೧,೩೩೭ bytes added
, ೧೧ ವರ್ಷಗಳ ಹಿಂದೆ
'''ನಿಮಗಿದು ಗೊತ್ತೆ?'''
=ಯೂನಿಕೋಡ್ ಸಾಹಿತಿಗಳೂ ಸರ್ಕಾರವೂ ಮರೆತ ವಿಚಾರಗಳು=
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಬಳಕೆಗಾಗಿ ಯೂನಿಕೋಡ್ ಕನ್ನಡ ತಂತ್ರಾಂಶವನ್ನು ಜನಪ್ರಿಯಗೊಳಿಸಲು ಡಾ ಚಿದಾನಂದ ಗೌಡ ಸಮಿತಿಯ ಶಿಫಾರಸ್ಸನ್ನು ಜಾರಿಗೆ ತರಲಾಗುವುದು.' ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಾತಂತ್ರ್ಯೋತ್ಸವ ದಿನದ ಭಾಷಣದ ಸಾಲು. ಡಾ ಚಿದಾನಂದ ಗೌಡ ನೇತೃತ್ವದ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ ತನ್ನ ಅಂತಿಮ ವರದಿಯನ್ನು ನೀಡಿದ ನಂತರ ಮೂವರು ಮುಖ್ಯಮಂತ್ರಿಗಳು ಮಾಜಿಯಾಗಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ[http://www.prajavani.net/columns/ಯೂನಿಕೋಡ್-ಸಾಹಿತಿಗಳೂ-ಸರ್ಕಾರವೂ-ಮರೆತ-ವಿಚಾರಗಳು ಇಲ್ಲಿ ಒತ್ತಿ]