ಬದಲಾವಣೆಗಳು

Jump to navigation Jump to search
೧೩೪ ನೇ ಸಾಲು: ೧೩೪ ನೇ ಸಾಲು:  
=ಹೆಚ್ಚುವರಿ ಸಂಪನ್ಮೂಲಗಳು=
 
=ಹೆಚ್ಚುವರಿ ಸಂಪನ್ಮೂಲಗಳು=
 
ವಿಕ್ರಮಾರ್ಜುನ ವಿಜಯ : ಒಂದು ಸಮೀಕ್ಷೆ
 
ವಿಕ್ರಮಾರ್ಜುನ ವಿಜಯ : ಒಂದು ಸಮೀಕ್ಷೆ
 +
[http://veda-balasubrahmanya.blogspot.in/2010/12/blog-post.html]
 +
 +
[http://kanaja.in/archives/14674]
 +
 
-೧-
 
-೧-
 
ವಿಕ್ರಮಾರ್ಜುನ ವಿಜಯ ಕನ್ನಡದ ಮೊದಲ ಮಹಾಕಾವ್ಯ ಮಾತ್ರವಲ್ಲ, ಮೊದಲ ದರ್ಜೆಯ ಮಹಾಕಾವ್ಯ. ಕವಿಯ ಅನುಭವದ ಪರಿಣತಿ, ಭಾಷೆಯ ಪರಿಣತಿ ಮತ್ತು ಅಂದಿನ ಕಾಲದ ಜೀವನದ ಪರಿಣತಿಗಳನ್ನು ಅತ್ಯಂತ ಸಮರ್ಥವಾಗಿ ಪ್ರಕಟಿಸುವ ಈ ಕೃತಿ, ಎಲ್ಲ ಕಾಲಕ್ಕೂ ಓದುಗರ ಗಮನವನ್ನು, ಗೌರವವನ್ನು, ವಿಮರ್ಶೆಯನ್ನು ಗೆದ್ದುಕೊಳ್ಳುವ ಸಾಮರ್ಥ್ಯವನ್ನು ಪಡೆದಿದೆ. ತನ್ನ ಸಮೀಪ ಕಾಲದ ಯಾವ ಸಂಸ್ಕೃತ ಕಾವ್ಯಗಳನ್ನೂ ತನಗೆ ಮಾದರಿಯನ್ನಾಗಿ  ಮಾಡಿಕೊಳ್ಳದೆ, ದೂರದ ಮಹಾಕವಿ ವ್ಯಾಸರ ಕಥಾನಕವನ್ನು ಕನ್ನಡದಲ್ಲಿ ಕಂಡರಿಸುವ ಗೊಮ್ಮಟ ಶಿಲ್ಪ ಸಾಹಸಕ್ಕೆ ಪಂಪ ಕೈ ಹಾಕಿದ್ದರಿಂದ “ಕನ್ನಡಕ್ಕೆ ಏರೆತ್ತರದ ಆರಂಭ ಸಿಕ್ಕಿತು.”[1] “ವ್ಯಾಸರಾದ ಮೇಲೆ ಪಂಪನ ತನಕ ಬಂದ ಸಂಸ್ಕೃತ ಕವಿಗಳಾರೂ- ರಘುವಂಶವನ್ನು ರಚಿಸಿದ ಕಾಳಿದಾಸ ಕೂಡ-ಮತ್ತೆ ಮಹಾಭಾರತವನ್ನು ಸಮಗ್ರವಾಗಿ ಮುಟ್ಟಲು ಧೈರ್ಯ ಮಾಡಲಿಲ್ಲ ಎಂಬುದನ್ನು ನೆನೆದರೆ”[2] ಪಂಪನ ಈ ಪ್ರಯತ್ನ ಎಷ್ಟು ಮಹತ್ವದ್ದೆಂಬುದು ಮನವರಿಕೆಯಾಗುತ್ತದೆ.[3] ಆಗಲೇ ಸಿದ್ಧಪ್ರಸಿದ್ಧವಾದ ಆ ಮೂಲ ಮಹಾಕೃತಿಯನ್ನು ತಾನು ಮೀರಿಸಲಾರೆನೆಂಬ ಅರಿವಿದ್ದೂ, ತಾನು ಕೇವಲ ಆ ಮೂಲ ವಿಗ್ರಹದ ಅರ್ಚಕ ಮಾತ್ರನಾಗಬಾರದೆಂಬ ಎಚ್ಚರದಿಂದ ಆ ಮಹಾಭಾರತದ ವ್ಯಾಸಾನುಭವವನ್ನು ತನ್ನ ಕಾಲದ ಐತಿಹಾಸಿಕ ಚೌಕಟ್ಟಿನಲ್ಲಿ ಹಿಡಿದುಕೊಟ್ಟವನು ಪಂಪ. ‘ವ್ಯಾಸ ಮುನೀಂದ್ರ ರುಂದ್ರ ವಚನಾಮೃತ ವಾರ್ಧಿಯನೀಸುವೆಂ, ಕವಿ ವ್ಯಾಸನೆನ್ ಎಂಬ ಗರ್ವಮೆನಗಿಲ್ಲ’- ಎಂದು ತನ್ನ ವಿನಯವನ್ನು ಪ್ರಕಟಿಸಿದರೂ, ಮತ್ತೊಂದು ಮುಖ್ಯವಾದ ಮಾತನ್ನು ಆತ ಮರೆತಿಲ್ಲ. ಅದು, ಮೂಲಭಾರತ ದೊಡ್ಡದಾದರೂ, ಅದನ್ನು ವಿಕಾರಗೊಳಿಸದಂತೆ, ವ್ಯಾಸರಿಗೆ ಗೌರವ ತರುವಂತೆ ರಚಿಸಬೇಕೆಂಬುದು. ‘ಕತೆ ಪಿರಿದಾದೊಡಂ ಕತೆಯ ಮೆಯ್ಗಿಡಲೀಯದೆ’ ಸಮಸ್ತ ಭಾರತವನ್ನೂ ಹೇಳಬೇಕೆಂಂಬುದು. ಇದು ತೀರಾ ಗಮನಿಸಬೇಕಾದ ಮಾತಾಗಿದೆ. ವೈದಿಕ ಕಥಾವಸ್ತುವನ್ನು ಜೈನ ಧರ್ಮೀಯನಾದ ತಾನು ನಿರ್ವಹಿಸುವಲ್ಲಿ ತನಗೆ ತಾನೇ ಪಂಪ ಕೊಟ್ಟುಕೊಂಡದ್ದು ಈ ಎಚ್ಚರಿಕೆಯ ಮಾತು. ಈ ಎಚ್ಚರವನ್ನು ಪಂಪನ ಶತಮಾನದ ಅನಂತರದ ಜೈನ ಕವಿಗಳು ಮರೆತು, ವೈದಿಕ ಕಥಾನಕಗಳನ್ನು ‘ಮೆಯ್ಗಿಡಿಸು’ವುದರ ಮೂಲಕವೇ ತಮ್ಮ ಜೈನ ದೃಷ್ಟಿಯ ವೈಶಿಷ್ಟ್ಯವನ್ನು ತೋರಿದರೆಂಬುದನ್ನು ನೆನೆದಾಗ, ಪಂಪನಿಗಿದ್ದ ಈ ಎಚ್ಚರ ಎಷ್ಟು ಮಹತ್ವದ್ದೆಂಬುದು ಗೊತ್ತಾಗುತ್ತದೆ. ಈ ಎಚ್ಚರಕ್ಕೆ ಮತ್ತು ವ್ಯಾಸರ ಮೇಲಿನ ಗೌರವಕ್ಕೆ ಕಾರಣ, ಪಂಪನ ಪೂರ್ವಿಕರು ವೈದಿಕರಾಗಿದ್ದರು, ಪಂಪನಲ್ಲಿ ಜೈನ-ವೈದಿಕ ಸಂಸ್ಕಾರಗಳೆರಡೂ ಸಮನ್ವಯಗೊಂಡಿದ್ದವು ಎಂದು ಹೇಳಬಹುದಾದರೂ, ಪಂಪನ ವ್ಯಕ್ತಿತ್ವವೇ ಈ ದೊಡ್ಡತನದಿಂದ, ಉದಾರತೆಯಿಂದ, ಕನ್ನಡದ ಮೊದಲ ಕವಿಗೆ ತಕ್ಕ ಘನತೆಯಿಂದ ಕೂಡಿದುದಾಗಿತ್ತು. ವಿಕ್ರಮಾರ್ಜುನ ವಿಜಯದ ರಚನೆಯ ಮೂಲಕ ಪ್ರಕಟವಾಗುವ ಇನ್ನೊಂದು ವಿಶೇಷವೆಂದರೆ, ‘ಬೆಳಗುವೆನಿಲ್ಲಿ ಲೌಕಿಕಮನ್, ಅಲ್ಲಿ ಜಿನಾಗಮಮಂ’ ಎಂಬ ಘೋಷಣೆಯ ಮೂಲಕ ತನ್ನ ಕಾವ್ಯ ಪ್ರಜ್ಞೆಯನ್ನು ‘ಲೌಕಿಕ’ ಮತ್ತು ‘ಆಗಮಿಕ’ ಎಂದು ವಿಭಾಗಿಸಿದ್ದು. ಹೀಗೆ ವಿಭಾಗಿಸುವುದಕ್ಕೆ ಪಂಪನಿಗೆ ತೀರಾ ವೈಯಕ್ತಿಕವಾದ ಕಾರಣಗಳಿದ್ದವು. ಯಾಕೆಂದರೆ ಧರ್ಮದಲ್ಲಿ ಜೈನನಾದ ತಾನು, ಜೈನನಲ್ಲದ ರಾಜನೊಬ್ಬನ ಆಸ್ಥಾನದಲ್ಲಿ ಬದುಕಿದಾಗ ಮತ್ತು ಹಾಗೆ ಆಶ್ರಯಕೊಟ್ಟ ರಾಜನು ತನ್ನ ಪರಮಸ್ನೇಹಿತನೂ ಆದಾಗ, ಸಹಜವಾಗಿಯೆ ಒಂದೆಡೆ ತನ್ನ ರಾಜನ ಬಗೆಗಿದ್ದ  ಸ್ನೇಹನಿಷ್ಠೆಯನ್ನೂ, ಮತ್ತೊಂದೆಡೆ ತನ್ನ ಧರ್ಮನಿಷ್ಠೆಯನ್ನೂ ಪ್ರಕಟಿಸಬೇಕಾದ ಉಭಯ ಬದ್ಧತೆಗೆ ಒಳಗಾದದ್ದರಿಂದ, ಅವನ ಕಾವ್ಯಪ್ರಜ್ಞೆ ಗಂಡಭೇರುಂಡದಂತೆ ದ್ವಿಮುಖವಾಯಿತು. ಒಂದು ವೇಳೆ ಪಂಪನ ಆಶ್ರಯದಾತನಾದ ರಾಜ ಅರಿಕೇಸರಿ, ಧರ್ಮದಲ್ಲಿ ಜೈನನೇ ಆಗಿದ್ದ ಪಕ್ಷದಲ್ಲಿ ಪಂಪನ ಕಾವ್ಯಪ್ರಜ್ಞೆಯು ಹೀಗೆ ಎರಡಾಗಲು ಸಾಧ್ಯವಾಗುತ್ತಿರಲಿಲ್ಲವೆಂಬುದು ಸದ್ಯಕ್ಕೆ ಊಹೆಯ ಮಾತು. ಆದರೆ ಪಂಪನ ಕಾವ್ಯಪ್ರಜ್ಞೆ ಹೀಗೆ ಕವಲೊಡೆದದ್ದು ಒಂದು ಐತಿಹಾಸಿಕ ಆಕಸ್ಮಿಕದಂತೆ ತೋರಿದರೂ, ಇದೂ ಮುಂದಿನ ಜೈನ ಕವಿಗಳ ಪಾಲಿಗೆ ಒಂದು ಪರಂಪರೆಯೆ ಆಯಿತೆಂಬುದು ಗಮನಿಸಬೇಕಾದ ಮಾತಾಗಿದೆ. ರನ್ನ, ಪೊನ್ನ, ಜನ್ನ, ನೇಮಿಚಂದ್ರರ ತನಕವೂ ಈ ಪರಂಪರೆ ಚಾಚಿಕೊಂಡಿದೆ. ಅವರೆಲ್ಲರಿಗೂ ಕಾಕತಾಳೀಯದಂತೆ, ಪಂಪನಿಗೆ ಒದಗಿದಂಥ ಪರಿಸ್ಥಿತಿಯೇ ಹೆಚ್ಚು ಕಡಮೆ ಪುನರಾವರ್ತನೆಯಾದಂತೆ ತೋರುತ್ತದೆ. ಹೀಗೆ ಲೌಕಿಕ-ಆಗಮಿಕ ಎಂದು ಕವಲೊಡೆದಾಗ, ಪಂಪನ ‘ಲೌಕಿಕ ಕಾವ್ಯ’, ‘ಸಮಸ್ತ’ ತಂತ್ರವನ್ನವಲಂಬಿಸಿದ್ದು, ಎಂದರೆ ತನ್ನ ಕಾವ್ಯದ ಪಾತ್ರದೊಂದಿಗೆ, ತನ್ನ ಆಶ್ರಯದಾತನಾದ ರಾಜನನ್ನು ಸಮಾವೇಶಗೊಳಿಸಿ ಕತೆ ಹೇಳುವ ತಂತ್ರವನ್ನು ಕಂಡುಕೊಂಡದ್ದು ಒಂದು ಹೊಸವಿಧಾನವೇ ಆಗಿ, ಪಂಪ ನಿರ್ಮಿತ ಪರಂಪರೆಯ ಮುಖ್ಯಾಂಶವಾಗಿ ಮುಂದಿನ ಕವಿಗಳಿಗೆ ಒಂದು ಆಕರ್ಷಣೀಯ ತಂತ್ರವಾಯಿತು.[4] ಇದರ ಜತೆಗೆ ಪಂಪನಿಗೆ ವಿಶಿಷ್ಟವಾದ ಇನ್ನೆರಡು ಅಂಶಗಳನ್ನು ವಿಕ್ರಮಾರ್ಜುನ ವಿಜಯದಲ್ಲಿ ಗುರುತಿಸಬಹುದು: ಒಂದು, ಪಂಪನಿಗೆ, ಕನ್ನಡದ ಮೊದಲ ಕವಿಯಾಗಿ ಕಾವ್ಯದ ಭಾಷೆ ಹೇಗಿರಬೇಕು ಎನ್ನುವುದರ ಬಗ್ಗೆ ಇದ್ದ ಪ್ರಜ್ಞಾಪೂರ್ವಕವಾದ ಕಲ್ಪನೆ. ಪಂಪನಿಗಿಂತ ಹಿಂದೆ ಕನ್ನಡದ ಮೇಲೆ ಸಂಸ್ಕೃತದ ಪ್ರಭಾವ ದಟ್ಟವಾಗಿತ್ತು. ಪಂಪನಿಗೆ ಹಿಂದೆ ಒಂಬತ್ತನೆಯ ಶತಮಾನದ ನೃಪತುಂಗ, ಕಾವ್ಯಭಾಷೆಯ ಮೇಲೆ ಒತ್ತಿಕೊಂಡ ಸಂಸ್ಕೃತದ ಪ್ರಭಾವವನ್ನು ಗುರುತಿಸಿ, ಕನ್ನಡದಲ್ಲಿ ಸಂಸ್ಕೃತದ ಮಿತಿಮೀರಿದ ಮಿಶ್ರಣವನ್ನು ವಿರೋಧಿಸಿ, ಕಾವ್ಯದ ಭಾಷೆಯಲ್ಲಿ ಕನ್ನಡ-ಸಂಸ್ಕೃತಗಳು ಹದವಾದ ರೀತಿಯಲ್ಲಿ ಬೆರೆತರೆ ತಪ್ಪೇನಲ್ಲ ಎಂಬ ಮಾತನ್ನು ಹೇಳಿದ್ದ. ವ್ಯಾಸ-ಕಾಳಿದಾಸ- ಬಾಣಾದಿಗಳ ಕಾವ್ಯಸತ್ವದಿಂದ ಸಾಕಷ್ಟು ಪುಷ್ಟಿಯನ್ನು ಪಡೆದ ಪಂಪ, ವಿಕ್ರಮಾರ್ಜುನ ವಿಜಯವನ್ನು ಹೇಳುವುದಾದರೆ ಪಂಪನೇ ಹೇಳಬೇಕು ಎಂದು ಪಂಡಿತರು ಒಂದೇ ಸಮನೆ ಪ್ರೋತ್ಸಾಹಿಸಿದರೂ ಸಹ, ತನ್ನ ಪರಿಸರದ ‘ಸಾಜದ ಪುಲಿಗೆಱೆಯ ತಿರುಳ್ ಕನ್ನಡ’ವನ್ನು ಪಾಂಡಿತ್ಯಕ್ಕಾಗಿಯಾಗಲಿ, ಪಂಡಿತರಿಗಾಗಿಯಾಗಲಿ ಬಲಿಗೊಡಲು ಸಿದ್ಧನಿರಲಿಲ್ಲ. ಆದುದರಿಂದಲೇ ಮಾರ್ಗ ಕಾವ್ಯವನ್ನು ಬರೆಯುವಾಗ ಮೊದಲು ಕವಿ ಪ್ರತಿಭೆ ‘ದೇಸಿಯೊಳ್ ಪುಗುವುದು’, ಹಾಗೆ ಹೊಕ್ಕನಂತರ ‘ಮಾರ್ಗದೊಳೆ-ಎಂದರೆ ಮಾರ್ಗೀ ರೀತಿಯಲ್ಲಿ ಅಥವಾ ಸಂಸ್ಕೃತ ಮಾರ್ಗಕಾವ್ಯಗಳಿಂದ ಸಿದ್ಧವಾದ ಪ್ರೌಢ ರೀತಿಯಲ್ಲಿ-ತಳ್ವುದು’ ತನ್ನ ಕಾವ್ಯದ ಶೈಲಿಯ ಸ್ವರೂಪವಾಗಬೇಕು ಎಂದು ಮೊದಲೇ ಯೋಚಿಸಿಕೊಂಡ ಪಂಪ. ಹೀಗೆ ಮಾರ್ಗ-ದೇಸಿಗಳ  ಒಂದು ಸಮನ್ವಯವನ್ನು ತನ್ನ ಕಾವ್ಯದ ಶೈಲಿಯಲ್ಲಿ ಸಾಧಿಸಬೇಕೆಂಬ ಉದ್ದೇಶ ಅವನದು. ಕಾವ್ಯ ವಸ್ತುವಿನ ಬಗ್ಗೆ, ಅದನ್ನು ನಿರ್ವಹಿಸುವ ತಂತ್ರ(technique)ದ ಬಗ್ಗೆ ಮತ್ತು ಕಾವ್ಯದ ಭಾಷಾ ಶೈಲಿಯ ಬಗ್ಗೆ ಸ್ಪಷ್ಟವಾದ ಪ್ರಜ್ಞೆ, ಇದ್ದುದರ ಜತೆಗೆ, ತನ್ನ ಕಾವ್ಯದಲ್ಲಿನ ಪಾತ್ರಗಳ ಬಗೆಗೂ ಒಂದು ರೀತಿಯ ಪೂರ್ವ ನಿಶ್ಚಿತ ರೂಪ ಕಲ್ಪನೆ ಇದ್ದಂತೆ ತೋರುತ್ತದೆ. ತನ್ನ ವಿಕ್ರಮಾರ್ಜುನ ವಿಜಯದ ತುದಿಯಲ್ಲಿ ‘ಚಲದೊಳ್ ದುರ್ಯೋಧನಂ, ನನ್ನಿಯೊಳಿನತನಯಂ, ಗಂಡಿನೊಳ್ ಭೀಮಸೇನಂ, ಬಲದೊಳ್ ಮದ್ರೇಶನ್’ ಹೀಗೆ ಮೊದಲಾಗಿ ‘ಇವರ್ಗಳಿನೀ ಭಾರತಂ ಲೋಕಪೂಜ್ಯಂ’ ಎನ್ನುವಾಗ, ‘ಈ ಭಾರತಂ’ ಎಂದರೆ, ವ್ಯಾಸ ಭಾರತವೋ, ವಿಕ್ರಮಾರ್ಜುನ ವಿಜಯವೋ ಎಂಬ ಸಂಶಯ ಬರಲು ಸಾಧ್ಯವಿದ್ದರೂ, ಅದರ ಮುಖ್ಯಾರ್ಥ ತಾನು ಬರೆದ ಭಾರತ ಅಥವಾ ವಿಕ್ರಮಾರ್ಜುನ ವಿಜಯ, ಲೋಕ ಪೂಜ್ಯವಾಗುವ ಕೃತಿ  ಎಂಬುದೇ ಆಗಿದೆ. ತನ್ನ ಭಾರತದ ಮುಖ್ಯ ಪಾತ್ರಗಳನ್ನು ಕುರಿತ ಒಂದು ಬಗೆಯ ಸೂತ್ರ ರೂಪವಾದ ವಿಮರ್ಶೆಯನ್ನು ಕವಿಯೇ ಮಾಡಿರುವುದು ಅಪೂರ್ವವಾದ ಸಂಗತಿ. ಇದರಲ್ಲಿ ಕವಿ ತಾನು ಈ ಭಾರತವನ್ನು ಬರೆಯುವಲ್ಲಿ ಈ ಒಂದೊಂದು ಗುಣಕ್ಕೂ ಪ್ರತಿನಿಧಿಗಳಾಗುವಂತೆ ಒಂದೊಂದು ಪಾತ್ರವನ್ನೂ ಚಿತ್ರಿಸಿದ್ದೇನೆ ಎಂದು ಹೇಳಿಕೊಂಡಿದ್ದಾನೆಯೆ ಅಥವಾ ತಾನು ಬರೆದಾದ ಮೇಲೆ ಅದನ್ನು ತಾನೇ ಅವಲೋಕಿಸಿ ಅಥವಾ ಪ್ರಾಸಂಗಿಕವಾಗಿ ಈ ಪಾತ್ರ ವಿಮರ್ಶೆಯ ಮಾತನ್ನು ಹೇಳಿದ್ದಾನೆಯೆ, ಖಚಿತವಾಗಿ ಹೇಳುವುದು ಕಷ್ಟ. ಮುಳಿಯ ತಿಮ್ಮಪ್ಪಯ್ಯನವರಂತೂ ತಮ್ಮ ‘ನಾಡೋಜ ಪಂಪ’ದಲ್ಲಿ, ಪಂಪನು ತನ್ನ ವಿಕ್ರಮಾರ್ಜುನ ವಿಜಯದಲ್ಲಿ ಮಾಡಿದ ಈ ಪಾತ್ರ ವಿಮರ್ಶೆಯ ಆಧಾರದ ಮೇಲಿಂದಲೇ, ಪಂಪಭಾರತದ ಪಾತ್ರಗಳನ್ನು ಪರಿಶೀಲಿಸಿದ್ದಾರೆ. ನಮಗೆ ತೋರುವ ಮಟ್ಟಿಗೆ ಈ ಪಾತ್ರ ವಿಮರ್ಶೆಯ ಪದ್ಯ, ಉದ್ದೇಶಪೂರ್ವಕವೆನ್ನುವುದಕ್ಕಿಂತ, ಪ್ರಾಸಂಗಿಕವೆಂದೇ ತೋರುತ್ತದೆ. ಯಾಕೆಂದರೆ ಈ ಪದ್ಯದಲ್ಲಿನ ಹೆಸರುಗಳ ಅನುಕ್ರಮವನ್ನು ಗಮನಿಸಿದರೂ, ಮೊದಲಿಗೆ ದುರ್ಯೋಧನ, ಕರ್ಣ ಇತ್ಯಾದಿ ಹೆಸರುಗಳು ಬಂದು, ನಡುವೆ ಅರ್ಜುನನ ಹೆಸರು ಬಂದಿದೆ. ವಾಸ್ತವವಾಗಿ ‘ವಿಕ್ರಮಾರ್ಜುನ ವಿಜಯ’ವೆಂದು ತನ್ನ ಕೃತಿಗೆ ಹೆಸರು ಕೊಟ್ಟು, ಉದ್ದಕ್ಕೂ ಅರ್ಜುನನಿಗೇ ಬಹುಮಟ್ಟಿಗೆ ಅಗ್ರಸ್ಥಾನ ಸಲ್ಲುವಂತೆ ನೋಡಿಕೊಂಡ ಪಂಪ, ಅರ್ಜುನನ ಪಾತ್ರದಲ್ಲಿರುವವನು ವಾಸ್ತವವಾಗಿ ತನ್ನ ಪ್ರಭುವೂ, ಮಿತ್ರನೂ ಆದ ಅರಿಕೇಸರಿಯೇ ಎಂಬ ಎಚ್ಚರವನ್ನು ಕಾಯ್ದುಕೊಂಡು ಬಂದ ಪಂಪ, ‘ಲೋಕ ಪೂಜ್ಯ’ವಾದ ತನ್ನ ಕೃತಿಯ ತುದಿಯಲ್ಲಿ ಹೀಗೆ ಮುಖ್ಯ ಪಾತ್ರಗಳನ್ನು ಪಟ್ಟಿಮಾಡಿ ಪ್ರಶಂಸಿಸುವ ಸಂದರ್ಭದಲ್ಲಿ, ಅರ್ಜುನನ ಹೆಸರನ್ನು ಮೊದಲು ತರುವ ಸಾಧ್ಯತೆಯ ಕಡೆಗೆ ಗಮನ ಕೊಡದಷ್ಟು ಎಚ್ಚರ ತಪ್ಪುತ್ತಾನೆಯೆ ಎನ್ನುವುದು ಇಲ್ಲಿನ ಪ್ರಶ್ನೆ. ಹಾಗೆಯೇ ‘ಬಲದೊಳ್ ಮದ್ರೇಶನ್’ ಎಂಬ ಮಾತು ಬಂದರೂ, ಆ ಪಾತ್ರದ ಬಗ್ಗೆ ಪಂಪನ ಚಿತ್ರಣ ಈ ಮಾತನ್ನು ಪೋಷಿಸುವಷ್ಟೇನೂ ಬಂದಿಲ್ಲ. ಈ ಒಂದು ಪದ್ಯ ಕನ್ನಡ ವಿಮರ್ಶಕರನ್ನು ಕೆಣಕಿರುವ ಪದ್ಯ. ಇದರಲ್ಲಿ ಕೃಷ್ಣನ ಹೆಸರೇ ಇಲ್ಲ-ಎನ್ನುವುದರ ಮೇಲೆದ್ದ  ಕೋಲಾಹಲ ಕಡಮೆಯದಲ್ಲ. ಮತ್ತೆ ಕೆಲವರು, ಕವಿ ಪಂಪ, ಅರ್ಜುನನ ಮೇಲಿನ ಅಭಿಮಾನವನ್ನೂ ಬದಿಗೊತ್ತಿ ದುರ್ಯೋಧನ ಹಾಗೂ ಕರ್ಣನ ಪಾತ್ರಗಳ ಕಡೆಗೆ ಮನಸ್ಸನ್ನು ತೆತ್ತಿದ್ದಾನೆ ಎನ್ನುತ್ತಾರೆ. “ಚಲದೊಳ್ ದುರ್ಯೋಧನಂ ನನ್ನಿಯೊಳಿನತನಯಂ ಎಂಬ ಪದ್ಯ ಸ್ಥೂಲವಾಗಿ ಒಂದು ಮೌಲ್ಯ ಶ್ರೇಣಿಯನ್ನು (a scale of values) ಸೂಚಿಸುವಂತೆ ಕಾಣುತ್ತದೆ”[5] ಎಂಬ ಒಂದು ಅಭಿಪ್ರಾಯವೂ ಇದೆ. ಆದರೆ ಒಟ್ಟಿನಲ್ಲಿ ಪಂಪ ತನ್ನ ಭಾರತದ ಈ ಒಂದೊಂದು ಪಾತ್ರವೂ ಯಾವ ಯಾವ ಒಂದೊಂದು ವಿಶಿಷ್ಟ ಗುಣಕ್ಕೆ ಅಥವಾ ಮೌಲ್ಯಕ್ಕೆ ಪ್ರತಿನಿಧಿಗಳೆಂದು  ಭಾವಿಸಿದ್ದನೆಂಬುದು ಈ ಪ್ರಶಸ್ತಿ ಪದ್ಯದಿಂದ ಸ್ಪಷ್ಟವಾಗುತ್ತದೆ. ಹಾಗೆಯೇ ಇಂಥ ಯಾವ ಒಂದು ನಿರ್ದಿಷ್ಟ ಗುಣದೊಳಕ್ಕೂ ಬದ್ಧವಾಗಿಸಿ ಹೇಳಲಾಗದ ಕೃಷ್ಣನ ಹೆಸರನ್ನು ಪಂಪ ಈ ಪಟ್ಟಿಯೊಳಕ್ಕೆ ತಾರದಿರುವುದೂ ಅರ್ಥಪೂರ್ಣವಾಗಿಯೇ ತೋರುತ್ತದೆ. ಈ ಪಾತ್ರಗಳ ವರ್ಣನೆಯಲ್ಲಿ ಕಾಣುವ ಒಂದೊಂದು ಗುಣ ಅಥವಾ ಮೌಲ್ಯಗಳು ಪಂಪನ ಕಾಲದಲ್ಲಿಯೂ  ಪ್ರಕರ್ಷವಾದವುಗಳೇ. ಇದಕ್ಕೂ ಮಿಗಿಲಾಗಿ ಪಂಪ ತನ್ನ ಕಾಲದ ಸಮಸ್ತ ಜೀವನವನ್ನೂ ಸೆರೆಹಿಡಿದಿದ್ದಾನೆ, ತನ್ನ ವೈಯಕ್ತಿಕ ಅಭಿರುಚಿ ಹಾಗೂ ಅನುಭವಗಳೊಡನೆ. ಹೀಗಾಗಿ ವಿಕ್ರಮಾರ್ಜುನ ವಿಜಯ ಅತ್ಯಂತ ಪ್ರಜ್ಞಾಪೂರ್ವಕವಾಗಿ ರಚಿತವಾದ ಕೃತಿ. ತನ್ನ ರಾಜನಿಗಾಗಿ ಬರೆಯುತ್ತಿದ್ದೇನೆ, ಇದರಲ್ಲಿ ತನ್ನ ರಾಜನನ್ನು ಸಮೀಕರಿಸುವ ತಂತ್ರದಲ್ಲಿ ಬರೆಯುತ್ತಿದ್ದೇನೆ, ತನ್ನನ್ನು ಬರೆಯಲು ಹಚ್ಚಿದ ಹಾಗೂ ಈ ಪಂಡಿತ ಮಂಡಲಿಯಾಚೆ ಇರುವ ಜನಕ್ಕೂ ತಿಳಿಯುವಂತೆ ಬರೆಯುತ್ತೇನೆ ಮತ್ತು ಒಂದೊಂದು ಪಾತ್ರವನ್ನು ಒಂದೊದು ವಿಶಿಷ್ಟ ಗುಣಕ್ಕೆ ಪ್ರತಿನಿಧಿಯನ್ನಾಗಿ ಮಾಡುತ್ತೇನೆ-ಇತ್ಯಾದಿ ಮಿತಿಗಳ ಅರಿವನ್ನಿರಿಸಿಕೊಂಡು ಬರೆದಿದ್ದಾನೆ, ‘ಲೌಕಿಕ’ವನ್ನು ಬೆಳಗುವ ವಿಕ್ರಮಾರ್ಜುನ ವಿಜಯವನ್ನು.
 
೧೮೯ ನೇ ಸಾಲು: ೧೯೩ ನೇ ಸಾಲು:  
[16] ರಂ.ಶ್ರೀ. ಮುಗಳಿ : ಕನ್ನಡ ಸಾಹಿತ್ಯ ಚರಿತ್ರೆ, ಪು. ೯೮
 
[17] ರಂ.ಶ್ರೀ. ಮುಗಳಿ : ಕನ್ನಡ ಸಾಹಿತ್ಯ ಚರಿತ್ರೆ, ಪು. ೯೬.
 
=ಭಾಷಾ ಚಟುವಟಿಕೆಗಳು/ ಯೋಜನೆಗಳು=
 
=ಭಾಷಾ ಚಟುವಟಿಕೆಗಳು/ ಯೋಜನೆಗಳು=
 
ಮಹಾಭಾರತದ ವಿಭಿನ್ನ ಪಾತ್ರಗಳ ಅಭಿನಯ , ಪಾತ್ರಗಳ ವಿಮರ್ಶೆ, ಮಹಾಭಾರತದ ಪ್ರಸಂಗಗಳನ್ನು ಚಿತ್ರರೂಪದಲ್ಲಿ ಬಿಡಿಸುವುದು,ಮಹಾಭಾರತದ ಕಥೆ ಸಂಗ್ರಹ , ಪಂಪನ ಸಮಕಾಲೀನ ಕವಿಗಳ ಮಾಹಿತಿ ಸಂಗ್ರಹ ,
 
=ಪದ್ಯ ಬಗ್ಗೆ ಹಿಮ್ಮಾಹಿತಿ=
 
=ಪದ್ಯ ಬಗ್ಗೆ ಹಿಮ್ಮಾಹಿತಿ=
೧೪೫

edits

ಸಂಚರಣೆ ಪಟ್ಟಿ