ಬದಲಾವಣೆಗಳು

Jump to navigation Jump to search
೧೨೦ ನೇ ಸಾಲು: ೧೨೦ ನೇ ಸಾಲು:     
===ಮೂರನೇ ದಿನದ ವರದಿ===
 
===ಮೂರನೇ ದಿನದ ವರದಿ===
ರಾಮನಗರ
+
'''ವರದಿ ತಯಾರಿಸಿದವರು ರಾಮನಗರ ತಂಡ'''
 +
 
 +
ದಿನಾಂಕ 16/10/2014 ರಂದು  HTF ರ ತರಬೇತಿಯ ಮೂರನೇ ದಿನವಾದ ಇಂದು ಬಳಗ್ಗೆ  10ಗಂಟೆಗೆ  ರಾಕೇಶ್ರವರು ತರಗತಿ ಆರಂಭಿಸಿದರು
 +
tux typing and tux paint ಮಾಡುವ ಬಗ್ಗೆ ತಿಳಿಸಿಕೊಟ್ಟರು ಮತ್ತು ನಾವೆಲ್ಲರು ಪ್ರಾಯೋಗಿಕವಾಗಿ ಕಲಿತೆವು ಸ್ವಲ್ಪ ಸಮಯಸ ನಾವೆಲ್ಲರು
 +
ಶಾಲಾ ಸಂದಭ೯ಕ್ಕೆ ಹೊಗಿದ್ದೆವು ಎನಿಸುತಿತ್ತು .
 +
 
 +
ಹಿಂದಿನ ದಿನ ನಮ್ಮ ತಂಡಕ್ಕೆ ನೀಡಿದ ವಿಷಯವಾರು  ಚಚೆ೯ಮಾಡಲಾಯಿತು ಬೇರೆಬೇರೆ ಆಯಾಮಗಳಲ್ಲಿ  ಹೇಗೆ ಚಚೆ೯ಮಾಡಬೇಕೆಂಬುದನ್ನು  ವೆಂಕಟೇಶವರು ತಿಳಿಸಿಕೊಟ್ಟರು ಅದರಂತೆ ಚಚಿ೯ಸಲಾಯಿತು  ಮಾಡಲಾಯಿತು.google surch ಬಗ್ಗೆ ತಿಳಿದುಕೊಂಡೆವು.ಮತ್ತು image save ಮಾಡುವ ಬಗ್ಗೆ ಕಲಿತುಕೊಡೆವು.ಊಟದ ವಿರಾಮದ ನಂತರ ಹಿಂದಿನದಿನ ನೀಡಿದ್ದ ವಿಷಯವನ್ನು ಪ್ರತಿ ತಂಡದಿಂದಲೂ ಮಂಡಿಸಲಾಯಿತು.
 +
 
 +
ಕೊಡಗು ತಂಡದ ವತಿಯಿಂದ ಸಾವಿತ್ರಿಯವರು ಶಿಕ್ಷಣದ ಗುರಿಗಳು ವಿಷಯ ಕುರಿತು ಮಂಡಿಸಿದರು ಮತ್ತು ಆ ವಿಷಯ ಕುರಿತಂತೆ ಎಲ್ಲರು ಚಚಿ೯ಸಲಾಯಿತು.ಕೋಲಾರ ತಂಡದಿಂದ ಸಮುದಾಯದ ಪಾಲ್ಗೊಳ್‌ಳವಿಕೆ ಕುರಿತಂತೆ ಚಚಿ೯ಸಿದರು.ಗುಲ್ಬಗ೯ ತಂಡದವರು ವಿಷಯ ಮಂಡಿಸಿದರು.
 +
 
 +
ಒಟ್ಟಾರೆಯಾಗಿ ಈ ದಿನದ ತರಬೇತಿ ಉಪಯುಕ್ತವಾಗಿತ್ತು.
 +
 
 
===ನಾಲ್ಕು ದಿನದ ವರದಿ===
 
===ನಾಲ್ಕು ದಿನದ ವರದಿ===
 
ಚಾಮರಾಜನಗರ
 
ಚಾಮರಾಜನಗರ

ಸಂಚರಣೆ ಪಟ್ಟಿ