೨,೮೮೦ bytes added
, ೧೧ ವರ್ಷಗಳ ಹಿಂದೆ
ಮೂವತ್ತು ವರ್ಷಗಳಿಂದ ಶಾಲಾ ಪರಿಣಾಮಕಾರಿತ್ವ ಹಾಗೂ ಶಾಲಾ ಅಭಿವೃದ್ಧಿ ಮೇಲೆ ನಡೆದ ವ್ಯವಸ್ಥಿತ ಸಂಶೋಧನೆಯು, ಹೆಚ್ಚು ಪರಿಣಾಮಕಾರಿ ಶಾಲೆಗಳ ವಿಶಿಷ್ಟ ಗುಣಲಕ್ಷಗಳನ್ನು ಸಾದರಪಡಿಸುತ್ತದೆ. ಪರಿಣಾಮಕಾರಿ ಶಾಲೆಗಳ ಪ್ರಮುಖ ಗುಣಲಕ್ಷಣಳಗಲ್ಲಿ ಪರಿಣಾಮಕಾರಿ ನಾಯಕತ್ವವೂ ಒಂದು ಹಾಗೂ ಪರಿಣಾಮಕಾರಿ ಬೊಧನೆಯೂ ಸಮಾನವಾಗಿವೆ ಎಂದು ಬಹುತೇಕ ವಿದ್ವಾಂಸರು ಒಪ್ಪಿಕೊಂಡಿದ್ದಾರೆ. ಪರಿಣಾಮಕಾರಿ ನಾಯಕತ್ವವು ಧೃಡ ಹಾಗೂ ಉದ್ದೇಶಪೂರ್ವಕ , ಗುರಿಗಳನ್ನು ಹಂಚಿಕೊಳ್ಳುವ ದೃಷ್ಟಿ ಹೊಂದಿರುವ ಸಾಂಘಿಕ ಕಾರ್ಯತ್ವಕ್ಕೆ ಉತ್ತೇಜಿಸುವ , ಹಾಗೂ ಆಗ್ಗಾಗೇ ವೈಯಕ್ತಿಕ ಮೇಲ್ವಿಚಾರಣೆ , ಪ್ರತಿಕ್ರಿಯೆ ಇಂತಹ ನಾಯಕತ್ವ ಗುಣಗಳನ್ನು ಒಳಗೊಂಡಿದೆ. ಹೆಚ್ಚು ಪರಿಣಾಮಕಾರಿ ಶಾಲೆಗಳ ಹಲವಾರು ಇತರೆ ಲಕ್ಷಣಗಳಲ್ಲಿ ಶಾಲೆಯ ಸಂಸ್ಕೃತಿ ಹಾಗೂ ನಾಯಕತ್ವಗಳೆಂದು ಕಲ್ಪಿಸಲಾಗಿದೆ,ಮತ್ತು ಕಲಿಕೆಯ ಮೇಲೆ ಗಮನ ನಿರ್ವಹಣೆ, ಶಾಲೆಯ ಧನಾತ್ಮಕ ವಾತಾವರಣ ಉತ್ಪತ್ತಿ , ಉನ್ನತ ನಿರೀಕ್ಷೆಗಳನ್ನು ಎಲ್ಲರಿಗೂ ನಿಗದಿಪಡಿಸುವುದು, ಸಿಬ್ಬಂಧಿ ಕೌಶಲ್ಯಗಳ ಅಭಿವೃದ್ಧಿ ಮತ್ತು ಪೋಷಕರ ಭಾಗವಹಿಸುವಿಕೆ ಇವುಗಳನ್ನು ಒಳಗೊಂಡಿರುತ್ತದೆ. ಇನ್ನೊಂದು ರೀತಿಯಲ್ಲಿ ಶಾಲಾ ನಾಯಾಕತ್ವ ,ಶಿಕ್ಷಕರ ಗುಣಮಟ್ಟದಷ್ಟೇ ಪ್ರಮುಖವಾಗಿರುವುದು....
ಹೆಚ್ಚಿನ ವಿವರಗಳಿಗೆ [http://www.washingtonpost.com/blogs/answer-sheet/wp/2013/05/15/what-if-finlands-great-teachers-taught-in-u-s-schools-not-what-you-think/ (ಫಿನ್ ಲ್ಯಾಂಡ್ ಶಿಕ್ಷಕರು ಯು.ಎಸ್ ನಲ್ಲಿ ಕಲಿಸಿದರೆ ಏನಾಗುವುದು?) What if Finland’s great teachers taught in U.S. schools? by Pasi Sahlberg]