ಬದಲಾವಣೆಗಳು

Jump to navigation Jump to search
೧೫೮ ನೇ ಸಾಲು: ೧೫೮ ನೇ ಸಾಲು:  
ಗುಲಬರ್ಗಾ
 
ಗುಲಬರ್ಗಾ
 
===ಸಂಯೋಜಿತ ಕಾರ್ಯಾಗರ ವರದಿ===
 
===ಸಂಯೋಜಿತ ಕಾರ್ಯಾಗರ ವರದಿ===
ಬೆಂಗಳೂರು ಗ್ರಾಮಾಂತರ
+
'''ಹೆಚ್ ಟಿ ಎಫ್ -  ಎಮ್ ಆರ್ ಪಿ ; ಸಂಯೋಜಿತ ತರಬೇತಿ ವರದಿ  2014-15'''
 +
ಈ ಕಾರ್ಯಾಗಾರವು  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಯಟ್ ನಲ್ಲಿ ದಿ-14-10-2014ರಿಂದ ದಿ-18-10-2014ರವರೆಗೆ ನಡೆಯಿತು. ಬೆಂಗಳೂರು ಗ್ರಾಮಾಂತರ , ಕೊಡಗು, ಕೋಲಾರ, ಚಾಮರಾಜನಗರ, ಗುಲ್ಬರ್ಗ, ರಾಮನಗರ  ಜಿಲ್ಲೆಗಳಿಂ ದ ಒಟ್ಟು 28 ಶಿಬಿರಾರ್ಥಿಗಳು ಭಾಗವಹಿಸಿದ್ದರು. ತರಬೇತಿಯು ತಂತ್ರಜ್ಞಾನದ ಪ್ರಾಯೋಗಿಕ ಜ್ಞಾದೊಂದಿಗೆ ಬಹಳ ಉತ್ತಮವಾಗಿ ನಡೆಯಿತು.  ಮೊದಲ ದಿನ ಆಗಮಿಸಿದ್ದ ಸರ್ವರಿಗೂ  ಸ್ವಾಗತವನ್ನು ಮಂಜುನಾಥ್ ಡಿ ಎಸ್ ಇ ಆರ್ ಟಿ ಯವರು ಕೋರಿದರು.  ಹಾಗೂ ಪರಿಚಯ ಕಾರ್ಯಕ್ರಮ ನಡೆಯಿತು.
    +
ಮೊದಲ ದಿನದ ತರಬೇತಿಯು ಸಮಾಜದ ಮೇಲೆ ಐ ಟಿ ಸಿ ಯ ಪರಿಣಾಮದಿಂದ ಪ್ರಾರಂಭವಾಗಿ ಕೊನೆಯ 5ನೆಯ ದಿನದವರೆಗೆ ಪ್ರಾಯೋಗಿಕವಾಗಿ ಅತ್ಯುತ್ತಮವಾಗಿ ತರಬೇತಿಯನ್ನು ಪಡೆದೆವು.  ಒಂದು ಶಾಲಾ ಪ್ರಗತಿ  ಹಾಗೂ ಮಗುವಿನ ಕಲಿಕೆ ಹಾಗೂ ಸರ್ವಾಂಗೀಣ ಬೆಳವಣಿಗೆಗೆ ಕಂಪ್ಯೂಟರ್ ಜ್ಞಾನ ಹಾಗೂ ಇಂಟರ್ ನೆಟ್ ಬಳಕೆ ಸಮಗ್ರವಾಗಿ ಹಾಗೂ ಅಮೂಲಾಗ್ರವಾಗಿ ಕೆ ಒ ಇ ಆರ್ ಬಳಕೆ ಉಪಯುಕ್ತತೆ ಹೆ ಚ್ ಟಿ ಎಫ್ ಹಾಗೂ ಎಸ್ ಟಿ ಎಫ್ ನ ಬಳಕೆ ಪ್ರಭಾವ ಎಲ್ಲವನ್ನೂ ಗುರು ಸರ್ , ವೆಂಕಟೇಶ್, ರಾಕೇಶ್, ನಂದೀಶ್ ರವರು ಸ್ನೇಹಿತರಂತೆ ಮಾರ್ಗದರ್ಶಿಸಿದರು .
 +
 +
ಗುರು ಸರ್ ರವರು ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಹಾಗೂ ಮಕ್ಕಳು ಪ್ರತಿದಿನ ಹಲ್ಲು ಬ್ರಶ್ ಮಾಡುವಂತೆ ಪ್ರತಿ ದಿನ ಇಂಟರ್ ನೆಟ್ ಬಳಸಬೇಕು ಮಾಹಿತಿ ಪಡೆಯಬೆಕು , ತಮ್ಮ ಈ-ಮೇಲ್ ಗಳನ್ನು ಗಮನಿಸಿ ಮಾಹಿತಿ ವಿನಿಮಯ ಮಾಡಿಕೊಳ್ಳುವುದರೊಂದಿಗೆ ತಾವೂ ಬೆಳೆಯಬೇಕು ಇತರರನ್ನು ಬೆಳೆಸಬೇಕು ಹಾಗೂ ಎಲ್ಲರೂ ಮುಂದಿನ ತರಬೇತಿ ವೇಳೆಗೆ ಸ್ಮಾರ್ಟ್ ಫೋನ್ ಹಾಗೂ ಲ್ಯಾಪ್ ಟಾಪ್ ಖರೀದಿಸಿರಬೇಕು ಎಂದು ಎಲ್ಲರ ಕಣ್ಣು ತೆರೆಸಿದರು. ಶಿಇರಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದರು. ಊಟ ಹಾಗೂ ಟೀ ವ್ಯವಸ್ಥೆ ಉತ್ತಮವಾಗಿತ್ತು. ತರಬೇತಿಯು ವಿಭಿನ್ನ ಹಾಗೂ ವಿಶಿಷ್ಠವಾಗಿತ್ತು. ವಂದನೆಗಳು.
    
==ಮುಂದಿನ ಕಾರ್ಯಯೋಜನೆಗಳು==
 
==ಮುಂದಿನ ಕಾರ್ಯಯೋಜನೆಗಳು==

ಸಂಚರಣೆ ಪಟ್ಟಿ