ಬದಲಾವಣೆಗಳು

Jump to navigation Jump to search
೫೮ ನೇ ಸಾಲು: ೫೮ ನೇ ಸಾಲು:  
===ಐದನೇ ದಿನದ ವರದಿ===
 
===ಐದನೇ ದಿನದ ವರದಿ===
   −
===ಎಸ್.ಟಿ.ಎಫ್. ಆರು  ದಿನಗಳ ತರಬೇತಿಯ ವರಧಿ===
+
===ಎಸ್.ಟಿ.ಎಫ್. ಆರು  ದಿನಗಳ ತರಭೇತಿಯ ವರಧಿ===
 +
ಮೊದಲನೇದಿನ ದಿನಾಂಕ 8/9/14 ರಂದು ಪೂ ರ್ವಾಹ್ನ: 10.30 ಸರಿಯಾಗಿ ಕಾರ್ಯಕ್ರಮವು ಮು ಖ್ಯಗುರು ಗಳಾದ ಗುರು ಮೂ ರ್ತಿಸಾರ್ ರವರು ಎಲ್ಲರನ್ನೂ ಸ್ವಾಗತಿಸು ತ್ತಾ ಪ್ರಾರಂಭಿಸಿದರು .ಹಾಗೆಯೆ 5ದಿನಗಳ ತರಬೇತಿಯ ಬಗ್ಗೆ ವಿವರವಾಗಿ ತಿಳಿಸಿದರು ಇದರ ಜೊತೆಗೆ ಈ ತರಭೇತಿಯಲ್ಲಿ ಶಿಬರಾರ್ಥಿಗಳ ಗು ರಿಗಳನ್ನು (expections) ನಮಿಂದಲ್ಲೆ ಹೇಳಿಸು ತ್ತಾ Mind map ನ್ನು ರಚಿಸಿದರು . ರಂಜನಿ ಮ್ಯಾಡಂ ರವರು (Internet) ಬಗ್ಗೆ ,kinds of websites ತಿಳಿಸು ತ್ತಾ mind map ನ್ನು ರಚಿಸಿದರು .ಇದರಲ್ಲಿ 1)how to down load page,2)how to down load an image,3)howto send the videos 4) how to open link videoನಂತರ ನಮ್ಮ ಕೈಯಲ್ಲಿ ಮಾಡಿಸಿದರು .. 5)create new folder 6) how to mail 7) educational websites 8)howto build a resours9)how woark ನ್ನು ನೀಡು ವುದರೊಂದಿಗೆ 2ನೇ ದಿನದ ಕಾರ್ಯಗಾರ ಮು ಗಿಯಿತು ಎರಡನೇ ದಿನ ದಿನಾಂಕ 9/9/14 ರಂದು ಸರಿಯಾಗಿ 9.3O ಗೆ ಸರಿಯಾಗಿ ತರಗತಿ ಪ್ರಾರಂಭ ವಾಯಿತು ಆರವಿಂದ್ ಸಾರ್,ರವರು ಗಣಿತದಲ್ಲಿ ಜಿಯೋಜೀಬ್ರಾವನ್ನು ಬಳಸಿ ಲೆಕ್ಕಗಳನ್ನು ರಸಿಸಬಹುದು ಎಂಬು ದನ್ನು ಹೇಳಿಕೊಟ್ಟರು ಹಾಗೆ ನಮ್ಮಕೈಯಲ್ಲಿ ಮಾಡಿಸಿದರು.,ನoತರದಲ್ಲಿ how to peply the mail and how to attach the fail.ಹಾಗೆ ಹಿoದಿನmail ಗಳನ್ನು ಹೇಗೆ ನೋಡು ವು ದು ಹೇಳಿ ಕೊಟ್ಟರು ನಮ್ಮ ಕೈಯಲ್ಲಿ ಮಾಡಿಸಿದರು ಡಿ.ಎಸ್.ಇ.ಅರ್.ಟಿ ಸಹ ನಿರ್ದೇಶಕರಾದ ಮಂಜು ನಾಥರೇ ರವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು .. ಮೂ ರನೇದಿನ ದಿನಾಂಕ 10/9/14 ಆಶೋಕ್ ಸರ್ ರವರು mind map ನ್ನು ಹೇಗೆ ತಯಾರಿಸು ವುದು ಎಂಬುದನ್ನು ಹೇಳಿಕೊ ಟ್ಟರು ನಮ್ಮಕೈಯಲ್ಲಿ ಮಾಡಿಸಿದರು .. geobebra ವನ್ನು ಬಳಸಿ ಪ್ರಮೇಯವನ್ನು ಹೇಗೆ ಸಾಧಿಸಬಹು ದು ಎಂಬು ದನ್ನು ರಂಜನಿ ಮೇಡಂಹೇಳಿಕೊಟ್ಟರು ..ಹಾಗೆ KOER ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿದರು ,ಒಂದು ಚಟುವಟಿಕೆಯನ್ನು KOERಗೆ ಕಳು ಹಿಸಲು ತಿಳಿಸಿದರು .5 ವಿವಿದ ವಿಷಯದ ಬಗ್ಗೆ KOER ನಲ್ಲಿ ನೋಡಲು ತಿಳಿಸಿದರು . ನಾಲ್ಕನೇ ದಿನ ದಿನಾಂಕ 11/9/14 ರಂದು ರಾಕೇಶ್ ರವರು Libera office writer ನಲ್ಲಿ formating the page,using writer a text diter, heading ,subheading backgound font change,formating templete,how to type formula ಇವುಗಳನಗನು ಹೇಳಿಕೊಟ್ಟರು ಹಾಗು ನಮ್ಮ ಕೈಯಲ್ಲಿ ಮಾಡಿಸಿದರು . ಐದನೇ ದಿನ ದಿನಾಂಕ 12/9/14 ರಂದು ರಜನಿಮೇಡಂ ರವರು ,ಜಿಲ್ಲೆಯಲ್ಲಿ ನಡೆಯು ಮ ತರಭೇತಿಗೆ ಬೇಕಾಗುವ ಸಂಪನ್ಮೂ ಲ ಗಳು koer ನಲ್ಲಿ ಸಿಗು ವಿಕೆಯ ಬಗ್ಗೆ ಮತ್ತು ಹೇಗೆ ಯೋಜನೆ ಮಾಡಿಕೊಳ್ಳಬೇಕು ಎಂಬು ದನ್ನು ವಿವಿರವಾಗಿ ತೋರಿಸಿಕೊಟ್ಟರು .. ಹಾಗೆಯೆ ರಾಕೇಶ್ ರವರು how to open gmail account ಎಂಬುದನ್ನು ಹೇಳಿಕೊಟ್ಟರು .ನಮ್ಮ ಕೈಯಲ್ಲಿ ಉದಾಹರಣೆಯೊಂದಿಗೆಎ ಮಾಡಿಸಿದರು .ಹಾಗೆ how to send mail to grugalamaths casadeand how to create video call and district aganda ಹಾಗು simple gimp and inkscape ಬಗ್ಗೆ ತಿಳಿಸಿದರು . ಆರನೇ ದಿನ ದಿನಾಂಕ 13/9/14 ರಂದು ಆಶೋಕ್ ಸರ್ ರವರು, how to caect scanner and how to scne and how to convert kannada nudi to odt when sending to koer.and adding text to google group and howto down oad videos .ಹಾಗೆ ರಂಜಅನಿ ಮೇಡಂ,ಗು ರು ಸರ್,ಮಂಜು ನಾಥ್,ಸರ್ ಇವರುಗಳೆಲ್ಲಾ ಸಾಕಷ್ಟು ವಿಷಯಗಳನ್ನು ಕೊನೆ ದೆನ ಹೇಳಿ ಜಿಲ್ಲಾ ತರಬೇತಿ ಗಳು ಸುಗಮವಾಗಿ ನಡೆಯಿಲಿ ಎಂದು ಹಾರೈಸಿ ಕಲ್ಪವೃಕ್ಷ ಪ್ರಸಾದವನ್ನು ಎಲ್ಲರಿಗೂ ಹಂಚಿ ಹಣ ಮತ್ತು ಹಾಜರಾತಿ ಪತ್ರ ವನ್ನು ನೀಡಿ ಶುಭವಾಗಲಿ ಎಂದು ಹೇಳು ತ್ತ ಕಳಯಹಿಸಿದರು, .
    
==ಅಭಿಪ್ರಾಯ==
 
==ಅಭಿಪ್ರಾಯ==

ಸಂಚರಣೆ ಪಟ್ಟಿ