೫೪೭ ನೇ ಸಾಲು: |
೫೪೭ ನೇ ಸಾಲು: |
| System > Preferences > Appearances | | System > Preferences > Appearances |
| '''ಆಡಳಿತ (Administration)''': ಈ ಮೆನು ನೀವು ಯಂತ್ರಾಂಶದ ರೂಪುರೇಷೆಗಳಾದ ಸಮಯ ಮತ್ತು ದಿನಾಂಕ ಬದಲಾವಣೆ, ತಂತ್ರಾಂಶವನ್ನು ಸೇರಿಸುವುದು ಮತ್ತು ತೆಗೆದುಹಾಕುವ ಕೆಲಸವನ್ನು ನಿರ್ವಹಿಸಲು ಸಹಾಯಕವಾಗಿದೆ. | | '''ಆಡಳಿತ (Administration)''': ಈ ಮೆನು ನೀವು ಯಂತ್ರಾಂಶದ ರೂಪುರೇಷೆಗಳಾದ ಸಮಯ ಮತ್ತು ದಿನಾಂಕ ಬದಲಾವಣೆ, ತಂತ್ರಾಂಶವನ್ನು ಸೇರಿಸುವುದು ಮತ್ತು ತೆಗೆದುಹಾಕುವ ಕೆಲಸವನ್ನು ನಿರ್ವಹಿಸಲು ಸಹಾಯಕವಾಗಿದೆ. |
| + | '''ಗಣಕಯಂತ್ರವನ್ನು ಸ್ಥಗಿತಗೊಳಿಸುವುದು''' |
| + | |
| + | [[File:ICT_Phase_3_-_Resource_Book_8th_Standard_ENGLISH_-_70_Pages_html_m7342ad06.png|200px]] |
| + | ಗಣಕಯಂತ್ರದಲ್ಲಿ ನಿಮ್ಮ ಕೆಲಸ ಮುಗಿದ ನಂತರ ಏನನ್ನು ಮಾಡುವಿರಿ ? |
| + | ಗಣಕಯಂತ್ರವನ್ನು ಸ್ಥಗಿತಗೊಳಿಸಬೇಕಾಗುತ್ತದೆ. ನೀವು ಬಲಭಾಗದ ಮೇಲಿನ ಮೂಲೆಯ ಕೊನೆಯ ಗುಂಡಿಯಾದ ಮುಚ್ಚುವ ಆಯ್ಕೆ (ಶಟ್ ಡೌನ್) ಯನ್ನು ಕ್ಲಿಕ್ (ಒತ್ತಿದಾಗ) ಮಾಡಿ ಗಣಕಯಂತ್ರವನ್ನು ಸ್ಥಗಿತಗೊಳಿಸಬೇಕು |
| + | [[File:50px-ICT_Phase_3_-_Resource_Book_8th_Standard_ENGLISH_-_70_Pages_html_m1c8b9ecd.jpg|70px]]ಗಣಕಯಂತ್ರವನ್ನು ಸರಿಯಾಗಿ ಸ್ಥಗಿತಗೊಳಿಸದೇ (ಶಟ್ ಡೌನ್) ಯಾವುದೇ ಕಾರಣಕ್ಕೂ ವಿದ್ಯುತ್ತ್ ಗುಂಡಿಯನ್ನು ಸ್ಥಗಿತಗೊಳಿಸಬೇಡಿ . |
| + | |
| + | ==ಕಡತ ಮತ್ತು ಫೋಲ್ಡರ್‌ಗಳ ನಿರ್ವಹಣೆ== |
| + | ನೀವು ಒಂದು ಕಾಗದದ ಮೇಲೆ ಪ್ರಬಂಧ ಅಥವಾ ಚಿತ್ರವನ್ನು ಮಾಡಿದಾಗ ಅದನ್ನು ನೀವು ಮುಂಬರುವ ದಿನಗಳಲ್ಲೂ ಸಹ ಉಪಯೋಗಿಸಲು ಇಡುತ್ತೀರಿ ಅಲ್ಲವೆ? ಇಂತಹವುಗಳನ್ನು ಸಾಮಾನ್ಯವಾಗಿ ಹಾರ್ಡ್ ಬೌಂಡ್ ಫೋಲ್ಡರ್‌ನಲ್ಲಿ ಹಾಕುತ್ತೀರಿ. ಹಾಗೆಯೇ ಒಂದು ಪ್ರಬಂಧಕ್ಕಿಂತ ಹೆಚ್ಚು ಪ್ರಬಂಧಗಳನ್ನಾಗಲಿ , ಚಿತ್ರಗಳನ್ನಾಗಲ್ಲಿ, ಹೊಂದಿದ್ದರೆ, ಎಲ್ಲಾ ಪ್ರಬಂಧಗಳಿಗೆ ಒಂದು ಫೋಲ್ಡರ್ ಮತ್ತು ಎಲ್ಲಾ ಚಿತ್ರಗಳಿಗೆ ಇನ್ನೊಂದು ಫೋಲ್ಡರ್ ಹೊಂದಿರುತ್ತೀರಿ ಅಲ್ಲವೇ ? ಗಣಕಯಂತ್ರದಲ್ಲಿ ಈ ರೀತಿ ವ್ಯವಸ್ಥೆಗೆ ನೀವು ಏನು ಮಾಡುತ್ತೀರಿ? ಕಾಗದ ಪತ್ರಗಳನ್ನು ಶೇಖರಿಸುವ ಹಾಗೆ ಇಲ್ಲಿ ಮಾಡಬಹುದೆ ? ಹೌದು ಖಂಡಿತವಾಗಿ. ನೀವು ಗಣಕಯಂತ್ರದಲ್ಲಿ ಏನೇನು ಮಾಡಿರುತ್ತೀರೊ ಅದೆಲ್ಲವನ್ನು ಒಂದೇ ಕಡತದಲ್ಲಿ ಶೇಖರಿಸಿಡಬಹುದು. ಪ್ರತಿಯೊಂದು ಕಾರ್ಯಕ್ರಮದ ದೃಶ್ಯಾವಳಿ , ಹಾಡು ಮತ್ತು ದಾಖಲೆಗಳನ್ನು ಕಡತವಾಗಿ ಶೇಖರಿಸಿಡಬಹುದು. ಒಂದು ಫೋಲ್ಡರ್‌ನಲ್ಲಿ ಈ ರೀತಿಯ ಅನೇಕ ಕಡತಗಳನ್ನು ಹಾಕಬಹುದು. ಫೋಲ್ಡರ್‌ಗಳಲ್ಲಿ ಇತರೆ ಫೋಲ್ಡರ್‌ಗಳನ್ನೂ ಸಹ ಹಾಕಬಹುದು, ಇವುಗಳನ್ನು ಉಪ-ಫೋಲ್ಡರ್‌ಗಳೆಂದು ಕರೆಯುತ್ತಾರೆ. ಫೋಲ್ಡರ್‌ಗಳನ್ನು " ಡೈರೆಕ್ಟರೀಸ್‌ಗಳು" ಎಂದೂ ಸಹ ಕರೆಯುತ್ತಾರೆ. ಗಣಕಯಂತ್ರದಲ್ಲಿ ಕಡತ ಮತ್ತು ಫೋಲ್ಡರ್‌ಗಳನ್ನು ಎಲ್ಲಿ ಶೇಖರಿಸಿಟ್ಟಿರುತ್ತಾರೆ ನಿಮಗೆ ಗೊತ್ತೇ? ಇವುಗಳನ್ನು ಡಿಸ್ಕ್ ನಲ್ಲಿ ಶೇಖರಿಸಿರುತ್ತಾರೆ. (ನೀವು ಹಾರ್ಡ್ ವೇರ್ ಅಧ್ಯಾಯದಲ್ಲಿ ಕಲಿತಿರುವ ಹಾರ್ಡ್ ಡಿಸ್ಕ್ , ಪೆನ್ ಡ್ರೈವ್, ಸಿಡಿಗಳ ಬಗ್ಗೆ ನೆನಪಿಸಿಕೊಳ್ಳಿ). |
| + | |
| + | ಈ ಎಲ್ಲಾ ಕಡತಗಳನ್ನು ಮತ್ತು ಫೋಲ್ಡರ್‌ಗಳನ್ನು ನಿರ್ವಹಣೆ ಮಾಡಲು ನಮಗೆ ಒಂದು ಫೈಲ್ ಮ್ಯಾನೇಜರ್ ಬೇಕಾಗುತ್ತದೆ. (ಇದನ್ನು ಫೈಲ್ ಬ್ರೌಸರ್ ಎಂದೂ ಸಹ ಕರೆಯುತ್ತಾರೆ). ಫೈಲ್ ಮ್ಯಾನೇಜರ್ ಅಥವಾ ಫೈಲ್ ಬ್ರೌಸರ್ ಗಣಕಯಂತ್ರದ ಕಾರ್ಯಯೋಜನೆಯಾಗಿದ್ದು ಇದು ಕಡತಗಳೊಂದಿಗೆ ಕೆಲಸ ಮಾಡಲು ಬಳಕೆದಾರರ ಇಂಟರ್ ಫೇಸ್ (user interface) ಅನ್ನು ಒದಗಿಸುತ್ತದೆ. ವಿಂಡೋಸ್ ಬಳಸುವ ಫೈಲ್ ಮ್ಯಾನೇಜರ್ ಅನ್ನು ವಿಂಡೋಸ್ ಎಕ್ಸ್ ಪ್ಲೋರರ್ ಎನ್ನುತ್ತಾರೆ ಮತ್ತು ಉಬಂಟುವಿನಲ್ಲಿ ಬಳಸುವ ಫೈಲ್ ಮ್ಯಾನೇಜರ್ / ಬ್ರೌಸರ್ ಅನ್ನು ನಾಟಿಲಸ್ (Nautilus) ಎನ್ನುತ್ತೇವೆ. |
| + | |
| + | [[File:ICT_Phase_3_-_Resource_Book_8th_Standard_ENGLISH_-_70_Pages_html_6f72a7.png|400px]] |
| + | [[File:ICT_Phase_3_-_Resource_Book_8th_Standard_ENGLISH_-_70_Pages_html_m1c746de.png|400px]] |
| + | |
| + | '''ಫೈಲ್ ಬ್ರೌಸರ್ ರನ್ನು ಬಳಸುವಿಕೆ:''' |
| + | # ಫೋಲ್ಡರ್ ಮತ್ತು ದಾಖಲೆಗಳನ್ನು ರಚಿಸಲು |
| + | # ಕಡತ (ಫೈಲ್) ಮತ್ತು ಫೋಲ್ಡರ್‌ಗಳನ್ನು ಪ್ರದರ್ಶಿಸಲು |
| + | # ನಿಮ್ಮ ಕಡತಗಳನ್ನು ನಿರ್ವಹಿಸಲು ಮತ್ತು ಶೋಧಿಸಲು. |
| + | |
| + | ನಿಮ್ಮ ಕಡತಗಳನ್ನು ಫೋಲ್ಡರ್‌ಗಳಾಗಿ ಸಂಯೋಜಿಸಲು ಫೈಲ್ ಮ್ಯಾನೇಜರ್ ನಿಮಗೆ ಸಹಾಯಕವಾಗಿದೆ. ಫೋಲ್ಡರ್‌ಗಳು, ಕಡತಗಳು ಮತ್ತು ಇತರೆ ಫೋಲ್ಡರ್‌ಗಳನ್ನೂ ಸಹ ಒಳಗೊಂಡಿರುತ್ತವೆ. ಫೋಲ್ಡರ್‌ಗಳನ್ನು ಬಳಸುವುದರಿಂದ ನಿಮ್ಮ ಕಡತಗಳನ್ನು ಸುಲಭವಾಗಿ ಹುಡುಕಬಹುದು. ಒಂದು ಫೋಲ್ಡರ್‌ನಿಂದ ಇನ್ನೊಂದು ಫೋಲ್ಡರ್‌ಗೆ ಕಡತಗಳನ್ನು ಸುಲಭವಾಗಿ ಕಾಪಿ ಮಾಡಬಹುದು ಅಥವಾ ವರ್ಗಾಯಿಸಬಹುದು. ಫೈಲ್ ಬ್ರೌಸರ್ ಅನ್ನು ಬಳಸಿ ಹೊಸ ಫೋಲ್ಡರ್‌ಅನ್ನು ರಚಿಸಬಹುದು, ಅನಗತ್ಯ ಫೋಲ್ಡರ್ಸ್ ಗಳನ್ನು ತೆಗೆದುಹಾಕಬಹುದು, ಕಡತ ಮತ್ತು ಫೋಲ್ಡರ್ಸ್ ಗಳಿಗೆ ಹೊಸ ಹೆಸರನ್ನು ನೀಡಬಹುದು ಇತ್ಯಾದಿ. ಯಾವುದೇ ಆಪರೇಟಿಂಗ್ ಸಿಸ್ಟಮ್‌ನಲ್ಲಿರುವ ಅನೇಕ ಕಡತಗಳು ದಾಖಲೆ, ಭಾವಚಿತ್ರ, ಸಿನಿಮಾಗಳು ಮತ್ತು ಸಂಗೀತ ರೂಪದಲ್ಲಿರುತ್ತವೆ. |
| + | ==ಪ್ರಾಯೋಗಿಕ ಅಭ್ಯಾಸಗಳು== |
| + | ಕೆಳಗೆ ಕೊಟ್ಟಿರುವ ಅಭ್ಯಾಸಗಳನ್ನು ಮೊದಲು ವಿಂಡೋಸ್‌ನಲ್ಲಿ ನಂತರ ಉಬಂಟು ಆಪರೇಟಿಂಗ್ ಸಿಸ್ಟಮ್‌ನಲ್ಲಿ ಮಾಡಿ |
| + | |
| + | # ಗಣಕಯಂತ್ರಕ್ಕೆ ಲಾಗ್ ಇನ್ ಆಗಲು (ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್ ಗೆ ಶಿಕ್ಷಕರ ಸಹಾಯ ಪಡೆಯಿರಿ) |
| + | # ಕ್ಯಾಲ್ ಕ್ಯುಲೇಟರ್ ಎನ್ನುವ ಪ್ರೋಗ್ರಾಮ್ ಅನ್ನು ಪ್ರಾರಂಭಿಸುವುದು. |
| + | # ಯಾವುದಾದರೂ ಎರಡು ಅಂಕಿಗಳನ್ನು ಕೂಡಿಸಿ. |
| + | # ಪ್ರೋಗ್ರಾಮ್ ಅನ್ನು ಮುಕ್ತಾಯ ಮಾಡಿ (ನೀವು ಕ್ಯಾಲ್‌ಕ್ಯುಲೇಟರಿನ ಮೇಲೆ ಬಲಭಾಗದ ಮೂಲೆಯಲ್ಲಿರುವ X ಗುಂಡಿಯ ಮೇಲೆ ಕ್ಲಿಕ್ ಮಾಡಿ.) |
| + | # ಲಾಗ್ ಆಫ್ ಮತ್ತು ಶಟ್ ಡೌನ್ ಇವೆರಡಕ್ಕಿರುವ ವ್ಯತ್ಯಾಸವೇನು? |
| + | |
| + | |
| + | ==ಅಧ್ಯಾಯದ ಸಾರಾಂಶ== |
| + | # ಒಂದು ಗಣಕಯಂತ್ರದ ಪ್ರೋಗ್ರಾಮ್, ಗಣಕಯಂತ್ರವು ಏನು ಮಾಡಬೇಕು ಮತ್ತು ಹೇಗೆ ಮಾಡಬೇಕೆಂದು ತಿಳಿಸುತ್ತದೆ. ಗಣಕಯಂತ್ರದ ಪ್ರೋಗ್ರಾಮ್ ಅನ್ನು ತಂತ್ರಾಂಶವೆಂದೂ ಸಹ ಕರೆಯುತ್ತೇವೆ.. |
| + | # ಆಪರೇಟಿಂಗ್ ಸಿಸ್ಟಮ್ ಮತ್ತು ಅಪ್ಲಿಕೇಷನ್ ತಂತ್ರಾಂಶಗಳು ತಂತ್ರಾಂಶದ ಎರಡು ವಿಧಗಳು. |
| + | # ಆಪರೇಟಿಂಗ್ ಸಿಸ್ಟಮ್ ಗಣಕಯಂತ್ರದ ವಿಶೇಷ ಪ್ರೋಗ್ರಾಮ್ ಆಗಿದ್ದು ನಮ್ಮ ಸೂಚನೆಗಳ್ನು ಗಣಕಯಂತ್ರಕ್ಕೆ ವಿವರಿಸುತ್ತದೆ. |
| + | # ಆಪರೇಟಿಂಗ್ ಸಿಸ್ಟಮ್‌ನಲ್ಲಿರುವ ಗ್ರಾಫಿಕಲ್ ಯೂಸರ್ ಇಂಟರೆಪೇಸ್ (GUI) ಎನ್ನುವ ಪ್ರೋಗ್ರಾಮ್ ಗಣಕಯಂತ್ರವನ್ನು ಬಳಕೆದಾರನ ಸ್ನೇಹಿಯನ್ನಾಗಿಸುತ್ತದೆ ಅಥವಾ ಗಣಕಯಂತ್ರವನ್ನು ಸುಲಭವಾಗಿ ಬಳಸಲು ಸಹಕಾರಿಯಾಗಿದೆ. |
| + | # ವಿಂಡೋ-7ಒಂದು ಜಿಯುಐ (GUI) ಆಧಾರಿತ ಆಪರೇಟಿಂಗ್ ಸಿಸ್ಟಮ್ ಆಗಿದೆ. |
| + | # ವಿಂಡೋ-7ನ ಡೆಸ್ಕ್ ಟಾಪ್‌ನ ಕೆಳಗಿನ ಭಾಗದಲ್ಲಿರುವ ಟಾಸ್ಕ್ ಬಾರ್‌ನಲ್ಲಿ ಸ್ಟಾರ್ಟ್ ಮೆನುವನ್ನು ನೋಡಬಹುದು ಮತ್ತು ಕೆಲವು ಐಕಾನ್‌ಗಳನ್ನು ಡೆಸ್ಕ್ ಟಾಪ್ ಮೇಲೆ ಕಾಣುತ್ತೀರಿ. |
| + | # ಉಬಂಟು ಒಂದು ಜಿಎನ್ ಯು / ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಆಗಿದೆ. |
| + | # ಉಬಂಟು ಡೆಸ್ಕ್ ಟಾಪ್‌ನ ಮೇಲೆ ಟಾಪ್ ಪ್ಯಾನೆಲ್ (ಐಕಾನ್ಸ್ ಮತ್ತು ಮೆನುಗಳನ್ನು ಹೊಂದಿರುವುದು), ಬಾಟಮ್ ಪ್ಯಾನೆಲ್ (ಟ್ರ್ಯಾಶ್ ಬಿನ್ ಇರುತ್ತದೆ) ಮತ್ತು ಯಾವುದೇ ಪ್ರೋಗ್ರಾಮ್‌ಗಳು ಚಾಲನೆಯಲ್ಲಿದ್ದರೆ ವಿಂಡೋಸ್‌ಗಳನ್ನು ಕಾಣುತ್ತೀರಿ. |
| + | # ಗಣಕಯಂತ್ರವನ್ನು ಬಳಸಲು ಲಾಗ್ ಇನ್ ಆಗಬೇಕು ಮತ್ತು ಬಳಸಿದ ನಂತರ ಶಟ್ ಡೌನ್ ಮಾಡಬೇಕು. |
| + | # ಪ್ರೋಗ್ರಾಮ್‌ಗಳಾದ ಚಿತ್ರ, ವಿಡಿಯೋ ಹಾಡು ಮತ್ತು ದಾಖಲೆಗಳನ್ನು ಕಡತ(ಫೈಲ್)ವಾಗಿ ಶೇಖರಿಸಿಡಬಹುದು, ಮತ್ತು ಒಂದೇ ರೀತಿಯ ಕಡತಗಳನ್ನು ಫೋಲ್ಡರ್‌ಗಳಲ್ಲಿ ಹಾಕಬಹುದು. |
| + | # ಕಡತಗಳನ್ನು ಮತ್ತು ಫೋಲ್ಡರ್‌ಗಳನ್ನು - ರಚಿಸಲು, ಪ್ರದರ್ಶಿಸಲು, ಶೋಧಿಸಲು ಮತ್ತು ನಿರ್ವಹಿಸಲು ಫೈಲ್ ಬ್ರೌಸರ್ ಅನ್ನು ಬಳಸುತ್ತೇವೆ. |
| + | |
| + | ==ಅಭ್ಯಾಸಗಳು== |
| + | '''ಸರಿಯಾದ ಉತ್ತರವನ್ನು ಆರಿಸಿ''' |
| + | # ಗಣಕಯಂತ್ರದ ಪ್ರೋಗ್ರಾಮ್ ಒಂದು _________________ . |
| + | i. ಡೆಸ್ಕ್ ಟಾ ಪ್ ii. ತಂತ್ರಾಂಶ iii. ಯಂತ್ರಾಂಶ |
| + | # ಯಾವುದೇ ಗಣಕಯಂತ್ರದಲ್ಲಿ ಅತ್ಯಂತ ಮುಖ್ಯವಾದ ಪ್ರೋಗ್ರಾಮ್ _________________ |
| + | i. ಆಪ್ಲಿಕೇಷನ್ಸ್ ii. ಫೈಲ್ ಮ್ಯಾನೇಜರ್ iii. ಅಪರೇಟಿಂಗ್ ಸಿಸ್ಟಮ್ |
| + | # ಜಿ ಯು ಐ ನ ವಿಸ್ತೃತ ರೂಪ ___________________ |
| + | i. ಗುಡ್ ಯುಸರ್ ಇಂಟರ್ಫೇಸ್ ii. ಗ್ರಾಫಿಕಲ್ ಯೂಸರ್ ಇಂಟರ್ ಫೇಸ್ iii. ಗ್ರೇಟ್ ಯುಸರ್ ಇಂಟರ್ ಫೇಸ್ |
| + | # ಇವುಗಳಲ್ಲಿ ಯಾವುದು ಅಪರೇಟಿಂಗ್ ಸಿಸ್ಟಮ್ _________________ |
| + | i. ಗ್ನು /ಲಿನಕ್ಸ್ ii.ಕ್ಯಾಲ್ ಕ್ಯುಲೇಟರ್ iii. ಟೆಕ್ಸ್ಟ್ ಎಡಿಟರ್ |
| + | |
| + | '''ಸರಿ ಅಥವಾ ತಪ್ಪು ತಿಳಿಸಿ''' |
| + | # ಅಪರೇಟಿಂಗ್ ಸಿಸ್ಟಮ್ ಗಣಕಯಂತ್ರಬಳಕೆದಾರನ ಸ್ನೇಹಿಯಾಗಿದೆ. |
| + | # ಗಣಕಯಂತ್ರವನ್ನು ಶಟ್ ಡೌನ್ ಮಾಡಲು ವಿದ್ಯುತ್ ಗುಂಡಿಯನ್ನು ಒತ್ತಬೇಕು. |
| + | # ನೀವು ಬಯಸಿದ ಕೆಲಸವನ್ನು ಅರ್ಥೈಸಿಕೊಂಡು ಗಣಕಯಂತ್ರಕ್ಕೆ ತಿಳಿಸುವ ಅಥವಾ ಸೂಚಿಸುವ ಪ್ರೋಗ್ರಾಮ್ ಅನ್ನು ಅಪ್ಲಿಕೇಷನ್ ತಂತ್ರಾಂಶ ಎನ್ನುವರು. |
| + | # ಒಂದು ಪೋಲ್ಡರ್ ಅನ್ನು ಡೈರೆಕ್ಟರಿ ಎಂದೂ ಸಹ ಕರೆಯುತ್ತಾರೆ. |
| + | # ಉಬಂಟುವಿನಲ್ಲಿರುವ ಫೈಲ್ ಮ್ಯಾನೇಜರ್ ಅನ್ನು ಎಕ್ಸ್ ಪ್ಲೋರರ್ ಎನ್ನುತ್ತಾರೆ. |
| + | |
| + | ==ಪೂರಕ ಸಂಪನ್ಮೂಲಗಳು== |
| + | #http://simple.wikipedia.org/wiki/Operating_system |
| + | #http://simple.wikipedia.org/wiki/Computer_program |
| + | #http://parenting.kaboose.com/education-and-learning/learning-resources/comp-les7.html |
| + | #www.top-windows-tutorials.com/windows-7.html |
| + | #http://windows.microsoft.com/en-US/windows7/help/getting-started |
| + | #http://www.ubuntu.com |
| + | ==3 ವರ್ಡ್ ಪ್ರೊಸೆಸರ್ ನೊಂದಿಗೆ ಪಠ್ಯದ ಸಂಪಾದನೆ (ಎಡಿಟಿಂಗ್)== |
| + | ==ಅಧ್ಯಾಯದ ಉದ್ದೇಶಗಳು== |
| + | ಈ ಅಧ್ಯಾಯದ ಕೊನೆಯಲ್ಲಿ ನೀವು ಕಲಿಯುವ ಅಂಶಗಳೆಂದರೆ , |
| + | # ವರ್ಡ್ ಪ್ರೊಸೆಸರ್ |
| + | # ವರ್ಡ್ ಪ್ರೊಸೆಸರ್ ನ ವಿವಿಧ ಬಗೆಗಳು |
| + | # ವರ್ಡ್ ಪ್ರೊಸೆಸರ್ ಗಳಾದ ಲಿಬ್ರೆ ಆಫೀಸ್ ರೈಟರ್ ಮತ್ತು ಮೈಕ್ರೋಸಾಫ್ಟ್ ವರ್ಡ್ ಬಳಸುವುದು |
| + | # ಪಠ್ಯದ ಎಡಿಟಿಂಗ್ ಮತ್ತು ಫಾರ್ಮ್ಯಾಟಿಂಗ್ |
| + | |
| + | '''ವರ್ಡ್ ಪ್ರೊಸೆಸರ್''' |
| + | |
| + | ನಿಮ್ಮ ಸ್ನೇಹಿತನಿಗೊಂದು ಕಥೆ ಅಥವ ಶಾಲಾ ಕೆಲಸದ ಬಗ್ಗೆ ಪತ್ರ ಗಣಕಯಂತ್ರದಲ್ಲಿ ಬರೆಯಲು (ಸಿದ್ದಪಡಿಸಲು)ಏನು ಮಾಡುವಿರಿ? ಅಥವಾ ಅವುಗಳನ್ನು ಎಲ್ಲಿ ಟೈಪ್ ಮಾಡುವಿರಿ ? ಈ ಕೆಲಸಗಳನ್ನು ವರ್ಡ್ ಪ್ರೊಸೆಸರ್ ಎಂಬ ಅಪ್ಲಿಕೇಶನ್ ಸಾಫ್ಟ್ ವೇರ್ ಮಾಡುತ್ತದೆ. |
| + | ವರ್ಡ್ ಪ್ರೊಸೆಸರ್ ಎಂಬ ತಂತ್ರಾಂಶವನ್ನು ಡಾಕ್ಯುಮೆಂಟ್ (ಬರೆಯಲು, ಎಡಿಟಿಂಗ್, ಫಾರ್ಮ್ಯಾಟಿಂಗ್ ಮತ್ತು ಮುದ್ರಿಸಲು) ಗಳನ್ನು ರಚಿಸಲು ಬಳಸುವರು. ಈ ತಂತ್ರಾಂಶವು, ನಿಮಗೆ ದಾಖಲೆಯನ್ನು ಸೃಷ್ಟಿಸಲು, ಡಿಸ್ಕ್ ನಲ್ಲಿ ಶೇಖರಿಸಲು, ಪರದೆಯ ಮೇಲೆ ತೋರಿಸಲು, ಕೀಲಿಮಣೆ ಬಳಸಿ ಅದರಲ್ಲಿ ಬದಲಾವಣೆ ಮಾಡಲು ಮತ್ತು ಅದನ್ನು ಮುದ್ರಕದಲ್ಲಿ ಮುದ್ರಣವನ್ನು ಮಾಡಲು ಸಹಾಯಕವಾಗಿದೆ. |
| + | |
| + | '''ವರ್ಡ್ ಪ್ರೊಸೆಸರ್ ಏನು ಮಾಡುತ್ತದೆ?''' |
| + | # ಪಠ್ಯವನ್ನು (ಟೆಕ್ಸ್ಟ್ ) ಸೇರಿಸುವುದು: ಇದು ಪಠ್ಯವನ್ನು ದಾಖಲೆಯ ಯಾವುದೇ ಭಾಗದಲ್ಲಾದರು ಸೇರಿಸಲು ಸಹಾಯಕವಾಗಿದೆ |
| + | # ಪಠ್ಯವನ್ನು (ಟೆಕ್ಸ್ಟ್) ತೆಗೆಯುವುದು: ಇದು ಅಕ್ಷರಗಳ್ನ್ನು , ಪದಗಳನ್ನು , ಗೆರೆಗಳನ್ನು ಅಥವಾ ಪುಟಗಳನ್ನು ಅಳಿಸಲು ಸಹಾಯಕವಾಗಿದೆ. |
| + | # ಪಠ್ಯವನ್ನು (ಟೆಕ್ಸ್ಟ್) ಕತ್ತರಿಸುವುದು ಮತ್ತು ಅಂಟಿಸುವುದು: ಇದು ದಾಖಲೆಯ ಯಾವುದೇ ಭಾಗದಿಂದ ಪಠ್ಯವನ್ನು ಕತ್ತರಿಸಿ ಮತ್ತು ಅದನ್ನು ಯಾವುದೇ ಭಾಗಕ್ಕೆ ಅಂಟಿಸಲು ಸಹಾಯಕವಾಗಿದೆ. |
| + | # ಕಾಪಿ ಮಾಡುವುದು: ಪಠ್ಯದ ಭಾಗವನ್ನು ಇದು ನಕಲು ಮಾಡಲು ಸಹಾಯಕವಾಗಿದೆ. |
| + | # ಪುಟದ ಗಾತ್ರ ಮತ್ತು ಅಂಚು : ಪುಟದ ಗಾತ್ರ ಮತ್ತು ಅಂಚುಗಳನ್ನು ವಿವಿಧ ರೀತಿಯಲ್ಲಿ ನಿರ್ಧರಿಸಲು ಸಹಾಯಕವಾಗಿದೆ ಮತ್ತು ವರ್ಡ್ ಪ್ರೊಸೆಸರ್ ನಲ್ಲಿ ಪಠ್ಯವು ಪುಟದ ಗಾತ್ರ ಮತ್ತು ಅಂಚಿಗೆ ಸ್ವಯಂಚಾಲಿತವಾಗಿ ಹೊಂದಾಣಿಕೆಯಾಗುತ್ತದೆ. |
| + | # ಶೋಧಿಸುವುದು ಮತ್ತು ಬದಲಿಸುವುದು: ಇದು ನಿರ್ದಿಷ್ಟವಾದ ಪದ ಅಥವಾ ಫ್ರೇಸ್ ಅನ್ನು ಹುಡುಕಲು ಸಹಾಯ ಮಾಡುತ್ತದೆ. ಒಂದು ಗುಂಪಿನ ಅಕ್ಷರಗಳನ್ನು ಇನ್ನೊಂದು ಗುಂಪಿನ ಅಕ್ಷರಗಳೊಂದಿಗೆ ಎಲ್ಲಿಯಾದರೂ ಬದಲಾವಣೆ ಮಾಡಬಹುದು. |
| + | # ವರ್ಡ್ ರಾಪ್(wrap) ವರ್ಡ್ ಪ್ರೊಸೆಸರ್ ನಲ್ಲಿ ಒಂದು ಸಾಲನ್ನು ಪಠ್ಯದಿಂದ ತುಂಬಿದರೆ ನಂತರದ ಅಕ್ಷರವು ಸ್ವಯಂಚಾಲಿತವಾಗಿ ಮುಂದಿನ ಸಾಲಿಗೆ ಚಲಿಸುತ್ತದೆ. ನೀವು ಅಂಚನ್ನು ಬದಲಾಯಿಸಿದರೆ ಅದಕ್ಕೆ ತಕ್ಕಂತೆ ಮರು ಹೊಂದಾಣಿಕೆಯಾಗುತ್ತದೆ. |
| + | # ಮುದ್ರಣ: ಇದು ನೀವು ದಾಖಲಿಸಿದ ವಿಷಯವನ್ನು ಮುದ್ರಿಸಲು ಮುದ್ರಣಕ್ಕೆ ಕಳುಹಿಸುತ್ತದೆ. |
| + | # ಅಕ್ಷರ ಶೈಲಿಯ ನಿರ್ದಿಷ್ಟತೆಗಳು(Font Specifications) ಇದು ನಿಮ್ಮ ಫಾಂಟ್ ಅನ್ನು ಬದಲಾಯಿಸಲು ಸಹಾಯಮಾಡುತ್ತದೆ (ಅಕ್ಷರ, ವರ್ಣ ಮಾಲೆ ಅಥವಾ ಸಂಕೇತಗಳು ಪರದೆಯ ಮೇಲೆ ಕಾಣಿಸುವ ರೀತಿಗೆ ಫಾಂಟ್ ಎನ್ನುತ್ತೇವೆ). ಬೇರೆ ಬೇರೆ ಶೈಲಿಯಲ್ಲಿ ಟೈಪ್ ಮಾಡಲು ವಿವಿಧ ರೀತಿಯ ಫಾಂಟ್‌ಗಳು ದೊರೆಯುತ್ತವೆ. ಉದಾ: ನಿಮ್ಮ ದಾಖಲೆಯಲ್ಲಿರುವ ಪಠ್ಯವನ್ನು ಬೋಲ್ಡ್ (ಸ್ಪಷ್ಟ) ಮಾಡಬಹುದು, ಓರೆ ಯಾಗಿ ಸಬಹುದು (ಇಟಾಲಿಕ್ಸ್) ಮತ್ತು ಪದದ ಕೆಳಗೆ ಗೆರೆ ಎಳೆಯಬಹುದು. ಇದಲ್ಲದೆ ಪಠ್ಯದ ಗಾತ್ರವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡ ಬಹುದು. |
| + | # ರೇಖಾಚಿತ್ರ(ಗ್ರಾಫಿಕ್ಸ್) ಇದು ನಿಮ್ಮ ದಾಖಲೆಗೆ ಬೇಕಾದ ಚಿತ್ರ ಮತ್ತು ರೇಖಾನಕ್ಷೆಯನ್ನು ಸೇರ್ಪಡೆಮಾಡಲು ಸಹಾಯಕವಾಗಿದೆ. |
| + | ವಿನ್ಯಾಸ(ಲೇಔಟ್ ):ಇದು ಒಂದು ದಾಖಲೆಯಲ್ಲಿ ನಿಮ್ಮ ಪುಟವು ಹೇಗೆ ಕಾಣಿಸಬೇಕೆಂದು ನಿರ್ದಿಷ್ಟಗೊಳಿಸಲು ಅನುವುಮಾಡುತ್ತದೆ. ಪುಟದ ಗಾತ್ರ ಹಾಗೂ ಅಂಚನ್ನು ಹೊಂದಿಸುವುದನ್ನೊಳಗೊಂಡಂತೆ ವಿನ್ಯಾಸಗೊಳಿಸಬಹುದು. |
| + | # ಹೆಡ್ಡರ್ಸ್,ಫೂಟರ್ಸ್ ಮತ್ತು ಪುಟಗಳಿಗೆ ಅಂಕಿಗಳನ್ನು ನೀಡುವುದು: ವರ್ಡ್ ಪ್ರೊಸೆಸರ್ ನಲ್ಲಿ ಪ್ರತಿ ಪುಟದ ಮೇಲೆ ಮತ್ತು ಕೆಳಗೆ ಹಾಕುವ ಹೆಡ್ಡರ್ಸ್ ಮತ್ತು ಫೂಟರ್ಸ್ ಗಳನ್ನು ಹಾಕಲು ಸಹಾಯಕವಾಗಿದೆ. ವರ್ಡ್ ಪ್ರೊಸೆಸರ್ ಸ್ವಯಂಚಾಲಿತವಾಗಿ ಪ್ರತಿ ಪುಟದಲ್ಲೂ ಪುಟದ ಸಂಖ್ಯೆ, ಬರುವಂತೆ ನಿಯಂತ್ರಿಸುತ್ತದೆ. |
| + | # ಕಾಗುಣಿತ ತಪ್ಪುಗಳ ತಿದ್ದುಪಡಿ (ಸ್ಪೆಲ್ ಚೆಕ್) ಈ ಕಾರ್ಯಸೂಚಿಯು ಪದಗಳಲ್ಲಿರುವ ಅಕ್ಷರದ ತಪ್ಪನ್ನು ಗುರುತಿಸುತ್ತದೆ. ಅದು ಗುರುತಿಸಲು ಸಾಧ್ಯವಾಗದ ಹಾಗೂ ತಪ್ಪಾಗಿರುವ ಪದಗಳನ್ನು ಎತ್ತಿ ತೋರಿಸುತ್ತದೆ. |
| + | ಕೆಲವು ಹೆಸರಾಂತ ವರ್ಡ್ ಪ್ರೊಸೆಸರ್‌ಗಳ ಪಟ್ಟಿ |
| + | # ಲಿಬ್ರೆ ಆಫೀಸ್ ರೈಟರ್ |
| + | # ಮೈಕ್ರೊಸಾಫ್ಟ್ ವರ್ಡ್ |
| + | # ಒಪನ್ ಆಫೀಸ್ .org ರೈಟರ್ |
| + | # ವರ್ಡ್ ಪರ್ಫೆಕ್ಟ್ |
| + | # ಸ್ಟಾರ್ ಆಫೀಸ್ ರೈಟರ್ |
| + | # ವೆಬ್-ಬೇಸ್ಡ್ ವರ್ಡ್ ಪ್ರೊಸೆಸರ್ (ಗೂಗಲ್ ಡಾಕ್ಸ್) |
| + | ಈ ಅಧ್ಯಾಯದಲ್ಲಿ ನೀವು ಮೈಕ್ರೊಸಾಫ್ಟ್ ವರ್ಡ್ ಅನ್ನು ವಿಂಡೋಸ್ ನಲ್ಲಿ ಮತ್ತು ಲಿಬ್ರೆ ಆಫೀಸ್ ರೈಟರ್ ಅನ್ನು ಉಬಂಟುವಿನಲ್ಲಿ ಬಳಸುವುದು ಹೇಗೆಂದು ಕಲಿಯುವಿರಿ. ಲಿಬ್ರೆ ಆಫೀಸ್ ಉಬುಂಟುವಿನ ಗ್ನು / ಲಿನಕ್ಸ್, ಮ್ಯಾಕ್ ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಆದರೆ ಮೈಕ್ರೊ ಸಾಫ್ಟ್ ವರ್ಡ್ ವಿಂಡೋಸ್‌ನಲ್ಲಿ ಮಾತ್ರ ಕೆಲಸ ಮಾಡುತ್ತದೆ. |
| + | ಲಿಬ್ರೆ ಆಫೀಸ್ ಒಂದು ಸಾರ್ವಜನಿಕ ತಂತ್ರಾಂಶವಾಗಿದ್ದು ಇದನ್ನು ಯಾವುದೇ ಪರವಾನಿಗೆಯ ಅವಶ್ಯಕವಿಲ್ಲದೆ ಅಥವಾ ಹಣವನ್ನು ನೀಡದೆ ಮುಕ್ತವಾಗಿ ಹಂಚಿಕೊಳ್ಳಬಹುದು . ಮೈಕ್ರೊಸಾಫ್ಟ್ ವರ್ಡ್ ಖಾಸಗಿ ಒಡೆತನದ ತಂತ್ರಾಂಶವಾಗಿದ್ದು ಇದನ್ನು ಪಡೆಯಲು ಪ್ರತಿಯೊಬ್ಬ ಬಳಕೆದಾರನು ಪರವಾನಿಗೆ ಹಣ ಸಂದಾಯ ಮಾಡಿ ಬಳಸಬೇಕು . |
| + | |
| + | ==ಎಂಎಸ್ ವರ್ಡ್ ಅನ್ನು ಬಳಸಿಕೊಂಡು ದಾಖಲೆ ರಚಿಸುವುದು== |
| + | [[File:ICT_Phase_3_-_Resource_Book_8th_Standard_ENGLISH_-_70_Pages_html_m73c01333.png|400px]] |
| + | |
| + | ವಿಂಡೋಸ್‌ಗೆ ಲಾಗ್ ಇನ್ ಆಗಬೇಕು. ಈ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಎಡ ಕೆಳ ತುದಿಯಲ್ಲಿರುವ ಸ್ಟಾರ್ಟ್ ಗುಂಡಿ(ಬಟನ್)ಯನ್ನು ಕ್ಲಿಕ್ ಮಾಡಿ. ನಂತರ ಆಲ್ ಪ್ರೋಗ್ರಾಮ್ಸ್ → ಮೈಕ್ರೋ ಸಾಫ್ಟ್ ಆಫೀಸ್ →ಮೈಕ್ರೋ ಸಾಫ್ಟ್ ವರ್ಡ್ 2010 ಎಂ ಎಸ್ ವರ್ಡ್ ಖಾಲಿ ಪುಟದ ಮೇಲೆ ಮಿನುಗುತ್ತಿರುವ ಕರ್ಸರ್‌ನ ಗುರುತು ಕಾಣುತ್ತದೆ. ಈಗ ನೀವು ಪಠ್ಯವನ್ನು ಟೈಪ್ ಮಾಡಲು ಪ್ರಾರಂಭಿಸಬಹುದು. ಈ ಉದಾಹರಣೆಯಲ್ಲಿ ನೀವು ಪಶ್ಚಿಮ ಘಟ್ಟಗಳ ಬಗ್ಗೆ ಚಿಕ್ಕ ಪ್ಯಾರಾಗ್ರಾಫ್ ಅನ್ನು ಟೈಪ್ ಮಾಡಿ. |
| + | |
| + | '''ಪಶ್ಚಿಮಘಟ್ಟಗಳು''' |
| + | ದಕ್ಷಿಣ ಭಾರತದ ಮಳೆಕಾಡುಗಳು , ಪಶ್ಚಿಮ ಘಟ್ಟಗಳು (ಪರ್ಯಾಯ ದ್ವೀಪದ ನೈರುತ್ಯ ಕರಾವಳಿ ಪ್ರದೇಶದ ಸಮಾನಾಂತರವಾಗಿ ಸಾಲಾಗಿ ಹರಡಿರುವ ಬೆಟ್ಟಗಳು) ಜೈವಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಪ್ರದೇಶವಾಗಿದೆಯಲ್ಲದೆ ಸಂರಕ್ಷಣಾ ಆಸಕ್ತಿಯುಂಟುಮಾಡುವ ನೆಲೆಯಾಗಿದೆ. ಈ ಒಂದು ವಿಶಿಷ್ಟವಾದ ಪ್ರದೇಶವು ಅತ್ಯಾಕರ್ಷಕ ಸಸ್ಯ ಹಾಗೂ ಪ್ರಾಣಿ ರಾಶಿಗಳಿಗೆ, ಬುಡಕಟ್ಟು ಜನರಿಗೆ, ಪ್ರಾಚೀನ ಕೋಟೆ ಗಳಿಗೆ ಮತ್ತು ಸ್ಮಾರಕ ಗಳಿಗೆ ತವರು ಮನೆಯಾಗಿದೆ. |
| + | |
| + | ಈ ಸಾಲುಗಳನ್ನು ನೀವು ಟೈಪ್ ಮಾಡಿದ ಮೇಲೆ ಏನು ಮಾಡುವಿರಿ? ನೀವು ಇದರ ಮುದ್ರಣವನ್ನು ತೆಗೆದುಕೊಳ್ಳಬಹುದು ಅಥವಾ ಗಣಕಯಂತ್ರದಲ್ಲಿ ಶೇಖರಿಸಿಡಬಹುದು ಅಥವಾ ಎರಡನ್ನು ಮಾಡಬಹುದು. ಇದನ್ನು ನೀವು ಶೇಖರಿಸಿದ್ದಲ್ಲಿ ಪುನಃ ಬಳಸಬಹುದು. ನಂತರ ಈ ಪ್ರಬಂಧದಲ್ಲಿ ಬದಲಾವಣೆಗಳನ್ನು ಮಾಡಬಹುದು. ಇದನ್ನು ಸೇವ್ ಮಾಡಲು ( ಡಿಸ್ಕ್ ನಲ್ಲಿ ಶೇಖರಿಸಲು) ಫೈಲ್ ಟ್ಯಾಬ್ (ಮೆನು ಬಾರ್‌ನಲ್ಲಿರುವ) ಮೇಲೆ ಕ್ಲಿಕ್ ಮಾಡಿ , ಮತ್ತು ಅದರಲ್ಲಿ ಸೇವ್ ಆಪ್ಷನ್ ಅನ್ನು ಆಯ್ಕೆ ಮಾಡಿ.[[File:ICT_Phase_3_-_Resource_Book_8th_Standard_ENGLISH_-_70_Pages_html_m44cc9828.png|200px]] |
| + | |
| + | [[File:ICT_Phase_3_-_Resource_Book_8th_Standard_ENGLISH_-_70_Pages_html_mee2131c.png|400px]] |
| + | |
| + | ನೀವು ಈ ಕೆಳಕಂಡ ರೀತಿಯ ಒಂದು ವಿಂಡೋ ನೋಡುವಿರಿ. ಇದನ್ನು ಸೇವ್ ಡೈಲಾಗ್ ಬಾಕ್ಸ್ ಎನ್ನುತ್ತಾರೆ. ಎಡಭಾಗದಲ್ಲಿರುವ ಪಟ್ಟಿಯಲ್ಲಿ ಡೆಸ್ಕ್ ಟಾಪ್ ಅನ್ನು ಆಯ್ಕೆ ಮಾಡಿ. ಆ ಕಡತದ ಹೆಸರಿನ ಪಟ್ಟಿಯಲ್ಲಿ ಪಶ್ಚಿಮ ಘಟ್ಟಗಳೆಂದು ಟೈಪ್ ಮಾಡಿ ಮತ್ತು ನಂತರ 'ಸೇವ್' ಗುಂಡಿಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಗಣಕಯಂತ್ರದ ಡೆಸ್ಕ್ ಟಾಪ್ ಮೇಲೆ ಪಶ್ಚಿಮ ಘಟ್ಟಗಳು ಎಂಬ ಕಡತವು .docx ಎಂಬ ವಿಸ್ತರಣೆಯೊಂದಿಗೆ "ಸೇವ್ " ಆಗಿರುತ್ತದೆ. |
| + | |
| + | [[File:50px-ICT_Phase_3_-_Resource_Book_8th_Standard_ENGLISH_-_70_Pages_html_m1c8b9ecd.jpg|70px]]ನೀವು ಪಶ್ಚಿಮ ಘಟ್ಟಗಳು .docx ಎಂದು ಹೆಸರಿನ ಪಟ್ಟಿಯಲ್ಲಿ ಟೈಪ್ ಮಾಡಿರುವುದಿಲ್ಲ. ಆದರೆ ಅದು ಪಶ್ಚಿಮ ಘಟ್ಟಗಳು .docx ಎಂದು ಏಕೆ ಸೇವ್ ಆಗಿರುತ್ತದೆ. .docx ಎನ್ನುವುದು ಕಡತದ ಹೆಸರಿಗೆ ವಿಸ್ತರಣೆಯಾಗಿರುತ್ತದೆ. ಎಲ್ಲಾ ಕಡತಗಳು ಡಾಟ್ (.) ನ ನಂತರ ಎರಡರಿಂದ ನಾಲ್ಕು ಅಕ್ಷರಗಳ ವಿಸ್ತರಣೆ ಹೊಂದಿರುತ್ತವೆ. ಈ ವಿಸ್ತರಣೆಯಿಂದ ನಿಮ್ಮ ಗಣಕಯಂತ್ರವು ಇದು ಯಾವ ರೀತಿಯ ಕಡತ ಎಂದು ಗುರುತಿಸುತ್ತದೆ. ಮುಂದಿನ ಬಾರಿ ಆ ಕಡತವನ್ನು ನೀವು ತೆರೆಯಲು ಬಯಸಿದಾಗ ಅದು ಸರಿಯಾದ ಅಪ್ಲಿಕೇಷನ್ಅನ್ನು ಬಳಸಿಕೊಂಡು ಕಡತವನ್ನು ತೆರೆಯುತ್ತದೆ. ಅದರಿಂದ ಎಲ್ಲಾ .docx ಕಡತಗಳು ಮೈಕ್ರೋ ಸಾಫ್ಟ್ ವರ್ಡ್ ಪ್ರೋಗ್ರಾಮ್ ಅನ್ನು ಬಳಸಿಕೊಂಡು ತೆರೆಯುತ್ತದೆ. |