೧,೨೦೭ bytes added
, ೧೧ ವರ್ಷಗಳ ಹಿಂದೆ
'''ನಿಮ್ಮ ವೈಜ್ಞಾನಿಕ ಚಿಂತನೆಯನ್ನು ಚುರುಕುಳಿಸಿ'''
ಇದೊಂದು ಬ್ರಿಟಾನಿಕಾ ವಿಶ್ವಕೋಶದ ಮೇಲೆ ಲಭ್ಯವಿರುವ ಆನ್ ಲೈನ್ ಸಂವಾದಾತ್ಮಕ ಕ್ವಿಜ್ ಮತ್ತು ವಿಜ್ಞಾನದ ವಿಷಯಗಳ ಮೇಲೆ ೬೦ ಪ್ರಶ್ನೆಗಳನ್ನು ಒಳಗೊಂಡಿದೆ.ಆಡಿ ಮತ್ತು ಆನಂದಿಸಿ!. ಕ್ವಿಜ್ ಆಡಲು ಇಲ್ಲಿ ಕ್ಲಿಕ್ ಮಾಡಿ
'''ಬ್ರಹ್ಮಾಂಡದ ಪ್ರಮಾಣ'''
ಇದು ಬ್ರಹ್ಮಾಂಡದಲ್ಲಿರುವ ಪ್ರತಿಯೊಂದು ವಸ್ತುವಿನ ಆಯಾಮವನ್ನು ತೋರಿಸಲು ಸುಂದರ ಜಾಲತಾಣವಾಗಿದೆ - ಕನಿಷ್ಟದಿಂದ ಮಹತ್ತರವರೆಗೆ . ಆನಂದಿಸಲು ಇಲ್ಲಿ ಕ್ಲಿಕ್ ಮಾಡಿ . ಇದನ್ನು ಆರ್ ಮಂಜುನಾಥ್ ,ಎಸ್ ಎ ಡಿ ಪಿ ಐ ಅವರು ಹಂಚಿಕೊಡಿದ್ದಾರೆ.