಪ್ರಸ್ತುತ ಶೈಕ್ಷಣಿಕವಾಗಿಯೂ ಹಾಗೂ ಪರಿಸರ ವಿಜ್ಞಾನ, ಸಾಗಾಣಿಕೆಯನ್ನೊಳಗೊಂಡಂತೆ ಅನೇಕ ವೃತ್ತಿಪರ ಕ್ಷೇತ್ರಗಳಲ್ಲಿ  ಬಳಸುತ್ತಿದ್ದಾರೆ. ಸಮತಲದ ಕಾಗದದ ನಕ್ಷೆಯು ಸಾಮಾನ್ಯವಾಗಿ 'ನಾವು  ಏನನ್ನು ನೋಡುತ್ತೀವೋ ಅದನ್ನೇ ಪಡೆಯುತ್ತೇವೆ ' ಎಂಬ ರೀತಿಯಲ್ಲಿರುತ್ತದೆ. ಇದಕ್ಕೆ  ವ್ಯತಿರಿಕ್ತವಾಗಿ  ಜಿಐಎಸ್ ಹಲವಾರು ಪದರಗಳಲ್ಲಿ  ವಿವಿಧ ಮಾಹಿತಿಯನ್ನು  ಪ್ರಸ್ತುತಪಡಿಸುತ್ತದೆ.
 
ಮಾಹಿತಿಯನ್ನು  ನೋಡಿ ಅದನ್ನು  ತ್ವರಿತವಾಗಿ ಅರ್ಥಮಾಡಿಕೊಂಡು  ಪ್ರಶ್ನೆ  ಹಾಗೂ ಸಮಸ್ಯೆಗಳನ್ನು  ಪರಿಹರಿಸಲು  ಹಾಗೂ ಇದನ್ನು ಸುಲಭವಾಗಿ ಹಂಚಿಕೊಳ್ಳಲು ಜಿಐಎಸ್ ಸಹಕಾರಿಯಾಗಿದೆ .
 
೧,೯೨೫ ನೇ ಸಾಲು: ೧,೯೨೫ ನೇ ಸಾಲು:       −
'''ಪ್ರಯೋಗಾಲಯದ ಅಭ್ಯಾಸಗಳು '''
+
==ಪ್ರಯೋಗಾಲಯದ ಅಭ್ಯಾಸಗಳು==
# ಈ ವೆಬ್ ಸೈಟ್ ಅನ್ನು ಬಳಸಿ  (http://geography.about.com/od/understandmaps/a/map-types.htm, http://www.myteacherpages.com/webpages/TTravis/social_studies_class.cfm?subpage=648434), ಕೆಳಗಿನ ಟೇಬಲ್ ಅನ್ನು ಭರ್ತಿ ಮಾಡಿ :
+
# ಈ ವೆಬ್ ಸೈಟ್ ಅನ್ನು ಬಳಸಿ   
ಭೂಪಟದ ಮಾದರಿ
+
#(http://geography.about.com/od/understandmaps/a/map-types.htm
 +
#http://www.myteacherpages.com/webpages/TTravis/social_studies_class.cfm?subpage=648434), ಕೆಳಗಿನ ಟೇಬಲ್ ಅನ್ನು ಭರ್ತಿ ಮಾಡಿ :
 +
==ಭೂಪಟದ ಮಾದರಿ==
 
ಭೂಪಟದ ಉದ್ದೇಶ
 
ಭೂಪಟದ ಉದ್ದೇಶ
 
೧,೯೪೪ ನೇ ಸಾಲು: ೧,೯೪೬ ನೇ ಸಾಲು:       −
              ಮಾರ್ಬಲ್ ಬಳಸಿ  ಅಕ್ಷಾಂಶ, ರೇಖಾಂಶ ಮತ್ತು ಮಳೆಮಾರುತದ ಚಕ್ರವನ್ನು  ತಿಳಿಯಲು ನಿಮ್ಮ    ಶಿಕ್ಷಕರ ಸಹಾಯ ಪಡೆಯಿರಿ.       
+
ಮಾರ್ಬಲ್ ಬಳಸಿ  ಅಕ್ಷಾಂಶ, ರೇಖಾಂಶ ಮತ್ತು ಮಳೆಮಾರುತದ ಚಕ್ರವನ್ನು  ತಿಳಿಯಲು ನಿಮ್ಮ    ಶಿಕ್ಷಕರ ಸಹಾಯ ಪಡೆಯಿರಿ.       
'''ಅಧ್ಯಾಯದ ಸಾರಾಂಶ'''
+
==ಅಧ್ಯಾಯದ ಸಾರಾಂಶ==
 
# ನೈಸರ್ಗಿಕ ವಿದ್ಯಮಾನಗಳು ಪ್ರಾಕೃತಿಕವಾಗಿ ಮತ್ತು ಮನುಷ್ಯ ಪ್ರಭಾವಿತ ಕಾರಣಗಳಿಂದ ಸಂಭವಿಸುತ್ತವೆ.
 
# ಚಿತ್ರಣದ ರೀತಿಯಲ್ಲಿ ಕೆಲವು ಮಾಹಿತಿಯನ್ನು ನಕ್ಷೆಗಳು ಪ್ರತಿನಿಧಿಸುತ್ತವೆ.
 
# ಮಾರ್ಬಲ್ ಎನ್ನುವುದು ಒಂದು ಶೈಕ್ಷಣಿಕ ಸಾಧನವಾಗಿದ್ದು ಇದರಲ್ಲಿರುವ ವಿವಿಧ  ಮ್ಯಾಪ್ ವ್ಯೂ ಗಳ ಸಹಾಯದಿಂದ ಭೂಮಿಯ ಭೌಗೋಳಿಕ ಮಾಹಿತಿಯನ್ನು  ಸಂಗ್ರಹಿಸಬಹುದು.  
 
# ಮಾರ್ಬಲ್ ಎನ್ನುವುದು ಒಂದು ಶೈಕ್ಷಣಿಕ ಸಾಧನವಾಗಿದ್ದು ಇದರಲ್ಲಿರುವ ವಿವಿಧ  ಮ್ಯಾಪ್ ವ್ಯೂ ಗಳ ಸಹಾಯದಿಂದ ಭೂಮಿಯ ಭೌಗೋಳಿಕ ಮಾಹಿತಿಯನ್ನು  ಸಂಗ್ರಹಿಸಬಹುದು.  
   −
'''ಅಭ್ಯಾಸಗಳು'''
+
==ಅಭ್ಯಾಸಗಳು==
 
# ನಿಮ್ಮ ಪ್ರಕಾರ  ಪರಿಸರವು ಒಳಗೊಂಡಿರುವಂತಹ  ಅಂಶಗಳ ಒಂದು ಪರಿಕಲ್ಪನೆಯ  ನಕ್ಷೆಯನ್ನು ತಯಾರಿಸಿ.  ನಿಮಗೆ ತಿಳಿದಿರುವಂತಹ ಪರಿಸರದ ಸಮಸ್ಯೆಗಳು ಯಾವುವು? ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ರೀತಿಯ ಸಮಸ್ಯೆಗಳನ್ನೇನಾದರು ನೋಡಿದ್ದೀರಾ ?  ಪರಿಸರ ಉಳಿಸುವ ಕಾರ್ಯದಲ್ಲಿ ನಾವು ಭಾಗವಹಿಸುವುದು ಮುಖ್ಯ.
 
# ನಿಮ್ಮ ಶಾಲೆಯ ಸುತ್ತಮುತ್ತ ಎಷ್ಟು ಬಾವಿ ಮತ್ತು ಕೊಳವೆಬಾವಿಗಳಿವೆ? ಇವೆಲ್ಲವೂ ಕೆಲಸ ನಿರ್ವಹಿಸುತ್ತಿವೆಯೇ? ಕೊಳವೆಬಾವಿಗಳು ಒಣಗಲು ಕಾರಣವೇನಿರಬಹುದು? ಅಂತರ್ಜಲ ಸಂರಕ್ಷಣೆ ಏಕೆ ಮುಖ್ಯವಾಗಿದೆ? ಇವುಗಳ ಬಗ್ಗೆ ಒಂದು ಟಿಪ್ಪಣಿ ಯನ್ನು ತಯಾರಿಸಿ. ಚಿತ್ರಗಳನ್ನು  ಹುಡುಕಲು ಅಂತರ್ಜಾಲಗಳನ್ನು  ಮತ್ತು ನಿಮ್ಮ ವಿಷಯ ಹಂಚಿಕೆಗೆ ಇತರ ವೆಬ್ ಸೈಟ್‌ಗಳನ್ನು    ಬಳಸಬಹುದು .  
 
# ತಿಂಗಳ ಪ್ರತಿ ಮೊದಲ ವಾರದಂದು ತಾಪಮಾನವನ್ನು ದಾಖಲೆ ಮಾಡಿ. ನೀವು ಮಾಹಿತಿ ಸಂಗ್ರಿಹಿಸಿರುವುದರ ಬಗ್ಗೆ ಒಂದು ಟೇಬಲ್ ರಚಿಸಿ.
 
ಕಡಿಮೆ
+
#ಕಡಿಮೆ
ಹೆಚ್ಚು
+
#ಹೆಚ್ಚು
ಬಿದ್ದ ಮಳೆ  
+
#ಬಿದ್ದ ಮಳೆ  
ಜನವರಿ
+
#ಜನವರಿ
 
+
#ಫೆಬ್ರವರಿ
 
  −
 
  −
ಫೆಬ್ರವರಿ
  −
 
  −
 
  −
 
…....
 
…....
         −
ಡಿಸೆಂಬರ್
+
#ಡಿಸೆಂಬರ್
      ೧,೯೭೭ ನೇ ಸಾಲು: ೧,೯೭೩ ನೇ ಸಾಲು:  
ಟೇಬಲ್ ಇನ್ ಸರ್ಟ್ ಮಾಡಲು ಟೇಬಲ್ ಮೆನುವಿನಲ್ಲಿ  ಇನ್ ಸರ್ಟ್ →ಟೇಬಲ್  
 
'''ಪೂರಕ ಅಭ್ಯಾಸಗಳು'''
+
==ಪೂರಕ ಅಭ್ಯಾಸಗಳು==
 
# ಈ ವೆಬ್ ಸೈಟ್ ಅನ್ನು ಬಳಸಿ http://www.rbi.org.in/currency/museum/c-ancient.html  ಭಾರತದಲ್ಲಿ ನಾಣ್ಯಗಳು ವಿಕಾಸವಾದ ಬಗ್ಗೆ ನೋಡಿ. ಇಂದು ನಾವು ಬಳಸುತ್ತಿರುವ ನೋಟು ಮತ್ತು ನಾಣ್ಯಗಳು ಯಾವುವು? ಭಾರತದಲ್ಲಾದ ನಾಣ್ಯಗಳ ವಿಕಾಸವನ್ನು ಪತ್ತೆ ಹಚ್ಚಿ  ಉಪಯೋಗಿಸಲಾದ ನಾಣ್ಯಗಳನ್ನು  ಪಟ್ಟಿಮಾಡಿ .  
 
# ನಿಮ್ಮ ಪ್ರದೇಶದಲ್ಲಿ ಕಂಡುಬರುವ ಎಲ್ಲಾ ಕಾರ್ಖಾನೆಗಳ ಪಟ್ಟಿಮಾಡಿ. ಈ ಕಾರ್ಖಾನೆಗಳಲ್ಲಿ ಲಭ್ಯವಿರುವ ವಿವಿಧ ಉದ್ಯೋಗಗಳ ಬಗ್ಗೆ  ಪಟ್ಟಿಮಾಡಿ. ನಿಮ್ಮ ಸುತ್ತಮುತ್ತಲಿನ ಎಷ್ಟು ಜನರು  ಈ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ?  
 
'''ಪೂರಕ ಸಂಪನ್ಮೂಲಗಳು'''.
+
==ಪೂರಕ ಸಂಪನ್ಮೂಲಗಳು==
# http://en.wikipedia.org/wiki/Indus_Valley_Civilization (ಸಿಂಧೂ ಕಣಿವೆಯ  ನಾಗರೀಕತೆಯ ಅವಲೋಕನ ) http://www.bbc.co.uk/schools/primaryhistory/indus_valley/ (ಸಿಂಧೂ ಕಣಿವೆಯ  ನಾಗರೀಕತೆಯ ಅವಲೋಕನ )
+
#[http://en.wikipedia.org/wiki/Indus_Valley_Civilization ಸಿಂಧೂ ಕಣಿವೆಯ  ನಾಗರೀಕತೆಯ ಅವಲೋಕನ]  
# http://www.harappa.com/ ಮತ್ತು http://www.mohenjodaro.net/ (ಹರಪ್ಪ ಮತ್ತು ಮೊಹೆಂಜೋದಾರೋ ನಾಗರೀಕತೆಯ ಜೀವನದ ವಿವಿಧ ಶೈಲಿಗಳ ಚಿತ್ರಣ )
+
#[http://www.bbc.co.uk/schools/primaryhistory/indus_valley/ ಸಿಂಧೂ ಕಣಿವೆಯ  ನಾಗರೀಕತೆಯ ಅವಲೋಕನ]
# ದಿ ಹಿಂದುನಲ್ಲಿ  ಪುಟಾಣಿಗಳ ಪ್ರಪಂಚ  ವಿಭಾಗ : http://www.hindu.com/yw/  
+
#[http://www.harappa.com/ ಮತ್ತು http://www.mohenjodaro.net/ ಹರಪ್ಪ ಮತ್ತು ಮೊಹೆಂಜೋದಾರೋ ನಾಗರೀಕತೆಯ ಜೀವನದ ವಿವಿಧ ಶೈಲಿಗಳ ಚಿತ್ರಣ]
# http://www.socialstudiesforkids.com/subjects/mapshistorical.htm ಪಾಶ್ಚಿಮಾತ್ಯ ರಾಷ್ಟ್ರಗಳ ಐತಿಹಾಸಿಕ ನಕ್ಷೆಗಳು.
+
#[http://www.hindu.com/yw/ ದಿ ಹಿಂದುನಲ್ಲಿ  ಪುಟಾಣಿಗಳ ಪ್ರಪಂಚ  ವಿಭಾಗ]
# http://video.nationalgeographic.com/video/kids/  ಮಕ್ಕಳಿಗಾಗಿ ರಾಷ್ಟ್ರೀಯ ಭೌಗೋಳಿಕ ವಿಡಿಯೋ
+
#[http://www.socialstudiesforkids.com/subjects/mapshistorical.htm ಪಾಶ್ಚಿಮಾತ್ಯ ರಾಷ್ಟ್ರಗಳ ಐತಿಹಾಸಿಕ ನಕ್ಷೆಗಳು]
# ಇತರೆ ಸಮಾಜ ವಿಜ್ಞಾನ ಪಠ್ಯ ಪುಸ್ತಕಕ್ಕಾಗಿ : http://rmsa.karnatakaeducation.org.in/?q=node/202
+
#[http://video.nationalgeographic.com/video/kids/  ಮಕ್ಕಳಿಗಾಗಿ ರಾಷ್ಟ್ರೀಯ ಭೌಗೋಳಿಕ ವಿಡಿಯೋ]
 +
# http://rmsa.karnatakaeducation.org.in/?q=node/202 ಇತರೆ ಸಮಾಜ ವಿಜ್ಞಾನ ಪಠ್ಯ ಪುಸ್ತಕಕ್ಕಾಗಿ]

ಸಂಚರಣೆ ಪಟ್ಟಿ