೧ ನೇ ಸಾಲು: |
೧ ನೇ ಸಾಲು: |
− | =ಚಟುವಟಿಕೆ - ಚಟುವಟಿಕೆಯ ಹೆಸರು= | + | =ಚಟುವಟಿಕೆ 1 - ಚಟುವಟಿಕೆಯ ಹೆಸರು= |
− | | + | ಕರ್ನಾಟಕದ ನಕ್ಷೆ ತಯಾರಿಸಿ ಖನಿಜಗಳಿರುವ ಸ್ಥಳಗಳನ್ನು ಗುರುತಿಸುವುದು |
| ==ಅಂದಾಜು ಸಮಯ== | | ==ಅಂದಾಜು ಸಮಯ== |
| + | 20 ನಿಮಿಷಗಳು |
| ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== |
| + | ಡ್ರಾಯಿಂಗ್ ಹಾಳೆ , ಪೆನ್ಸಿಲ್ ಅಥವಾ ಮಾರ್ಕರ ಪೆನ್ನು |
| ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== |
| + | '''ಅದಿರುಗಳು''' : ಯಾವ ಖನಿಜದಿಂದ ಅದರಲ್ಲಿರುವ ಲೋಹವನ್ನು ಸುಲಭ ವಿಧಾನದಿಂದ ಲಾಭದಾಯಕವಾಗಿ ಉದ್ಧರಿಸಬಹುದಾದ ಖನಿಜಗಳಿಗೆ ಅದಿರುಗಳು ಎನ್ನುವರು. ಅದಿರುಗಳೆಲ್ಲವೂ ಖನಿಜಗಳೇ ಆದರೂ ಖನಿಜಗಳೆಲ್ಲವೂ ಅದಿರುಗಳಾಗಿರಲು ಸಾಧ್ಯವಿಲ್ಲ.<br>'''ಖನಿಜಗಳು''' : ಗಣಿಗಳಿಂದ ಹೊರತೆಗೆದ ನಿಸರ್ಗದತ್ತ ಲೋಹಯುಕ್ತ ವಸ್ತುಗಳಿಗೆ ಖನಿಜಗಳು ಎನ್ನುವರು.<br>'''ಖನಿಜ/ಅದಿರುಗಳು ದೊರಕುವ ರೂಪ''' : ಭೂಗರ್ಭದಲ್ಲಿ ಕ್ರಿಯಾಶೀಲವಲ್ಲದ ಧಾತುಗಳು (ಲೋಹಗಳು ) ಸ್ವತಂತ್ರ/ಮುಕ್ತ/ಧಾತು ರೂಪದಲ್ಲೂ (ಉದಾಹರಣೆ : ಚಿನ್ನ,ಬೆಳ್ಳಿ,,ಪ್ಲಾಟಿನಮ್ ) ,ಕ್ರಿಯಾಶೀಲ ಧಾತುಗಳು ಸಂಯುಕ್ತರೂಪದಲ್ಲಿ ಅಂದರೆ ಅಲ್ಯೂಮಿನಯಮ್ , ಕಬ್ಬಿಣ,ತಾಮ್ರ, ಸೋಡಿಯಮ್ ಮೊದಲಾದ ಲೋಹಗಳು ಆಕ್ಸೈಡ್ ,ಸಲ್ಫೈಡ್ , ಸಲ್ಫೇಟ್ , ಫಾಸ್ಫೇಟ್ , ಕ್ಲೋರೈಡ ,ಕಾರ್ಬೋನೇಟ್ ಮುಂತಾದ ಸಂಯುಕ್ತಗಳ ರೂಪದಲ್ಲಿ ನಿಸರ್ಗದಲ್ಲಿ ಹರಡಿವೆ.<br>'''ಲೋಹಗಳು''' : ಯಾವ ಧಾತುಗಳು ಕಾಂತೀಯತೆ /ಹೊಳಪು , ತನ್ಯತೆ (ತಂತಿ ),ಕುಟ್ಯತೆ (ತಗಡು ) ,ಉಷ್ಣ ಮತ್ತು ವಿದ್ಯುತ್ತಿನ ಉತ್ತಮ ವಾಹಕ ಗುಣಗಳನ್ನು ತೋರಿಸುತ್ತವೆಯೋ ಅಂಥಹ ಧಾತುಗಳನ್ನು ಲೋಹಗಳು ಎನ್ನುವರು. ಉದಾಹರಣೆ : ತಾಮ್ರ, ಅಲ್ಯೂಮಿನಿಯಮ್, ಬೆಳ್ಳಿ , ಚಿನ್ನ ,ಕಬ್ಬಿಣ ,ಮ್ಯಾಗ್ನೀಷಿಯಮ್ , <br>'''ಧಾತು''' : ಒಂದೇ ಬಗೆಯ ಪರಮಾಣುಗಳಿಂದ ಆಗಿರುವ ದ್ರವ್ಯಕ್ಕೆ ಧಾತು /ಮೂಲವಸ್ತು ಎನ್ನುವರು. ಅಥವಾ ಮತ್ತಷ್ಟು ಚಿಕ್ಕದಾಗಿ ಸರಳ ವಸ್ತುಗಳನ್ನಾಗಿ ವಿಭಜಿಸಲಾಗದ ಒಂದೇ ರೀತಿಯ ಪರಮಾಣುಗಳಿಂದ ಮಾಡಲ್ಪಟ್ಟಿರುವ ವಸ್ತುವಿಗೆ ಧಾತು ಎನ್ನುವರು. |
| ==ಬಹುಮಾಧ್ಯಮ ಸಂಪನ್ಮೂಲಗಳ== | | ==ಬಹುಮಾಧ್ಯಮ ಸಂಪನ್ಮೂಲಗಳ== |
| ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== |
| ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| + | # ಮೊದಲನೆ ಗುಂಪು : ಕರ್ನಾಟಕ ರಾಜ್ಯದ ನಕ್ಷೆ ಬರೆಯಲು ತಿಳಿಸುವುದು |
| + | # ಎರಡನೆ ಗುಂಪಿಗೆ : ಖನಿಜ ದೊರೆಯುವ ಸ್ಥಳಗಳನ್ನು ಗುರುತಿಸಲು ತಿಳಿಸುವುದು ಹಾಗೂ |
| + | # ಮೂರನೆ ಗುಂಪಿಗೆ : ಗುಂಪಿಗೆ ಅಲ್ಲಿ ದೊರೆಯುವ ಖನಿಜಗಳನ್ನು ಪಟ್ಟಿ ಮಾಡಿ ಗುರುತಿಸಲು ತಿಳಿಸುವುದು . |
| + | # ನಾಲ್ಕನೆ ಗುಂಪಿಗೆ : ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ದೊರೆಯುವ ಪ್ರಮುಖ ಅದಿರುಗಳ ಕೋಷ್ಟಕ ತಯಾರಿಸಲು ತಿಳಿಸುವುದು |
| ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| + | # ವಸ್ತುಗಳು ಯಾವುದರಿಂದ ರಚನೆಯಾಗಿವೆ ? |
| + | # ಧಾತುಗಳು ಎಂದರೇನು ? |
| + | # ಅದಿರು ಮತ್ತು ಖನಿಜಗಳು ಎಂದರೇನು ? |
| + | # ಲೋಹಗಳು ಎಂದರೇನು ? ಲೋಹಗಳಿಗೆ ಉದಾಹರಣೆ ಕೊಡಿರಿ |
| ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
| + | ಮೊದಲನೇ ಗುಂಪು |
| + | # ಉತ್ತಮವಾಗಿ ನಕ್ಷೆ ತಯಾರಿಸಿರುವುದು (ವೈಯುಕ್ತಿ/ಗುಂಪು) |
| + | # ನಕ್ಷೆ ತಯಾರಿಸುವ ಆಸಕ್ತಿ |
| + | # ಗುಂಪಿನಲ್ಲಿ ಪರಸ್ಪರ ಸಹಕಾರ |
| + | ಎರಡನೇ ಗುಂಪು : |
| + | # ಖನಿಜವಿರುವ ಸ್ಥಳಗಳನ್ನು ಸ್ಪಷ್ಟವಾಗಿ ಗುರುತಿಸಿರುವುದು |
| + | # ಗುಂಪಿನಲ್ಲಿ ಸಹಕಾರ ತೋರಿರುವುದು |
| + | # ಆಸಕ್ತಿಯನ್ನು ತೋರಿಸಿರುವುದು |
| + | ಮೂರನೇ ಗುಂಪು |
| + | #.ಖನಿಜಗಳು ದೊರೆಯುವ ಸ್ಥಳಗಳನ್ನು ಪಟ್ಟಿ ಮಾಡಿರುವುದು |
| + | # ಧಾತುಗಳ ಸಂಕೇತ ಗುರುತಿಸವುದು |
| + | # ಆಸಕ್ತಿವಹಿಸುವುದು |
| + | ನಾಲ್ಕನೇ ಗುಂಪು |
| + | # ಉತ್ತಮವಾಗಿ ಕೋಷ್ಟಕ ತಯಾರಿಸುವುದು |
| + | # ಕೋಷ್ಟಕದಲ್ಲಿ ದೊರೆಯುವ ಸ್ಥಳ ಹಾಗೂ ಖನಿಜಗಳನ್ನು ನಮೂದಿಸುವುದು |
| + | # ಆಸಕ್ತಿಯಿಂದ ಭಾಗವಹಿಸಿರುವುದು |
| ==ಪ್ರಶ್ನೆಗಳು== | | ==ಪ್ರಶ್ನೆಗಳು== |
− | | + | ನೀವು ವಾಸಿಸುವ ಪ್ರದೇಶದಲ್ಲಿ ದೊರೆಯುವ ಅದಿರು ಮತ್ತು ಖನಿಜಗಳನ್ನು ಪಟ್ಟಿ ಮಾಡಿ ತರಗತಿಯಲ್ಲಿ ತೂಗು ಹಾಕಿ |
| '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' |
| [[ನೈಸರ್ಗಿಕ_ಸಂಪನ್ಮೂಲಗಳ_ಸಂರಕ್ಷಣೆ|ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ]] | | [[ನೈಸರ್ಗಿಕ_ಸಂಪನ್ಮೂಲಗಳ_ಸಂರಕ್ಷಣೆ|ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ]] |