#ಕರ್ನಾಟಕ ಪಠ್ಯಪುಸ್ತಕ [http://ktbs.kar.nic.in/New/Textbooks/class-x/kannada/socialscience/class-x-kannada-socialscience-geography04.pdf ಭಾರತದ ಮಣ್ಣುಗಳು]
#ಕರ್ನಾಟಕ ಪಠ್ಯಪುಸ್ತಕ [http://ktbs.kar.nic.in/New/Textbooks/class-x/kannada/socialscience/class-x-kannada-socialscience-geography04.pdf ಭಾರತದ ಮಣ್ಣುಗಳು]
=ಮತ್ತಷ್ಟು ಮಾಹಿತಿ =
=ಮತ್ತಷ್ಟು ಮಾಹಿತಿ =
+
ನೈರ್ಸಗಿಕ, ಮಾನವ ನಿರ್ಮಿತ ಹಾಗೂ ಮಾನವ ಸಂನ್ಮೂಲಗಳಲ್ಲಿ ನೈರ್ಸಗಿಕ ಸಂಪನ್ಮೂಲಗಳಲ್ಲೊಂದಾದ ಮಣ್ಣು ಅತ್ಯಂತ ಮಹತ್ವದ ಸಂಪನ್ಮೂಲವಾಗಿದೆ. ಮಣ್ಣಿನ ಅಸ್ಥಿತ್ವತ್ವವಿಲ್ಲದೆ ಜೀವಿಗಳ ಅಸ್ಥಿತ್ವವಿಲ್ಲ . ಅತ್ಯಂತ ಕ್ರಿಯಾಶೀಲ ಪ್ರಾಣಿಯಾದ ಮಾನವನು ತನ್ನ ಅಗತ್ಯವನ್ನು ಪೂರೈಸುವುದಕ್ಕಾಗಿ ಮಣ್ಣನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಮಣ್ಣಿನ ಮಾಲಿನ್ಯ ಹಾಗೂ ಸವೆತಕ್ಕೂ ಕಾರಣೀಭೂತನಾಗುತ್ತಿದ್ದಾನೆ. ಮಣ್ಣನ್ನು ಸಂರಕ್ಷಿಸುವುದು ಹಾಗೂ ಸರಿಯಾಗಿ ನಿರ್ವಹಿಸುವುದು ಮಾನವ ಜನಾಂಗದ ಆದ್ಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ.
+
ಯಾವುದೇ ಒಂದು ವಸ್ತುವನ್ನುಮಾನವನು ಉಪಯೋಗಿಸಿದಾಗ ಮಾತ್ರ ಆ ವಸ್ತು ಸಂಪನ್ಮೂಲವೆನಿಸುವುದು. ಹಾಗೆಯೇ ಮಣ್ಣು ಕೂಡಾ. ಮಣ್ಣಿನ ಸವೆತ ಹಾಗೂ ಮಣ್ಣಿನ ಮಾಲಿನ್ಯ ತಡೆಗಟ್ಟಿ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೋಳ್ಳಬೇಕು. ಮಣ್ಣು ಮುಗಿದುಹೋಗಲಾರದ, ಸರ್ವವ್ಯಾಪಿಯಾದ, ಭೌತ ಹಾಗೂ ಭೂ ಸಂಪನ್ಮೂಲವಾಗಿದೆ. ಮಾನವನ ಉಳಿವು & ಅಳಿವು ಮಣ್ಣನ್ನೆ ಅವಲಂಬಿಸಿದೆ.
#೧೦ ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಭಾರತದ ಮಣ್ಣುಗಳ ಬಗ್ಗೆ ಸಂಕ್ಷೀಪ್ತವಾಗಿ ವಿವರಿಸಲಾಗಿದೆ.
#೧೦ ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಭಾರತದ ಮಣ್ಣುಗಳ ಬಗ್ಗೆ ಸಂಕ್ಷೀಪ್ತವಾಗಿ ವಿವರಿಸಲಾಗಿದೆ.
#ಮಣ್ಣು ನಮ್ಮ ರಾಷ್ಟ್ರೀಯ ಪ್ರಮುಖ ಸಂಪತ್ತಾಗಿದ್ದು ,ಇದರ ಸೂಕ್ತ ಬಳಕೆ ಮತ್ತು ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.
#ಮಣ್ಣು ನಮ್ಮ ರಾಷ್ಟ್ರೀಯ ಪ್ರಮುಖ ಸಂಪತ್ತಾಗಿದ್ದು ,ಇದರ ಸೂಕ್ತ ಬಳಕೆ ಮತ್ತು ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.