5 ವಿದ್ಯಾರ್ಥಿಗಳನ್ನು ಒಳಗೊಂಡಿರುವ ತಂಡಗಳನ್ನು ರಚಿಸಿ ಪ್ರತಿ ತಂಡಕ್ಕೂ 2 ದಂಡಕಾಂತಗಳು ಹಾಗೂ ಕಬ್ಬಿಣದ ತುಂಡುಗಳನ್ನು ನೀಡುವುದು. ಆಯಸ್ಕಾಂತದ ಗುಣಗಳನ್ನು ಪರಿಶೀಲಸುವಂತೆ ತಿಳಿಸುವುದು. ಕಪ್ಪು ಹಲಗೆಯ ಮೇಲೆ ಆಯಸ್ಕಾಂತದ ಒಂದೊಂದು ಗುಣಗಳನ್ನು ನಮೂದಿಸುವುದು. ನಂತರ ವಿದ್ಯುತ್ ಆಯಸ್ಕಾಂತವನ್ನು ರಚಿಸಿ.
+
5 ವಿದ್ಯಾರ್ಥಿಗಳನ್ನು ಒಳಗೊಂಡಿರುವ ತಂಡಗಳನ್ನು ರಚಿಸಿ ಪ್ರತಿ ತಂಡಕ್ಕೂ 2 ದಂಡಕಾಂತಗಳು, ಸೂಜಿಕಾಂತ, ದಾರ ಹಾಗೂ ಕಬ್ಬಿಣದ ತುಂಡುಗಳನ್ನು ನೀಡುವುದು. ಆಯಸ್ಕಾಂತದ ಗುಣಗಳನ್ನು ಪರಿಶೀಲಸುವಂತೆ ತಿಳಿಸುವುದು. ಕಪ್ಪು ಹಲಗೆಯ ಮೇಲೆ ಆಯಸ್ಕಾಂತದ ಒಂದೊಂದು ಗುಣಗಳನ್ನು ನಮೂದಿಸುವುದು.